ಶ್ರೀದಾಲ್ಭ್ಯ ಉವಾಚ |
ಭಗವನ್ಪ್ರಾಣಿನಃ ಸರ್ವೇ ವಿಷರೋಗಾದ್ಯುಪದ್ರವೈಃ |
ದುಷ್ಟಗ್ರಹಾಭಿಘಾತೈಶ್ಚ ಸರ್ವಕಾಲಮುಪದ್ರುತಾಃ || 1 ||
ಆಭಿಚಾರಿಕಕೃತ್ಯಾಭಿಃ ಸ್ಪರ್ಶರೋಗೈಶ್ಚ ದಾರುಣೈಃ |
ಸದಾ ಸಂಪೀಡ್ಯಮಾನಾಸ್ತು ತಿಷ್ಠಂತಿ ಮುನಿಸತ್ತಮ || 2 ||
ಕೇನ ಕರ್ಮವಿಪಾಕೇನ ವಿಷರೋಗಾದ್ಯುಪದ್ರವಾಃ |
ನ ಭವಂತಿ ನೃಣಾಂ ತನ್ಮೇ ಯಥಾವದ್ವಕ್ತುಮರ್ಹಸಿ || 3 ||
ಶ್ರೀ ಪುಲಸ್ತ್ಯ ಉವಾಚ |
ವ್ರತೋಪವಾಸೈರ್ಯೈರ್ವಿಷ್ಣುಃ ನಾನ್ಯಜನ್ಮನಿ ತೋಷಿತಃ,
ತೇ ನರಾ ಮುನಿಶಾರ್ದೂಲ ವಿಷರೋಗಾದಿಭಾಗಿನಃ. || 4 || [*ಗ್ರಹ*]
ಯೈರ್ನ ತತ್ಪ್ರವಣಂ ಚಿತ್ತಂ ಸರ್ವದೈವ ನರೈಃ ಕೃತಂ |
ವಿಷಗ್ರಹಜ್ವರಾಣಾಂ ತೇ ಮನುಷ್ಯಾ ದಾಲ್ಭ್ಯ ಭಾಗಿನಃ || 5 ||
ಆರೋಗ್ಯಂ ಪರಮಾಮೃದ್ಧಿಂ ಮನಸಾ ಯದ್ಯದಿಚ್ಛತಿ |
ತತ್ತದಾಪ್ನೋತ್ಯಸಂದಿಗ್ಧಂ ಪರತ್ರಾಚ್ಯುತತೋಷಕೃತ್ || 6 ||
ನಾಧೀನ್ ಪ್ರಾಪ್ನೋತಿ ನ ವ್ಯಾಧೀನ್ನ ವಿಷಗ್ರಹಬಂಧನಂ |
ಕೃತ್ಯಾ ಸ್ಪರ್ಶಭಯಂ ವಾಽಪಿ ತೋಷಿತೇ ಮಧುಸೂದನೇ || 7 ||
ಸರ್ವದುಃಖಶಮಸ್ತಸ್ಯ ಸೌಮ್ಯಾಸ್ತಸ್ಯ ಸದಾ ಗ್ರಹಾಃ |
ದೇವಾನಾಮಪ್ರಧೃಷ್ಯೋಽಸೌ ತುಷ್ಟೋ ಯಸ್ಯ ಜನಾರ್ದನಃ || 8 ||
ಯಃ ಸಮಃ ಸರ್ವಭೂತೇಷು ಯಥಾಽಽತ್ಮನಿ ತಥಾ ಪರೇ |
ಉಪವಾಸಾದಿ ದಾನೇನ ತೋಷಿತೇ ಮಧುಸೂದನೇ || 9 ||
ತೋಷಿತಾಸ್ತತ್ರ ಜಾಯಂತೇ ನರಾಃ ಪೂರ್ಣಮನೋರಥಾಃ |
ಅರೋಗಾಃ ಸುಖಿನೋ ಭೋಗಾನ್ಭೋಕ್ತಾರೋ ಮುನಿಸತ್ತಮ || 10 ||
ನ ತೇಷಾಂ ಶತ್ರವೋ ನೈವ ಸ್ಪರ್ಶರೋಗಾಭಿಚಾರಿಕಾಃ |
ಗ್ರಹರೋಗಾದಿಕಂ ವಾಽಪಿ ಪಾಪಕಾರ್ಯಂ ನ ಜಾಯತೇ || 11 ||
ಅವ್ಯಾಹತಾನಿ ಕೃಷ್ಣಸ್ಯ ಚಕ್ರಾದೀನ್ಯಾಯುಧಾನಿ ಚ |
ರಕ್ಷಂತಿ ಸಕಲಾಪದ್ಭ್ಯೋ ಯೇನ ವಿಷ್ಣುರುಪಾಸಿತಃ || 12 ||
ಶ್ರೀ ದಾಲ್ಭ್ಯ ಉವಾಚ |
ಅನಾರಾಧಿತಗೋವಿಂದಾ ಯೇ ನರಾ ದುಃಖಭಾಗಿನಃ |
ತೇಷಾಂ ದುಃಖಾಭಿತಪ್ತಾನಾಂ ಯತ್ಕರ್ತವ್ಯಂ ದಯಾಳುಭಿಃ || 13 ||
ಪಶ್ಯದ್ಭಿಃ ಸರ್ವಭೂತಸ್ಥಂ ವಾಸುದೇವಂ ಮಹಾಮುನೇ |
ಸಮದೃಷ್ಟಿಭಿರೀಶೇಶಂ ತನ್ಮಹ್ಯಂ ಬ್ರೂಹ್ಯಶೇಷತಃ || 14 ||
ಶ್ರೀಪುಲಸ್ತ್ಯ ಉವಾಚ |
ಶ್ರೋತು ಕಾಮೋಸಿ ವೈ ದಾಲ್ಭ್ಯ ಶೃಣುಷ್ವ ಸುಸಮಾಹಿತಃ |
ಅಪಾಮಾರ್ಜನಕಂ ವಕ್ಷ್ಯೇ ನ್ಯಾಸಪೂರ್ವಮಿದಂ ಪರಂ || 15 ||
[* ಪ್ರಯೋಗ ವಿಧಿ –
ಗೃಹೀತ್ವಾ ತು ಸಮೂಲಾಗ್ರಾನ್ಕುಶಾನ್ ಶುದ್ಧಾನುಪಸ್ಕೃತಾನ್ |
ಮಾರ್ಜಯೇತ್ಸರ್ವಗಾತ್ರಾಣಿ ಕುಶಾಗ್ರೈರ್ದಾಲ್ಭ್ಯ ಶಾಂತಿಕೃತ್ || 16 ||
ಶರೀರೇ ಯಸ್ಯ ತಿಷ್ಠಂತಿ ಕುಶಾಗ್ರಜಲಬಿಂದವಃ |
ನಶ್ಯಂತಿ ಸರ್ವಪಾಪಾನಿ ಗರುಡೇನೇವ ಪನ್ನಗಾಃ || 17 ||
ಕುಶಮೂಲೇ ಸ್ಥಿತೋ ಬ್ರಹ್ಮಾ ಕುಶ ಮಧ್ಯೇ ಜನಾರ್ದನಃ |
ಕುಶಾಗ್ರೇ ಶಂಕರಂ ವಿದ್ಯಾತ್ತ್ರಯೋದೇವಾ ವ್ಯವಸ್ಥಿತಾಃ || 18 ||
ವಿಷ್ಣುಭಕ್ತೋ ವಿಶೇಷೇಣ ಶುಚಿಸ್ತದ್ಗತಮಾನಸಃ |
ರೋಗಗ್ರಹವಿಷಾರ್ತಾನಾಂ ಕುರ್ಯಾಚ್ಛಾಂತಿಮಿಮಾಂ ಶುಭಾಂ || 19 ||
ಶುಭೇಹನಿ ಶುಚಿರ್ಭೂತ್ವಾ ಸಾಧಕಸ್ಯಾನುಕೂಲತಃ |
ನಕ್ಷತ್ರೇ ಚ ವಿಪಜ್ಜನ್ಮವಧಪ್ರತ್ಯಗ್ವಿವರ್ಜಿತೇ || 20 ||
ವಾರೇಽರ್ಕಭೌಮಯೋರ್ಮಂತ್ರೀ ಶುಚೌದೇಶೇ ದ್ವಿಜೋತ್ತಮಃ |
ಗೋಚರ್ಮಮಾತ್ರಂ ಭೂದೇಶಂ ಗೋಮಯೇನೋಪಲಿಪ್ಯ ಚ || 21 ||
ತತ್ರ ಭಾರದ್ವಯವ್ರೀಹೀಂಸ್ತದರ್ಧಂ ವಾ ತದರ್ಧಕಂ |
ನಿಕ್ಷಿಪ್ಯಸ್ತಂಡಿಲಂ ಕೃತ್ವಾ ಲಿಖೇತ್ಪದ್ಮಂ ಚತುರ್ದಳಂ || 22 ||
ಸೌವರ್ಣಂ ರಾಜತಂ ತಾಮ್ರಂ ಮೃನ್ಮಯಂ ವಾ ನವಂ ದೃಢಂ |
ಅವ್ರಣಂ ಕಲಶಂ ಶುದ್ಧಂ ಸ್ಥಾಪಯೇತ್ತಂಡುಲೋಪರಿ || 23 ||
ತತ್ರೋದಕಂ ಸಮಾನೀಯ ಶುದ್ಧಂ ನಿರ್ಮಲಮೇವ ಚ |
ಏಕಂ ಶತಂ ಕುಶಾನ್ ಸಾಗ್ರಾನ್ ಸ್ಥಾಪಯೇತ್ಕಲಶೋಪರಿ || 24 ||
ಕಲಶಸ್ಯ ಮುಖೇ ವಿಷ್ಣುಃ ಕಂಠೇ ರುದ್ರಃ ಸಮಾಶ್ರಿತಃ |
ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೇ ಮಾತೃಗಣಾಃ ಸ್ಮೃತಾಃ || 25 ||
ಕುಕ್ಷೌ ತು ಸಾಗರಾಸ್ಸರ್ವೇ ಸಪ್ತದ್ವೀಪಾ ವಸುಂಧರಾಃ |
ಶೇಷಾಸ್ತು ದೇವತಾಸ್ಸರ್ವಾಃ ಕಲಶಂ ತು ಸಮಾಶ್ರಿತಾಃ || 26 ||
ಘಟಂ ಪುಮಾಂ ಸಂಜಾನೀಯಾತ್ತೋಯಪೂರ್ಣಂ ತು ವಿನ್ಯಸೇತ್ |
ರತ್ನಂ ಚ ವಿನ್ಯಸೇದ್ಧೀಮಾನ್ ಸೂತ್ರಂ ತು ಗಳ ಉಚ್ಯತೇ || 27 ||
ವಸ್ತ್ರಂ ತು ತ್ವಕ್ಸಮಾಖ್ಯಾತಂ ನಾರಿಕೇಳಂ ಶಿರಸ್ತಥಾ |
ಕೂರ್ಚಂ ವೈ ಕೇಶ ಇತ್ಯಾಹುರಿತ್ಯೇಕಂ ಕುಂಭಲಕ್ಷಣಂ || 28 ||
ದಂಷ್ಟ್ರಾಯಾಂ ವಸುಧಾಂ ಸಶೈಲನಗರಾರಣ್ಯಾಪಗಾಂ ಹುಂಕೃತೌ
ವಾಗೀಶಂ ಶ್ವಸಿತೇಽನಿಲಂ ರವಿವಿಧೂ ಬಾಹ್ವೋಸ್ತು ದಕ್ಷಾನ್ಯಯೋಃ |
ಕುಕ್ಷಾವಷ್ಟವಸೂನ್ ದಿಶಶ್ಶ್ರವಣಯೋರ್ದಸ್ರೌ ದೃಶೋಃ ಪಾದಯೋಃ
ಪದ್ಮೋತ್ಥಂ ಹೃದಯೇ ಹರಿಂ ಪೃಥಗಭಿಧ್ಯಾಯೇನ್ಮುಖೇ ಶಂಕರಂ || 29 ||
ನಾರಸಿಂಹಂ ಸಮಭ್ಯರ್ಚ್ಯ ವಾಮನಂ ಚ ಪ್ರಯತ್ನತಃ |
ಪೂಜಯೇತ್ತತ್ರ ಕಲಶಮುಪಚಾರೈಃ ಸಮಂತ್ರಕೈಃ || 30 ||
ವಾರಾಹಂ ನಾರಸಿಂಹಂ ಚ ವಾಮನಂ ವಿಷ್ಣುಮೇವ ಚ |
ಆವಾಹ್ಯ ತೇಷು ಪ್ರತ್ಯೇಕಂ ಕುಂಭೇಷ್ವೇತಾನ್ ಸಮರ್ಚಯೇತ್ || 31 ||
ಅಥವೈಕಘಟಂ ವಾಪಿ ಸ್ಥಾಪಯೇತ್ಸಾಧಕೋತ್ತಮಃ |
ಪಿಧಾಯ ಕುಂಭದ್ವಾರಾಣಿ ವಿಧಿನಾ ಚೂತಪಲ್ಲವೈಃ || 32 ||
ನಾರಿಕೇಳ ಫಲೈಶ್ಚಾಪಿ ಮಂತ್ರೈರೇತೈರ್ಯಥಾವಿಧಿ |
ಮಂತ್ರೈರೇತೈರ್ಯಥಾಲಿಂಗಂ ಕುರ್ಯಾದ್ದಿಗ್ಬಂಧನಂ ತತಃ || 33 ||
ವಾರಾಹಂ ನಾರಸಿಂಹಂ ಚ ವಾಮನಂ ವಿಷ್ಣುಮೇವ ಚ |
ಧ್ಯಾತ್ವಾ ಸಮಾಹಿತೋ ಭೂತ್ವಾ ದಿಕ್ಷು ನಾಮಾನಿ ವಿನ್ಯಸೇತ್ || 34 ||
|| ಅಥ ಅಪಾಮಾರ್ಜನ ನ್ಯಾಸವಿಧಿಃ (ಕವಚಂ) ||
ಪೂರ್ವೇ ನಾರಾಯಣಃ ಪಾತು ವಾರಿಜಾಕ್ಷಸ್ತು ದಕ್ಷಿಣೇ |
ಪ್ರದ್ಯುಮ್ನಃ ಪಶ್ಚಿಮೇ ಪಾತು ವಾಸುದೇವಸ್ತಥೋತ್ತರೇ || 35 ||
ಐಶಾನ್ಯಾಂ ರಕ್ಷತಾದ್ವಿಷ್ಣುಃ ಆಗ್ನೇಯ್ಯಾಂ ಚ ಜನಾರ್ದನಃ |
ನೈರೃತ್ಯಾಂ ಪದ್ಮನಾಭಸ್ತು ವಾಯವ್ಯಾಂ ಮಧುಸೂದನಃ || 36 ||
ಊರ್ಧ್ವೇ ಗೋವರ್ಧನೋದ್ಧರ್ತಾ ಹ್ಯಧರಾಯಾಂ ತ್ರಿವಿಕ್ರಮಃ |
ಏತಾಭ್ಯೋ ದಶದಿಗ್ಭ್ಯಶ್ಚ ಸರ್ವತಃ ಪಾತು ಕೇಶವಃ || 37 ||
ಏವಂ ಕೃತ್ವಾ ತು ದಿಗ್ಬಂಧಂ ವಿಷ್ಣುಂ ಸರ್ವತ್ರ ಸಂಸ್ಮರನ್ |
ಅವ್ಯಗ್ರಚಿತ್ತಃ ಕುರ್ವೀತ ನ್ಯಾಸಕರ್ಮ ಯಥಾ ವಿಧಿ || 38 ||
ಅಂಗುಷ್ಠಾಗ್ರೇ ತು ಗೋವಿಂದಂ ತರ್ಜನ್ಯಾಂ ತು ಮಹೀಧರಂ |
ಮಧ್ಯಮಾಯಾಂ ಹೃಷೀಕೇಶಮನಾಮಿಕ್ಯಾಂ ತ್ರಿವಿಕ್ರಮಂ || 39 ||
ಕನಿಷ್ಠಾಯಾಂ ನ್ಯಸೇದ್ವಿಷ್ಣುಂ ಕರಪೃಷ್ಠೇ ತು ವಾಮನಂ |
ಏವಮೇವಾಂಗುಳಿನ್ಯಾಸಃ ಪಶ್ಚಾದಂಗೇಷು ವಿನ್ಯಸೇತ್ || 40 ||
ಶಿಖಾಯಾಂ ಕೇಶವಂ ನ್ಯಸ್ಯ ಮೂರ್ಧ್ನಿ ನಾರಾಯಣಂ ನ್ಯಸೇತ್ |
ಮಾಧವಂ ಚ ಲಲಾಟೇ ತು ಗೋವಿಂದಂ ತು ಭ್ರುವೋರ್ನ್ಯಸೇತ್ || 41 ||
ಚಕ್ಷುರ್ಮಧ್ಯೇ ನ್ಯಸೇದ್ವಿಷ್ಣುಂ ಕರ್ಣಯೋರ್ಮಧುಸೂದನಂ |
ತ್ರಿವಿಕ್ರಮಂ ಕಂಠಮೂಲೇ ವಾಮನಂ ತು ಕಪೋಲಯೋಃ || 42 ||
ನಾಸಾರಂಧ್ರದ್ವಯೇ ಚಾಪಿ ಶ್ರೀಧರಂ ಕಲ್ಪಯೇದ್ಭುಧಃ |
ಉತ್ತರೋಷ್ಠೇ ಹೃಷೀಕೇಶಂ ಪದ್ಮನಾಭಂ ತಥಾಽಧರೇ || 43 ||
ದಾಮೋದರಂ ದಂತಪಂಕ್ತೌ ವಾರಾಹಂ ಚುಬುಕೇ ತಥಾ |
ಜಿಹ್ವಾಯಾಂ ವಾಸುದೇವಂ ಚ ತಾಲ್ವೋಶ್ಚೈವ ಗದಾಧರಂ || 44 ||
ವೈಕುಂಠಂ ಕಂಠಮಧ್ಯೇ ತು ಅನಂತಂ ನಾಸಿಕೋಪರಿ |
ದಕ್ಷಿಣೇ ತು ಭುಜೇ ವಿಪ್ರೋ ವಿನ್ಯಸೇತ್ ಪುರುಷೋತ್ತಮಂ || 45 ||
ವಾಮೇ ಭುಜೇ ಮಹಾಯೋಗಂ ರಾಘವಂ ಹೃದಿ ವಿನ್ಯಸೇತ್ |
ಕುಕ್ಷೌ ಪೃಥ್ವೀಧರಂ ಚೈವ ಪಾರ್ಶ್ವಯೋಃ ಕೇಶವಂ ನ್ಯಸೇತ್ || 46 ||
ವಕ್ಷಃಸ್ಥಲೇ ಮಾಧವಂ ಚ ಕಕ್ಷಯೋರ್ಯೋಗಶಾಯಿನಂ |
ಪೀತಾಂಬರಂ ಸ್ತನತಟೇ ಹರಿಂ ನಾಭ್ಯಾಂ ತು ವಿನ್ಯಸೇತ್ || 47 ||
ದಕ್ಷಿಣೇ ತು ಕರೇ ದೇವಂ ತತಃ ಸಂಕರ್ಷಣಂ ನ್ಯಸೇತ್ |
ವಾಮೇ ರಿಪುಹರಂ ವಿದ್ಯಾತ್ಕಟಿಮಧ್ಯೇ ಜನಾರ್ದನಂ || 48 ||
ಪೃಷ್ಠೇ ಕ್ಷಿತಿಧರಂ ವಿದ್ಯಾದಚ್ಯುತಂ ಸ್ಕಂಧಯೋರಪಿ |
ವಾಮಕುಕ್ಷೌ ವಾರಿಜಾಕ್ಷಂ ದಕ್ಷಿಣೇ ಜಲಶಾಯಿನಂ || 49 ||
ಸ್ವಯಂಭುವಂ ಮೇಢ್ರಮಧ್ಯೇ ಊರ್ವೋಶ್ಚೈವ ಗದಾಧರಂ |
ಜಾನುಮಧ್ಯೇ ಚಕ್ರಧರಂ ಜಂಘಯೋರಮೃತಂ ನ್ಯಸೇತ್ || 50 ||
ಗುಲ್ಫಯೋರ್ನಾರಸಿಂಹಂ ಚ ಪಾದಯೋರಮಿತತ್ವಿಷಂ |
ಅಂಗುಳೀಷು ಶ್ರೀಧರಂ ಚ ಪದ್ಮಾಕ್ಷಂ ಸರ್ವಸಂಧಿಷು || 51 ||
ನಖೇಷು ಮಾಧವಂ ಚೈವ ನ್ಯಸೇತ್ಪಾದತಲೇಽಚ್ಯುತಂ |
ರೋಮಕೂಪೇ ಗುಡಾಕೇಶಂ ಕೃಷ್ಣಂ ರಕ್ತಾಸ್ಥಿಮಜ್ಜಸು || 52 ||
ಮನೋಬುದ್ಧ್ಯೋರಹಂಕಾರೇ ಚಿತ್ತೇ ನ್ಯಸ್ಯ ಜನಾರ್ದನಂ |
ಅಚ್ಯುತಾನಂತ ಗೋವಿಂದಾನ್ ವಾತಪಿತ್ತಕಫೇಷು ಚ || 53 ||
ಏವಂ ನ್ಯಾಸವಿಧಿಂ ಕೃತ್ವಾ ಯತ್ಕಾರ್ಯಂ ದ್ವಿಜತಚ್ಛೃಣು |
ಪಾದಮೂಲೇ ತು ದೇವಸ್ಯ ಶಂಖಂ ಚೈವ ತು ವಿನ್ಯಸೇತ್ || 54 ||
ವನಮಾಲಾಂ ಹೃದಿ ನ್ಯಸ್ಯ ಸರ್ವದೇವಾಭಿಪೂಜಿತಾಂ |
ಗದಾಂ ವಕ್ಷಃಸ್ಥಲೇ ನ್ಯಸ್ಯ ಚಕ್ರಂ ಚೈವ ತು ಪೃಷ್ಠತಃ || 55 ||
ಶ್ರೀವತ್ಸಮುರಸಿ ನ್ಯಸ್ಯ ಪಂಚಾಂಗಂ ಕವಚಂ ನ್ಯಸೇತ್ |
ಆಪಾದಮಸ್ತಕಂ ಚೈವ ವಿನ್ಯಸೇತ್ಪುರುಷೋತ್ತಮಂ || 56 ||
ಏವಂ ನ್ಯಾಸವಿಧಿಂ ಕೃತ್ವಾ ಸಾಕ್ಷಾನ್ನಾರಾಯಣೋ ಭವೇತ್ |
ತನುರ್ವಿಷ್ಣುಮಯೀ ತಸ್ಯ ಯತ್ಕಿಂಚಿನ್ನ ಸ ಭಾಷತೇ || 57 ||
ಅಪಾಮಾರ್ಜನಕೋ ನ್ಯಾಸಃ ಸರ್ವವ್ಯಾಧಿವಿನಾಶನಃ |
ಆತ್ಮನಶ್ಚ ಪರಸ್ಯಾಪಿ ವಿಧಿರೇಷ ಸನಾತನಃ || 58 ||
ವೈಷ್ಣವೇನ ತು ಕರ್ತವ್ಯಃ ಸರ್ವಸಿದ್ಧಿಪ್ರದಾಯಕಃ |
ವಿಷ್ಣುಸ್ತದೂರ್ಧ್ವಂ ರಕ್ಷೇತ್ತು ವೈಕುಂಠೋ ವಿದಿಶೋದಿಶಃ || 59 ||
ಪಾತು ಮಾಂ ಸರ್ವತೋ ರಾಮೋ ಧನ್ವೀ ಚಕ್ರೀ ಚ ಕೇಶವಃ |
ಏತತ್ಸಮಸ್ತಂ ವಿನ್ಯಸ್ಯ ಪಶ್ಚಾನ್ಮಂತ್ರಾನ್ ಪ್ರಯೋಜಯೇತ್ || 60 ||
|| ಅಥ ಮೂಲ ಮಂತ್ರಃ ||
ಓಂ ನಮೋ ಭಗವತೇ ಕ್ಲೇಶಾಪಹರ್ತ್ರೇ ನಮಃ |
ಪೂಜಾಕಾಲೇ ತು ದೇವಸ್ಯ ಜಪಕಾಲೇ ತಥೈವ ಚ |
ಹೋಮಕಾಲೇ ಚ ಕರ್ತವ್ಯಂ ತ್ರಿಸಂಧ್ಯಾಸು ಚ ನಿತ್ಯಶಃ || 61 ||
ಆಯುರಾರೋಗ್ಯಮೈಶ್ವರ್ಯಂ ಜ್ಞಾನಂ ವಿತ್ತಂ ಫಲಂ ಲಭೇತ್ |
ಯದ್ಯತ್ಸುಖತರಂ ಲೋಕೇ ತತ್ಸರ್ವಂ ಪ್ರಾಪ್ನುಯಾನ್ನರಃ || 62 ||
ಏವಂ ಭಕ್ತ್ಯಾ ಸಮಭ್ಯರ್ಚ್ಯ ಹರಿಂ ಸರ್ವಾರ್ಥದಾಯಕಂ |
ಅಭಯಂ ಸರ್ವಭೂತೇಭ್ಯೋ ವಿಷ್ಣುಲೋಕಂ ಸ ಗಚ್ಛತಿ |
ಶ್ರೀವಿಷ್ಣುಲೋಕಂ ಸ ಗಚ್ಛತ್ಯೋಂ ನಮ ಇತಿ || 63 ||
|| ಅಥ ಅಪಾಮಾರ್ಜನ ನ್ಯಾಸಃ ||
ಅಸ್ಯ ಶ್ರೀಮದಪಾಮಾರ್ಜನ ಸ್ತೋತ್ರಮಹಾಮಂತ್ರಸ್ಯ ಪುಲಸ್ತ್ಯೋ ಭಗವಾನೃಷಿಃ ಅನುಷ್ಟುಪ್ಛಂದಃ ಓಂ ಶ್ರೀವರಾಹ-ನೃಸಿಂಹ-ವಾಮನ-ವಿಷ್ಣು-ಸುದರ್ಶನ-ಪಾಂಚಜನ್ಯಾ ದೇವತಾಃ ಓಂ ಹರಾಮುಕಸ್ಯದುರಿತಮಿತಿ ಬೀಜಂ ಓಂ ಅಚ್ಯುತಾನಂತಗೋವಿಂದೇತಿ ಶಕ್ತಿಃ ಓಂ ಜ್ವಲತ್ಪಾವಕಲೋಚನೇತಿ ಕೀಲಕಂ ಓಂ ವಜ್ರಾಯುಧನಖಸ್ಪರ್ಶೇತಿ ಕವಚಂ ಶ್ರೀ-ವರಾಹ-ನೃಸಿಂಹ-ವಾಮನ-ವಿಷ್ಣು-ಸುದರ್ಶನ-ಪಾಂಚಜನ್ಯ ಪ್ರಸಾದಸಿದ್ಧ್ಯರ್ಥೇ ಸರ್ವಾರಿಷ್ಟಪರಿಹಾರಾರ್ಥೇ ಜಪೇ ವಿನಿಯೋಗಃ |
ಓಂ ಶ್ರೀವರಾಹಾಯ ಅಂಗುಷ್ಠಾಭ್ಯಾಂ ನಮಃ |
ಓಂ ಶ್ರೀನೃಸಿಂಹಾಯ ತರ್ಜನೀಭ್ಯಾಂ ನಮಃ |
ಓಂ ಶ್ರೀವಾಮನಾಯ ಮಧ್ಯಮಾಭ್ಯಾಂ ನಮಃ |
ಓಂ ಶ್ರೀವಿಷ್ಣವೇ ಅನಾಮಿಕಾಭ್ಯಾಂ ನಮಃ |
ಓಂ ಶ್ರೀಸುದರ್ಶನಾಯ ಕನಿಷ್ಠಿಕಾಭ್ಯಾಂ ನಮಃ |
ಓಂ ಶ್ರೀಪಾಂಚಜನ್ಯಾಯ ಕರತಲಕರಪೃಷ್ಠಾಭ್ಯಾಂ ನಮಃ ||
ಓಂ ವರಾಹಾಯ ನೃಸಿಂಹಾಯ ವಾಮನಾಯ ಮಹಾತ್ಮನೇ ಜ್ಞಾನಾಯ ಹೃದಯಾಯ ನಮಃ |
ಓಂ ನಮಃ ಕಮಲಕಿಂಜಲ್ಕಪೀತ ನಿರ್ಮಲವಾಸನೇ ಐಶ್ವರ್ಯಾಯ ಶಿರಸೇ ಸ್ವಾಹಾ |
ಓಂ ನಮಃ ಪುಷ್ಕರನೇತ್ರಾಯ ಕೇಶವಾಯಾದಿಚಕ್ರಿಣೇ ಶಕ್ತ್ಯೈ ಶಿಖಾಯೈ ವಷಟ್ |
ಓಂ ದಾಮೋದರಾಯ ದೇವಾಯ ಅನಂತಾಯ ಮಹಾತ್ಮನೇ ಬಲಾಯ ಕವಚಾಯ ಹುಂ |
ಓಂ ಕಾಶ್ಯಪಾಯಾತಿಹ್ರಸ್ವಾಯ ಋಗ್ವಜುಸ್ಸಾಮಮೂರ್ತಯೇ ತೇಜಸೇ ನೇತ್ರಾಭ್ಯಾಂ ವೌಷಟ್ |
ಓಂ ನಮಃ ಪರಮಾರ್ಥಾಯ ಪುರುಷಾಯ ಮಹಾತ್ಮನೇ ವೀರ್ಯಾಯ ಅಸ್ತ್ರಾಯ ಫಟ್ |
ಓಂ ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ||
|| ಅಥ ಅಪಾಮಾರ್ಜನ ಧ್ಯಾನಂ ||
ಅಥ ಧ್ಯಾನಂ ಪ್ರವಕ್ಷ್ಯಾಮಿ ಸರ್ವಪಾಪಪ್ರಣಾಶನಂ |
ವರಾಹರೂಪಿಣಂ ದೇವಂ ಸಂಸ್ಮರನ್ನರ್ಚಯೇಜ್ಜಪೇತ್ || 64 ||
ಓಂ ಜಲೌಘಮಗ್ನಾ ಸಚರಾಚರಾ ಧರಾ
ವಿಷಾಣಕೋಟ್ಯಾಖಿಲ ವಿಶ್ವಮೂರ್ತಿನಾ |
ಸಮುದ್ಧೃತಾ ಯೇನ ವರಾಹರೂಪಿಣಾ
ಸ ಮೇ ಸ್ವಯಂಭೂರ್ಭಗವಾನ್ ಪ್ರಸೀದತು || 65 ||
ಚಂಚಚ್ಚಂದ್ರಾರ್ಧದಂಷ್ಟ್ರಂ ಸ್ಫುರದುರುದಶನಂ ವಿದ್ಯುದುದ್ದ್ಯೋತಜಿಹ್ವಂ
ಗರ್ಜತ್ಪರ್ಜನ್ಯನಾದಂ ಸ್ಫುರಿತರವಿರುಚಂ ಚಕ್ಷುರಕ್ಷುದ್ರರೌದ್ರಂ |
ತ್ರಸ್ತಾಶಾಹಸ್ತಿಯೂಧಂ ಜ್ವಲದನಲಸಟಾ ಕೇಸರೋದ್ಭಾಸಮಾನಂ
ರಕ್ಷೋ ರಕ್ತಾಭಿಷಿಕ್ತಂ ಪ್ರಹರತುದುರಿತಂ ಧ್ಯಾಯತಾಂ ನಾರಸಿಂಹಂ || 66 ||
ಅತಿವಿಪುಲಸುಗಾತ್ರಂ ರುಕ್ಮಪಾತ್ರಸ್ಥಮನ್ನಂ
ಸುಲಲಿತದಧಿಖಂಡಂ ಪಾಣಿನಾ ದಕ್ಷಿಣೇನ |
ಕಲಶಮಮೃತಪೂರ್ಣಂ ವಾಮಹಸ್ತೇ ದಧಾನಂ
ತರತಿಸಕಲದುಃಖಂ ವಾಮನಂ ಭಾವಯೇದ್ಯಃ || 67 ||
ವಿಷ್ಣುಂ ಭಾಸ್ವತ್ಕಿರೀಟಾಂ ಗದವಲಯಗಳಾಕಲ್ಪಹಾರೋಜ್ಜ್ವಲಾಂಗಂ
ಶ್ರೋಣೀಭೂಷಾಸುವಕ್ಷೋ ಮಣಿಮಕುಟಮಹಾಕುಂಡಲೈರ್ಮಂಡಿತಾಂಗಂ |
ಹಸ್ತೋದ್ಯಚ್ಛಂಖಚಕ್ರಾಂಬುಜ ಗದಮಮಲಂ ಪೀತಕೌಶೇಯವಾಸಂ
ವಿದ್ಯೋತದ್ಭಾಸಮುದ್ಯದ್ದಿನಕರಸದೃಶಂ ಪದ್ಮಸಂಸ್ಥಂ ನಮಾಮಿ || 68 ||
ಶಂಖಂ ಚಕ್ರಂ ಸಚಾಪಂ ಪರಶುಮಸಿಮಿಷೂನ್ಮೂಲಪಾಶಾಂಕುಶಾಗ್ನೀನ್
ಬಿಭ್ರಾಣಂ ವಜ್ರಖೇಟಂ ಹಲಮುಸಲಗದಾಕುಂತಮತ್ಯುಗ್ರದಂಷ್ಟ್ರಂ |
ಜ್ವಾಲಾಕೇಶಂ ತ್ರಿನೇತ್ರಂ ಜ್ವಲದನಲನಿಭಂ ಹಾರಕೇಯೂರಭೂಷಂ
ಧ್ಯಾಯೇತ್ಷಟ್ಕೋಣಸಂಸ್ಥಂ ಸಕಲರಿಪುಜನಪ್ರಾಣಸಂಹಾರಿ ಚಕ್ರಂ || 69 ||
ಕಲ್ಪಾಂತಾರ್ಕ ಪ್ರಕಾಶಂ ತ್ರಿಭುವನಮಖಿಲಂ ತೇಜಸಾಪೂರಯಂತಂ
ರಕ್ತಾಕ್ಷಂ ಪಿಂಗಕೇಶಂ ರಿಪುಕುಲಭಯದಂ ಭೀಮದಂಷ್ಟ್ರಾಟ್ಟಹಾಸಂ |
ಶಂಖಂ ಚಕ್ರಂ ಗದಾಬ್ಜಂ ಪೃಥುತರಮುಸಲಂ ಚಾಪ ಪಾಶಾಂಕುಶಾನ್ ಸ್ವೈಃ
ಬಿಭ್ರಾಣಂ ದೋರ್ಭಿರಷ್ಟೌ ಮನಸಿ ಮುರರಿಪುಂ ಭಾವಯೇಚ್ಚಕ್ರಸಂಜ್ಞಂ || 70 ||
|| ಅಥ ಅಪಾಮಾರ್ಜನ ಮೂಲ ಮಂತ್ರಾಃ ||
ಓಂ ನಮೋ ಭಗವತೇ ಶ್ರೀಮಹಾವರಾಹಾಯ ದಂಷ್ಟ್ರೋದ್ಧೃತ ವಿಶ್ವಂಭರಾಯ ಹಿರಣ್ಯಾಕ್ಷಗರ್ವಸರ್ವಂಕಷಾಯ ಮಮ ವಿಘ್ನಾನ್ ಛಿಂಧಿ ಛಿಂಧಿ ಛೇದಯ ಛೇದಯ ಸ್ವಾಹಾ || 1 ||
ಓಂ ನಮೋ ಭಗವತೇ ಶ್ರೀಮಹಾನೃಸಿಂಹಾಯ ದಂಷ್ಟ್ರಾಕರಾಳವದನಾಯ ಖರನಖರಾಗ್ರವಿದಾರಿತ ಹಿರಣ್ಯಕಶಪುವಕ್ಷಸ್ಸ್ಥಲಾಯ ಜ್ವಾಲಾಮಾಲಾವಿಭೂಷಣಾಯ ಮಮ ವಿಘ್ನಾನ್ ಸಂಹರ ಸಂಹರ ಹಾಹಾಹೀಹೀಹೂಹೂ ಹುಂ ಫಟ್ ಸ್ವಾಹಾ || 2 ||
ಓಂ ನಮೋ ಭಗವತೇ ಮಹಾಮಾಯಾಯ ಶ್ರೀವಾಮನಾಯ ಪದತ್ರಯಾಕ್ರಾಂತಜಗತ್ತ್ರಯಾಯ ಋಗ್ಯಜುಸ್ಸಾಮಮೂರ್ತಯೇ ಮಮ ವಿಘ್ನಾನ್ ಧ್ವಂಸಯ ಧ್ವಂಸಯ ತ್ರಾಸಯ ತ್ರಾಸಯ ಓಂ ಹ್ರಾಂ ಹ್ರೀಂ ಹ್ರೂಂ ಶ್ರೀಂ ಕ್ಲೀಂ ಠಾಠಾಠಾಠಾಠಾ ಆಆಆಆಆ ಈಈಈಈಈ ಊಊಊಊಊ ಹುಂ ಫಟ್ ಸ್ವಾಹಾ || 3 ||
ಓಂ ನಮೋ ಭಗವತೇ ಶ್ರೀಮಹಾವಿಷ್ಣವೇ ಯಕ್ಷರಕ್ಷಾಂಸಿ ಮಮ ವಿಘ್ನಾನ್ ಮಥ ಮಥ ಸ್ವಾಹಾ || 4 ||
ಓಂ ನಮೋ ಭಗವತೇ ಶ್ರೀಸುದರ್ಶನಾಯ ಮಹಾಚಕ್ರರಾಜಾಯ ಮಾಂ ರಕ್ಷ ರಕ್ಷ ಮಮ ಶತ್ರೂನ್ನಾಶಯ ನಾಶಯ ದರ ದರ ದಾರಯ ದಾರಯ ಛಿಂದಿ ಛಿಂಧಿ ಭಿಂಧಿ ಭಿಂಧಿ ಜ್ವಲ ಜ್ವಲ ಜ್ವಾಲಯ ಜ್ವಾಲಯ ಸಹಸ್ರಕಿರಣಾನ್ ಪ್ರಜ್ವಲ ಪ್ರಜ್ವಲ ಶಿಖಾ ಉತ್ಪ್ರೇಷಯೋತ್ಪ್ರೇಷಯ ದಹನಾತ್ಮಕ ಚಟ ಚಟ ಚಾಟಯ ಚಾಟಯ ಗರ್ಜಯ ಗರ್ಜಯ ತ್ರಾಸಯ ತ್ರಾಸಯ ಚೂರ್ಣಯ ಚೂರ್ಣಯ ಪರಪ್ರಯುಕ್ತಾನಾಂ ಮಂತ್ರಾಣಾಮಷ್ಟೋತ್ತರಶತಂ ಸ್ಫೋಟಯ ಸ್ಫೋಟಯ ಪರಶಕ್ತೀಃ ಪೇಷಯ ಪೇಷಯ ಪರಮಂತ್ರಾನ್ ಸಂಹರ ಸಂಹರ ಮಾಂ ರಕ್ಷ ರಕ್ಷ ಸಹಸ್ರಾರ ಹುಂ ಫಟ್ ಸ್ವಾಹಾ || 5 ||
ಏತಾನ್ಮಂತ್ರಾನ್ ಜಪೇನ್ಮಂತ್ರೀ ಉಸ್ಪೃಶ್ಯ ಘಟೋದಕಂ |
ಅಷ್ಟೋತ್ತರಶತಂ ಮೌನೀ ಜಪೇತ್ಸಿದ್ಧಿರ್ಭವಿಷ್ಯತಿ || 71 ||
|| ಅಪಾಮಾರ್ಜನ ಧ್ಯಾನಂ ||
ಬೃಹದ್ಧಾಮ ಬೃಹದ್ಗಾತ್ರಂ ಬೃಹದ್ದಂಷ್ಟ್ರಂ ತ್ರಿಲೋಚನಂ |
ಸಮಸ್ತವೇದವೇದಾಂಗಯುಕ್ತಾಂಗಂ ಭೂಷಣೈರ್ಯುತಂ || 72 ||
ಉದ್ಧೃತ್ಯಭೂಮಿಂ ಪಾತಾಲಾದ್ಧಸ್ತಾಭ್ಯಾಂ ಪರಿಗೃಹ್ಯತಾಂ |
ಆಲಿಂಗ್ಯಭೂಮಿಮುರಸಾಮೂರ್ಧ್ನಿ ಜಿಘ್ರಂತಮಚ್ಯುತಂ || 73 ||
ರತ್ನವೈಡೂರ್ಯಮುಕ್ತಾದಿಭೂಷಣೈರುಪಶೋಭಿತಂ |
ಪೀತಾಂಬರಧರಂ ದೇವಂ ಶುಕ್ಲಮಾಲ್ಯಾನುಲೇಪನಂ || 74 ||
ತ್ರಯಸ್ತ್ರಿಂಶಾದಿದೇವೈಶ್ಚಸ್ತೂಯಮಾನಂ ತು ಸರ್ವದಾ |
ಋಷಿಭಿಸ್ಸನಕಾದ್ಯೈಶ್ಚ ಸೇವ್ಯಮಾನಮಹರ್ನಿಶಂ || 75 ||
ನೃತ್ಯಂತೀಭಿಶ್ಚಾಪ್ಸರೋಭಿರ್ಗೀಯಮಾನಂ ಚ ಕಿನ್ನರೈಃ |
ಇತ್ಥಂ ಧ್ಯಾತ್ವಾ ಯಥಾ ನ್ಯಾಯ್ಯಂ ಜಪೇನ್ಮಂತ್ರಮತಂದ್ರಿತಃ || 76 ||
ಸೌವರ್ಣಮಂಡಪಾಂತಸ್ಸ್ಥಂ ಪದ್ಮಂ ಧ್ಯಾಯೇತ್ಸಕೇಸರಂ |
ಸಕರ್ಣೀಕೈರ್ದಳೈರಿಷ್ಟೈರಷ್ಟಭಿಃ ಪರಿಶೋಭಿತಂ || 77 ||
ಕಳಂಕರಹಿತಂ ದೇವಂ ಪೂರ್ಣಚಂದ್ರಸಮಪ್ರಭಂ |
ಶ್ರೀವತ್ಸಾಂಕಿತವಕ್ಷಸ್ಕಂ ತೀಕ್ಷ್ಣದಂಷ್ಟ್ರಂ ತ್ರಿಲೋಚನಂ || 78 ||
ಜಪಾಕುಸುಮಸಂಕಾಶಂ ರಕ್ತಹಸ್ತತಲಾನ್ವಿತಂ |
ಪದ್ಮಾಸನಸಮಾ(ಸೀನಂ)ರೂಢಂ ಯೋಗಪಟ್ಟಪರಿಷ್ಕೃತಂ || 79 ||
ಪೀತವಸ್ತ್ರಪರೀತಾಂಗಂ ಶುಕ್ಲವಸ್ತ್ರೋತ್ತರೀಯಕಂ |
ಕಟಿಸೂತ್ರೇಣ ಹೈಮೇನ ನೂಪುರೇಣವಿರಾಜಿತಂ || 80 ||
ವನಮಾಲಾದಿಶೋಭಾಢ್ಯಂ ಮುಕ್ತಾಹಾರೋಪಶೋಭಿತಂ |
ಪಂಕಜಾಸ್ಯಂ ಚತುರ್ಬಾಹುಂ ಪದ್ಮಪತ್ರನಿಭೇಕ್ಷಣಂ || 81 ||
ಪ್ರಾತಸ್ಸೂರ್ಯಸಮಪ್ರಖ್ಯಕುಂಡಲಾಭ್ಯಾಂ ವಿರಾಜಿತಂ |
ಅನೇಕಸೂರ್ಯಸಂಕಾಶದೀಪ್ಯನ್ಮಕುಟಮಸ್ತಕಂ || 82 ||
ಕೇಯೂರಕಾಂತಿಸಂಸ್ಪರ್ಧಿಮುದ್ರಿಕಾರತ್ನಶೋಭಿತಂ |
ಜಾನೂಪರಿನ್ಯಸ್ತಕರದ್ವಂದ್ವಮುಕ್ತಾನಖಾಂಕುರಂ || 83 ||
ಜಂಘಾಭರಣಸಂಸ್ಪರ್ಧಿ ಸುಶೋಭಂ ಕಂಕಣತ್ವಿಷಾ |
ಚತುರ್ಥೀಚಂದ್ರಸಂಕಾಶ ಸುದಂಷ್ಟ್ರಮುಖಪಂಕಜಂ || 84 ||
ಮುಕ್ತಾಫಲಾಭಸುಮಹಾದಂತಾವಳಿವಿರಾಜಿತಂ |
ಚಾಂಪೇಯಪುಷ್ಪಸಂಕಾಶ ಸುನಾಸಮುಖಪಂಕಜಂ || 85 ||
ಅತಿರಕ್ತೋಷ್ಠವದನಂ ರಕ್ತಾಸ್ಯಮರಿಭೀಷಣಂ |
ವಾಮಾಂಕಸ್ಥಾಂ ಶ್ರಿಯಂ ಭಕ್ತಾಂ ಶಾಂತಾಂ ದಾಂತಾಂ ಗರೀಯಸೀಂ || 86 ||
ಅರ್ಹಣೀಯೋರುಸಂಯುಕ್ತಾಂ ಸುನಾಸಾಂ ಶುಭಲಕ್ಷಣಾಂ |
ಸುಭ್ರೂಂ ಸುಕೇಶೀಂ ಸುಶ್ರೋಣೀಂ ಸುಭುಜಾಂ ಸುದ್ವಿಜಾನನಾಂ || 87 ||
ಸುಪ್ರತೀಕಾಂ ಚ ಸುಗತಿಂ ಚತುರ್ಹಸ್ತಾಂ ವಿಚಿಂತಯೇತ್ |
ದುಕೂಲಚೇಲಚಾರ್ವಂಗೀಂ ಹರಿಣೀಂ ಸರ್ವಕಾಮದಾಂ || 88 ||
ತಪ್ತಕಾಂಚನಸಂಕಾಶಾಂ ಸರ್ವಾಭರಣಭೂಷಿತಾಂ |
ಸುವರ್ಣಕಲಶಪ್ರಖ್ಯ ಪೀನೋನ್ನತಪಯೋಧರಾಂ || 89 ||
ಗೃಹೀತ ಪದ್ಮಯುಗಳ ಬಾಹುಭ್ಯಾಂ ಚ ವಿರಾಜಿತಾಂ |
ಗೃಹೀತ ಮಾತುಲುಂಗಾಖ್ಯ ಜಾಂಬೂನದಕರಾಂ ತಥಾ || 90 ||
ಏವಂ ದೇವೀಂ ನೃಸಿಂಹಸ್ಯ ವಾಮಾಂಕೋಪರಿ ಚಿಂತಯೇತ್ |
|| ಪುನರ್ಧ್ಯಾನಂ ||
ಓಂ ಜಲೌಘಮಗ್ನಾ ಸಚರಾಚರಾ ಧರಾ
ವಿಷಾಣಕೋಟ್ಯಾಖಿಲ ವಿಶ್ವಮೂರ್ತಿನಾ |
ಸಮುದ್ಧೃತಾ ಯೇನ ವರಾಹರೂಪಿಣಾ
ಸ ಮೇ ಸ್ವಯಂಭೂರ್ಭಗವಾನ್ ಪ್ರಸೀದತು ||
ಚಂಚಚ್ಚಂದ್ರಾರ್ಧದಂಷ್ಟ್ರಸ್ಫುರದುರುದಶನಂ ವಿದ್ಯುದುದ್ದ್ಯೋತಜಿಹ್ವಂ
ಗರ್ಜತ್ಪರ್ಜನ್ಯನಾದಂ ಸ್ಫುರಿತರವಿರುಚಂ ಚಕ್ಷುರಕ್ಷುದ್ರರೌದ್ರಂ |
ತ್ರಸ್ತಾಶಾಹಸ್ತಿಯೂಧಂ ಜ್ವಲದನಲಸಟಾ ಕೇಸರೋದ್ಭಾಸಮಾನಂ
ರಕ್ಷೋರಕ್ತಾಭಿಷಿಕ್ತಂ ಪ್ರಹರತುದುರಿತಂ ಧ್ಯಾಯತಾಂ ನಾರಸಿಂಹಂ ||
ಅತಿವಿಪುಲಸುಗಾತ್ರಂ ರುಕ್ಮಪಾತ್ರಸ್ಥಮನ್ನಂ
ಸುಲಲಿತದಧಿಖಂಡಂ ಪಾಣಿನಾ ದಕ್ಷಿಣೇನ |
ಕಲಶಮಮೃತಪೂರ್ಣಂ ವಾಮಹಸ್ತೇ ದಧಾನಂ
ತರತಿಸಕಲದುಃಖಂ ವಾಮನಂ ಭಾವಯೇದ್ಯಃ ||
ವಿಷ್ಣುಂ ಭಾಸ್ವತ್ಕಿರೀಟಾಂ ಗದವಲಯಗಳಾಕಲ್ಪಹಾರೋಜ್ಜ್ವಲಾಂಗಂ
ಶ್ರೋಣೀಭೂಷಾಸುವಕ್ಷೋ ಮಣಿಮಕುಟಮಹಾಕುಂಡಲೈರ್ಮಂಡಿತಾಂಗಂ |
ಹಸ್ತೋದ್ಯಚ್ಛಂಖಚಕ್ರಾಂಬುಜ ಗದಮಮಲಂ ಪೀತಕೌಶೇಯವಾಸಂ
ವಿದ್ಯೋತದ್ಭಾಸಮುದ್ಯದ್ದಿನಕರಸದೃಶಂ ಪದ್ಮಸಂಸ್ಥಂ ನಮಾಮಿ ||
ಶಂಖಂ ಚಕ್ರಂ ಸಚಾಪಂ ಪರಶುಮಸಿಮಿಷೂನ್ಮೂಲಪಾಶಾಂಕುಶಾಗ್ನೀನ್
ಬಿಭ್ರಾಣಂ ವಜ್ರಖೇಟಂ ಹಲಮುಸಲಗದಾಕುಂತಮತ್ಯುಗ್ರದಂಷ್ಟ್ರಂ |
ಜ್ವಾಲಾಕೇಶಂ ತ್ರಿನೇತ್ರಂ ಜ್ವಲದನಲನಿಭಂ ಹಾರಕೇಯೂರಭೂಷಂ
ಧ್ಯಾಯೇತ್ಷಟ್ಕೋಣಸಂಸ್ಥಂ ಸಕಲರಿಪುಜನಪ್ರಾಣಸಂಹಾರಿ ಚಕ್ರಂ ||
ಓಂ ನಮೋ ಭಗವತೇ ಶ್ರೀಮಹಾವರಾಹಾಯ ಕ್ರೋಡರೂಪಿಣೇ ಮಮ ವಿಘ್ನಾನ್ ದಹ ದಹ ಸ್ವಾಹಾ |
ಓಂ ನಮೋ ಭಗವತೇ ಶ್ರೀಮಹಾನೃಸಿಂಹಾಯ ಕರಾಳದಂಷ್ಟ್ರವದನಾಯ ಮಮ ವಿಘ್ನಾನ್ ಪಚ ಪಚ ಸ್ವಾಹಾ |
ಓಂ ನಮೋ ಭಗವತೇ ಶ್ರೀಮಾಯಾ ವಾಮನಾಯ ತ್ರೈಲೋಕ್ಯವಿಕ್ರಾಂತಾಯ ಮಮ ಶತ್ರೂನ್ ಛೇದಯ ಚ್ಛೇದಯ ಸ್ವಾಹಾ |
ಓಂ ನಮೋ ಭಗವತೇ ಶ್ರೀಮಹಾವಿಷ್ಣವೇ ಯಕ್ಷರಕ್ಷಾಂಸಿ ಮಮ ವಿಘ್ನಾನ್ ಮಥ ಮಥ ಸ್ವಾಹಾ |
ಓಂ ನಮೋ ಭಗವತೇ ಶ್ರೀಸುದರ್ಶನಾಯಾಽಸುರಾಂತಕಾಯ ಮಮ ವಿಘ್ನಾನ್ ಹನ ಹನ ಸ್ವಾಹಾ |
|| ಅಥ ಅಪಾಮಾರ್ಜನ ಫಲಪ್ರಾರ್ಥನಂ ||
ಓಂ ನಮಃ ಪರಮಾರ್ಥಾಯ ಪುರುಷಾಯ ಮಹಾತ್ಮನೇ |
ಅರೂಪಾಯ ವಿರೂಪಾಯ ವ್ಯಾಪಿನೇ ಪರಮಾತ್ಮನೇ || 92 ||
ನಿಷ್ಕಲ್ಮಷಾಯ ಶುದ್ಧಾಯ ಧ್ಯಾನಯೋಗಪರಾಯ ಚ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿದ್ಧ್ಯತು ಮೇ ವಚಃ || 93 ||
ನಾರಾಯಣಾಯ ಶುದ್ಧಾಯ ವಿಶ್ವೇಶಾಯೇಶ್ವರಾಯ ಚ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿಧ್ಯತು ಮೇ ವಚಃ || 94 ||
ಅಚ್ಯುತಾಯ ಚ ಗೋವಿಂದ ಪದ್ಮನಾಭಾಯಸಂಹೃತೇ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿಧ್ಯತು ಮೇ ವಚಃ || 95 ||
ತ್ರಿವಿಕ್ರಮಾಯ ರಾಮಾಯ ವೈಕುಂಠಾಯ ಹರಾಯ ಚ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿಧ್ಯತು ಮೇ ವಚಃ || 96 ||
ದಾಮೋದರಾಯ ದೇವಾಯ ಅನಂತಾಯ ಮಹಾತ್ಮನೇ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿಧ್ಯತು ಮೇ ವಚಃ || 97 ||
ಜನಾರ್ದನಾಯ ಕೃಷ್ಣಾಯ ಉಪೇಂದ್ರ ಶ್ರೀಧರಾಯ ಚ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿಧ್ಯತು ಮೇ ವಚಃ || 98 ||
ಹೃಷೀಕೇಶಾಯ ಕೂರ್ಮಾಯ ಮಾಧವಾಯಾಽಚ್ಯುತಾಯ ಚ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿಧ್ಯತು ಮೇ ವಚಃ || 99 ||
ಯೋಗೀಶ್ವರಾಯ ಗುಹ್ಯಾಯ ಗೂಢಾಯ ಪರಮಾತ್ಮನೇ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿಧ್ಯತು ಮೇ ವಚಃ || 100 ||
ಭಕ್ತಪ್ರಿಯಾಯ ದೇವಾಯ ವಿಷ್ವಕ್ಸೇನಾಯ ಶಾರ್ಙ್ಗಿಣೇ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿಧ್ಯತು ಮೇ ವಚಃ || 101 ||
ಪ್ರದ್ಯುಮ್ನಾಯಾಽನಿರುದ್ಧಾಯ ಪುರುಷಾಯ ಮಹಾತ್ಮನೇ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿಧ್ಯತು ಮೇ ವಚಃ || 102 ||
ಅಥೋಕ್ಷಜಾಯ ದಕ್ಷಾಯ ಮತ್ಸ್ಯಾಯ ಮಧುಹಾರಿಣೇ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿಧ್ಯತು ಮೇ ವಚಃ || 103 ||
ವರಾಹಾಯ ನೃಸಿಂಹಾಯ ವಾಮನಾಯ ಮಹಾತ್ಮನೇ |
ನಮಸ್ಕೃತ್ಯ ಪ್ರವಕ್ಷ್ಯಾಮಿ ಯತ್ತತ್ಸಿಧ್ಯತು ಮೇ ವಚಃ || 104 ||
ವರಾಹೇಶ ನೃಸಿಂಹೇಶ ವಾಮನೇಶ ತ್ರಿವಿಕ್ರಮ |
ಹಯಗ್ರೀವೇಶ ಸರ್ವೇಶ ಹೃಷೀಕೇಶ ಹರಾಽಶುಭಂ || 105 ||
ಅಪರಾಜಿತಚಕ್ರಾದ್ಯೈಶ್ಚತುರ್ಭಿಃ ಪರಮಾಯುಧೈಃ |
ಅಖಂಡಿತಾನುಭಾವೈಶ್ಚ ಸರ್ವದುಃಖಹರೋ ಭವ || 106 ||
ಹರಾಮುಕಸ್ಯದುರಿತಂ ದುಷ್ಕೃತಂ ದುರುಪದ್ರವಂ |
ಮೃತ್ಯುಬಂಧಾರ್ತಿಭಯದಮರಿಷ್ಟಸ್ಯ ಚ ಯತ್ಫಲಂ || 107 ||
ಪರಾಭಿಧ್ಯಾನಸಹಿತಂ ಪ್ರಯುಕ್ತಾಂ ಚಾಽಭಿಚಾರಿಕಂ |
ಗರಸ್ಪರ್ಶಮಹಾರೋಗಪ್ರಯುಕ್ತಂ ಜರಯಾಽಜರ || 108 ||
ಓಂ ನಮೋ ವಾಸುದೇವಾಯ ನಮಃ ಕೃಷ್ಣಾಯ ಶಾರ್ಙ್ಗಿಣೇ |
ನಮಃ ಪುಷ್ಕರನೇತ್ರಾಯ ಕೇಶವಾಯಾದಿಚಕ್ರಿಣೇ || 109 ||
ನಮಃ ಕಮಲಕಿಂಜಲ್ಕದೀಪ್ತನಿರ್ಮಲವಾಸಸೇ |
ಮಹಾಹವರಿಪುಸ್ಕಂಧ ಘೃಷ್ಟಚಕ್ರಾಯ ಚಕ್ರಿಣೇ || 110 ||
ದಂಷ್ಟ್ರಾಗ್ರೇಣ ಕ್ಷಿತಿಧೃತೇ ತ್ರಯೀಮೂರ್ತಿಮತೇ ನಮಃ |
ಮಹಾಯಜ್ಞವರಾಹಾಯ ಶೇಷಭೋಗೋಪಶಾಯಿನೇ || 111 ||
ತಪ್ತಹಾಟಕಕೇಶಾಂತಜ್ವಲತ್ಪಾವಕಲೋಚನ |
ವಜ್ರಾಯುಧನಖಸ್ಪರ್ಶ ದಿವ್ಯಸಿಂಹ ನಮೋಽಸ್ತು ತೇ || 112 ||
ಕಾಶ್ಯಪಾಯಾತಿಹ್ರಸ್ವಾಯ ಋಗ್ಯಜುಸ್ಸಾಮಮೂರ್ತಯೇ |
ತುಭ್ಯಂ ವಾಮನರೂಪಾಯ ಕ್ರಮತೇಗಾಂ ನಮೋ ನಮಃ || 113 ||
ವರಾಹಾಶೇಷದುಷ್ಟಾನಿ ಸರ್ವಪಾಪಫಲಾನಿ ವೈ |
ಮರ್ದ ಮರ್ದ ಮಹಾದಂಷ್ಟ್ರ ಮರ್ದ ಮರ್ದ ಚ ತತ್ಫಲಂ || 114 ||
ನಾರಸಿಂಹ ಕರಾಳಸ್ಯ ದಂತಪ್ರಾಂತಾನಲೋಜ್ಜ್ವಲ |
ಭಂಜ ಭಂಜ ನಿನಾದೇನ ದುಷ್ಟಾನ್ಯಸ್ಯಾರ್ತಿನಾಶನ || 115 ||
ಋಗ್ಯಜುಸ್ಸಾಮರೂಪಾಭಿ-ರ್ವಾಗ್ಭಿರ್ವಾಮನರೂಪಧೃತ್ |
ಪ್ರಶಮಂ ಸರ್ವದುಃಖಾನಿ ನಯತ್ವಸ್ಯ ಜನಾರ್ದನಃ || 116 ||
ಕೌಬೇರಂ ತೇ ಮುಖಂ ರೌದ್ರಂ ನಂದಿನೋ ನಂದಮಾವಹ |
ಗರಂ ಮೃತ್ಯುಭಯಂ ಘೋರಂ ವಿಷಂ ನಾಶಯ ಮೇ ಜ್ವರಂ || 117 ||
ತ್ರಿಪಾದ್ಭಸ್ಮಪ್ರಹರಣಸ್ತ್ರಿಶಿರಾ ರಕ್ತಲೋಚನಃ |
ಸಮೇಪ್ರೀತಸ್ಸುಖಂ ದದ್ಯಾತ್ಸರ್ವಾಮಯಪತಿರ್ಜ್ವರಃ || 118 ||
ಆದ್ಯಂತವಂತಃ ಕವಯಃ ಪುರಾಣಾಃ
ಸನ್ಮಾರ್ಗವಂತೋ ಹ್ಯನುಶಾಸಿತಾರಃ |
ಸರ್ವಜ್ವರಾನ್ ಘ್ನಂತು ಮಮಾಽನಿರುದ್ಧ
ಪ್ರದ್ಯುಮ್ನ ಸಂಕರ್ಷಣ ವಾಸುದೇವಾಃ || 119 ||
ಐಕಾಹಿಕಂ ದ್ವ್ಯಾಹಿಕಂ ಚ ತಥಾ ತ್ರಿದಿವಸ ಜ್ವರಂ |
ಚಾತುರ್ಥಿಕಂ ತಥಾ ತ್ಯುಗ್ರಂ ತಥೈವ ಸತತ ಜ್ವರಂ || 120 ||
ದೋಷೋತ್ಥಂ ಸನ್ನಿಪಾತೋತ್ಥಂ ತಥೈವಾಗಂತುಕ ಜ್ವರಂ |
ಶಮಂ ನಯಾಶು ಗೋವಿಂದ ಚ್ಛಿಂಧಿಚ್ಛಿಂಧ್ಯಸ್ಯ ವೇದನಾಂ || 121 ||
ನೇತ್ರದುಃಖಂ ಶಿರೋದುಃಖಂ ದುಃಖಂ ಚೋದರಸಂಭವಂ |
ಅತಿಶ್ವಾಸಮನಿಶ್ವಾಸಂ ಪರಿತಾಪಂ ಚ ವೇಪಥುಂ || 122 ||
ಗುದಘ್ರಾಣಾಂಘ್ರಿರೋಗಾಂಶ್ಚ ಕುಕ್ಷಿರೋಗಂ ತಥಾ ಕ್ಷಯಂ |
ಕಾಮಲಾದೀಂಸ್ತಥಾರೋಗಾ-ನ್ಪ್ರಮೇಹಾಂಶ್ಚಾತಿದಾರುಣಾನ್ || 123 ||
ಭಗಂದರಾತಿಸಾರಾಂಶ್ಚ ಮುಖರೋಗಾಂಶ್ಚ ಫಲ್ಗುನೀನ್ |
ಅಶ್ಮರೀ ಮೂತ್ರಕೃಚ್ಛ್ರಾಂಶ್ಚ ರೋಗಾನನ್ಯಾಂಶ್ಚ ದಾರುಣಾನ್ || 124 ||
ಯೇ ವಾತಪ್ರಭವಾರೋಗಾ ಯೇ ಚ ಪಿತ್ತಸಮುದ್ಭವಾಃ |
ಕಫೋದ್ಭವಾಶ್ಚ ಯೇ ರೋಗಾಃ ಯೇ ಚಾನ್ಯೇಸಾನ್ನಿಪಾತಿಕಾಃ || 125 ||
ಆಗಂತುಕಾಶ್ಚ ಯೇ ರೋಗಾಃ ಲೂತಾವಿಸ್ಫೋಟಕಾದಯಃ |
ಸರ್ವೇ ತೇ ಪ್ರಶಮಂ ಯಾಂತು ವಾಸುದೇವಾಽಪಮಾರ್ಜನಾತ್ || 126 ||
ವಿಲಯಂ ಯಾಂತು ತೇ ಸರ್ವೇ ವಿಷ್ಣೋರುಚ್ಚಾರಣೇನ ತು |
ಕ್ಷಯಂ ಗಚ್ಛಂತ್ವಶೇಷಾಸ್ತೇ ಚಕ್ರೇಣೋಪಹತಾಹರೇಃ || 127 ||
ಅಚ್ಯುತಾಽನಂತಗೋವಿಂದ ನಾಮೋಚ್ಚಾರಣ ಭೇಷಜಾತ್ |
ನಶ್ಯಂತಿ ಸಕಲರೋಗಾಃ ಸತ್ಯಂ ಸತ್ಯಂ ವದಾಮ್ಯಹಂ || 128 ||
ಸತ್ಯಂ ಸತ್ಯಂ ಪುನಃ ಸತ್ಯಮುದ್ಧೃತ್ಯ ಭುಜಮುಚ್ಯತೇ |
ವೇದಾಚ್ಛಾಸ್ತ್ರಂ ಪರಂ ನಾಸ್ತಿ ನ ದೈವಂ ಕೇಶವಾತ್ಪರಂ || 129 ||
ಸ್ಥಾವರಂ ಜಂಗಮಂ ವಾಪಿ ಕೃತ್ರಿಮಂ ವಾಪಿ ಯದ್ವಿಷಂ |
ದಂತೋದ್ಭೂತಂ ನಖೋದ್ಭೂತಮಾಕಾಶಪ್ರಭವಂ ವಿಷಂ || 130 ||
ಲೂತಾದಿಪ್ರಭವಂ ಚೈವ ವಿಷಮತ್ಯಂತದುಸ್ಸಹಂ |
ಶಮಂ ನಯತು ತತ್ಸರ್ವಂ ಕೀರ್ತಿತೋ ಮೇ ಜನಾರ್ದನಃ || 131 ||
ಗ್ರಹಾನ್ ಪ್ರೇತಗ್ರಹಾನ್ಭೂತಾಂ ಸ್ತಥಾ ವೈ ಡಾಕಿನೀಗ್ರಹಾನ್ |
ವೇತಾಳಾಂಶ್ಚ ಪಿಶಾಚಾಂಶ್ಚ ಗಂಧರ್ವಾನ್ಯಕ್ಷರಾಕ್ಷಸಾನ್ || 132 ||
ಶಾಕಿನೀ ಪೂತನಾದ್ಯಾಂಶ್ಚ ತಥಾ ವೈನಾಯಕಗ್ರಹಾನ್ |
ಮುಖಮಂಡಲಿಕಾನ್ಕ್ರೂರಾನ್ ರೇವತೀನ್ವೃದ್ಧರೇವತೀನ್ || 133 ||
ವೃಶ್ಚಿಕಾಖ್ಯಾನ್ ಗ್ರಹಾಂಶ್ಚೋಗ್ರಾಂಸ್ತಥಾ ಮಾತೃಗಣಾನಪಿ |
ಬಾಲಸ್ಯ ವಿಷ್ಣೋಶ್ಚರಿತಂ ಹಂತು ಬಾಲಗ್ರಹಾನಿಮಾನ್ || 134 ||
ವೃದ್ಧಾನಾಂ ಯೇ ಗ್ರಹಾಃ ಕೇಚಿದ್ಯೇ ಚ ಬಾಲಗ್ರಹಾಃ ಕ್ವಚಿತ್ |
ನಾರಸಿಂಹಸ್ಯ ತೇ ದೃಷ್ಟ್ಯಾ ದಗ್ಧಾ ಯೇ ಚಾಪಿ ಯೌವನೇ || 135 ||
ಸದಾ ಕರಾಳವದನೋ ನಾರಸಿಂಹೋ ಮಹಾರವಃ |
ಗ್ರಹಾನಶೇಷಾನ್ನಿಶ್ಶೇಷಾನ್ಕರೋತು ಜಗತೋ ಹರಿಃ || 136 ||
ನಾರಸಿಂಹ ಮಹಾಸಿಂಹ ಜ್ವಾಲಾಮಾಲೋಜ್ಜ್ವಲಾನನ |
ಗ್ರಹಾನಶೇಷಾನ್ಸರ್ವೇಶ ಖಾದಖಾದಾಽಗ್ನಿಲೋಚನ || 137 ||
ಯೇ ರೋಗಾ ಯೇ ಮಹೋತ್ಪಾತಾಃ ಯದ್ವಿಷಂ ಯೇ ಮಹಾಗ್ರಹಾಃ |
ಯಾನಿ ಚ ಕ್ರೂರಭೂತಾನಿ ಗ್ರಹಪೀಡಾಶ್ಚ ದಾರುಣಾಃ || 138 ||
ಶಸ್ತ್ರಕ್ಷತೇಷು ಯೇ ರೋಗಾಃ ಜ್ವಾಲಾಕರ್ದಮಕಾದಯಃ |
ಯಾನಿ ಚಾನ್ಯಾನಿ ದುಷ್ಟಾನಿ ಪ್ರಾಣಿಪೀಡಾಕರಾಣಿ ವೈ |
ತಾನಿ ಸರ್ವಾಣಿ ಸರ್ವಾತ್ಮನ್ಪರಮಾತ್ಮಂಜನಾರ್ದನ || 139 ||
ಕಿಂಚಿದ್ರೂಪಂ ಸಮಾಸ್ಥಾಯ ವಾಸುದೇವಾಶುನಾಶಯ |
ಕ್ಷಿಪ್ತ್ವಾ ಸುದರ್ಶನಂ ಚಕ್ರಂ ಜ್ವಾಲಾಮಾಲಾವಿಭೂಷಣಂ || 140 ||
ಸರ್ವದುಷ್ಟೋಪಶಮನಂ ಕುರು ದೇವವರಾಽಚ್ಯುತ |
ಸುದರ್ಶನಮಹಾಚಕ್ರ ಗೋವಿಂದಸ್ಯ ವರಾಯುಧ || 141 ||
ತೀಕ್ಷ್ಣಪಾವಕಸಂಕಾಶ ಕೋಟಿಸೂರ್ಯಸಮಪ್ರಭ |
ತ್ರೈಲೋಕ್ಯರಕ್ಷಾಕರ್ತಾ ತ್ವಂ ದುಷ್ಟದಾನವದಾರಣ || 142 ||
ತೀಕ್ಷ್ಣಧಾರಮಹಾವೇಗ ಛಿಂದಿ ಛಿಂದಿ ಮಹಾಜ್ವರಂ |
ಛಿಂಧಿ ವಾತಂ ಚ ಲೂತಂ ಚ ಛಿಂಧಿ ಘೋರಂ ಮಹದ್ವಿಷಂ || 143 ||
ಕ್ರಿಮಿದಾಹಶ್ಚ ಶೂಲಶ್ಚ ವಿಷಜ್ವಾಲಾ ಚ ಕರ್ದಮಾಃ |
ಸುದರ್ಶನೇನ ಚಕ್ರೇಣ ಶಮಂ ಯಾಂತಿ ನ ಸಂಶಯಃ || 144 ||
ತ್ರೈಲೋಕ್ಯಸ್ಯಾಽಭಯಂ ಕರ್ತುಮಾಜ್ಞಾಪಯ ಜನಾರ್ದನ |
ಸರ್ವದುಷ್ಟಾನಿ ರಕ್ಷಾಂಸಿ ಕ್ಷಪಯಾಶ್ವರಿಭೀಷಣ || 145 ||
ಪ್ರಾಚ್ಯಾಂ ಪ್ರತೀಚ್ಯಾಂ ದಿಶಿ ಚ ದಕ್ಷಿಣೋತ್ತರತಸ್ತಥಾ |
ರಕ್ಷಾಂ ಕರೋತು ಭಗವಾನ್ ಬಹುರೂಪೀ ಜನಾರ್ದನಃ || 146 ||
ವ್ಯಾಘ್ರಸಿಂಹವರಾಹಾದಿಷ್ವಗ್ನಿ ಚೋರಭಯೇಷು ಚ |
ರಕ್ಷಾಂ ಕರೋತು ಭಗವಾನ್ ಬಹುರೂಪೀ ಜನಾರ್ದನಃ || 147 ||
ಭುವ್ಯಂತರಿಕ್ಷೇ ಚ ತಥಾ ಪಾರ್ಶ್ವತಃ ಪೃಷ್ಠತೋಽಗ್ರತಃ |
ರಕ್ಷಾಂ ಕರೋತು ಭಗವಾನ್ ನಾರಸಿಂಹಃ ಸ್ವಗರ್ಜಿತೈಃ || 148 ||
ಯಥಾ ವಿಷ್ಣುರ್ಜಗತ್ಸರ್ವಂ ಸದೇವಾಸುರಮಾನುಷಂ |
ತೇನ ಸತ್ಯೇನ ಸಕಲಂ ದುಷ್ಟಮಸ್ಯ ಪ್ರಶಾಮ್ಯತು || 149 ||
ಯಥಾ ಯಜ್ಞೇಶ್ವರೋ ವಿಷ್ಣುರ್ವೇದಾಂತೇಷ್ವಭಿಧೀಯತೇ |
ತೇನ ಸತ್ಯೇನ ಸಕಲಂ ದುಷ್ಟಮಸ್ಯ ಪ್ರಶಾಮ್ಯತು || 150 ||
ಪರಮಾತ್ಮಾ ಯಥಾ ವಿಷ್ಣುರ್ವೇದಾಂತೇಷ್ವಪಿ ಗೀಯತೇ |
ತೇನ ಸತ್ಯೇನ ಸಕಲಂ ದುಷ್ಟಮಸ್ಯ ಪ್ರಶಾಮ್ಯತು || 151 ||
ಯಥಾ ವಿಷ್ಣೋಃ ಸ್ತುತೇ ಸದ್ಯಃ ಸಂಕ್ಷಯಂ ಯಾತಿ ಪಾತಕಂ | [ವಿಷ್ಣೌ]
ತೇನ ಸತ್ಯೇನ ಸಕಲಂ ಯನ್ಮಯೋಕ್ತಂ ತಥಾಽಸ್ತು ತತ್ || 152 ||
ಜಲೇ ರಕ್ಷತು ವಾರಾಹಃ ಸ್ಥಲೇ ರಕ್ಷತು ವಾಮನಃ |
ಅಟವ್ಯಾಂ ನಾರಸಿಂಹಶ್ಚ ಸರ್ವತಃ ಪಾತು ಕೇಶವಃ || 153 ||
ಶಾಂತಿರಸ್ತು ಶಿವಂ ಚಾಽಸ್ತು ಪ್ರಣಶ್ಯತ್ವಶುಭಂ ಚ ಯತ್ |
ವಾಸುದೇವಶರೀರೋತ್ಥೈಃ ಕುಶೈಃ ಸಂಮಾರ್ಜಿತೋ ಮಯಾ || 154 ||
ಅಪಾಮಾರ್ಜತು ಗೋವಿಂದೋ ನರೋ ನಾರಾಯಣಸ್ತಥಾ |
ಮಮಾಽಸ್ತು ಸರ್ವದುಃಖಾನಾಂ ಪ್ರಶಮೋ ವಚನಾದ್ಧರೇಃ || 155 ||
ಶಾಂತಾಃ ಸಮಸ್ತಾರೋಗಾಸ್ತೇ ಗ್ರಹಾಸ್ಸರ್ವೇವಿಷಾಣಿ ಚ |
ಭೂತಾನಿ ಚ ಪ್ರಶಾಂತಾನಿ ಸಂಸ್ಮೃತೇ ಮಧುಸೂದನೇ || 156 ||
ಏತತ್ಸಮಸ್ತರೋಗೇಷು ಭೂತಗ್ರಹಭಯೇಷು ಚ |
ಅಪಾಮಾರ್ಜನಕಂ ಶಸ್ತ್ರಂ ವಿಷ್ಣುನಾಮಾಭಿಮಂತ್ರಿತಂ || 157 ||
ಏತೇ ಕುಶಾ ವಿಷ್ಣುಶರೀರಸಂಭವಾ
ಜನಾರ್ದನೋಹಂ ಸ್ವಯಮೇವ ಚಾಗತಃ |
ಹತಂ ಮಯಾ ದುಷ್ಟಮಶೇಷಮಸ್ಯ
ಸ್ವಸ್ಥೋ ಭವತ್ವೇಷ ಯಥಾ ವಚೋ ಹರೇಃ || 158 ||
ಶಾಂತಿರಸ್ತು ಶಿವಂ ಚಾಸ್ತು ದುಷ್ಟಮಸ್ಯ ಪ್ರಶಾಮ್ಯತು |
ಯದಸ್ಯ ದುರಿತಂ ಕಿಂಚಿತ್ತತ್ಕ್ಷಿಪ್ತಂ ಲವಣಾಂಭಸಿ || 159 ||
ಸ್ವಾಸ್ಥ್ಯಮಸ್ತು ಶಿವಂ ಚಾಸ್ತು ಹೃಷೀಕೇಶಸ್ಯ ಕೀರ್ತನಾತ್ |
ಯತ ಏವಾಗತಂ ಪಾಪಂ ತತ್ರೈವ ಪ್ರತಿಗಚ್ಛತು || 160 ||
|| ಅಥ ಅಪಾಮಾರ್ಜನ ಮಾಹಾತ್ಮ್ಯಂ ||
ಏತದ್ರೋಗಾದಿಪೀಡಾಸು ಜನಾನಾಂ ಹಿತಮಿಚ್ಛತಾ |
ವಿಷ್ಣುಭಕ್ತೇನ ಕರ್ತವ್ಯಮಪಾಮಾರ್ಜನಕಂ ಪರಂ || 161 ||
ಅನೇನ ಸರ್ವದುಃಖಾನಿ ಶಮಂ ಯಾಂತಿ ನ ಸಂಶಯಃ |
ವ್ಯಾಧ್ಯಪಸ್ಮಾರ ಕುಷ್ಠಾದಿ ಪಿಶಾಚೋರಗ ರಾಕ್ಷಸಾಃ || 162 ||
ತಸ್ಯ ಪಾರ್ಶ್ವಂ ನ ಗಚ್ಛಂತಿ ಸ್ತೋತ್ರಮೇತತ್ತು ಯಃ ಪಠೇತ್ |
ಯಶ್ಚ ಧಾರಯತೇ ವಿದ್ವಾನ್ ಶ್ರದ್ಧಾಭಕ್ತಿಸಮನ್ವಿತಃ || 163 ||
ಗ್ರಹಾಸ್ತಂ ನೋಪಸರ್ಪಂತಿ ನ ರೋಗೇಣ ಚ ಪೀಡಿತಃ |
ಧನ್ಯೋ ಯಶಸ್ಯಃ ಶತ್ರುಘ್ನಃ ಸ್ತವೋಯಂ ಮುನಿಸತ್ತಮ || 164 ||
ಪಠತಾಂ ಶೃಣ್ವತಾಂ ಚೈವ ವಿಷ್ಣೋರ್ಮಾಹಾತ್ಮ್ಯಮುತ್ತಮಂ |
ಏತತ್ ಸ್ತೋತ್ರಂ ಪರಂ ಪುಣ್ಯಂ ಸರ್ವವ್ಯಾಧಿವಿನಾಶನಂ || 165 ||
ಪಠತಾಂ ಶೃಣ್ವತಾಂ ಚೈವ ಜಪೇದಾಯುಷ್ಯವರ್ಧನಂ |
ವಿನಾಶಾಯ ಚ ರೋಗಾಣಾಮಪಮೃತ್ಯುಜಯಾಯ ಚ || 166 ||
ಇದಂ ಸ್ತೋತ್ರಂ ಜಪೇಚ್ಛಾಂತಃ ಕುಶೈಃ ಸಂಮಾರ್ಜಯೇಚ್ಛುಚಿಃ |
ವಾರಾಹಂ ನಾರಸಿಂಹಂ ಚ ವಾಮನಂ ವಿಷ್ಣುಮೇವ ಚ || 167 ||
ಸ್ಮರನ್ ಜಪೇದಿದಂ ಸ್ತೋತ್ರಂ ಸರ್ವದುಃಖೋಪಶಾಂತಯೇ |
ಸರ್ವಭೂತಹಿತಾರ್ಥಾಯ ಕುರ್ಯಾತ್ತಸ್ಮಾತ್ಸದೈವಹಿ || 168 ||
ಕುರ್ಯಾತ್ತಸ್ಮಾತ್ಸದೈವಹ್ಯೋಂ ನಮ ಇತಿ |
ಇತಿ ಶ್ರೀವಿಷ್ಣುಧರ್ಮೋತ್ತರಪುರಾಣೇ ಶ್ರೀದಾಲ್ಭ್ಯಪುಲಸ್ತ್ಯಸಂವಾದೇ ಶ್ರೀಮದಪಾಮಾರ್ಜನಸ್ತೋತ್ರಂ ನಾಮೈಕೋನತ್ರಿಂಶೋಧ್ಯಾಯಃ |
ಅಪಾಮಾರ್ಜನ ಸ್ತೋತ್ರಂ ಭಗವಾನ್ ವಿಷ್ಣುವಿನ ಮಹಿಮೆಯನ್ನು ಮತ್ತು ಆತನ ಗುಣಪಡಿಸುವ, ರಕ್ಷಣಾತ್ಮಕ ಶಕ್ತಿಯನ್ನು ಸ್ತುತಿಸುವ ಒಂದು ಪ್ರಬಲ ಭಕ್ತಿಗೀತೆಯಾಗಿದೆ. ಇದು ಮಾನವರಲ್ಲಿ ರೋಗಗಳು, ಗ್ರಹದೋಷಗಳು, ದುಷ್ಟ ಶಕ್ತಿಗಳ ಪ್ರಭಾವ, ಆಧ್ಯಾತ್ಮಿಕ ಮತ್ತು ಅಧ್ಯಾತ್ಮಿಕ ತೊಂದರೆಗಳು ಮತ್ತು ಆಕಸ್ಮಿಕ ವಿಪತ್ತುಗಳು ಹೇಗೆ ಉದ್ಭವಿಸುತ್ತವೆ ಎಂಬುದನ್ನು ವಿವರಿಸುತ್ತದೆ. ಈ ಸ್ತೋತ್ರವು ಪುಲಸ್ತ್ಯ ಮುನಿ ಮತ್ತು ದಾಲ್ಭ್ಯ ಮುನಿಯ ನಡುವಿನ ಸಂಭಾಷಣೆಯ ರೂಪದಲ್ಲಿದೆ, ಅಲ್ಲಿ ಪುಲಸ್ತ್ಯ ಮುನಿಗಳು ಈ ತೊಂದರೆಗಳನ್ನು ದೂರ ಮಾಡಲು ವಿಧಿಬದ್ಧವಾದ ಆಚರಣೆಗಳು ಮತ್ತು ಮಂತ್ರಾಧಾರಿತ ಪರಿಹಾರಗಳನ್ನು ವಿವರಿಸುತ್ತಾರೆ. ಇದು ಕೇವಲ ಶಾರೀರಿಕ ಕಷ್ಟಗಳಿಂದ ಮುಕ್ತಿ ನೀಡುವುದಲ್ಲದೆ, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಸಹ ನೀಡುತ್ತದೆ.
ಈ ಸ್ತೋತ್ರದ ಆಳವಾದ ಆಧ್ಯಾತ್ಮಿಕ ಮಹತ್ವವೆಂದರೆ, ಪೂರ್ವಜನ್ಮದಲ್ಲಿ ವಿಷ್ಣುವನ್ನು ವ್ರತೋಪವಾಸಗಳಿಂದ ಸಂತೋಷಪಡಿಸದವರು ಅಥವಾ ಆತನಲ್ಲಿ ಚಿತ್ತವನ್ನು ಸ್ಥಿರಗೊಳಿಸದವರು ಈ ಜನ್ಮದಲ್ಲಿ ವಿಷ, ರೋಗ, ಗ್ರಹಬಾಧೆಗಳಿಗೆ ಗುರಿಯಾಗುತ್ತಾರೆ ಎಂದು ವಿವರಿಸುತ್ತದೆ. ಮಧುಸೂದನನಾದ ಭಗವಾನ್ ವಿಷ್ಣುವನ್ನು ಸಂತುಷ್ಟಗೊಳಿಸಿದರೆ, ಯಾವುದೇ ತೊಂದರೆಗಳು, ರೋಗಗಳು, ಗ್ರಹಬಂಧನಗಳು, ಕೃತ್ಯೆಗಳು ಅಥವಾ ಸ್ಪರ್ಶರೋಗಗಳ ಭಯ ಇರುವುದಿಲ್ಲ ಎಂದು ದೃಢಪಡಿಸುತ್ತದೆ. ಭಗವಂತನ ಭಕ್ತಿಯು ಎಲ್ಲಾ ದುಃಖಗಳನ್ನು ಶಮನಗೊಳಿಸುತ್ತದೆ ಮತ್ತು ಗ್ರಹಗಳನ್ನು ಸೌಮ್ಯಗೊಳಿಸುತ್ತದೆ. ಯಾರಿಗೆ ಜನಾರ್ದನನು ಪ್ರಸನ್ನನಾಗುತ್ತಾನೋ, ಅವರಿಗೆ ದೇವತೆಗಳೂ ಸಹ ಅಪ್ರಧೃಷ್ಯರಾಗುತ್ತಾರೆ ಎಂದರೆ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಸಮಸ್ತ ಭೂತಗಳಲ್ಲಿ ಸಮಾನವಾಗಿರುವ ಆ ಭಗವಂತನ ಆರಾಧನೆಯು ಅಂತಿಮ ವಿಮೋಚನೆಗೆ ಮಾರ್ಗವಾಗಿದೆ.
ಅಪಾಮಾರ್ಜನ ಸ್ತೋತ್ರವು ಶುದ್ಧೀಕರಣ (ಅಪಾಮಾರ್ಜನ) ಪ್ರಕ್ರಿಯೆಗಳನ್ನು ವಿವರಿಸುತ್ತದೆ, ಇದರಲ್ಲಿ ಕುಶ ಮೂಲ (ದರ್ಭೆ ಬೇರು), ಪವಿತ್ರ ಕಲಶದ ನೀರು, ಮತ್ತು ನಿರ್ದಿಷ್ಟ ದೇವತೆಗಳ ಆವಾಹನೆ (ವರಾಹ, ನೃಸಿಂಹ, ವಾಮನ, ವಿಷ್ಣು, ಸುದರ್ಶನ) ಸೇರಿವೆ. ಈ ಸ್ತೋತ್ರದಲ್ಲಿ ಬೀಜ ಮಂತ್ರಗಳು, ಧ್ಯಾನ, ಮಂತ್ರಗಳ ಬಳಕೆ ಮತ್ತು ನ್ಯಾಸ ವಿಧಾನಗಳನ್ನು ಸಹ ತಿಳಿಸಲಾಗಿದೆ. ಇವುಗಳ ಮೂಲಕ ರೋಗ ನಾಶ, ಆಯುಷ್ಯ ವೃದ್ಧಿ, ಗರ್ಭರಕ್ಷಣೆ, ಶಿಶು ಆರೋಗ್ಯ, ಮತ್ತು ಪಾಪನಾಶದಂತಹ ಶ್ರೇಷ್ಠ ಫಲಿತಾಂಶಗಳನ್ನು ಪಡೆಯಬಹುದು. ನಿಷ್ಕಪಟ ಭಕ್ತಿ ಮತ್ತು ವಿಧಿಬದ್ಧವಾದ ಆಚರಣೆಗಳಿಂದ ಈ ಸ್ತೋತ್ರವನ್ನು ಪಠಿಸುವುದರಿಂದ ಭಗವಾನ್ ವಿಷ್ಣುವಿನ ಅನುಗ್ರಹವನ್ನು ಪಡೆಯಬಹುದು. ಅಂತಿಮವಾಗಿ, ಇದು ಕೇವಲ ರೋಗನಿವಾರಣೆಗೆ ಸೀಮಿತವಾಗಿಲ್ಲ, ಆದರೆ ಭಗವದ್ಭಕ್ತಿ ವೃದ್ಧಿ, ಆತ್ಮಶಾಂತಿ ಮತ್ತು ವಿಷ್ಣುಮಯತ್ವದ ಅನುಭವವನ್ನು ನೀಡುತ್ತದೆ.
ಅಪಾಮಾರ್ಜನ ಸ್ತೋತ್ರದ ನಿಯಮಿತ ಪಾರಾಯಣವು ಭಕ್ತರಿಗೆ ಅನೇಕ ರೀತಿಯಲ್ಲಿ ಸಹಾಯಕವಾಗಿದೆ. ಇದು ಕೇವಲ ದೈಹಿಕ ಕಾಯಿಲೆಗಳಿಂದ ಮುಕ್ತಿ ನೀಡುವುದಲ್ಲದೆ, ಮಾನಸಿಕ ಮತ್ತು ಆಧ್ಯಾತ್ಮಿಕ ಕ್ಲೇಷಗಳನ್ನು ನಿವಾರಿಸುತ್ತದೆ. ಗ್ರಹದೋಷಗಳು, ದುಷ್ಟಶಕ್ತಿಗಳ ಪ್ರಭಾವ, ಮತ್ತು ಇತರೆ ಅನಿಷ್ಟಗಳಿಂದ ರಕ್ಷಣೆ ನೀಡುತ್ತದೆ. ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ವಿಶೇಷ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ. ಈ ಸ್ತೋತ್ರವು ಭಗವಾನ್ ವಿಷ್ಣುವಿನ ಅನಂತ ಕರುಣೆಯನ್ನು ಪ್ರಾರ್ಥಿಸುವ ಒಂದು ಮಾರ್ಗವಾಗಿದೆ, ಆತನ ದಿವ್ಯ ಶಕ್ತಿಯು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿಯನ್ನು ತರುತ್ತದೆ.
ಪ್ರಯೋಜನಗಳು (Benefits):
Please login to leave a comment
Loading comments...