ಸರ್ವಶೃಂಗಾರಶೋಭಾಢ್ಯಾಂ ತುಂಗಪೀನಪಯೋಧರಾಂ |
ಗಂಗಾಧರಪ್ರಿಯಾಂ ದೇವೀಂ ಮಾತಂಗೀಂ ನೌಮಿ ಸಂತತಂ || 1 ||
ಶ್ರೀಮದ್ವೈಕುಂಠನಿಲಯಂ ಶ್ರೀಪತಿಂ ಸಿದ್ಧಸೇವಿತಂ |
ಕದಾಚಿತ್ಸ್ವಪ್ರಿಯಂ ಲಕ್ಷ್ಮೀರ್ನಾರಾಯಣಮಪೃಚ್ಛತ || 2 ||
ಲಕ್ಷ್ಮೀರುವಾಚ |
ಕಿಂ ಜಪ್ಯಂ ಪರಮಂ ನೄಣಾಂ ಭೋಗಮೋಕ್ಷಫಲಪ್ರದಂ |
ಸರ್ವವಶ್ಯಕರಂ ಚೈವ ಸರ್ವೈಶ್ವರ್ಯಪ್ರದಾಯಕಂ || 3 ||
ಸರ್ವರಕ್ಷಾಕರಂ ಚೈವ ಸರ್ವತ್ರ ವಿಜಯಪ್ರದಂ |
ಬ್ರಹ್ಮಜ್ಞಾನಪ್ರದಂ ಪುಂಸಾಂ ತನ್ಮೇ ಬ್ರೂಹಿ ಜನಾರ್ದನ || 4 ||
ಭಗವಾನುವಾಚ |
ನಾಮಸಾರಸ್ತವಂ ಪುಣ್ಯಂ ಪಠೇನ್ನಿತ್ಯಂ ಪ್ರಯತ್ನತಃ |
ತೇನ ಪ್ರೀತಾ ಶ್ಯಾಮಲಾಂಬಾ ತ್ವದ್ವಶಂ ಕುರುತೇ ಜಗತ್ || 5 ||
ತಂತ್ರೇಷು ಲಲಿತಾದೀನಾಂ ಶಕ್ತೀನಾಂ ನಾಮಕೋಶತಃ |
ಸಾರಮುದ್ಧೃತ್ಯ ರಚಿತೋ ನಾಮಸಾರಸ್ತವೋ ಹ್ಯಯಂ || 6 ||
ನಾಮಸಾರಸ್ತವಂ ಮಹ್ಯಂ ದತ್ತವಾನ್ ಪರಮೇಶ್ವರಃ |
ತವ ನಾಮಸಹಸ್ರಂ ತತ್ ಶ್ಯಾಮಲಾಯಾ ವದಾಮ್ಯಹಂ || 7 ||
ಅಸ್ಯ ಶ್ರೀಶ್ಯಾಮಲಾಪರಮೇಶ್ವರೀನಾಮಸಾಹಸ್ರಸ್ತೋತ್ರಮಾಲಾ ಮಂತ್ರಸ್ಯ, ಸದಾಶಿವ ಋಷಿಃ, ಅನುಷ್ಟುಪ್ಛಂದಃ, ಶ್ರೀರಾಜರಾಜೇಶ್ವರೀ ಶ್ಯಾಮಲಾ ಪರಮೇಶ್ವರೀ ದೇವತಾ, ಚತುರ್ವಿಧಪುರುಷಾರ್ಥಸಿದ್ಧ್ಯರ್ಥೇ ನಾಮಪಾರಾಯಣೇ ವಿನಿಯೋಗಃ |
ಧ್ಯಾನಂ |
ಧ್ಯಾಯೇಽಹಂ ರತ್ನಪೀಠೇ ಶುಕಕಲಪಠಿತಂ ಶೃಣ್ವತೀಂ ಶ್ಯಾಮಗಾತ್ರೀಂ
ನ್ಯಸ್ತೈಕಾಂಘ್ರಿಂ ಸರೋಜೇ ಶಶಿಶಕಲಧರಾಂ ವಲ್ಲಕೀಂ ವಾದಯಂತೀಂ |
ಕಲ್ಹಾರಾಬದ್ಧಮೌಲಿಂ ನಿಯಮಿತಲಸಚ್ಚೂಲಿಕಾಂ ರಕ್ತವಸ್ತ್ರಾಂ
ಮಾತಂಗೀಂ ಭೂಷಿತಾಂಗೀಂ ಮಧುಮದಮುದಿತಾಂ ಚಿತ್ರಕೋದ್ಭಾಸಿಫಾಲಾಂ ||
ಲಮಿತ್ಯಾದಿ ಪಂಚಪೂಜಾಂ ಕುರ್ಯಾತ್ |
ಅಥ ಸ್ತೋತ್ರಂ |
ಓಂ ಸೌಭಾಗ್ಯಲಕ್ಷ್ಮೀಃ ಸೌಂದರ್ಯನಿಧಿಃ ಸಮರಸಪ್ರಿಯಾ |
ಸರ್ವಕಲ್ಯಾಣನಿಲಯಾ ಸರ್ವೇಶೀ ಸರ್ವಮಂಗಳಾ || 1 ||
ಸರ್ವವಶ್ಯಕರೀ ಸರ್ವಾ ಸರ್ವಮಂಗಳದಾಯಿನೀ |
ಸರ್ವವಿದ್ಯಾದಾನದಕ್ಷಾ ಸಂಗೀತೋಪನಿಷತ್ಪ್ರಿಯಾ || 2 ||
ಸರ್ವಭೂತಹೃದಾವಾಸಾ ಸರ್ವಗೀರ್ವಾಣಪೂಜಿತಾ |
ಸಮೃದ್ಧಾ ಸಂಗಮುದಿತಾ ಸರ್ವಲೋಕೈಕಸಂಶ್ರಯಾ || 3 ||
ಸಪ್ತಕೋಟಿಮಹಾಮಂತ್ರಸ್ವರೂಪಾ ಸರ್ವಸಾಕ್ಷಿಣೀ |
ಸರ್ವಾಂಗಸುಂದರೀ ಸರ್ವಗತಾ ಸತ್ಯಸ್ವರೂಪಿಣೀ || 4 ||
ಸಮಾ ಸಮಯಸಂವೇದ್ಯಾ ಸಮಯಜ್ಞಾ ಸದಾಶಿವಾ |
ಸಂಗೀತರಸಿಕಾ ಸರ್ವಕಲಾಮಯಶುಕಪ್ರಿಯಾ || 5 ||
ಚಂದನಾಲೇಪದಿಗ್ಧಾಂಗೀ ಸಚ್ಚಿದಾನಂದರೂಪಿಣೀ |
ಕದಂಬವಾಟೀನಿಲಯಾ ಕಮಲಾಕಾಂತಸೇವಿತಾ || 6 ||
ಕಟಾಕ್ಷೋತ್ಪನ್ನಕಂದರ್ಪಾ ಕಟಾಕ್ಷಿತಮಹೇಶ್ವರಾ |
ಕಲ್ಯಾಣೀ ಕಮಲಾಸೇವ್ಯಾ ಕಲ್ಯಾಣಾಚಲವಾಸಿನೀ || 7 ||
ಕಾಂತಾ ಕಂದರ್ಪಜನನೀ ಕರುಣಾರಸಸಾಗರಾ |
ಕಲಿದೋಷಹರಾ ಕಾಮ್ಯಾ ಕಾಮದಾ ಕಾಮವರ್ಧಿನೀ || 8 ||
ಕದಂಬಕಲಿಕೋತ್ತಂಸಾ ಕದಂಬಕುಸುಮಪ್ರಿಯಾ |
ಕದಂಬಮೂಲರಸಿಕಾ ಕಾಮಾಕ್ಷೀ ಕಮಲಾನನಾ || 9 ||
ಕಂಬುಕಂಠೀ ಕಲಾಲಾಪಾ ಕಮಲಾಸನಪೂಜಿತಾ |
ಕಾತ್ಯಾಯನೀ ಕೇಲಿಪರಾ ಕಮಲಾಕ್ಷಸಹೋದರೀ || 10 ||
ಕಮಲಾಕ್ಷೀ ಕಲಾರೂಪಾ ಕೋಕಾಕಾರಕುಚದ್ವಯಾ |
ಕೋಕಿಲಾ ಕೋಕಿಲಾರಾವಾ ಕುಮಾರಜನನೀ ಶಿವಾ || 11 ||
ಸರ್ವಜ್ಞಾ ಸಂತತೋನ್ಮತ್ತಾ ಸರ್ವೈಶ್ವರ್ಯಪ್ರದಾಯಿನೀ |
ಸುಧಾಪ್ರಿಯಾ ಸುರಾರಾಧ್ಯಾ ಸುಕೇಶೀ ಸುರಸುಂದರೀ || 12 ||
ಶೋಭನಾ ಶುಭದಾ ಶುದ್ಧಾ ಶುದ್ಧಚಿತ್ತೈಕವಾಸಿನೀ |
ವೇದವೇದ್ಯಾ ವೇದಮಯೀ ವಿದ್ಯಾಧರಗಣಾರ್ಚಿತಾ || 13 ||
ವೇದಾಂತಸಾರಾ ವಿಶ್ವೇಶೀ ವಿಶ್ವರೂಪಾ ವಿರೂಪಿಣೀ |
ವಿರೂಪಾಕ್ಷಪ್ರಿಯಾ ವಿದ್ಯಾ ವಿಂಧ್ಯಾಚಲನಿವಾಸಿನೀ || 14 ||
ವೀಣಾವಾದವಿನೋದಜ್ಞಾ ವೀಣಾಗಾನವಿಶಾರದಾ |
ವೀಣಾವತೀ ಬಿಂದುರೂಪಾ ಬ್ರಹ್ಮಾಣೀ ಬ್ರಹ್ಮರೂಪಿಣೀ || 15 ||
ಪಾರ್ವತೀ ಪರಮಾಽಚಿಂತ್ಯಾ ಪರಾಶಕ್ತಿಃ ಪರಾತ್ಪರಾ |
ಪರಾನಂದಾ ಪರೇಶಾನೀ ಪರವಿದ್ಯಾ ಪರಾಪರಾ || 16 ||
ಭಕ್ತಪ್ರಿಯಾ ಭಕ್ತಿಗಮ್ಯಾ ಭಕ್ತಾನಾಂ ಪರಮಾ ಗತಿಃ |
ಭವ್ಯಾ ಭವಪ್ರಿಯಾ ಭೀರುರ್ಭವಸಾಗರತಾರಿಣೀ || 17 ||
ಭಯಘ್ನೀ ಭಾವುಕಾ ಭವ್ಯಾ ಭಾಮಿನೀ ಭಕ್ತಪಾಲಿನೀ |
ಭೇದಶೂನ್ಯಾ ಭೇದಹಂತ್ರೀ ಭಾವನಾ ಮುನಿಭಾವಿತಾ || 18 ||
ಮಾಯಾ ಮಹೇಶ್ವರೀ ಮಾನ್ಯಾ ಮಾತಂಗೀ ಮಲಯಾಲಯಾ |
ಮಹನೀಯಾ ಮದೋನ್ಮತ್ತಾ ಮಂತ್ರಿಣೀ ಮಂತ್ರನಾಯಿಕಾ || 19 ||
ಮಹಾನಂದಾ ಮನೋಗಮ್ಯಾ ಮತಂಗಕುಲಮಂಡನಾ |
ಮನೋಜ್ಞಾ ಮಾನಿನೀ ಮಾಧ್ವೀ ಸಿಂಧುಮಧ್ಯಕೃತಾಲಯಾ || 20 ||
ಮಧುಪ್ರೀತಾ ನೀಲಕಚಾ ಮಾಧ್ವೀರಸಮದಾಲಸಾ |
ಪೂರ್ಣಚಂದ್ರಾಭವದನಾ ಪೂರ್ಣಾ ಪುಣ್ಯಫಲಪ್ರದಾ || 21 ||
ಪುಲೋಮಜಾರ್ಚಿತಾ ಪೂಜ್ಯಾ ಪುರುಷಾರ್ಥಪ್ರದಾಯಿನೀ |
ನಾರಾಯಣೀ ನಾದರೂಪಾ ನಾದಬ್ರಹ್ಮಸ್ವರೂಪಿಣೀ || 22 ||
ನಿತ್ಯಾ ನವನವಾಕಾರಾ ನಿತ್ಯಾನಂದಾ ನಿರಾಕುಲಾ |
ನಿಟಿಲಾಕ್ಷಪ್ರಿಯಾ ನೇತ್ರೀ ನೀಲೇಂದೀವರಲೋಚನಾ || 23 ||
ತಮಾಲಕೋಮಲಾಕಾರಾ ತರುಣೀ ತನುಮಧ್ಯಮಾ |
ತಟಿತ್ಪಿಶಂಗವಸನಾ ತಟಿತ್ಕೋಟಿಸಮದ್ಯುತಿಃ || 24 ||
ಮಧುರಾ ಮಂಗಳಾ ಮೇಧ್ಯಾ ಮಧುಪಾನಪ್ರಿಯಾ ಸಖೀ |
ಚಿತ್ಕಲಾ ಚಾರುವದನಾ ಸುಖರೂಪಾ ಸುಖಪ್ರದಾ || 25 ||
ಕೂಟಸ್ಥಾ ಕೌಲಿನೀ ಕೂರ್ಮಪೀಠಸ್ಥಾ ಕುಟಿಲಾಲಕಾ |
ಶಾಂತಾ ಶಾಂತಿಮತೀ ಶಾಂತಿಃ ಶ್ಯಾಮಲಾ ಶ್ಯಾಮಲಾಕೃತಿಃ || 26 ||
ಶಂಖಿನೀ ಶಂಕರೀ ಶೈವೀ ಶಂಖಕುಂಡಲಮಂಡಿತಾ |
ಕುಂದದಂತಾ ಕೋಮಲಾಂಗೀ ಕುಮಾರೀ ಕುಲಯೋಗಿನೀ || 27 ||
ನಿಗರ್ಭಯೋಗಿನೀಸೇವ್ಯಾ ನಿರಂತರರತಿಪ್ರಿಯಾ |
ಶಿವದೂತೀ ಶಿವಕರೀ ಜಟಿಲಾ ಜಗದಾಶ್ರಯಾ || 28 ||
ಶಾಂಭವೀ ಯೋಗಿನಿಲಯಾ ಪರಚೈತನ್ಯರೂಪಿಣೀ |
ದಹರಾಕಾಶನಿಲಯಾ ದಂಡಿನೀಪರಿಪೂಜಿತಾ || 29 ||
ಸಂಪತ್ಕರೀಗಜಾರೂಢಾ ಸಾಂದ್ರಾನಂದಾ ಸುರೇಶ್ವರೀ |
ಚಂಪಕೋದ್ಭಾಸಿತಕಚಾ ಚಂದ್ರಶೇಖರವಲ್ಲಭಾ || 30 ||
ಚಾರುರೂಪಾ ಚಾರುದತೀ ಚಂದ್ರಿಕಾ ಶಂಭುಮೋಹಿನೀ |
ವಿಮಲಾ ವಿದುಷೀ ವಾಣೀ ಕಮಲಾ ಕಮಲಾಸನಾ || 31 ||
ಕರುಣಾಪೂರ್ಣಹೃದಯಾ ಕಾಮೇಶೀ ಕಂಬುಕಂಧರಾ |
ರಾಜರಾಜೇಶ್ವರೀ ರಾಜಮಾತಂಗೀ ರಾಜವಲ್ಲಭಾ || 32 ||
ಸಚಿವಾ ಸಚಿವೇಶಾನೀ ಸಚಿವತ್ವಪ್ರದಾಯಿನೀ |
ಪಂಚಬಾಣಾರ್ಚಿತಾ ಬಾಲಾ ಪಂಚಮೀ ಪರದೇವತಾ || 33 ||
ಉಮಾ ಮಹೇಶ್ವರೀ ಗೌರೀ ಸಂಗೀತಜ್ಞಾ ಸರಸ್ವತೀ |
ಕವಿಪ್ರಿಯಾ ಕಾವ್ಯಕಲಾ ಕಲೌ ಸಿದ್ಧಿಪ್ರದಾಯಿನೀ || 34 ||
ಲಲಿತಾಮಂತ್ರಿಣೀ ರಮ್ಯಾ ಲಲಿತಾರಾಜ್ಯಪಾಲಿನೀ |
ಲಲಿತಾಸೇವನಪರಾ ಲಲಿತಾಜ್ಞಾವಶಂವದಾ || 35 ||
ಲಲಿತಾಕಾರ್ಯಚತುರಾ ಲಲಿತಾಭಕ್ತಪಾಲಿನೀ |
ಲಲಿತಾರ್ಧಾಸನಾರೂಢಾ ಲಾವಣ್ಯರಸಶೇವಧಿಃ || 36 ||
ರಂಜನೀ ಲಾಲಿತಶುಕಾ ಲಸಚ್ಚೂಲೀವರಾನ್ವಿತಾ |
ರಾಗಿಣೀ ರಮಣೀ ರಾಮಾ ರತೀ ರತಿಸುಖಪ್ರದಾ || 37 ||
ಭೋಗದಾ ಭೋಗ್ಯದಾ ಭೂಮಿಪ್ರದಾ ಭೂಷಣಶಾಲಿನೀ |
ಪುಣ್ಯಲಭ್ಯಾ ಪುಣ್ಯಕೀರ್ತಿಃ ಪುರಂದರಪುರೇಶ್ವರೀ || 38 ||
ಭೂಮಾನಂದಾ ಭೂತಿಕರೀ ಕ್ಲೀಂಕಾರೀ ಕ್ಲಿನ್ನರೂಪಿಣೀ |
ಭಾನುಮಂಡಲಮಧ್ಯಸ್ಥಾ ಭಾಮಿನೀ ಭಾರತೀ ಧೃತಿಃ || 39 ||
ನಾರಾಯಣಾರ್ಚಿತಾ ನಾಥಾ ನಾದಿನೀ ನಾದರೂಪಿಣೀ |
ಪಂಚಕೋಣಸ್ಥಿತಾ ಲಕ್ಷ್ಮೀಃ ಪುರಾಣೀ ಪುರರೂಪಿಣೀ || 40 ||
ಚಕ್ರಸ್ಥಿತಾ ಚಕ್ರರೂಪಾ ಚಕ್ರಿಣೀ ಚಕ್ರನಾಯಿಕಾ |
ಷಟ್ಚಕ್ರಮಂಡಲಾಂತಃಸ್ಥಾ ಬ್ರಹ್ಮಚಕ್ರನಿವಾಸಿನೀ || 41 ||
ಅಂತರಭ್ಯರ್ಚನಪ್ರೀತಾ ಬಹಿರರ್ಚನಲೋಲುಪಾ |
ಪಂಚಾಶತ್ಪೀಠಮಧ್ಯಸ್ಥಾ ಮಾತೃಕಾವರ್ಣರೂಪಿಣೀ || 42 ||
ಮಹಾದೇವೀ ಮಹಾಶಕ್ತಿಃ ಮಹಾಮಾಯಾ ಮಹಾಮತಿಃ |
ಮಹಾರೂಪಾ ಮಹಾದೀಪ್ತಿಃ ಮಹಾಲಾವಣ್ಯಶಾಲಿನೀ || 43 ||
ಮಾಹೇಂದ್ರೀ ಮದಿರಾದೃಪ್ತಾ ಮದಿರಾಸಿಂಧುವಾಸಿನೀ |
ಮದಿರಾಮೋದವದನಾ ಮದಿರಾಪಾನಮಂಥರಾ || 44 ||
ದುರಿತಘ್ನೀ ದುಃಖಹಂತ್ರೀ ದೂತೀ ದೂತರತಿಪ್ರಿಯಾ |
ವೀರಸೇವ್ಯಾ ವಿಘ್ನಹರಾ ಯೋಗಿನೀ ಗಣಸೇವಿತಾ || 45 ||
ನಿಜವೀಣಾರವಾನಂದನಿಮೀಲಿತವಿಲೋಚನಾ |
ವಜ್ರೇಶ್ವರೀ ವಶ್ಯಕರೀ ಸರ್ವಚಿತ್ತವಿಮೋಹಿನೀ || 46 ||
ಶಬರೀ ಶಂಬರಾರಾಧ್ಯಾ ಶಾಂಬರೀ ಸಾಮಸಂಸ್ತುತಾ |
ತ್ರಿಪುರಾಮಂತ್ರಜಪಿನೀ ತ್ರಿಪುರಾರ್ಚನತತ್ಪರಾ || 47 ||
ತ್ರಿಲೋಕೇಶೀ ತ್ರಯೀಮಾತಾ ತ್ರಿಮೂರ್ತಿಸ್ತ್ರಿದಿವೇಶ್ವರೀ |
ಐಂಕಾರೀ ಸರ್ವಜನನೀ ಸೌಃಕಾರೀ ಸಂವಿದೀಶ್ವರೀ || 48 ||
ಬೋಧಾ ಬೋಧಕರೀ ಬೋಧ್ಯಾ ಬುಧಾರಾಧ್ಯಾ ಪುರಾತನೀ |
ಭಂಡಸೋದರಸಂಹರ್ತ್ರೀ ಭಂಡಸೈನ್ಯವಿನಾಶಿನೀ || 49 ||
ಗೇಯಚಕ್ರರಥಾರೂಢಾ ಗುರುಮೂರ್ತಿಃ ಕುಲಾಂಗನಾ |
ಗಾಂಧರ್ವಶಾಸ್ತ್ರಮರ್ಮಜ್ಞಾ ಗಂಧರ್ವಗಣಪೂಜಿತಾ || 50 ||
ಜಗನ್ಮಾತಾ ಜಯಕರೀ ಜನನೀ ಜನದೇವತಾ |
ಶಿವಾರಾಧ್ಯಾ ಶಿವಾರ್ಧಾಂಗೀ ಶಿಂಜನ್ಮಂಜೀರಮಂಡಿತಾ || 51 ||
ಸರ್ವಾತ್ಮಿಕಾ ಹೃಷೀಕೇಶೀ ಸರ್ವಪಾಪವಿನಾಶಿನೀ |
ಸರ್ವರೋಗಹರಾ ಸಾಧ್ಯಾ ಧರ್ಮಿಣೀ ಧರ್ಮರೂಪಿಣೀ || 52 ||
ಆಚಾರಲಭ್ಯಾ ಸ್ವಾಚಾರಾ ಖೇಚರೀ ಯೋನಿರೂಪಿಣೀ |
ಪತಿವ್ರತಾ ಪಾಶಹಂತ್ರೀ ಪರಮಾರ್ಥಸ್ವರೂಪಿಣೀ || 53 ||
ಪಂಡಿತಾ ಪರಿವಾರಾಢ್ಯಾ ಪಾಷಂಡಮತಭಂಜನೀ |
ಶ್ರೀಕರೀ ಶ್ರೀಮತೀ ದೇವೀ ಬಿಂದುನಾದಸ್ವರೂಪಿಣೀ || 54 ||
ಅಪರ್ಣಾ ಹಿಮವತ್ಪುತ್ರೀ ದುರ್ಗಾ ದುರ್ಗತಿಹಾರಿಣೀ |
ವ್ಯಾಲೋಲಶಂಖತಾಟಂಕಾ ವಿಲಸದ್ಗಂಡಪಾಲಿಕಾ || 55 ||
ಸುಧಾಮಧುರಸಾಲಾಪಾ ಸಿಂದೂರತಿಲಕೋಜ್ಜ್ವಲಾ |
ಅಲಕ್ತಕಾರಕ್ತಪಾದಾ ನಂದನೋದ್ಯಾನವಾಸಿನೀ || 56 ||
ವಾಸಂತಕುಸುಮಾಪೀಡಾ ವಸಂತಸಮಯಪ್ರಿಯಾ |
ಧ್ಯಾನನಿಷ್ಠಾ ಧ್ಯಾನಗಮ್ಯಾ ಧ್ಯೇಯಾ ಧ್ಯಾನಸ್ವರೂಪಿಣೀ || 57 ||
ದಾರಿದ್ರ್ಯಹಂತ್ರೀ ದೌರ್ಭಾಗ್ಯಶಮನೀ ದಾನವಾಂತಕಾ |
ತೀರ್ಥರೂಪಾ ತ್ರಿನಯನಾ ತುರೀಯಾ ದೋಷವರ್ಜಿತಾ || 58 ||
ಮೇಧಾಪ್ರದಾಯಿನೀ ಮೇಧ್ಯಾ ಮೇದಿನೀ ಮದಶಾಲಿನೀ |
ಮಧುಕೈಟಭಸಂಹರ್ತ್ರೀ ಮಾಧವೀ ಮಾಧವಪ್ರಿಯಾ || 59 ||
ಮಹಿಲಾ ಮಹಿಮಾಸಾರಾ ಶರ್ವಾಣೀ ಶರ್ಮದಾಯಿನೀ |
ರುದ್ರಾಣೀ ರುಚಿರಾ ರೌದ್ರೀ ರುಕ್ಮಭೂಷಣಭೂಷಿತಾ || 60 ||
ಅಂಬಿಕಾ ಜಗತಾಂ ಧಾತ್ರೀ ಜಟಿನೀ ಧೂರ್ಜಟಿಪ್ರಿಯಾ |
ಸೂಕ್ಷ್ಮಸ್ವರೂಪಿಣೀ ಸೌಮ್ಯಾ ಸುರುಚಿಃ ಸುಲಭಾ ಶುಭಾ || 61 ||
ವಿಪಂಚೀಕಲನಿಕ್ವಾಣವಿಮೋಹಿತಜಗತ್ತ್ರಯಾ |
ಭೈರವಪ್ರೇಮನಿಲಯಾ ಭೈರವೀ ಭಾಸುರಾಕೃತಿಃ || 62 ||
ಪುಷ್ಪಿಣೀ ಪುಣ್ಯನಿಲಯಾ ಪುಣ್ಯಶ್ರವಣಕೀರ್ತನಾ |
ಕುರುಕುಲ್ಲಾ ಕುಂಡಲಿನೀ ವಾಗೀಶೀ ನಕುಲೇಶ್ವರೀ || 63 ||
ವಾಮಕೇಶೀ ಗಿರಿಸುತಾ ವಾರ್ತಾಲೀಪರಿಪೂಜಿತಾ |
ವಾರುಣೀಮದರಕ್ತಾಕ್ಷೀ ವಂದಾರುವರದಾಯಿನೀ || 64 ||
ಕಟಾಕ್ಷಸ್ಯಂದಿಕರುಣಾ ಕಂದರ್ಪಮದವರ್ಧಿನೀ |
ದೂರ್ವಾಶ್ಯಾಮಾ ದುಷ್ಟಹಂತ್ರೀ ದುಷ್ಟಗ್ರಹವಿಭೇದಿನೀ || 65 ||
ಸರ್ವಶತ್ರುಕ್ಷಯಕರೀ ಸರ್ವಸಂಪತ್ಪ್ರವರ್ಧಿನೀ |
ಕಬರೀಶೋಭಿಕಲ್ಹಾರಾ ಕಲಶಿಂಜಿತಮೇಖಲಾ || 66 ||
ಮೃಣಾಲೀತುಲ್ಯದೋರ್ವಲ್ಲೀ ಮೃಡಾನೀ ಮೃತ್ಯುವರ್ಜಿತಾ |
ಮೃದುಲಾ ಮೃತ್ಯುಸಂಹರ್ತ್ರೀ ಮಂಜುಲಾ ಮಂಜುಭಾಷಿಣೀ || 67 ||
ಕರ್ಪೂರವೀಟೀಕಬಲಾ ಕಮನೀಯಕಪೋಲಭೂಃ |
ಕರ್ಪೂರಕ್ಷೋದದಿಗ್ಧಾಂಗೀ ಕರ್ತ್ರೀ ಕಾರಣವರ್ಜಿತಾ || 68 ||
ಅನಾದಿನಿಧನಾ ಧಾತ್ರೀ ಧಾತ್ರೀಧರಕುಲೋದ್ಭವಾ |
ಸ್ತೋತ್ರಪ್ರಿಯಾ ಸ್ತುತಿಮಯೀ ಮೋಹಿನೀ ಮೋಹಹಾರಿಣೀ || 69 ||
ಜೀವರೂಪಾ ಜೀವಕಾರೀ ಜೀವನ್ಮುಕ್ತಿಪ್ರದಾಯಿನೀ |
ಭದ್ರಪೀಠಸ್ಥಿತಾ ಭದ್ರಾ ಭದ್ರದಾ ಭರ್ಗಭಾಮಿನೀ || 70 ||
ಭಗಾನಂದಾ ಭಗಮಯೀ ಭಗಲಿಂಗಾ ಭಗೇಶ್ವರೀ |
ಮತ್ತಮಾತಂಗಗಮನಾ ಮಾತಂಗಕುಲಮಂಜರೀ || 71 ||
ರಾಜಹಂಸಗತೀ ರಾಜ್ಞೀ ರಾಜರಾಜ ಸಮರ್ಚಿತಾ |
ಭವಾನೀ ಪಾವನೀ ಕಾಲೀ ದಕ್ಷಿಣಾ ದಕ್ಷಕನ್ಯಕಾ || 72 ||
ಹವ್ಯವಾಹಾ ಹವಿರ್ಭೋಕ್ತ್ರೀ ಹಾರಿಣೀ ದುಃಖಹಾರಿಣೀ |
ಸಂಸಾರತಾರಿಣೀ ಸೌಮ್ಯಾ ಸರ್ವೇಶೀ ಸಮರಪ್ರಿಯಾ || 73 ||
ಸ್ವಪ್ನವತೀ ಜಾಗರಿಣೀ ಸುಷುಪ್ತಾ ವಿಶ್ವರೂಪಿಣೀ |
ತೈಜಸೀ ಪ್ರಾಜ್ಞಕಲನಾ ಚೇತನಾ ಚೇತನಾವತೀ || 74 ||
ಚಿನ್ಮಾತ್ರಾ ಚಿದ್ಘನಾ ಚೇತ್ಯಾ ಚಿಚ್ಛಾಯಾ ಚಿತ್ಸ್ವರೂಪಿಣೀ |
ನಿವೃತ್ತಿರೂಪಿಣೀ ಶಾಂತಿಃ ಪ್ರತಿಷ್ಠಾ ನಿತ್ಯರೂಪಿಣೀ || 75 ||
ವಿದ್ಯಾರೂಪಾ ಶಾಂತ್ಯತೀತಾ ಕಲಾಪಂಚಕರೂಪಿಣೀ |
ಹ್ರೀಂಕಾರೀ ಹ್ರೀಮತೀ ಹೃದ್ಯಾ ಹ್ರೀಚ್ಛಾಯಾ ಹರಿವಾಹನಾ || 76 ||
ಮೂಲಪ್ರಕೃತಿರವ್ಯಕ್ತಾ ವ್ಯಕ್ತಾವ್ಯಕ್ತವಿನೋದಿನೀ |
ಯಜ್ಞರೂಪಾ ಯಜ್ಞಭೋಕ್ತ್ರೀ ಯಜ್ಞಾಂಗೀ ಯಜ್ಞರೂಪಿಣೀ || 77 ||
ದೀಕ್ಷಿತಾ ಕ್ಷಮಣಾ ಕ್ಷಾಮಾ ಕ್ಷಿತಿಃ ಕ್ಷಾಂತಿಃ ಶ್ರುತಿಃ ಸ್ಮೃತಿಃ |
ಏಕಾಽನೇಕಾ ಕಾಮಕಲಾ ಕಲ್ಯಾ ಕಾಲಸ್ವರೂಪಿಣೀ || 78 ||
ದಕ್ಷಾ ದಾಕ್ಷಾಯಣೀ ದೀಕ್ಷಾ ದಕ್ಷಯಜ್ಞವಿನಾಶಿನೀ |
ಗಾಯತ್ರೀ ಗಗನಾಕಾರಾ ಗೀರ್ದೇವೀ ಗರುಡಾಸನಾ || 79 ||
ಸಾವಿತ್ರೀ ಸಕಲಾಧ್ಯಕ್ಷಾ ಬ್ರಹ್ಮಾಣೀ ಬ್ರಾಹ್ಮಣಪ್ರಿಯಾ |
ಜಗನ್ನಾಥಾ ಜಗನ್ಮೂರ್ತಿಃ ಜಗನ್ಮೃತ್ಯುನಿವಾರಿಣೀ || 80 ||
ದೃಗ್ರೂಪಾ ದೃಶ್ಯನಿಲಯಾ ದ್ರಷ್ಟ್ರೀ ಮಂತ್ರೀ ಚಿರಂತನೀ |
ವಿಜ್ಞಾತ್ರೀ ವಿಪುಲಾ ವೇದ್ಯಾ ವೃದ್ಧಾ ವರ್ಷೀಯಸೀ ಮಹೀ || 81 ||
ಆರ್ಯಾ ಕುಹರಿಣೀ ಗುಹ್ಯಾ ಗೌರೀ ಗೌತಮಪೂಜಿತಾ |
ನಂದಿನೀ ನಲಿನೀ ನಿತ್ಯಾ ನೀತಿರ್ನಯವಿಶಾರದಾ || 82 ||
ಗತಾಗತಜ್ಞಾ ಗಂಧರ್ವೀ ಗಿರಿಜಾ ಗರ್ವನಾಶಿನೀ |
ಪ್ರಿಯವ್ರತಾ ಪ್ರಮಾ ಪ್ರಾಣಾ ಪ್ರಮಾಣಜ್ಞಾ ಪ್ರಿಯಂವದಾ || 83 ||
ಅಶರೀರಾ ಶರೀರಸ್ಥಾ ನಾಮರೂಪವಿವರ್ಜಿತಾ |
ವರ್ಣಾಶ್ರಮವಿಭಾಗಜ್ಞಾ ವರ್ಣಾಶ್ರಮವಿವರ್ಜಿತಾ || 84 ||
ನಿತ್ಯಮುಕ್ತಾ ನಿತ್ಯತೃಪ್ತಾ ನಿರ್ಲೇಪಾ ನಿರವಗ್ರಹಾ |
ಇಚ್ಛಾಜ್ಞಾನಕ್ರಿಯಾಶಕ್ತಿಃ ಇಂದಿರಾ ಬಂಧುರಾಕೃತಿಃ || 85 ||
ಮನೋರಥಪ್ರದಾ ಮುಖ್ಯಾ ಮಾನಿನೀ ಮಾನವರ್ಜಿತಾ |
ನೀರಾಗಾ ನಿರಹಂಕಾರಾ ನಿರ್ನಾಶಾ ನಿರುಪಪ್ಲವಾ || 86 ||
ವಿಚಿತ್ರಾ ಚಿತ್ರಚಾರಿತ್ರಾ ನಿಷ್ಕಲಾ ನಿಗಮಾಲಯಾ |
ಬ್ರಹ್ಮವಿದ್ಯಾ ಬ್ರಹ್ಮನಾಡೀ ಬಂಧಹಂತ್ರೀ ಬಲಿಪ್ರಿಯಾ || 87 ||
ಸುಲಕ್ಷಣಾ ಲಕ್ಷಣಜ್ಞಾ ಸುಂದರಭ್ರೂಲತಾಂಚಿತಾ |
ಸುಮಿತ್ರಾ ಮಾಲಿನೀ ಸೀಮಾ ಮುದ್ರಿಣೀ ಮುದ್ರಿಕಾಂಚಿತಾ || 88 ||
ರಜಸ್ವಲಾ ರಮ್ಯಮೂರ್ತಿರ್ಜಯಾ ಜನ್ಮವಿವರ್ಜಿತಾ |
ಪದ್ಮಾಲಯಾ ಪದ್ಮಪೀಠಾ ಪದ್ಮಿನೀ ಪದ್ಮವರ್ಣಿನೀ || 89 ||
ವಿಶ್ವಂಭರಾ ವಿಶ್ವಗರ್ಭಾ ವಿಶ್ವೇಶೀ ವಿಶ್ವತೋಮುಖೀ |
ಅದ್ವಿತೀಯಾ ಸಹಸ್ರಾಕ್ಷೀ ವಿರಾಡ್ರೂಪಾ ವಿಮೋಚಿನೀ || 90 ||
ಸೂತ್ರರೂಪಾ ಶಾಸ್ತ್ರಕರೀ ಶಾಸ್ತ್ರಜ್ಞಾ ಶಸ್ತ್ರಧಾರಿಣೀ |
ವೇದವಿದ್ವೇದಕೃದ್ವೇದ್ಯಾ ವಿತ್ತಜ್ಞಾ ವಿತ್ತಶಾಲಿನೀ || 91 ||
ವಿಶದಾ ವೈಷ್ಣವೀ ಬ್ರಾಹ್ಮೀ ವೈರಿಂಚೀ ವಾಕ್ಪ್ರದಾಯಿನೀ |
ವ್ಯಾಖ್ಯಾತ್ರೀ ವಾಮನಾ ವೃದ್ಧಿಃ ವಿಶ್ವನಾಥಾ ವಿಶಾರದಾ || 92 ||
ಮುದ್ರೇಶ್ವರೀ ಮುಂಡಮಾಲಾ ಕಾಲೀ ಕಂಕಾಲರೂಪಿಣೀ |
ಮಹೇಶ್ವರಪ್ರೀತಿಕರೀ ಮಹೇಶ್ವರ ಪತಿವ್ರತಾ || 93 ||
ಬ್ರಹ್ಮಾಂಡಮಾಲಿನೀ ಬುಧ್ನ್ಯಾ ಮತಂಗಮುನಿಪೂಜಿತಾ |
ಈಶ್ವರೀ ಚಂಡಿಕಾ ಚಂಡೀ ನಿಯಂತ್ರೀ ನಿಯಮಸ್ಥಿತಾ || 94 ||
ಸರ್ವಾಂತರ್ಯಾಮಿಣೀ ಸೇವ್ಯಾ ಸಂತತಿಃ ಸಂತತಿಪ್ರದಾ |
ತಮಾಲಪಲ್ಲವಶ್ಯಾಮಾ ತಾಮ್ರೋಷ್ಠೀ ತಾಂಡವಪ್ರಿಯಾ || 95 ||
ನಾಟ್ಯಲಾಸ್ಯಕರೀ ರಂಭಾ ನಟರಾಜಪ್ರಿಯಾಂಗನಾ |
ಅನಂಗರೂಪಾಽನಂಗಶ್ರೀರನಂಗೇಶೀ ವಸುಂಧರಾ || 99 ||
ಸಾಮ್ರಾಜ್ಯದಾಯಿನೀ ಸಿದ್ಧಾ ಸಿದ್ಧೇಶೀ ಸಿದ್ಧಿದಾಯಿನೀ |
ಸಿದ್ಧಮಾತಾ ಸಿದ್ಧಪೂಜ್ಯಾ ಸಿದ್ಧಾರ್ಥಾ ವಸುದಾಯಿನೀ || 97 ||
ಭಕ್ತಿಮತ್ಕಲ್ಪಲತಿಕಾ ಭಕ್ತಿದಾ ಭಕ್ತವತ್ಸಲಾ |
ಪಂಚಶಕ್ತ್ಯರ್ಚಿತಪದಾ ಪರಮಾತ್ಮಸ್ವರೂಪಿಣೀ || 98 ||
ಅಜ್ಞಾನತಿಮಿರಜ್ಯೋತ್ಸ್ನಾ ನಿತ್ಯಾಹ್ಲಾದಾ ನಿರಂಜನಾ |
ಮುಗ್ಧಾ ಮುಗ್ಧಸ್ಮಿತಾ ಮೈತ್ರೀ ಮುಗ್ಧಕೇಶೀ ಮಧುಪ್ರಿಯಾ || 99 ||
ಕಲಾಪಿನೀ ಕಾಮಕಲಾ ಕಾಮಕೇಲಿಃ ಕಲಾವತೀ |
ಅಖಂಡಾ ನಿರಹಂಕಾರಾ ಪ್ರಧಾನಪುರುಷೇಶ್ವರೀ || 100 ||
ರಹಃಪೂಜ್ಯಾ ರಹಃಕೇಲೀ ರಹಃಸ್ತುತ್ಯಾ ಹರಪ್ರಿಯಾ |
ಶರಣ್ಯಾ ಗಹನಾ ಗುಹ್ಯಾ ಗುಹಾಂತಃಸ್ಥಾ ಗುಹಪ್ರಸೂಃ || 101 ||
ಸ್ವಸಂವೇದ್ಯಾ ಸ್ವಪ್ರಕಾಶಾ ಸ್ವಾತ್ಮಸ್ಥಾ ಸ್ವರ್ಗದಾಯಿನೀ |
ನಿಷ್ಪ್ರಪಂಚಾ ನಿರಾಧಾರಾ ನಿತ್ಯಾನಿತ್ಯಸ್ವರೂಪಿಣೀ || 102 ||
ನಿರ್ಮದಾ ನರ್ತಕೀ ಕೀರ್ತಿಃ ನಿಷ್ಕಾಮಾ ನಿಷ್ಕಲಾ ಕಲಾ |
ಅಷ್ಟಮೂರ್ತಿರಮೋಘೋಮಾ ನಂದ್ಯಾದಿಗಣಪೂಜಿತಾ || 103 ||
ಯಂತ್ರರೂಪಾ ತಂತ್ರರೂಪಾ ಮಂತ್ರರೂಪಾ ಮನೋನ್ಮನೀ |
ಶಿವಕಾಮೇಶ್ವರೀ ದೇವೀ ಚಿದ್ರೂಪಾ ಚಿತ್ತರಂಗಿಣೀ || 104 ||
ಚಿತ್ಸ್ವರೂಪಾ ಚಿತ್ಪ್ರಕಾಶಾ ಚಿನ್ಮೂರ್ತಿಶ್ಚಿನ್ಮಯೀ ಚಿತಿಃ |
ಮೂರ್ಖದೂರಾ ಮೋಹಹಂತ್ರೀ ಮುಖ್ಯಾ ಕ್ರೋಡಮುಖೀಸಖೀ || 105 ||
ಜ್ಞಾನಜ್ಞಾತೃಜ್ಞೇಯರೂಪಾ ವ್ಯೋಮಾಕಾರಾ ವಿಲಾಸಿನೀ |
ವಿಮರ್ಶರೂಪಿಣೀ ವಶ್ಯಾ ವಿಧಾನಜ್ಞಾ ವಿಜೃಂಭಿತಾ || 106 ||
ಕೇತಕೀಕುಸುಮಾಪೀಡಾ ಕಸ್ತೂರೀತಿಲಕೋಜ್ಜ್ವಲಾ |
ಮೃಗ್ಯಾ ಮೃಗಾಕ್ಷೀ ರಸಿಕಾ ಮೃಗನಾಭಿಸುಗಂಧಿನೀ || 107 ||
ಯಕ್ಷಕರ್ದಮಲಿಪ್ತಾಂಗೀ ಯಕ್ಷಿಣೀ ಯಕ್ಷಪೂಜಿತಾ |
ಲಸನ್ಮಾಣಿಕ್ಯಕಟಕಾ ಕೇಯೂರೋಜ್ಜ್ವಲದೋರ್ಲತಾ || 108 ||
ಸಿಂದೂರರಾಜತ್ಸೀಮಂತಾ ಸುಭ್ರೂವಲ್ಲೀ ಸುನಾಸಿಕಾ |
ಕೈವಲ್ಯದಾ ಕಾಂತಿಮತೀ ಕಠೋರಕುಚಮಂಡಲಾ || 109 ||
ತಲೋದರೀ ತಮೋಹಂತ್ರೀ ತ್ರಯಸ್ತ್ರಿಂಶತ್ಸುರಾತ್ಮಿಕಾ |
ಸ್ವಯಂಭೂಃ ಕುಸುಮಾಮೋದಾ ಸ್ವಯಂಭುಕುಸುಮಪ್ರಿಯಾ || 110 ||
ಸ್ವಾಧ್ಯಾಯಿನೀ ಸುಖಾರಾಧ್ಯಾ ವೀರಶ್ರೀರ್ವೀರಪೂಜಿತಾ |
ದ್ರಾವಿಣೀ ವಿದ್ರುಮಾಭೋಷ್ಠೀ ವೇಗಿನೀ ವಿಷ್ಣುವಲ್ಲಭಾ || 111 ||
ಹಾಲಾಮದಾಲಸದ್ವಾಣೀ ಲೋಲಾ ಲೀಲಾವತೀ ರತಿಃ |
ಲೋಪಾಮುದ್ರಾರ್ಚಿತಾ ಲಕ್ಷ್ಮೀರಹಲ್ಯಾಪರಿಪೂಜಿತಾ || 112 ||
ಆಬ್ರಹ್ಮಕೀಟಜನನೀ ಕೈಲಾಸಗಿರಿವಾಸಿನೀ |
ನಿಧೀಶ್ವರೀ ನಿರಾತಂಕಾ ನಿಷ್ಕಲಂಕಾ ಜಗನ್ಮಯೀ || 113 ||
ಆದಿಲಕ್ಷ್ಮೀರನಂತಶ್ರೀರಚ್ಯುತಾ ತತ್ತ್ವರೂಪಿಣೀ |
ನಾಮಜಾತ್ಯಾದಿರಹಿತಾ ನರನಾರಾಯಣಾರ್ಚಿತಾ || 114 ||
ಗುಹ್ಯೋಪನಿಷದುದ್ಗೀತಾ ಲಕ್ಷ್ಮೀವಾಣೀನಿಷೇವಿತಾ |
ಮತಂಗವರದಾ ಸಿದ್ಧಾ ಮಹಾಯೋಗೀಶ್ವರೀ ಗುರುಃ || 115 ||
ಗುರುಪ್ರಿಯಾ ಕುಲಾರಾಧ್ಯಾ ಕುಲಸಂಕೇತಪಾಲಿನೀ |
ಚಿಚ್ಚಂದ್ರಮಂಡಲಾಂತಃಸ್ಥಾ ಚಿದಾಕಾಶಸ್ವರೂಪಿಣೀ || 116 ||
ಅನಂಗಶಾಸ್ತ್ರತತ್ತ್ವಜ್ಞಾ ನಾನಾವಿಧರಸಪ್ರಿಯಾ |
ನಿರ್ಮಲಾ ನಿರವದ್ಯಾಂಗೀ ನೀತಿಜ್ಞಾ ನೀತಿರೂಪಿಣೀ || 117 ||
ವ್ಯಾಪಿನೀ ವಿಬುಧಶ್ರೇಷ್ಠಾ ಕುಲಶೈಲಕುಮಾರಿಕಾ |
ವಿಷ್ಣುಪ್ರಸೂರ್ವೀರಮಾತಾ ನಾಸಾಮಣಿವಿರಾಜಿತಾ || 118 ||
ನಾಯಿಕಾ ನಗರೀಸಂಸ್ಥಾ ನಿತ್ಯತುಷ್ಟಾ ನಿತಂಬಿನೀ |
ಪಂಚಬ್ರಹ್ಮಮಯೀ ಪ್ರಾಂಚೀ ಬ್ರಹ್ಮಾತ್ಮೈಕ್ಯಸ್ವರೂಪಿಣೀ || 119 ||
ಸರ್ವೋಪನಿಷದುದ್ಗೀತಾ ಸರ್ವಾನುಗ್ರಹಕಾರಿಣೀ |
ಪವಿತ್ರಾ ಪಾವನಾ ಪೂತಾ ಪರಮಾತ್ಮಸ್ವರೂಪಿಣೀ || 120 ||
ಸೂರ್ಯೇಂದುವಹ್ನಿನಯನಾ ಸೂರ್ಯಮಂಡಲಮಧ್ಯಗಾ |
ಗಾಯತ್ರೀ ಗಾತ್ರರಹಿತಾ ಸುಗುಣಾ ಗುಣವರ್ಜಿತಾ || 121 ||
ರಕ್ಷಾಕರೀ ರಮ್ಯರುಪಾ ಸಾತ್ತ್ವಿಕಾ ಸತ್ತ್ವದಾಯಿನೀ |
ವಿಶ್ವಾತೀತಾ ವ್ಯೋಮರೂಪಾ ಸದಾರ್ಚನಜಪಪ್ರಿಯಾ || 122 ||
ಆತ್ಮಭೂರಜಿತಾ ಜಿಷ್ಣುರಜಾ ಸ್ವಾಹಾ ಸ್ವಧಾ ಸುಧಾ |
ನಂದಿತಾಶೇಷಭುವನಾ ನಾಮಸಂಕೀರ್ತನಪ್ರಿಯಾ || 123 ||
ಗುರುಮೂರ್ತಿರ್ಗುರುಮಯೀ ಗುರುಪಾದಾರ್ಚನಪ್ರಿಯಾ |
ಗೋಬ್ರಾಹ್ಮಣಾತ್ಮಿಕಾ ಗುರ್ವೀ ನೀಲಕಂಠೀ ನಿರಾಮಯಾ || 124 ||
ಮಾನವೀ ಮಂತ್ರಜನನೀ ಮಹಾಭೈರವಪೂಜಿತಾ |
ನಿತ್ಯೋತ್ಸವಾ ನಿತ್ಯಪುಷ್ಟಾ ಶ್ಯಾಮಾ ಯೌವನಶಾಲಿನೀ || 125 ||
ಮಹನೀಯಾ ಮಹಾಮೂರ್ತಿರ್ಮಹತೀ ಸೌಖ್ಯಸಂತತಿಃ |
ಪೂರ್ಣೋದರೀ ಹವಿರ್ಧಾತ್ರೀ ಗಣಾರಾಧ್ಯಾ ಗಣೇಶ್ವರೀ || 126 ||
ಗಾಯನಾ ಗರ್ವರಹಿತಾ ಸ್ವೇದಬಿಂದೂಲ್ಲಸನ್ಮುಖೀ |
ತುಂಗಸ್ತನೀ ತುಲಾಶೂನ್ಯಾ ಕನ್ಯಾ ಕಮಲವಾಸಿನೀ || 127 ||
ಶೃಂಗಾರಿಣೀ ಶ್ರೀಃ ಶ್ರೀವಿದ್ಯಾ ಶ್ರೀಪ್ರದಾ ಶ್ರೀನಿವಾಸಿನೀ |
ತ್ರೈಲೋಕ್ಯಸುಂದರೀ ಬಾಲಾ ತ್ರೈಲೋಕ್ಯಜನನೀ ಸುಧೀಃ || 128 ||
ಪಂಚಕ್ಲೇಶಹರಾ ಪಾಶಧಾರಿಣೀ ಪಶುಮೋಚನೀ |
ಪಾಷಂಡಹಂತ್ರೀ ಪಾಪಘ್ನೀ ಪಾರ್ಥಿವಶ್ರೀಕರೀ ಧೃತಿಃ || 129 ||
ನಿರಪಾಯಾ ದುರಾಪಾ ಯಾ ಸುಲಭಾ ಶೋಭನಾಕೃತಿಃ |
ಮಹಾಬಲಾ ಭಗವತೀ ಭವರೋಗನಿವಾರಿಣೀ || 130 ||
ಭೈರವಾಷ್ಟಕಸಂಸೇವ್ಯಾ ಬ್ರಾಹ್ಮ್ಯಾದಿಪರಿವಾರಿತಾ |
ವಾಮಾದಿಶಕ್ತಿಸಹಿತಾ ವಾರುಣೀಮದವಿಹ್ವಲಾ || 131 ||
ವರಿಷ್ಠಾ ವಶ್ಯದಾ ವಶ್ಯಾ ಭಕ್ತಾರ್ತಿದಮನಾ ಶಿವಾ |
ವೈರಾಗ್ಯಜನನೀ ಜ್ಞಾನದಾಯಿನೀ ಜ್ಞಾನವಿಗ್ರಹಾ || 132 ||
ಸರ್ವದೋಷವಿನಿರ್ಮುಕ್ತಾ ಶಂಕರಾರ್ಧಶರೀರಿಣೀ |
ಸರ್ವೇಶ್ವರಪ್ರಿಯತಮಾ ಸ್ವಯಂಜ್ಯೋತಿಃ ಸ್ವರೂಪಿಣೀ || 133 ||
ಕ್ಷೀರಸಾಗರಮಧ್ಯಸ್ಥಾ ಮಹಾಭುಜಗಶಾಯಿನೀ |
ಕಾಮಧೇನುರ್ಬೃಹದ್ಗರ್ಭಾ ಯೋಗನಿದ್ರಾ ಯುಗಂಧರಾ || 134 ||
ಮಹೇಂದ್ರೋಪೇಂದ್ರಜನನೀ ಮಾತಂಗಕುಲಸಂಭವಾ |
ಮತಂಗಜಾತಿಸಂಪೂಜ್ಯಾ ಮತಂಗಕುಲದೇವತಾ || 135 ||
ಗುಹ್ಯವಿದ್ಯಾ ವಶ್ಯವಿದ್ಯಾ ಸಿದ್ಧವಿದ್ಯಾ ಶಿವಾಂಗನಾ |
ಸುಮಂಗಳಾ ರತ್ನಗರ್ಭಾ ಸೂರ್ಯಮಾತಾ ಸುಧಾಶನಾ || 136 ||
ಖಡ್ಗಮಂಡಲಸಂಪೂಜ್ಯಾ ಸಾಲಗ್ರಾಮನಿವಾಸಿನೀ |
ದುರ್ಜಯಾ ದುಷ್ಟದಮನಾ ದುರ್ನಿರೀಕ್ಷ್ಯಾ ದುರತ್ಯಯಾ || 137 ||
ಶಂಖಚಕ್ರಗದಾಹಸ್ತಾ ವಿಷ್ಣುಶಕ್ತಿರ್ವಿಮೋಹಿನೀ |
ಯೋಗಮಾತಾ ಯೋಗಗಮ್ಯಾ ಯೋಗನಿಷ್ಠಾ ಸುಧಾಸ್ರವಾ || 138 ||
ಸಮಾಧಿನಿಷ್ಠೈಃ ಸಂವೇದ್ಯಾ ಸರ್ವಭೇದವಿವರ್ಜಿತಾ |
ಸಾಧಾರಣಾ ಸರೋಜಾಕ್ಷೀ ಸರ್ವಜ್ಞಾ ಸರ್ವಸಾಕ್ಷಿಣೀ || 139 ||
ಮಹಾಶಕ್ತಿರ್ಮಹೋದಾರಾ ಮಹಾಮಂಗಳದೇವತಾ |
ಕಲೌ ಕೃತಾವತರಣಾ ಕಲಿಕಲ್ಮಷನಾಶಿನೀ || 140 ||
ಸರ್ವದಾ ಸರ್ವಜನನೀ ನಿರೀಶಾ ಸರ್ವತೋಮುಖೀ |
ಸುಗೂಢಾ ಸರ್ವತೋ ಭದ್ರಾ ಸುಸ್ಥಿತಾ ಸ್ಥಾಣುವಲ್ಲಭಾ || 141 ||
ಚರಾಚರಜಗದ್ರೂಪಾ ಚೇತನಾಚೇತನಾಕೃತಿಃ |
ಮಹೇಶ್ವರಪ್ರಾಣನಾಡೀ ಮಹಾಭೈರವಮೋಹಿನೀ || 142 ||
ಮಂಜುಲಾ ಯೌವನೋನ್ಮತ್ತಾ ಮಹಾಪಾತಕನಾಶಿನೀ |
ಮಹಾನುಭಾವಾ ಮಾಹೇಂದ್ರೀ ಮಹಾಮರಕತಪ್ರಭಾ || 143 ||
ಸರ್ವಶಕ್ತ್ಯಾಸನಾ ಶಕ್ತಿರ್ನಿರಾಭಾಸಾ ನಿರಿಂದ್ರಿಯಾ |
ಸಮಸ್ತದೇವತಾಮೂರ್ತಿಃ ಸಮಸ್ತಸಮಯಾರ್ಚಿತಾ || 144 ||
ಸುವರ್ಚಲಾ ವಿಯನ್ಮೂರ್ತಿಃ ಪುಷ್ಕಲಾ ನಿತ್ಯಪುಷ್ಪಿಣೀ |
ನೀಲೋತ್ಪಲದಳಶ್ಯಾಮಾ ಮಹಾಪ್ರಳಯಸಾಕ್ಷಿಣೀ || 145 ||
ಸಂಕಲ್ಪಸಿದ್ಧಾ ಸಂಗೀತರಸಿಕಾ ರಸದಾಯಿನೀ |
ಅಭಿನ್ನಾ ಬ್ರಹ್ಮಜನನೀ ಕಾಲಕ್ರಮವಿವರ್ಜಿತಾ || 146 ||
ಅಜಪಾ ಜಾಡ್ಯರಹಿತಾ ಪ್ರಸನ್ನಾ ಭಗವತ್ಪ್ರಿಯಾ |
ಇಂದಿರಾ ಜಗತೀಕಂದಾ ಸಚ್ಚಿದಾನಂದಕಂದಲೀ |
ಶ್ರೀಚಕ್ರನಿಲಯಾ ದೇವೀ ಶ್ರೀವಿದ್ಯಾ ಶ್ರೀಪ್ರದಾಯಿನೀ || 147 ||
ಫಲಶ್ರುತಿಃ |
ಇತಿ ತೇ ಕಥಿತೋ ಲಕ್ಷ್ಮಿ ನಾಮಸಾರಸ್ತವೋ ಮಯಾ |
ಶ್ಯಾಮಲಾಯಾ ಮಹಾದೇವ್ಯಾಃ ಸರ್ವವಶ್ಯಪ್ರದಾಯಕಃ || 148 ||
ಯ ಇಮಂ ಪಠತೇ ನಿತ್ಯಂ ನಾಮಸಾರಸ್ತವಂ ಪರಂ |
ತಸ್ಯ ನಶ್ಯಂತಿ ಪಾಪಾನಿ ಮಹಾಂತ್ಯಪಿ ನ ಸಂಶಯಃ || 149 ||
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ವರ್ಷಮೇಕಮತಂದ್ರಿತಃ |
ಸಾರ್ವಭೌಮೋ ಮಹೀಪಾಲಸ್ತಸ್ಯ ವಶ್ಯೋ ಭವೇದ್ಧ್ರುವಂ || 150 ||
ಮೂಲಮಂತ್ರಜಪಾಂತೇ ಯಃ ಪಠೇನ್ನಾಮಸಹಸ್ರಕಂ |
ಮಂತ್ರಸಿದ್ಧಿರ್ಭವೇತ್ತಸ್ಯ ಶೀಘ್ರಮೇವ ವರಾನನೇ || 151 ||
ಜಗತ್ತ್ರಯಂ ವಶೀಕೃತ್ಯ ಸಾಕ್ಷಾತ್ಕಾಮಸಮೋ ಭವೇತ್ |
ದಿನೇ ದಿನೇ ದಶಾವೃತ್ತ್ಯಾ ಮಂಡಲಂ ಯೋ ಜಪೇನ್ನರಃ || 152 ||
ಸಚಿವಃ ಸ ಭವೇದ್ದೇವಿ ಸಾರ್ವಭೌಮಸ್ಯ ಭೂಪತೇಃ |
ಷಣ್ಮಾಸಂ ಯೋ ಜಪೇನ್ನಿತ್ಯಂ ಏಕವಾರಂ ದೃಢವ್ರತಃ || 153 ||
ಭವಂತಿ ತಸ್ಯ ಧಾನ್ಯಾನಾಂ ಧನಾನಾಂ ಚ ಸಮೃದ್ಧಯಃ |
ಚಂದನಂ ಕುಂಕುಮಂ ವಾಪಿ ಭಸ್ಮ ವಾ ಮೃಗನಾಭಿಕಂ || 154 ||
ಅನೇನೈವ ತ್ರಿರಾವತ್ತ್ಯಾ ನಾಮಸಾರೇಣ ಮಂತ್ರಿತಂ |
ಯೋ ಲಲಾಟೇ ಧಾರಯತೇ ತಸ್ಯ ವಕ್ತ್ರಾವಲೋಕನಾತ್ || 155 ||
ಹಂತುಮುದ್ಯತಖಡ್ಗೋಽಪಿ ಶತ್ರುರ್ವಶ್ಯೋ ಭವೇದ್ಧ್ರುವಂ |
ಅನೇನ ನಾಮಸಾರೇಣ ಮಂತ್ರಿತಂ ಪ್ರಾಶಯೇಜ್ಜಲಂ || 156 ||
ಮಾಸಮಾತ್ರಂ ವರಾರೋಹೇ ಗಾಂಧರ್ವನಿಪುಣೋ ಭವೇತ್ |
ಸಂಗೀತೇ ಕವಿತಾಯಾಂ ಚ ನಾಸ್ತಿ ತತ್ಸದೃಶೋ ಭುವಿ || 157 ||
ಬ್ರಹ್ಮಜ್ಞಾನಮವಾಪ್ನೋತಿ ಮೋಕ್ಷಂ ಚಾಪ್ಯಧಿಗಚ್ಛತಿ |
ಪ್ರೀಯತೇ ಶ್ಯಾಮಲಾ ನಿತ್ಯಂ ಪ್ರೀತಾಽಭೀಷ್ಟಂ ಪ್ರಯಚ್ಛತಿ || 158 ||
ಇತಿ ಸೌಭಾಗ್ಯಲಕ್ಷ್ಮೀಕಲ್ಪತಾಂತರ್ಗತೇ ಲಕ್ಷ್ಮೀನಾರಾಯಣಸಂವಾದೇ ಅಷ್ಟಸಪ್ತಿತಮೇ ಖಂಡೇ ಶ್ರೀ ಶ್ಯಾಮಲಾ ಸಹಸ್ರನಾಮ ಸ್ತೋತ್ರಂ |
ಶ್ರೀ ಶ್ಯಾಮಲಾ ಸಹಸ್ರನಾಮ ಸ್ತೋತ್ರಂ ವಾಕ್ ಶಕ್ತಿ, ಸಂಗೀತ, ಬುದ್ಧಿವಂತಿಕೆ ಮತ್ತು ಮಂತ್ರಗಳ ಅಧಿದೇವತೆಯಾದ ಶ್ರೀ ಶ್ಯಾಮಲಾ ದೇವಿಯನ್ನು ಸ್ತುತಿಸುವ ಒಂದು ಅತ್ಯಂತ ಶಕ್ತಿಶಾಲಿ ಭಕ್ತಿಗ್ರಂಥವಾಗಿದೆ. ಈ ಸ್ತೋತ್ರವು ದೇವಿಯ ಸಾವಿರಾರು ನಾಮಗಳನ್ನು ಒಳಗೊಂಡಿದ್ದು, ಪ್ರತಿಯೊಂದು ನಾಮವೂ ದೇವಿಯ ದಿವ್ಯ ಶಕ್ತಿಯ ಒಂದು ಅಂಶವನ್ನು ಪ್ರತಿನಿಧಿಸುತ್ತದೆ. ಇದು ವಾಕ್‌ಪಟುತ್ವ, ಬೌದ್ಧಿಕ ಪ್ರಾವೀಣ್ಯತೆ, ಮಂತ್ರ ಶಕ್ತಿ, ಸಂಗೀತದ ಉತ್ಕೃಷ್ಟತೆ, ರಕ್ಷಣೆ ಮತ್ತು ಅಂತಿಮ ಮೋಕ್ಷವನ್ನು ಕರುಣಿಸುವ ದೇವಿಯ ಸಾಮರ್ಥ್ಯವನ್ನು ವಿವರಿಸುತ್ತದೆ.
ಈ ಸ್ತೋತ್ರದ ಆರಂಭದಲ್ಲಿ, ದೇವಿ ಲಕ್ಷ್ಮಿಯು ಭೌತಿಕ ಮತ್ತು ಆಧ್ಯಾತ್ಮಿಕ ಸಿದ್ಧಿಗಳಿಗೆ ಉತ್ತಮ ಮಾರ್ಗ ಯಾವುದು ಎಂದು ಶ್ರೀಮನ್ನಾರಾಯಣನನ್ನು ಪ್ರಶ್ನಿಸುತ್ತಾಳೆ. ಇದಕ್ಕೆ ಉತ್ತರವಾಗಿ, ಭಗವಾನ್ ಶ್ರೀಹರಿಯು ಶ್ಯಾಮಲಾ ದೇವಿಯ 'ನಾಮಸಾರ ಸ್ತವಂ' ಅನ್ನು ಪಠಿಸುವುದರಿಂದ ಲಭಿಸುವ ಮಹತ್ವವನ್ನು ವಿವರಿಸುತ್ತಾನೆ. ಈ ಸ್ತೋತ್ರದ ನಾಮಗಳನ್ನು ಪಠಿಸುವುದರಿಂದ ಭಕ್ತರ ವಾಕ್, ಜೀವನ ಮತ್ತು ಆತ್ಮದಲ್ಲಿ ಪರಿವರ್ತನೆ ಉಂಟಾಗುತ್ತದೆ ಎಂದು ಹೇಳಲಾಗಿದೆ. ದೇವಿಯ ಸಹಸ್ರನಾಮಗಳು ಶಕ್ತಿಯ ಆಗರವಾಗಿದ್ದು, ಭಕ್ತಿ, ಗೋಪ್ಯತೆ ಮತ್ತು ಪ್ರಾಮಾಣಿಕತೆಯಿಂದ ಪಠಿಸಿದಾಗ ಶುದ್ಧೀಕರಣ, ಸಾಮರ್ಥ್ಯ ಮತ್ತು ಮುಕ್ತಿಯನ್ನು ನೀಡುತ್ತವೆ ಎಂದು ಭಗವಾನ್ ನುಡಿಯುತ್ತಾರೆ.
ಈ ಸ್ತೋತ್ರವು ಶ್ಯಾಮಲಾ ದೇವಿಯ ವಿವಿಧ ರೂಪಗಳು, ಶಕ್ತಿಗಳು, ಕಲೆಗಳು, ಮಂತ್ರಗಳು, ಸಂಗೀತ ಮತ್ತು ರಹಸ್ಯ ಜ್ಞಾನ—ಎಲ್ಲವನ್ನೂ ಒಂದು 'ನಾಮಮಾಲಾ' ರೂಪದಲ್ಲಿ ಒಟ್ಟುಗೂಡಿಸುತ್ತದೆ. ಇದನ್ನು ಪಠಿಸುವುದರಿಂದ ಭಕ್ತರಿಗೆ ವಾಕ್ ಪ್ರತಿಭೆ, ವಿದ್ಯಾ ಸಿದ್ಧಿ, ಐಶ್ವರ್ಯ, ಭಗವದ್ಭಕ್ತಿ ಮತ್ತು ಆಂತರಿಕ ಶಾಂತಿಯನ್ನು ಲಭಿಸುತ್ತದೆ. ಪ್ರತಿಯೊಂದು ನಾಮವೂ ದೇವಿಯ ಉಪಸ್ಥಿತಿಯ ಒಂದು ಆಯಾಮವನ್ನು ಸಕ್ರಿಯಗೊಳಿಸುವ ಧ್ವನಿ ಬೀಜವಾಗಿ ಕಾರ್ಯನಿರ್ವಹಿಸುತ್ತದೆ. ಈ ನಾಮಗಳ ಪಾರಾಯಣವು ವಾಕ್‌ಪಟುತ್ವ, ಸೃಜನಶೀಲತೆ, ಸಮೃದ್ಧಿ ಮತ್ತು ವಿಮೋಚನೆಯ ಆಂತರಿಕ ಮಾರ್ಗಗಳನ್ನು ತೆರೆಯುತ್ತದೆ.
ಈ ಸಹಸ್ರನಾಮ ಕೇವಲ ನಾಮಗಳ ಪಟ್ಟಿಯಲ್ಲ, ಇದು ಒಂದು ಆಧ್ಯಾತ್ಮಿಕ ತಂತ್ರಜ್ಞಾನವಾಗಿದೆ. ಈ ಸ್ತೋತ್ರಕ್ಕೆ ಭಕ್ತಿ ತೋರುವುದು ಎಂದರೆ ದೈವಿಕ ವಾಕ್ ಶಕ್ತಿಯ ಜೀವಂತ ಕಂಪನದಲ್ಲಿ ನಿಮ್ಮನ್ನು ನೀವು ಸ್ಥಾಪಿಸಿಕೊಳ್ಳುವುದು ಎಂದರ್ಥ. ನಿರಂತರ ಪಠಣ ಅಥವಾ ಶ್ರವಣದಿಂದ ಭಕ್ತರು ಶ್ಯಾಮಲಾ ದೇವಿಯ ಅನುಗ್ರಹ ಮತ್ತು ರಕ್ಷಣೆಗೆ ಪಾತ್ರರಾಗುತ್ತಾರೆ. ಅಂತಿಮವಾಗಿ, ಭಕ್ತರ ಮಾತು ಮತ್ತು ಮನಸ್ಸು ದೈವಿಕ ವಾಕ್ ಶಕ್ತಿಯೊಂದಿಗೆ (ವಾಕ್) ಒಂದಾಗುವಂತೆ ಮಾಡುತ್ತದೆ, ಇದು ಪರಮೋಚ್ಚ ಆಧ್ಯಾತ್ಮಿಕ ಅನುಭವಕ್ಕೆ ಕಾರಣವಾಗುತ್ತದೆ.
ಪ್ರಯೋಜನಗಳು (Benefits):
Please login to leave a comment
Loading comments...