ಶ್ರೀ ಲಕ್ಷ್ಮೀನೃಸಿಂಹ ಸಹಸ್ರನಾಮ ಸ್ತೋತ್ರಂ

ಮೌಲ್ಯಮಾಪನವಿಲ್ಲ
0 ವೀಕ್ಷಣೆಗಳು

ಓಂ ಅಸ್ಯ ಶ್ರೀ ಲಕ್ಷ್ಮೀನೃಸಿಂಹ ದಿವ್ಯ ಸಹಸ್ರನಾಮಸ್ತೋತ್ರಮಹಾಮಂತ್ರಸ್ಯ ಬ್ರಹ್ಮಾ ಋಷಿಃ ಅನುಷ್ಟುಪ್ಛಂದಃ ಶ್ರೀಲಕ್ಷ್ಮೀನೃಸಿಂಹ ದೇವತಾ ಕ್ಷ್ರೌಂ ಇತಿ ಬೀಜಂ ಶ್ರೀಂ ಇತಿ ಶಕ್ತಿಃ ನಖದಂಷ್ಟ್ರಾಯುಧಾಯೇತಿ ಕೀಲಕಂ ಮಂತ್ರರಾಜ ಶ್ರೀಲಕ್ಷ್ಮೀನೃಸಿಂಹ ಪ್ರೀತ್ಯರ್ಥೇ ಜಪೇ ವಿನಿಯೋಗಃ |

ಧ್ಯಾನಂ |
ಸತ್ಯಜ್ಞಾನಸುಖಸ್ವರೂಪಮಮಲಂ ಕ್ಷೀರಾಬ್ಧಿಮಧ್ಯಸ್ಥಿತಂ
ಯೋಗಾರೂಢಮತಿಪ್ರಸನ್ನವದನಂ ಭೂಷಾಸಹಸ್ರೋಜ್ಜ್ವಲಂ |
ತ್ರ್ಯಕ್ಷಂ ಚಕ್ರಪಿನಾಕಸಾಭಯಕರಾನ್ಬಿಭ್ರಾಣಮರ್ಕಚ್ಛವಿಂ
ಛತ್ರೀಭೂತಫಣೀಂದ್ರಮಿಂದುಧವಳಂ ಲಕ್ಷ್ಮೀನೃಸಿಂಹಂ ಭಜೇ || 1

ಲಕ್ಷ್ಮೀ ಚಾರುಕುಚದ್ವಂದ್ವಕುಂಕುಮಾಂಕಿತವಕ್ಷಸೇ |
ನಮೋ ನೃಸಿಂಹನಾಥಾಯ ಸರ್ವಮಂಗಳಮೂರ್ತಯೇ || 2

ಉಪಾಸ್ಮಹೇ ನೃಸಿಂಹಾಖ್ಯಂ ಬ್ರಹ್ಮ ವೇದಾಂತಗೋಚರಂ |
ಭೂಯೋಲ್ಲಾಸಿತಸಂಸಾರಚ್ಛೇದಹೇತುಂ ಜಗದ್ಗುರುಂ || 3

ಬ್ರಹ್ಮೋವಾಚ |
ಓಂ ನಮೋ ನಾರಸಿಂಹಾಯ ವಜ್ರದಂಷ್ಟ್ರಾಯ ವಜ್ರಿಣೇ |
ವಜ್ರದೇಹಾಯ ವಜ್ರಾಯ ನಮೋ ವಜ್ರನಖಾಯ ಚ || 1 ||

ವಾಸುದೇವಾಯ ವಂದ್ಯಾಯ ವರದಾಯ ವರಾತ್ಮನೇ |
ವರದಾಭಯಹಸ್ತಾಯ ವರಾಯ ವರರೂಪಿಣೇ || 2 ||

ವರೇಣ್ಯಾಯ ವರಿಷ್ಠಾಯ ಶ್ರೀವರಾಯ ನಮೋ ನಮಃ |
ಪ್ರಹ್ಲಾದವರದಾಯೈವ ಪ್ರತ್ಯಕ್ಷವರದಾಯ ಚ || 3 ||

ಪರಾತ್ಪರಾಯ ಪಾರಾಯ ಪವಿತ್ರಾಯ ಪಿನಾಕಿನೇ |
ಪಾವನಾಯ ಪ್ರಸನ್ನಾಯ ಪಾಶಿನೇ ಪಾಪಹಾರಿಣೇ || 4 ||

ಪುರುಷ್ಟುತಾಯ ಪುಣ್ಯಾಯ ಪುರುಹೂತಾಯ ತೇ ನಮಃ |
ತತ್ಪೂರುಷಾಯ ತಥ್ಯಾಯ ಪುರಾಣಪುರುಷಾಯ ಚ || 5 ||

ಪುರೋಧಸೇ ಪೂರ್ವಜಾಯ ಪುಷ್ಕರಾಕ್ಷಾಯ ತೇ ನಮಃ |
ಪುಷ್ಪಹಾಸಾಯ ಹಾಸಾಯ ಮಹಾಹಾಸಾಯ ಶಾರ್ಙ್ಗಿಣೇ || 6 ||

ಸಿಂಹರಾಜಾಯ ಸಿಂಹಾಯ ಜಗದ್ವಂದ್ಯಾಯ ತೇ ನಮಃ |
ಅಟ್ಟಹಾಸಾಯ ರೋಷಾಯ ಜ್ವಾಲಾಹಾಸಾಯ ತೇ ನಮಃ || 7 ||

ಭೂತಾವಾಸಾಯ ವಾಸಾಯ ಶ್ರೀನಿವಾಸಾಯ ಖಡ್ಗಿನೇ |
ಖಡ್ಗಜಿಹ್ವಾಯ ಸಿಂಹಾಯ ಖಡ್ಗವಾಸಾಯ ತೇ ನಮಃ || 8 ||

ನಮೋ ಮೂಲಾಧಿವಾಸಾಯ ಧರ್ಮವಾಸಾಯ ಧರ್ಮಿಣೇ |
ಧನಂಜಯಾಯ ಧನ್ಯಾಯ ನಮೋ ಮೃತ್ಯುಂಜಯಾಯ ಚ || 9 ||

ಶುಭಂಜಯಾಯ ಸೂತ್ರಾಯ ನಮಃ ಶತ್ರುಂಜಯಾಯ ಚ |
ನಿರಂಜನಾಯ ನೀರಾಯ ನಿರ್ಗುಣಾಯ ಗುಣಾತ್ಮನೇ || 10 ||

ನಿಷ್ಪ್ರಪಂಚಾಯ ನಿರ್ವಾಣಪ್ರದಾಯ ನಿಬಿಡಾಯ ಚ |
ನಿರಾಲಂಬಾಯ ನೀಲಾಯ ನಿಷ್ಕಳಾಯ ಕಳಾತ್ಮನೇ || 11 ||

ನಿಮೇಷಾಯ ನಿಬಂಧಾಯ ನಿಮೇಷಗಮನಾಯ ಚ | [** ನಿಬದ್ಧಾಯ **]
ನಿರ್ದ್ವಂದ್ವಾಯ ನಿರಾಶಾಯ ನಿಶ್ಚಯಾಯ ನಿಜಾಯ ಚ || 12 ||

ನಿರ್ಮಲಾಯ ನಿದಾನಾಯ ನಿರ್ಮೋಹಾಯ ನಿರಾಕೃತೇ |
ನಮೋ ನಿತ್ಯಾಯ ಸತ್ಯಾಯ ಸತ್ಕರ್ಮನಿರತಾಯ ಚ || 13 ||

ಸತ್ಯಧ್ವಜಾಯ ಮುಂಜಾಯ ಮುಂಜಕೇಶಾಯ ಕೇಶಿನೇ |
ಹರಿಕೇಶಾಯ ಕೇಶಾಯ ಗುಡಾಕೇಶಾಯ ವೈ ನಮಃ || 14 ||

ಸುಕೇಶಾಯೋರ್ಧ್ವಕೇಶಾಯ ಕೇಶಿಸಂಹಾರಕಾಯ ಚ |
ಜಲೇಶಾಯ ಸ್ಥಲೇಶಾಯ ಪದ್ಮೇಶಾಯೋಗ್ರರೂಪಿಣೇ || 15 ||

ಪುಷ್ಪೇಶಾಯ ಕುಲೇಶಾಯ ಕೇಶವಾಯ ನಮೋ ನಮಃ |
ಸೂಕ್ತಿಕರ್ಣಾಯ ಸೂಕ್ತಾಯ ರಕ್ತಜಿಹ್ವಾಯ ರಾಗಿಣೇ || 16 ||

ದೀಪ್ತರೂಪಾಯ ದೀಪ್ತಾಯ ಪ್ರದೀಪ್ತಾಯ ಪ್ರಲೋಭಿನೇ |
ಪ್ರಸನ್ನಾಯ ಪ್ರಬೋಧಾಯ ಪ್ರಭವೇ ವಿಭವೇ ನಮಃ || 17 ||

ಪ್ರಭಂಜನಾಯ ಪಾಂಥಾಯ ಪ್ರಮಾಯಪ್ರತಿಮಾಯ ಚ |
ಪ್ರಕಾಶಾಯ ಪ್ರತಾಪಾಯ ಪ್ರಜ್ವಲಾಯೋಜ್ಜ್ವಲಾಯ ಚ || 18 ||

ಜ್ವಾಲಾಮಾಲಾಸ್ವರೂಪಾಯ ಜ್ವಾಲಜಿಹ್ವಾಯ ಜ್ವಾಲಿನೇ |
ಮಹಾಜ್ವಾಲಾಯ ಕಾಲಾಯ ಕಾಲಮೂರ್ತಿಧರಾಯ ಚ || 19 ||

ಕಾಲಾಂತಕಾಯ ಕಲ್ಪಾಯ ಕಲನಾಯ ಕಲಾಯ ಚ |
ಕಾಲಚಕ್ರಾಯ ಚಕ್ರಾಯ ಷಟ್ಚಕ್ರಾಯ ಚ ಚಕ್ರಿಣೇ || 20 ||

ಅಕ್ರೂರಾಯ ಕೃತಾಂತಾಯ ವಿಕ್ರಮಾಯ ಕ್ರಮಾಯ ಚ |
ಕೃತ್ತಿನೇ ಕೃತ್ತಿವಾಸಾಯ ಕೃತಘ್ನಾಯ ಕೃತಾತ್ಮನೇ || 21 ||

ಸಂಕ್ರಮಾಯ ಚ ಕ್ರುದ್ಧಾಯ ಕ್ರಾಂತಲೋಕತ್ರಯಾಯ ಚ |
ಅರೂಪಾಯ ಸರೂಪಾಯ ಹರಯೇ ಪರಮಾತ್ಮನೇ || 22 ||

ಅಜಯಾಯಾದಿದೇವಾಯ ಹ್ಯಕ್ಷಯಾಯ ಕ್ಷಯಾಯ ಚ |
ಅಘೋರಾಯ ಸುಘೋರಾಯ ಘೋರಘೋರತರಾಯ ಚ || 23 ||

ನಮೋಽಸ್ತು ಘೋರವೀರ್ಯಾಯ ಲಸದ್ಘೋರಾಯ ತೇ ನಮಃ |
ಘೋರಾಧ್ಯಕ್ಷಾಯ ದಕ್ಷಾಯ ದಕ್ಷಿಣಾರ್ಹಾಯ ಶಂಭವೇ || 24 ||

ಅಮೋಘಾಯ ಗುಣೌಘಾಯ ಹ್ಯನಘಾಯಾಘಹಾರಿಣೇ |
ಮೇಘನಾದಾಯ ನಾದಾಯ ತುಭ್ಯಂ ಮೇಘಾತ್ಮನೇ ನಮಃ || 25 || [** ನಾಥಾಯ **]

ಮೇಘವಾಹನರೂಪಾಯ ಮೇಘಶ್ಯಾಮಾಯ ಮಾಲಿನೇ |
ವ್ಯಾಲಯಜ್ಞೋಪವೀತಾಯ ವ್ಯಾಘ್ರದೇಹಾಯ ತೇ ನಮಃ || 26 ||

ವ್ಯಾಘ್ರಪಾದಾಯ ತೇ ವ್ಯಾಘ್ರಕರ್ಮಣೇ ವ್ಯಾಪಕಾಯ ಚ |
ವಿಕಟಾಸ್ಯಾಯ ವೀರ್ಯಾಯ ವಿಷ್ಟರಶ್ರವಸೇ ನಮಃ || 27 ||

ವಿಕೀರ್ಣನಖದಂಷ್ಟ್ರಾಯ ನಖದಂಷ್ಟ್ರಾಯುಧಾಯ ಚ |
ವಿಶ್ವಕ್ಸೇನಾಯ ಸೇನಾಯ ವಿಹ್ವಲಾಯ ಬಲಾಯ ಚ || 28 ||

ವಿರೂಪಾಕ್ಷಾಯ ವೀರಾಯ ವಿಶೇಷಾಕ್ಷಾಯ ಸಾಕ್ಷಿಣೇ |
ವೀತಶೋಕಾಯ ವಿತ್ತಾಯ ವಿಸ್ತೀರ್ಣವದನಾಯ ಚ || 29 ||

ವಿಧಾನಾಯ ವಿಧೇಯಾಯ ವಿಜಯಾಯ ಜಯಾಯ ಚ |
ವಿಬುಧಾಯ ವಿಭಾವಾಯ ನಮೋ ವಿಶ್ವಂಭರಾಯ ಚ || 30 ||

ವೀತರಾಗಾಯ ವಿಪ್ರಾಯ ವಿಟಂಕನಯನಾಯ ಚ |
ವಿಪುಲಾಯ ವಿನೀತಾಯ ವಿಶ್ವಯೋನೇ ನಮೋ ನಮಃ || 31 ||

ವಿಡಂಬನಾಯ ವಿತ್ತಾಯ ವಿಶ್ರುತಾಯ ವಿಯೋನಯೇ |
ವಿಹ್ವಲಾಯ ವಿವಾದಾಯ ನಮೋ ವ್ಯಾಹೃತಯೇ ನಮಃ || 32 ||

ವಿರಾಸಾಯ ವಿಕಲ್ಪಾಯ ಮಹಾಕಲ್ಪಾಯ ತೇ ನಮಃ |
ಬಹುಕಲ್ಪಾಯ ಕಲ್ಪಾಯ ಕಲ್ಪಾತೀತಾಯ ಶಿಲ್ಪಿನೇ || 33 ||

ಕಲ್ಪನಾಯ ಸ್ವರೂಪಾಯ ಫಣಿತಲ್ಪಾಯ ವೈ ನಮಃ |
ತಟಿತ್ಪ್ರಭಾಯ ತಾರ್ಕ್ಷ್ಯಾಯ ತರುಣಾಯ ತರಸ್ವಿನೇ || 34 ||

ರಸನಾಯಾಂತರಿಕ್ಷಾಯ ತಾಪತ್ರಯಹರಾಯ ಚ |
ತಾರಕಾಯ ತಮೋಘ್ನಾಯ ತತ್ತ್ವಾಯ ಚ ತಪಸ್ವಿನೇ || 35 ||

ತಕ್ಷಕಾಯ ತನುತ್ರಾಯ ತಟಿತೇ ತರಲಾಯ ಚ |
ಶತರೂಪಾಯ ಶಾಂತಾಯ ಶತಧಾರಾಯ ತೇ ನಮಃ || 36 ||

ಶತಪತ್ರಾಯ ತಾರ್ಕ್ಷ್ಯಾಯ ಸ್ಥಿತಯೇ ಶಾಂತಮೂರ್ತಯೇ |
ಶತಕ್ರತುಸ್ವರೂಪಾಯ ಶಾಶ್ವತಾಯ ಶತಾತ್ಮನೇ || 37 ||

ನಮಃ ಸಹಸ್ರಶಿರಸೇ ಸಹಸ್ರವದನಾಯ ಚ |
ಸಹಸ್ರಾಕ್ಷಾಯ ದೇವಾಯ ದಿಶಶ್ರೋತ್ರಾಯ ತೇ ನಮಃ || 38 ||

ನಮಃ ಸಹಸ್ರಜಿಹ್ವಾಯ ಮಹಾಜಿಹ್ವಾಯ ತೇ ನಮಃ |
ಸಹಸ್ರನಾಮಧೇಯಾಯ ಸಹಸ್ರಜಠರಾಯ ಚ || 39 ||

ಸಹಸ್ರಬಾಹವೇ ತುಭ್ಯಂ ಸಹಸ್ರಚರಣಾಯ ಚ |
ಸಹಸ್ರಾರ್ಕಪ್ರಕಾಶಾಯ ಸಹಸ್ರಾಯುಧಧಾರಿಣೇ || 40 ||

ನಮಃ ಸ್ಥೂಲಾಯ ಸೂಕ್ಷ್ಮಾಯ ಸುಸೂಕ್ಷ್ಮಾಯ ನಮೋ ನಮಃ |
ಸುಕ್ಷೀಣಾಯ ಸುಭಿಕ್ಷಾಯ ಸೂರಾಧ್ಯಕ್ಷಾಯ ಶೌರಿಣೇ || 41 ||

ಧರ್ಮಾಧ್ಯಕ್ಷಾಯ ಧರ್ಮಾಯ ಲೋಕಾಧ್ಯಕ್ಷಾಯ ವೈ ನಮಃ |
ಪ್ರಜಾಧ್ಯಕ್ಷಾಯ ಶಿಕ್ಷಾಯ ವಿಪಕ್ಷಕ್ಷಯಮೂರ್ತಯೇ || 42 ||

ಕಾಲಾಧ್ಯಕ್ಷಾಯ ತೀಕ್ಷ್ಣಾಯ ಮೂಲಾಧ್ಯಕ್ಷಾಯ ತೇ ನಮಃ |
ಅಧೋಕ್ಷಜಾಯ ಮಿತ್ರಾಯ ಸುಮಿತ್ರವರುಣಾಯ ಚ || 43 ||

ಶತ್ರುಘ್ನಾಯ ಹ್ಯವಿಘ್ನಾಯ ವಿಘ್ನಕೋಟಿಹರಾಯ ಚ |
ರಕ್ಷೋಘ್ನಾಯ ಮಧುಘ್ನಾಯ ಭೂತಘ್ನಾಯ ನಮೋ ನಮಃ || 44 ||

ಭೂತಪಾಲಾಯ ಭೂತಾಯ ಭೂತಾವಾಸಾಯ ಭೂತಿನೇ |
ಭೂತಭೇತಾಲಘಾತಾಯ ಭೂತಾಧಿಪತಯೇ ನಮಃ || 45 ||

ಭೂತಗ್ರಹವಿನಾಶಾಯ ಭೂತಸಂಯಮಿನೇ ನಮಃ |
ಮಹಾಭೂತಾಯ ಭೃಗವೇ ಸರ್ವಭೂತಾತ್ಮನೇ ನಮಃ || 46 ||

ಸರ್ವಾರಿಷ್ಟವಿನಾಶಾಯ ಸರ್ವಸಂಪತ್ಕರಾಯ ಚ |
ಸರ್ವಾಧಾರಾಯ ಸರ್ವಾಯ ಸರ್ವಾರ್ತಿಹರಯೇ ನಮಃ || 47 ||

ಸರ್ವದುಃಖಪ್ರಶಾಂತಾಯ ಸರ್ವಸೌಭಾಗ್ಯದಾಯಿನೇ |
ಸರ್ವಜ್ಞಾಯಾಪ್ಯನಂತಾಯ ಸರ್ವಶಕ್ತಿಧರಾಯ ಚ || 48 ||

ಸರ್ವೈಶ್ವರ್ಯಪ್ರದಾತ್ರೇ ಚ ಸರ್ವಕಾರ್ಯವಿಧಾಯಿನೇ |
ಸರ್ವಜ್ವರವಿನಾಶಾಯ ಸರ್ವರೋಗಾಪಹಾರಿಣೇ || 49 ||

ಸರ್ವಾಭಿಚಾರಹಂತ್ರೇ ಚ ಸರ್ವೋತ್ಪಾತವಿಘಾತಿನೇ |
ಪಿಂಗಾಕ್ಷಾಯೈಕಶೃಂಗಾಯ ದ್ವಿಶೃಂಗಾಯ ಮರೀಚಯೇ || 50 ||

ಬಹುಶೃಂಗಾಯ ಶೃಂಗಾಯ ಮಹಾಶೃಂಗಾಯ ತೇ ನಮಃ |
ಮಾಂಗಲ್ಯಾಯ ಮನೋಜ್ಞಾಯ ಮಂತವ್ಯಾಯ ಮಹಾತ್ಮನೇ || 51 ||

ಮಹಾದೇವಾಯ ದೇವಾಯ ಮಾತುಲುಂಗಧರಾಯ ಚ |
ಮಹಾಮಾಯಾಪ್ರಸೂತಾಯ ಮಾಯಿನೇ ಜಲಶಾಯಿನೇ || 52 ||

ಮಹೋದರಾಯ ಮಂದಾಯ ಮದನಾಯ ಮದಾಯ ಚ |
ಮಧುಕೈಟಭಹಂತ್ರೇ ಚ ಮಾಧವಾಯ ಮುರಾರಯೇ || 53 ||

ಮಹಾವೀರ್ಯಾಯ ಧೈರ್ಯಾಯ ಚಿತ್ರವೀರ್ಯಾಯ ತೇ ನಮಃ |
ಚಿತ್ರಕರ್ಮಾಯ ಚಿತ್ರಾಯ ನಮಸ್ತೇ ಚಿತ್ರಭಾನವೇ || 54 ||

ಮಾಯಾತೀತಾಯ ಮಾಯಾಯ ಮಹಾವೀರಾಯ ತೇ ನಮಃ |
ಮಹಾತೇಜಾಯ ಬೀಜಾಯ ತೇಜೋಧಾಮ್ನೇ ಚ ಬೀಜಿನೇ || 55 ||

ತೇಜೋಮಯ ನೃಸಿಂಹಾಯ ತೇಜಸಾಂನಿಧಯೇ ನಮಃ |
ಮಹಾದಂಷ್ಟ್ರಾಯ ದಂಷ್ಟ್ರಾಯ ನಮಃ ಪುಷ್ಟಿಕರಾಯ ಚ || 56 ||

ಶಿಪಿವಿಷ್ಟಾಯ ಪುಷ್ಟಾಯ ತುಷ್ಟಯೇ ಪರಮೇಷ್ಠಿನೇ |
ವಿಶಿಷ್ಟಾಯ ಚ ಶಿಷ್ಟಾಯ ಗರಿಷ್ಠಾಯೇಷ್ಟದಾಯಿನೇ || 57 ||

ನಮೋ ಜ್ಯೇಷ್ಠಾಯ ಶ್ರೇಷ್ಠಾಯ ತುಷ್ಟಾಯಾಮಿತತೇಜಸೇ |
ಅಷ್ಟಾಂಗನ್ಯಸ್ತರೂಪಾಯ ಸರ್ವದುಷ್ಟಾಂತಕಾಯ ಚ || 58 ||

ವೈಕುಂಠಾಯ ವಿಕುಂಠಾಯ ಕೇಶಿಕಂಠಾಯ ಕಂಠಿನೇ |
ಕಂಠೀರವಾಯ ಲುಂಠಾಯ ನಿಶ್ಶಠಾಯ ಹಠಾಯ ಚ || 59 ||

ಸತ್ತ್ವೋದ್ರಿಕ್ತಾಯ ಕೃಷ್ಣಾಯ ರಜೋದ್ರಿಕ್ತಾಯ ವೇಧಸೇ |
ತಮೋದ್ರಿಕ್ತಾಯ ರುದ್ರಾಯ ಋಗ್ಯಜುಸ್ಸಾಮಮೂರ್ತಯೇ || 60 ||

ಋತುಧ್ವಜಾಯ ಕಾಲಾಯ ಮಂತ್ರರಾಜಾಯ ಮಂತ್ರಿಣೇ | [** ರಾಜಾಯ **]
ತ್ರಿನೇತ್ರಾಯ ತ್ರಿವರ್ಗಾಯ ತ್ರಿಧಾಮ್ನೇ ಚ ತ್ರಿಶೂಲಿನೇ || 61 ||

ತ್ರಿಕಾಲಜ್ಞಾನರೂಪಾಯ ತ್ರಿದೇಹಾಯ ತ್ರಿಧಾತ್ಮನೇ |
ನಮಸ್ತ್ರಿಮೂರ್ತಿವಂದ್ಯಾಯ ತ್ರಿತತ್ತ್ವಜ್ಞಾನಿನೇ ನಮಃ || 62 ||

ಅಕ್ಷೋಭ್ಯಾಯಾನಿರುದ್ಧಾಯ ಹ್ಯಪ್ರಮೇಯಾಯ ಭಾನವೇ |
ಅಮೃತಾಯ ಹ್ಯನಂತಾಯ ಹ್ಯಮಿತಾಯಾಮರಾಯ ಚ || 63 ||

ಅಪಮೃತ್ಯುವಿನಾಶಾಯ ಹ್ಯಪಸ್ಮಾರವಿಘಾತಿನೇ |
ಅನ್ನದಾಯಾನ್ನರೂಪಾಯ ಹ್ಯನ್ನಾಯಾನ್ನಭುಜೇ ನಮಃ || 64 ||

ಆದ್ಯಾಯ ನಿರವದ್ಯಾಯ ವೇದ್ಯಾಯಾದ್ಭುತಕರ್ಮಣೇ |
ಸದ್ಯೋಜಾತಾಯ ಸಂಧ್ಯಾಯ ವೈದ್ಯುತಾಯ ನಮೋ ನಮಃ || 65 ||

ವಿದ್ಯಾತೀತಾಯ ಶುದ್ಧಾಯ ರಾಗತೀತಾಯ ರಾಗಿಣೇ |
ಯೋಗೀಶ್ವರಾಯ ಯೋಗಾಯ ಗೋಹಿತಾಯ ಗವಾಂಪತೇ || 66 ||

ಗಂಧರ್ವಾಯ ಗಭೀರಾಯ ಗರ್ಜಿತಾಯೋರ್ಜಿತಾಯ ಚ |
ಪರ್ಜನ್ಯಾಯ ಪ್ರವೃದ್ಧಾಯ ಪ್ರಧಾನಪುರುಷಾಯ ಚ || 67 ||

ಪದ್ಮಾಭಾಯ ಸುನಾಭಾಯ ಪದ್ಮನಾಭಾಯ ಭಾಸಿನೇ |
ಪದ್ಮನೇತ್ರಾಯ ಪದ್ಮಾಯ ಪದ್ಮಾಯಾಃ ಪತಯೇ ನಮಃ || 68 ||

ಪದ್ಮೋದರಾಯ ಪೂತಾಯ ಪದ್ಮಕಲ್ಪೋದ್ಭವಾಯ ಚ |
ನಮೋ ಹೃತ್ಪದ್ಮವಾಸಾಯ ಭೂಪದ್ಮೋದ್ಧರಣಾಯ ಚ || 69 ||

ಶಬ್ದಬ್ರಹ್ಮಸ್ವರೂಪಾಯ ಬ್ರಹ್ಮರೂಪಧರಾಯ ಚ |
ಬ್ರಹ್ಮಣೇ ಬ್ರಹ್ಮರೂಪಾಯ ಬ್ರಹ್ಮನೇತ್ರೇ ನಮೋ ನಮಃ || 70 ||

ಬ್ರಹ್ಮಾದಯೇ ಬ್ರಾಹ್ಮಣಾಯ ಬ್ರಹ್ಮಬ್ರಹ್ಮಾತ್ಮನೇ ನಮಃ |
ಸುಬ್ರಹ್ಮಣ್ಯಾಯ ದೇವಾಯ ಬ್ರಹ್ಮಣ್ಯಾಯ ತ್ರಿವೇದಿನೇ || 71 ||

ಪರಬ್ರಹ್ಮಸ್ವರೂಪಾಯ ಪಂಚಬ್ರಹ್ಮಾತ್ಮನೇ ನಮಃ |
ನಮಸ್ತೇ ಬ್ರಹ್ಮಶಿರಸೇ ತದಾಽಶ್ವಶಿರಸೇ ನಮಃ || 72 ||

ಅಥರ್ವಶಿರಸೇ ನಿತ್ಯಮಶನಿಪ್ರಮಿತಾಯ ಚ |
ನಮಸ್ತೇ ತೀಕ್ಷ್ಣದಂಷ್ಟ್ರಾಯ ಲೋಲಾಯ ಲಲಿತಾಯ ಚ || 73 ||

ಲಾವಣ್ಯಾಯ ಲವಿತ್ರಾಯ ನಮಸ್ತೇ ಭಾಸಕಾಯ ಚ | [** ಲಾವಕಾಯ **]
ಲಕ್ಷಣಜ್ಞಾಯ ಲಕ್ಷಾಯ ಲಕ್ಷಣಾಯ ನಮೋ ನಮಃ || 74 ||

ರಸದ್ವೀಪಾಯ ದೀಪ್ತಾಯ ವಿಷ್ಣವೇ ಪ್ರಭವಿಷ್ಣವೇ |
ವೃಷ್ಣಿಮೂಲಾಯ ಕೃಷ್ಣಾಯ ಶ್ರೀಮಹಾವಿಷ್ಣವೇ ನಮಃ || 75 || [** ದೃಷ್ಣಿಮೂಲಾಯ **]

ಪಶ್ಯಾಮಿ ತ್ವಾಂ ಮಹಾಸಿಂಹಂ ಹಾರಿಣಂ ವನಮಾಲಿನಂ |
ಕಿರೀಟಿನಂ ಕುಂಡಲಿನಂ ಸರ್ವಗಂ ಸರ್ವತೋಮುಖಂ || 76 ||

ಸರ್ವತಃ ಪಾಣಿಪಾದೋರುಂ ಸರ್ವತೋಽಕ್ಷಿ ಶಿರೋಮುಖಂ |
ಸರ್ವೇಶ್ವರಂ ಸದಾತುಷ್ಟಂ ಸತ್ತ್ವಸ್ಥಂ ಸಮರಪ್ರಿಯಂ || 77 ||

ಬಹುಯೋಜನವಿಸ್ತೀರ್ಣಂ ಬಹುಯೋಜನಮಾಯತಂ |
ಬಹುಯೋಜನಹಸ್ತಾಂಘ್ರಿಂ ಬಹುಯೋಜನನಾಸಿಕಂ || 78 ||

ಮಹಾರೂಪಂ ಮಹಾವಕ್ತ್ರಂ ಮಹಾದಂಷ್ಟ್ರಂ ಮಹಾಭುಜಂ |
ಮಹಾನಾದಂ ಮಹಾರೌದ್ರಂ ಮಹಾಕಾಯಂ ಮಹಾಬಲಂ || 79 ||

ಆನಾಭೇರ್ಬ್ರಹ್ಮಣೋರೂಪಮಾಗಲಾದ್ವೈಷ್ಣವಂ ವಪುಃ |
ಆಶೀರ್ಷಾದ್ರುದ್ರಮೀಶಾನಂ ತದಗ್ರೇ ಸರ್ವತಃ ಶಿವಂ || 80 ||

ನಮೋಽಸ್ತು ನಾರಾಯಣ ನಾರಸಿಂಹ
ನಮೋಽಸ್ತು ನಾರಾಯಣ ವೀರಸಿಂಹ |
ನಮೋಽಸ್ತು ನಾರಾಯಣ ಕ್ರೂರಸಿಂಹ
ನಮೋಽಸ್ತು ನಾರಾಯಣ ದಿವ್ಯಸಿಂಹ || 81 ||

ನಮೋಽಸ್ತು ನಾರಾಯಣ ವ್ಯಾಘ್ರಸಿಂಹ
ನಮೋಽಸ್ತು ನಾರಾಯಣ ಪುಚ್ಛಸಿಂಹ |
ನಮೋಽಸ್ತು ನಾರಾಯಣ ಪೂರ್ಣಸಿಂಹ
ನಮೋಽಸ್ತು ನಾರಾಯಣ ರೌದ್ರಸಿಂಹ || 82 ||

ನಮೋ ನಮೋ ಭೀಷಣಭದ್ರಸಿಂಹ
ನಮೋ ನಮೋ ವಿಜ್ಜ್ವಲನೇತ್ರಸಿಂಹ |
ನಮೋ ನಮೋ ಬೃಂಹಿತಭೂತಸಿಂಹ
ನಮೋ ನಮೋ ನಿರ್ಮಲಚಿತ್ತಸಿಂಹ || 83 ||

ನಮೋ ನಮೋ ನಿರ್ಜಿತಕಾಲಸಿಂಹ
ನಮೋ ನಮಃ ಕಲ್ಪಿತಕಲ್ಪಸಿಂಹ |
ನಮೋ ನಮಃ ಕಾಮದಕಾಮಸಿಂಹ
ನಮೋ ನಮಸ್ತೇ ಭುವನೈಕಸಿಂಹ || 84 ||

ಭವಿಷ್ಣುಸ್ತ್ವಂ ಸಹಿಷ್ಣುಸ್ತ್ವಂ ಭ್ರಾಜಿಷ್ಣುರ್ವಿಷ್ಣುರೇವ ಚ |
ಪೃಥ್ವೀತ್ವಮಂತರಿಕ್ಷಸ್ತ್ವಂ ಪರ್ವತಾರಣ್ಯಮೇವ ಚ || 85 ||

ಕಲಾಕಾಷ್ಠಾದಿಲಿಪ್ತಿಸ್ತ್ವಂ ಮುಹೂರ್ತಪ್ರಹರಾದಿಕಂ |
ಅಹೋರಾತ್ರಂ ತ್ರಿಸಂಧ್ಯಂ ಚ ಪಕ್ಷಮಾಸರ್ತುವತ್ಸರಂ || 86 ||

ಯುಗಾದಿರ್ಯುಗಭೇದಸ್ತ್ವಂ ಸಂಯೋಗೋ ಯುಗಸಂಧಯಃ |
ನಿತ್ಯಂ ನೈಮಿತ್ತಿಕಂ ಕಾಮ್ಯಂ ಮಹಾಪ್ರಲಯಮೇವ ಚ || 87 ||

ಕರಣಂ ಕಾರಣಂ ಕರ್ತಾ ಭರ್ತಾ ಹರ್ತಾ ಹರಿಸ್ಸ್ವರಾಟ್ |
ಸತ್ಕರ್ತಾ ಸತ್ಕೃತಿರ್ಗೋಪ್ತಾ ಸಚ್ಚಿದಾನಂದವಿಗ್ರಹಃ || 88 ||

ಪ್ರಾಣಸ್ತ್ವಂ ಪ್ರಾಣಿನಾಂಪ್ರತ್ಯಗಾತ್ಮ ತ್ವಂ ಸರ್ವದೇಹಿನಾಂ |
ಸುಜ್ಯೋತಿಸ್ತ್ವಂ ಪರಂಜ್ಯೋತಿರಾತ್ಮಜ್ಯೋತಿಃ ಸನಾತನಃ || 89 ||

ಜ್ಯೋತಿರ್ಲೋಕಸ್ವರೂಪಸ್ತ್ವಂ ಜ್ಯೋತಿರ್ಜ್ಞೋ ಜ್ಯೋತಿಷಾಂಪತಿಃ |
ಸ್ವಾಹಾಕಾರಃ ಸ್ವಧಾಕಾರೋ ವಷಟ್ಕಾರಃ ಕೃಪಾಕರಃ || 90 ||

ಹಂತಾಕಾರೋ ನಿರಾಕಾರೋ ವೇದಾಕಾರಶ್ಚ ಶಂಕರಃ |
ಅಕಾರಾದಿಕ್ಷಕಾರಾಂತಃ ಓಂಕಾರೋ ಲೋಕಕಾರಕಃ || 91 ||

ಏಕಾತ್ಮಾ ತ್ವಮನೇಕಾತ್ಮಾ ಚತುರಾತ್ಮಾ ಚತುರ್ಭುಜಃ |
ಚತುರ್ಮೂರ್ತಿಶ್ಚತುರ್ದಂಷ್ಟ್ರಶ್ಚತುರ್ವೇದಮಯೋತ್ತಮಃ || 92 ||

ಲೋಕಪ್ರಿಯೋ ಲೋಕಗುರುರ್ಲೋಕೇಶೋ ಲೋಕನಾಯಕಃ |
ಲೋಕಸಾಕ್ಷೀ ಲೋಕಪತಿಃ ಲೋಕಾತ್ಮಾ ಲೋಕಲೋಚನಃ || 93 ||

ಲೋಕಾಧಾರೋ ಬೃಹಲ್ಲೋಕೋ ಲೋಕಾಲೋಕಮಯೋ ವಿಭುಃ |
ಲೋಕಕರ್ತಾ ಮಹಾಕರ್ತಾ ಕೃತಾಕರ್ತಾ ಕೃತಾಗಮಃ || 94 ||

ಅನಾದಿಸ್ತ್ವಮನಂತಸ್ತ್ವಮಭೂತೋಭೂತವಿಗ್ರಹಃ |
ಸ್ತುತಿಃ ಸ್ತುತ್ಯಃ ಸ್ತವಪ್ರೀತಃ ಸ್ತೋತಾ ನೇತಾ ನಿಯಾಮಕಃ || 95 ||

ತ್ವಂ ಗತಿಸ್ತ್ವಂ ಮತಿರ್ಮಹ್ಯಂ ಪಿತಾ ಮಾತಾ ಗುರುಸ್ಸಖಾ |
ಸುಹೃದಶ್ಚಾತ್ತರೂಪಸ್ತ್ವಂ ತ್ವಾಂ ವಿನಾ ನಾತ್ರ ಮೇ ಗತಿಃ || 96 ||

ನಮಸ್ತೇ ಮಂತ್ರರೂಪಾಯ ಹ್ಯಸ್ತ್ರರೂಪಾಯ ತೇ ನಮಃ |
ಬಹುರೂಪಾಯ ರೂಪಾಯ ಪಂಚರೂಪಧರಾಯ ಚ || 97 ||

ಭದ್ರರೂಪಾಯ ರೂಢಾಯ ಯೋಗರೂಪಾಯ ಯೋಗಿನೇ |
ಸಮರೂಪಾಯ ಯೋಗಾಯ ಯೋಗಪೀಠಸ್ಥಿತಾಯ ಚ || 98 ||

ಯೋಗಗಮ್ಯಾಯ ಸೌಮ್ಯಾಯ ಧ್ಯಾನಗಮ್ಯಾಯ ಧ್ಯಾಯಿನೇ |
ಧ್ಯೇಯಗಮ್ಯಾಯ ಧಾಮ್ನೇ ಚ ಧಾಮಾಧಿಪತಯೇ ನಮಃ || 99 ||

ಧರಾಧರಾಯ ಧರ್ಮಾಯ ಧಾರಣಾಭಿರತಾಯ ಚ |
ನಮೋ ಧಾತ್ರೇ ವಿಧಾತ್ರೇ ಚ ಸಂಧಾತ್ರೇ ಚ ಧರಾಯ ಚ || 100 ||

ದಾಮೋದರಾಯ ದಾಂತಾಯ ದಾನವಾಂತಕರಾಯ ಚ |
ನಮಃ ಸಂಸಾರವೈದ್ಯಾಯ ಭೇಷಜಾಯ ನಮೋಽಸ್ತು ತೇ || 101 ||

ಸೀರಧ್ವಜಾಯ ಸೀರಾಯ ವಾತಾಯಾಪ್ರಮಿತಾಯ ಚ |
ಸಾರಸ್ವತಾಯ ಸಂಸಾರನಾಶನಾಯಾಕ್ಷ ಮಾಲಿನೇ || 102 ||

ಅಸಿಚರ್ಮಧರಾಯೈವ ಷಟ್ಕರ್ಮನಿರತಾಯ ಚ |
ವಿಕರ್ಮಾಯ ಸುಕರ್ಮಾಯ ಪರಕರ್ಮವಿಘಾತಿನೇ || 103 ||

ಸುಕರ್ಮಣೇ ಮನ್ಮಥಾಯ ನಮೋ ಮರ್ಮಾಯ ಮರ್ಮಿಣೇ |
ಕರಿಚರ್ಮವಸಾನಾಯ ಕರಾಳವದನಾಯ ಚ || 104 ||

ಕವಯೇ ಪದ್ಮಗರ್ಭಾಯ ಭೂಗರ್ಭಾಯ ಕೃಪಾನಿಧೇ |
ಬ್ರಹ್ಮಗರ್ಭಾಯ ಗರ್ಭಾಯ ಬೃಹದ್ಗರ್ಭಾಯ ಧೂರ್ಜಟೇ || 105 ||

ನಮಸ್ತೇ ವಿಶ್ವಗರ್ಭಾಯ ಶ್ರೀಗರ್ಭಾಯ ಜಿತಾರಯೇ |
ನಮೋ ಹಿರಣ್ಯಗರ್ಭಾಯ ಹಿರಣ್ಯಕವಚಾಯ ಚ || 106 ||

ಹಿರಣ್ಯವರ್ಣದೇಹಾಯ ಹಿರಣ್ಯಾಕ್ಷವಿನಾಶಿನೇ |
ಹಿರಣ್ಯಕನಿಹಂತ್ರೇ ಚ ಹಿರಣ್ಯನಯನಾಯ ಚ || 107 ||

ಹಿರಣ್ಯರೇತಸೇ ತುಭ್ಯಂ ಹಿರಣ್ಯವದನಾಯ ಚ |
ನಮೋ ಹಿರಣ್ಯಶೃಂಗಾಯ ನಿಃಶೃಂಗಾಯ ಚ ಶೃಂಗಿಣೇ || 108 ||

ಭೈರವಾಯ ಸುಕೇಶಾಯ ಭೀಷಣಾಯಾಂತ್ರಮಾಲಿನೇ |
ಚಂಡಾಯ ತುಂಡಮಾಲಾಯ ನಮೋ ದಂಡಧರಾಯ ಚ || 109 ||

ಅಖಂಡತತ್ತ್ವರೂಪಾಯ ಕಮಂಡಲುಧರಾಯ ಚ | [** ಶ್ರೀಖಂಡ **]
ನಮಸ್ತೇ ದಂಡಸಿಂಹಾಯ ಸತ್ಯಸಿಂಹಾಯ ತೇ ನಮಃ || 110 ||

ನಮಸ್ತೇ ಶ್ವೇತಸಿಂಹಾಯ ಪೀತಸಿಂಹಾಯ ತೇ ನಮಃ |
ನೀಲಸಿಂಹಾಯ ನೀಲಾಯ ರಕ್ತಸಿಂಹಾಯ ತೇ ನಮಃ || 111 ||

ನಮೋ ಹರಿದ್ರಸಿಂಹಾಯ ಧೂಮ್ರಸಿಂಹಾಯ ತೇ ನಮಃ |
ಮೂಲಸಿಂಹಾಯ ಮೂಲಾಯ ಬೃಹತ್ಸಿಂಹಾಯ ತೇ ನಮಃ || 112 ||

ಪಾತಾಲಸ್ಥಿತಸಿಂಹಾಯ ನಮಃ ಪರ್ವತವಾಸಿನೇ |
ನಮೋ ಜಲಸ್ಥಸಿಂಹಾಯ ಹ್ಯಂತರಿಕ್ಷಸ್ಥಿತಾಯ ಚ || 113 ||

ಕಾಲಾಗ್ನಿರುದ್ರಸಿಂಹಾಯ ಚಂಡಸಿಂಹಾಯ ತೇ ನಮಃ |
ಅನಂತಜಿಹ್ವಸಿಂಹಾಯ ಅನಂತಗತಯೇ ನಮಃ || 114 ||

ನಮೋಽಸ್ತು ವೀರಸಿಂಹಾಯ ಬಹುಸಿಂಹಸ್ವರೂಪಿಣೇ |
ನಮೋ ವಿಚಿತ್ರಸಿಂಹಾಯ ನಾರಸಿಂಹಾಯ ತೇ ನಮಃ || 115 ||

ಅಭಯಂಕರಸಿಂಹಾಯ ನರಸಿಂಹಾಯ ತೇ ನಮಃ |
ಸಪ್ತಾಬ್ಧಿಮೇಖಲಾಯೈವ ಸಪ್ತಸಾಮಸ್ವರೂಪಿಣೇ || 116 ||

ಸಪ್ತಧಾತುಸ್ವರೂಪಾಯ ಸಪ್ತಚ್ಛಂದೋಮಯಾಯ ಚ |
ಸಪ್ತಲೋಕಾಂತರಸ್ಥಾಯ ಸಪ್ತಸ್ವರಮಯಾಯ ಚ || 117 ||

ಸಪ್ತಾರ್ಚೀರೂಪದಂಷ್ಟ್ರಾಯ ಸಪ್ತಾಶ್ವರಥರೂಪಿಣೇ |
ಸ್ವಚ್ಛಾಯ ಸ್ವಚ್ಛರೂಪಾಯ ಸ್ವಚ್ಛಂದಾಯ ನಮೋ ನಮಃ || 118 ||

ಶ್ರೀವತ್ಸಾಯ ಸುವೇಷಾಯ ಶ್ರುತಯೇ ಶ್ರುತಮೂರ್ತಯೇ |
ಶುಚಿಶ್ರವಾಯ ಶೂರಾಯ ಸುಭೋಗಾಯ ಸುಧನ್ವಿನೇ || 119 ||

ಶುಭ್ರಾಯ ಸುರನಾಥಾಯ ಸುಲಭಾಯ ಶುಭಾಯ ಚ |
ಸುದರ್ಶನಾಯ ಸೂಕ್ತಾಯ ನಿರುಕ್ತಾಯ ನಮೋ ನಮಃ || 120 ||

ಸುಪ್ರಭಾವಸ್ವಭಾವಾಯ ಭವಾಯ ವಿಭವಾಯ ಚ |
ಸುಶಾಖಾಯ ವಿಶಾಖಾಯ ಸುಮುಖಾಯ ಸುಖಾಯ ಚ || 121 ||

ಸುನಖಾಯ ಸುದಂಷ್ಟ್ರಾಯ ಸುರಥಾಯ ಸುಧಾಯ ಚ |
ನಮಃ ಖಟ್ವಾಂಗಹಸ್ತಾಯ ಖೇಟಮುದ್ಗರಪಾಣಯೇ || 122 ||

ಸಾಂಖ್ಯಾಯ ಸುರಮುಖ್ಯಾಯ ಪ್ರಖ್ಯಾತಪ್ರಭವಾಯ ಚ |
ಖಗೇಂದ್ರಾಯ ಮೃಗೇಂದ್ರಾಯ ನಗೇಂದ್ರಾಯ ಧೃವಾಯ ಚ || 123 ||

ನಾಗಕೇಯೂರಹಾರಾಯ ನಾಗೇಂದ್ರಾಯಾಘಮರ್ದಿನೇ |
ನದೀವಾಸಾಯ ನಾಗಾಯ ನಾನಾರೂಪಧರಾಯ ಚ || 124 ||

ನಾಗೇಶ್ವರಾಯ ನಗ್ನಾಯ ನಮಿತಾಯಾಮಿತಾಯ ಚ |
ನಾಗಾಂತಕರಥಾಯೈವ ನರನಾರಾಯಣಾಯ ಚ || 125 ||

ನಮೋ ಮತ್ಸ್ಯಸ್ವರೂಪಾಯ ಕಚ್ಛಪಾಯ ನಮೋ ನಮಃ |
ನಮೋ ಯಜ್ಞವರಾಹಾಯ ಶ್ರೀ ನೃಸಿಂಹಾಯ ತೇ ನಮಃ || 126 ||

ವಿಕ್ರಮಾಕ್ರಾಂತಲೋಕಾಯ ವಾಮನಾಯ ಮಹೌಜಸೇ |
ನಮೋ ಭಾರ್ಗವರಾಮಾಯ ರಾವಣಾಂತಕರಾಯ ಚ || 127 ||

ನಮಸ್ತೇ ಬಲರಾಮಾಯ ಕಂಸಪ್ರಧ್ವಂಸಕಾರಿಣೇ |
ಬುದ್ಧಾಯ ಬುದ್ಧರೂಪಾಯ ತೀಕ್ಷ್ಣರೂಪಾಯ ಕಲ್ಕಿನೇ || 128 ||

ಆತ್ರೇಯಾಯಾಗ್ನಿನೇತ್ರಾಯ ಕಪಿಲಾಯ ದ್ವಿಜಾಯ ಚ |
ಕ್ಷೇತ್ರಾಯ ಪಶುಪಾಲಾಯ ಪಶುವಕ್ತ್ರಾಯ ತೇ ನಮಃ || 129 ||

ಗೃಹಸ್ಥಾಯ ವನಸ್ಥಾಯ ಯತಯೇ ಬ್ರಹ್ಮಚಾರಿಣೇ |
ಸ್ವರ್ಗಾಪವರ್ಗದಾತ್ರೇ ಚ ತದ್ಭೋಕ್ತ್ರೇ ಚ ಮುಮುಕ್ಷವೇ || 130 ||

ಸಾಲಗ್ರಾಮನಿವಾಸಾಯ ಕ್ಷೀರಾಬ್ಧಿನಿಲಯಾಯ ಚ |
ಶ್ರೀಶೈಲಾದ್ರಿನಿವಾಸಾಯ ಶೈಲವಾಸಾಯ ತೇ ನಮಃ || 131 ||

ಯೋಗಿಹೃತ್ಪದ್ಮವಾಸಾಯ ಮಹಾಹಂಸಾಯ ತೇ ನಮಃ |
ಗುಹಾವಾಸಾಯ ಗುಹ್ಯಾಯ ಗುಪ್ತಾಯ ಗುರವೇ ನಮಃ || 132 ||

ನಮೋ ಮೂಲಾಧಿವಾಸಾಯ ನೀಲವಸ್ತ್ರಧರಾಯ ಚ |
ಪೀತವಸ್ತ್ರಧರಾಯೈವ ರಕ್ತವಸ್ತ್ರಧರಾಯ ಚ || 133 ||

ರಕ್ತಮಾಲಾವಿಭೂಷಾಯ ರಕ್ತಗಂಧಾನುಲೇಪಿನೇ |
ಧುರಂಧರಾಯ ಧೂರ್ತಾಯ ದುರ್ಗಮಾಯ ಧುರಾಯ ಚ || 134 ||

ದುರ್ಮದಾಯ ದುರಂತಾಯ ದುರ್ಧರಾಯ ನಮೋ ನಮಃ |
ದುರ್ನಿರೀಕ್ಷ್ಯಾಯ ದೀಪ್ತಾಯ ದುರ್ದರ್ಶಾಯ ದ್ರುಮಾಯ ಚ || 135 ||

ದುರ್ಭೇದಾಯ ದುರಾಶಾಯ ದುರ್ಲಭಾಯ ನಮೋ ನಮಃ |
ದೃಪ್ತಾಯ ದೀಪ್ತವಕ್ತ್ರಾಯ ಉಧೃರ್ತಾಯ ನಮೋ ನಮಃ || 136 ||

ಉನ್ಮತ್ತಾಯ ಪ್ರಮತ್ತಾಯ ನಮೋ ದೈತ್ಯಾರಯೇ ನಮಃ |
ರಸಜ್ಞಾಯ ರಸೇಶಾಯ ಹ್ಯಾಕರ್ಣನಯನಾಯ ಚ || 137 ||

ವಂದ್ಯಾಯ ಪರಿವೇಷಾಯ ರಥ್ಯಾಯ ರಸಿಕಾಯ ಚ |
ಊರ್ಧ್ವಾಸ್ಯಾಯೋರ್ಧ್ವದೇಹಾಯ ನಮಸ್ತೇ ಚೋರ್ಧ್ವರೇತಸೇ || 138 ||

ಪದ್ಮಪ್ರಧ್ವಂಸಿಕಾಂತಾಯ ಶಂಖಚಕ್ರಧರಾಯ ಚ |
ಗದಾಪದ್ಮಧರಾಯೈವ ಪಂಚಬಾಣಧರಾಯ ಚ || 139 ||

ಕಾಮೇಶ್ವರಾಯ ಕಾಮಾಯ ಕಾಮರೂಪಾಯ ಕಾಮಿನೇ |
ನಮಃ ಕಾಮವಿಹಾರಾಯ ಕಾಮರೂಪಧರಾಯ ಚ || 140 ||

ಸೋಮಸೂರ್ಯಾಗ್ನಿನೇತ್ರಾಯ ಸೋಮಪಾಯ ನಮೋ ನಮಃ |
ನಮಃ ಸೋಮಾಯ ವಾಮಾಯ ವಾಮದೇವಾಯ ತೇ ನಮಃ || 141 ||

ಸಾಮಸ್ವರಾಯ ಸೌಮ್ಯಾಯ ಭಕ್ತಿಗಮ್ಯಾಯ ತೇ ನಮಃ |
ಕೂಷ್ಮಾಂಡಗಣನಾಥಾಯ ಸರ್ವಶ್ರೇಯಸ್ಕರಾಯ ಚ || 142 ||

ಭೀಷ್ಮಾಯ ಭೀಕರಾಯೈವ ಭೀಮ ವಿಕ್ರಮಣಾಯ ಚ |
ಮೃಗಗ್ರೀವಾಯ ಜೀವಾಯ ಜಿತಾಯ ಜಿತಕಾಶಿನೇ || 143 ||

ಜಟಿನೇ ಜಾಮದಗ್ನ್ಯಾಯ ನಮಸ್ತೇ ಜಾತವೇದಸೇ |
ಜಪಾಕುಸುಮವರ್ಣಾಯ ಜಪ್ಯಾಯ ಜಪಿತಾಯ ಚ || 144 ||

ಜರಾಯುಜಾಯಾಂಡಜಾಯ ಸ್ವೇದಜಾಯೋದ್ಭಿದಾಯ ಚ |
ಜನಾರ್ದನಾಯ ರಾಮಾಯ ಜಾಹ್ನವೀಜನಕಾಯ ಚ || 145 ||

ಜರಾಜನ್ಮವಿದೂರಾಯ ಪ್ರದ್ಯುಮ್ನಾಯ ಪ್ರಬೋಧಿನೇ |
ರೌದ್ರಜಿಹ್ವಾಯ ರುದ್ರಾಯ ವೀರಭದ್ರಾಯ ತೇ ನಮಃ || 146 ||

ಚಿದ್ರೂಪಾಯ ಸಮುದ್ರಾಯ ಕದ್ರುದ್ರಾಯ ಪ್ರಚೇತಸೇ |
ಇಂದ್ರಿಯಾಯೇಂದ್ರಿಯಜ್ಞಾಯ ನಮ ಇಂದ್ರಾನುಜಾಯ ಚ || 147 ||

ಅತೀಂದ್ರಿಯಾಯ ಸಾಂದ್ರಾಯ ಇಂದಿರಾಪತಯೇ ನಮಃ |
ಈಶಾನಾಯ ಚ ಹೀಡ್ಯಾಯ ಹೀಪ್ಸಿತಾಯ ತ್ವಿನಾಯ ಚ || 148 ||

ವ್ಯೋಮಾತ್ಮನೇ ಚ ವ್ಯೋಮ್ನೇ ಚ ನಮಸ್ತೇ ವ್ಯೋಮಕೇಶಿನೇ |
ವ್ಯೋಮೋದ್ಧರಾಯ ಚ ವ್ಯೋಮವಕ್ತ್ರಾಯಾಸುರಘಾತಿನೇ || 149 ||

ನಮಸ್ತೇ ವ್ಯೋಮದಂಷ್ಟ್ರಾಯ ವ್ಯೋಮವಾಸಾಯ ತೇ ನಮಃ |
ಸುಕುಮಾರಾಯ ಮಾರಾಯ ಶಿಂಶುಮಾರಾಯ ತೇ ನಮಃ || 150 ||

ವಿಶ್ವಾಯ ವಿಶ್ವರೂಪಾಯ ನಮೋ ವಿಶ್ವಾತ್ಮಕಾಯ ಚ |
ಜ್ಞಾನಾತ್ಮಕಾಯ ಜ್ಞಾನಾಯ ವಿಶ್ವೇಶಾಯ ಪರಾತ್ಮನೇ || 151 ||

ಏಕಾತ್ಮನೇ ನಮಸ್ತುಭ್ಯಂ ನಮಸ್ತೇ ದ್ವಾದಶಾತ್ಮನೇ |
ಚತುರ್ವಿಂಶತಿರೂಪಾಯ ಪಂಚವಿಂಶತಿಮೂರ್ತಯೇ || 152 ||

ಷಡ್ವಿಂಶಕಾತ್ಮನೇ ನಿತ್ಯಂ ಸಪ್ತವಿಂಶತಿಕಾತ್ಮನೇ |
ಧರ್ಮಾರ್ಥಕಾಮಮೋಕ್ಷಾಯ ವಿಮುಕ್ತಾಯ ನಮೋ ನಮಃ || 153 ||

ಭಾವಶುದ್ಧಾಯ ಸಾಧ್ಯಾಯ ಸಿದ್ಧಾಯ ಶರಭಾಯ ಚ |
ಪ್ರಬೋಧಾಯ ಸುಬೋಧಾಯ ನಮೋ ಬುದ್ಧಿಪ್ರದಾಯ ಚ || 154 ||

ಸ್ನಿಗ್ಧಾಯ ಚ ವಿದಗ್ಧಾಯ ಮುಗ್ಧಾಯ ಮುನಯೇ ನಮಃ |
ಪ್ರಿಯಶ್ರವಾಯ ಶ್ರಾವ್ಯಾಯ ಸುಶ್ರವಾಯ ಶ್ರವಾಯ ಚ || 155 ||

ಗ್ರಹೇಶಾಯ ಮಹೇಶಾಯ ಬ್ರಹ್ಮೇಶಾಯ ನಮೋ ನಮಃ |
ಶ್ರೀಧರಾಯ ಸುತೀರ್ಥಾಯ ಹಯಗ್ರೀವಾಯ ತೇ ನಮಃ || 156 ||

ಉಗ್ರಾಯ ಚೋಗ್ರವೇಗಾಯ ಉಗ್ರಕರ್ಮರತಾಯ ಚ |
ಉಗ್ರನೇತ್ರಾಯ ವ್ಯಗ್ರಾಯ ಸಮಗ್ರಗುಣಶಾಲಿನೇ || 157 ||

ಬಾಲಗ್ರಹವಿನಾಶಾಯ ಪಿಶಾಚಗ್ರಹಘಾತಿನೇ |
ದುಷ್ಟಗ್ರಹನಿಹಂತ್ರೇ ಚ ನಿಗ್ರಹಾನುಗ್ರಹಾಯ ಚ || 158 ||

ವೃಷಧ್ವಜಾಯ ವೃಷ್ಣ್ಯಾಯ ವೃಷಭಾಯ ವೃಷಾಯ ಚ |
ಉಗ್ರಶ್ರವಾಯ ಶಾಂತಾಯ ನಮಃ ಶ್ರುತಿಧರಾಯ ಚ || 159 ||

ನಮಸ್ತೇ ದೇವದೇವೇಶ ನಮಸ್ತೇ ಮಧುಸೂದನ |
ನಮಸ್ತೇ ಪುಂಡರೀಕಾಕ್ಷ ನಮಸ್ತೇ ದುರಿತಕ್ಷಯ || 160 ||

ನಮಸ್ತೇ ಕರುಣಾಸಿಂಧೋ ನಮಸ್ತೇ ಸಮಿತಿಂಜಯ |
ನಮಸ್ತೇ ನಾರಸಿಂಹಾಯ ನಮಸ್ತೇ ಗರುಡಧ್ವಜ || 161 ||

ಯಜ್ಞಧ್ವಜ ನಮಸ್ತೇಽಸ್ತು ಕಾಲಧ್ವಜ ಜಯಧ್ವಜ |
ಅಗ್ನಿನೇತ್ರ ನಮಸ್ತೇಽಸ್ತು ನಮಸ್ತೇ ಹ್ಯಮರಪ್ರಿಯ || 162 ||

ಸಿಂಹನೇತ್ರ ನಮಸ್ತೇಽಸ್ತು ನಮಸ್ತೇ ಭಕ್ತವತ್ಸಲ |
ಧರ್ಮನೇತ್ರ ನಮಸ್ತೇಽಸ್ತು ನಮಸ್ತೇ ಕರುಣಾಕರ || 163 ||

ಪುಣ್ಯನೇತ್ರ ನಮಸ್ತೇಽಸ್ತು ನಮಸ್ತೇಽಭೀಷ್ಟದಾಯಕ |
ನಮೋ ನಮಸ್ತೇ ಜಯಸಿಂಹರೂಪ ನಮೋ ನಮಸ್ತೇ ನರಸಿಂಹರೂಪ || 164 ||

ನಮೋ ನಮಸ್ತೇ ಗುರುಸಿಂಹರೂಪ ನಮೋ ನಮಸ್ತೇ ರಣಸಿಂಹರೂಪ |
ನಮೋ ನಮಸ್ತೇ ಗುರುಸಿಂಹರೂಪ ನಮೋ ನಮಸ್ತೇ ಲಘುಸಿಂಹರೂಪ || 165 ||

ಬ್ರಹ್ಮ ಉವಾಚ –
ಉದ್ವೃತ್ತಂ ಗರ್ವಿತಂ ದೈತ್ಯಂ ನಿಹತ್ಯಾಜೌ ಸುರದ್ವಿಷಂ |
ದೇವಕಾರ್ಯಂ ಮಹತ್ಕೃತ್ವಾ ಗರ್ಜಸೇ ಸ್ವಾತ್ಮತೇಜಸಾ || 166 ||

ಅತಿರೌದ್ರಮಿದಂ ರೂಪಂ ದುಸ್ಸಹಂ ದುರತಿಕ್ರಮಂ |
ದೃಷ್ಟ್ವೈತಾ ದೇವತಾಃ ಸರ್ವಾಃ ಶಂಕಿತಾಸ್ತ್ವಾಮುಪಾಗತಾಃ || 167 ||

ಏತಾನ್ಪಶ್ಯ ಮಹೇಶಾನಂ ಬ್ರಹ್ಮಾಣಂ ಮಾಂ ಶಚೀಪತಿಂ |
ದಿಕ್ಪಾಲಾನ್ ದ್ವಾದಶಾದಿತ್ಯಾನ್ ರುದ್ರಾನುರಗರಾಕ್ಷಸಾನ್ || 168 ||

ಸರ್ವಾನ್ ಋಷಿಗಣಾನ್ಸಪ್ತಮಾತೃರ್ಗೌರೀಂ ಸರಸ್ವತೀಂ |
ಲಕ್ಷ್ಮೀಂ ನದೀಶ್ಚ ತೀರ್ಥಾನಿ ರತಿಂ ಭೂತಗಾಣನಪಿ || 169 ||

ಪ್ರಸೀದ ತ್ವಂ ಮಹಾಸಿಂಹ ಹ್ಯುಗ್ರಭಾವಮಿಮಂ ತ್ಯಜ |
ಪ್ರಕೃತಿಸ್ಥೋ ಭವ ತ್ವಂ ಹಿ ಶಾಂತಭಾವಂ ಚ ಧಾರಯ || 170 ||

ಇತ್ಯುಕ್ತ್ವಾ ದಂಡವದ್ಭೂಮೌ ಪಪಾತ ಸ ಪಿತಾಮಹಃ |
ಪ್ರಸೀದ ತ್ವಂ ಪ್ರಸೀದ ತ್ವಂ ಪ್ರಸೀದೇತಿ ಪುನಃ ಪುನಃ || 171 ||

ಮಾರ್ಕಂಡೇಯ ಉವಾಚ-
ದೃಷ್ಟ್ವಾ ತು ದೇವತಾಃ ಸರ್ವಾಃ ಶ್ರುತ್ವಾ ತಾಂ ಬ್ರಹ್ಮಣೋ ಗಿರಂ |
ಸ್ತೋತ್ರೇಣಾನೇನ ಸಂತುಷ್ಟಃ ಸೌಮ್ಯಭಾವಮಧಾರಯತ್ || 172 ||

ಅಬ್ರವೀನ್ನಾರಸಿಂಹಸ್ತಾನ್ ವೀಕ್ಷ್ಯ ಸರ್ವಾನ್ಸುರೋತ್ತಮಾನ್ |
ಸಂತ್ರಸ್ತಾನ್ ಭಯಸಂವಿಗ್ನಾನ್ ಶರಣಂ ಸಮುಪಾಗತಾನ್ || 173 ||

ಶ್ರೀನೃಸಿಂಹ ಉವಾಚ-
ಭೋ ಭೋ ದೇವಗಣಾಃ ಸರ್ವೇ ಪಿತಾಮಹಪುರೋಗಮಾಃ |
ಶೃಣುಧ್ವಂ ಮಮ ವಾಕ್ಯಂ ಚ ಭವಂತು ವಿಗತಜ್ವರಾಃ || 174 ||

ಯದ್ಧಿತಂ ಭವತಾಂ ಮಾನಂ ತತ್ಕರಿಷ್ಯಾಮಿ ಸಾಂಪ್ರತಂ |
ಸುರಾ ನಾಮಸಹಸ್ರಂ ಮೇ ತ್ರಿಸಂಧ್ಯಂ ಯಃ ಪಠೇತ್ ಶುಚಿಃ || 175 ||

ಶೃಣೋತಿ ಶ್ರಾವಯತಿ ವಾ ಪೂಜಾಂ ತೇ ಭಕ್ತಿಸಂಯುತಃ |
ಸರ್ವಾನ್ಕಾಮಾನವಾಪ್ನೋತಿ ಜೀವೇಚ್ಚ ಶರದಾಂ ಶತಂ || 176 ||

ಯೋ ನಾಮಭಿರ್ನೃಸಿಂಹಾದ್ಯೈರರ್ಚಯೇತ್ಕ್ರಮಶೋ ಮಮ |
ಸರ್ವತೀರ್ಥೇಷು ಯತ್ಪುಣ್ಯಂ ಸರ್ವಯಜ್ಞೇಷು ಯತ್ಫಲಂ || 177 ||

ಸರ್ವಪೂಜಾಸು ಯತ್ಪ್ರೋಕ್ತಂ ತತ್ಸರ್ವಂ ಲಭತೇ ನರಃ |
ಜಾತಿಸ್ಮರತ್ವಂ ಲಭತೇ ಬ್ರಹ್ಮಜ್ಞಾನಂ ಸನಾತನಂ || 178 ||

ಸರ್ವಪಾಪವಿನಿರ್ಮುಕ್ತಃ ತದ್ವಿಷ್ಣೋಃ ಪರಮಂ ಪದಂ |
ಯೋ ನಾಮಕವಚಂ ಬಧ್ವಾ ವಿಚರೇದ್ವಿಗತಜ್ವರಃ || 179 ||

ಭೂತಭೇತಾಲಕೂಷ್ಮಾಂಡ ಪಿಶಾಚಬ್ರಹ್ಮರಾಕ್ಷಸಾಃ |
ಶಾಕಿನೀಡಾಕಿನೀಜ್ಯೇಷ್ಠಾ ಸಿನೀ ಬಾಲಗ್ರಹಾದಯಃ || 180 ||

ದುಷ್ಟಗ್ರಹಾಶ್ಚ ನಶ್ಯಂತಿ ಯಕ್ಷರಾಕ್ಷಸಪನ್ನಗಾಃ |
ಯೇ ಚ ಸಂಧ್ಯಾಗ್ರಹಾಃ ಸರ್ವೇ ಚಂಡಾಲಗ್ರಹಸಂಜ್ಞಿಕಾಃ || 181 ||

ನಿಶಾಚರಗ್ರಹಾಃ ಸರ್ವೇ ಪ್ರಣಶ್ಯಂತಿ ಚ ದೂರತಃ |
ಕುಕ್ಷಿರೋಗಶ್ಚ ಹೃದ್ರೋಗಃ ಶೂಲಾಪಸ್ಮಾರ ಏವ ಚ || 182 ||

ಏಕಾಹಿಕಂ ದ್ವ್ಯಾಹಿಕಂ ಚ ಚಾತುರ್ಧಿಕಮಹಾಜ್ವರಂ |
ಅಥ ಯೋ ವ್ಯಾಧಯಶ್ಚೈವ ರೋಗಾ ರೋಗಾಧಿದೇವತಾಃ || 183 ||

ಶೀಘ್ರಂ ನಶ್ಯಂತಿ ತೇ ಸರ್ವೇ ನೃಸಿಂಹಸ್ಮರಣಾಕುಲಾಃ |
ರಾಜಾನೋ ದಾಸತಾಂ ಯಾಂತಿ ಶತ್ರವೋ ಯಾಂತಿ ಮಿತ್ರತಾಂ || 184 ||

ಜಲಾನಿ ಸ್ಥಲತಾಂ ಯಾಂತಿ ವಹ್ನಯೋ ಯಾಂತಿ ಶೀತತಾಂ |
ವಿಷಾನ್ಯಮೃತತಾಂ ಯಾಂತಿ ನೃಸಿಂಹಸ್ಮರಣಾತ್ಸುರಾಃ || 185 ||

ರಾಜ್ಯಕಾಮೋ ಲಭೇದ್ರಾಜ್ಯಂ ಧನಕಾಮೋ ಲಭೇದ್ಧನಂ |
ವಿದ್ಯಾಕಾಮೋ ಲಭೇದ್ವಿದ್ಯಾಂ ಬದ್ಧೋ ಮುಚ್ಯೇತ ಬಂಧನಾತ್ || 186 ||

ವ್ಯಾಲವ್ಯಾಘ್ರಭಯಂ ನಾಸ್ತಿ ಚೋರಸರ್ಪಾದಿಕಂ ತಥಾ |
ಅನುಕೂಲಾ ಭವೇದ್ಭಾರ್ಯಾ ಲೋಕೈಶ್ಚ ಪ್ರತಿಪೂಜ್ಯತೇ || 187 ||

ಸುಪುತ್ರಾಂ ಧನಧಾನ್ಯಂ ಚ ಪಶೂಂಶ್ಚ ವಿವಿಧಾನಪಿ |
ಏತತ್ಸರ್ವಮವಾಪ್ನೋತಿ ನೃಸಿಂಹಸ್ಯ ಪ್ರಸಾದತಃ || 188 ||

ಜಲಸಂತರಣೇ ಚೈವ ಪರ್ವತಾರೋಹಣೇ ತಥಾ |
ವನೇಽಪಿ ವಿಚಿರನ್ಮರ್ತ್ಯೋ ವ್ಯಾಘ್ರಾದಿ ವಿಷಮೇ ಪಥಿ || 189 ||

ಬಿಲಪ್ರವೇಶೇ ಪಾತಾಲೇ ನಾರಸಿಂಹಮನುಸ್ಮರೇತ್ |
ಬ್ರಹ್ಮಘ್ನಶ್ಚ ಪಶುಘ್ನಶ್ಚ ಭ್ರೂಣಹಾ ಗುರುತಲ್ಪಕಃ || 190 ||

ಮುಚ್ಯತೇ ಸರ್ವಪಾಪೇಭ್ಯಃ ಕೃತಘ್ನ ಸ್ತ್ರೀವಿಘಾತಕಃ |
ವೇದಾನಾಂ ದೂಷಕಶ್ಚಾಪಿ ಮಾತಾಪಿತೃ ವಿನಿಂದಕಃ || 191 ||

ಅಸತ್ಯಸ್ತು ಸದಾ ಯಜ್ಞನಿಂದಕೋ ಲೋಕನಿಂದಕಃ |
ಸ್ಮೃತ್ವಾ ಸಕೃನ್ನೃಸಿಂಹಂ ತು ಮುಚ್ಯತೇ ಸರ್ವಕಿಲ್ಬಷೈಃ || 192 ||

ಬಹುನಾತ್ರ ಕಿಮುಕ್ತೇನ ಸ್ಮೃತ್ವಾ ತಂ ಶುದ್ಧಮಾನಸಃ |
ಯತ್ರ ಯತ್ರ ಚರೇನ್ಮರ್ತ್ಯಃ ನೃಸಿಂಹಸ್ತತ್ರ ಗಚ್ಛತಿ || 193 ||

ಗಚ್ಛನ್ ತಿಷ್ಠನ್ ಶ್ವಪನ್ಮರ್ತ್ಯಃ ಜಾಗ್ರಚ್ಛಾಪಿ ಪ್ರಸನ್ನಪಿ |
ನೃಸಿಂಹೇತಿ ನೃಸಿಂಹೇತಿ ನೃಸಿಂಹೇತಿ ಸದಾ ಸ್ಮರನ್ || 194 ||

ಪುಮಾನ್ನಲಿಪ್ಯತೇ ಪಾಪೈರ್ಭುಕ್ತಿಂ ಮುಕ್ತಿಂ ಚ ವಿಂದತಿ |
ನಾರೀ ಸುಭಗತಾವೇತಿ ಸೌಭಾಗ್ಯಂ ಚ ಸುರೂಪತಾಂ || 195 ||

ಭರ್ತುಃ ಪ್ರಿಯತ್ವಂ ಲಭತೇ ನ ವೈಧವ್ಯಂ ಚ ವಿಂದತಿ |
ನ ಸಪತ್ನೀಂ ಚ ಜನ್ಮಾಂತೇ ಸಮ್ಯಕ್ ಜ್ಞಾನೀ ದ್ವಿಜೋ ಭವೇತ್ || 196 ||

ಭೂಮಿಪ್ರದಕ್ಷಿಣಾನ್ಮರ್ತ್ಯೋ ಯತ್ಫಲಂ ಲಭತೇ ಚಿರಾತ್ |
ತತ್ಫಲಂ ಲಭತೇ ನಾರಸಿಂಹಮೂರ್ತಿಪ್ರದಕ್ಷಿಣಾತ್ || 197 ||

ಮಾರ್ಕಂಡೇಯ ಉವಾಚ –
ಇತ್ಯುಕ್ತ್ವಾ ದೇವದೇವೇಶೋ ಲಕ್ಷ್ಮೀಮಾಲಿಂಗ್ಯ ಲೀಲಯಾ |
ಪ್ರಹ್ಲಾದಸ್ಯಾಭಿಷೇಕಸ್ತು ಬ್ರಹ್ಮಣೇ ಚೋಪದಿಷ್ಟವಾನ್ || 198 ||

ಶ್ರೀಶೈಲಸ್ಯ ಪ್ರದೇಶೇ ತು ಲೋಕಾನಾಂ ಹಿತಕಾಮ್ಯಯಾ |
ಸ್ವರೂಪಂ ಸ್ಥಾಪಯಾಮಾಸ ಪ್ರಕೃತಿಸ್ಥೋಽಭವತ್ತದಾ || 199 ||

ಬ್ರಹ್ಮಾಪಿ ದೈತ್ಯರಾಜಾನಂ ಪ್ರಹ್ಲಾದಮಭಿಷಿಚ್ಯ ಚ |
ದೈವತೈಃ ಸಹ ಸುಪ್ರೀತೋ ಹ್ಯಾತ್ಮಲೋಕಂ ಯಯೌ ಸ್ವಯಂ || 200 ||

ಹಿರಣ್ಯಕಶಿಪೋರ್ಭೀತ್ಯಾ ಪ್ರಪಲಾಯ ಶಚೀಪತಿಃ |
ಸ್ವರ್ಗರಾಜ್ಯಪರಿಭ್ರಷ್ಟೋ ಯುಗಾನಾಮೇಕಸಪ್ತತಿಃ || 201 ||

ನೃಸಿಂಹೇನ ಹತೇ ದೈತ್ಯೇ ತಥಾ ಸ್ವರ್ಗಮವಾಪ ಸಃ |
ದಿಕ್ಪಾಲಕಾಶ್ಚ ಸಂಪ್ರಾಪ್ತಸ್ತ್ವಂ ಸ್ವಸ್ಥಾನಮನುತ್ತಮಂ || 202 ||

ಧರ್ಮೇ ಮತಿಃ ಸಮಸ್ತಾನಾಂ ಜನಾನಾಮಭವತ್ತದಾ |
ಏತನ್ನಾಮಸಹಸ್ರಸ್ತು ಬ್ರಹ್ಮಣಾ ನಿರ್ಮಿತಂ ಪುರಾ || 203 ||

ಪುತ್ರಾನಧ್ಯಾಪಯಾಮಾಸ ಸನಕಾದೀನ್ಮಹಾಮುನೀನ್ |
ಊಚುಸ್ತೇ ತದ್ಗತಃ ಸರ್ವೇ ಲೋಕಾನಾಂ ಹಿತಕಾಮ್ಯಯಾ || 204 ||

ದೇವತಾ ಋಷಯಃ ಸಿದ್ಧಾ ಯಕ್ಷವಿದ್ಯಾಧರೋರಗಾಃ |
ಗಂಧರ್ವಾಶ್ಚ ಮನುಷ್ಯಾಶ್ಚ ಇಹಾಮುತ್ರಫಲೈಷಿಣಃ || 205 ||

ಅಸ್ಯ ಸ್ತೋತ್ರಸ್ಯ ಪಾಠನಾತ್ವಿಶುದ್ಧ ಮನಸೋಭವನ್ |
ಸನತ್ಕುಮಾರಾತ್ಸಂಪ್ರಾಪ್ತೌ ಭರದ್ವಾಜೋ ಮುನಿಸ್ತದಾ || 206 ||

ತಸ್ಮಾದಾಂಗೀರಸಃ ಪ್ರಾಪ್ತಸ್ತಸ್ಮಾತ್ಪ್ರಾಪ್ತೋ ಮಹಾಮತಿಃ |
ಜಗ್ರಾಹ ಭಾರ್ಗವಸ್ತಸ್ಮಾದಗ್ನಿಮಿತ್ರಾಯ ಸೋಽಬ್ರವೀತ್ || 207 ||

ಜೈಗೀಷವ್ಯಾಯ ಸಪ್ರಾಹ ಋತುಕರ್ಣಾಯ ಸಂಯಮೀ |
ವಿಷ್ಣುಮಿತ್ರಾಯ ಸಪ್ರಾಹ ಸೋಽಬ್ರವೀಚ್ಛ್ಯವನಾಯ ಚ || 208 ||

ತಸ್ಮಾದವಾಪ ಶಾಂಡಿಲ್ಯೋ ಗರ್ಗಾಯ ಪ್ರಾಹ ವೈ ಮುನಿಃ |
ಕೃತುಂಜಯಾಯ ಸ ಪ್ರಾಹ ಸೋಽಪಿ ಬೋಧಾಯನಾಯ ಚ || 209 ||

ಕ್ರಮಾತ್ಸ ವಿಷ್ಣವೇ ಪ್ರಾಹ ಸ ಪ್ರಾಹೋದ್ಧಾಮಕುಕ್ಷಯೇ |
ಸಿಂಹ ತೇಜಾಸ್ತು ತಸ್ಮಾಚ್ಚ ಶಿವಪ್ರಿಯಾಯನೈ ದದೌ || 212 ||

ಉಪದಿಷ್ಟೋಸ್ಮ್ಯಹಂ ತಸ್ಮಾದಿದಂ ನಾಮಸಹಸ್ರಕಂ |
ತತ್ಪ್ರಸಾದಾದಮೃತ್ಯುರ್ಮೇ ಯಸ್ಮಾತ್ಕಸ್ಮಾದ್ಭಯಂ ನ ಚ || 213 ||

ಮಯಾ ಚ ಕಥಿತಂ ನಾರಸಿಂಹಸ್ತೋತ್ರಮಿದಂ ತವ |
ತ್ವಂ ಹಿ ನಿತ್ಯಂ ಶುಚಿರ್ಭೂತ್ವಾ ತಮಾರಾಧಯ ಶಾಶ್ವತಂ || 214 ||

ಸರ್ವಭೂತಾಶ್ರಯಂ ದೇವಂ ನೃಸಿಂಹಂ ಭಕ್ತವತ್ಸಲಂ |
ಪೂಜಯಿತ್ವಾ ಸ್ತವಂ ಜಪ್ತ್ವಾ ಹುತ್ವಾ ನಿಶ್ಚಲಮಾನಸಃ || 215 ||

ಪ್ರಾಪ್ಯಸೇ ಮಹತೀಂ ಸಿದ್ಧಿಂ ಸರ್ವಾಂಕಾಮಾನ್ನರೋತ್ತಮ |
ಅಯಮೇವ ಪರೋಧರ್ಮಸ್ತ್ವಿದಮೇವ ಪರಂ ತಪಃ || 216 ||

ಇದಮೇವ ಪರಂ ಜ್ಞಾನಮಿದಮೇವ ಮಹದ್ವ್ರತಂ |
ಅಯಮೇವ ಸದಾಚಾರೋ ಹ್ಯಯಮೇವ ಮಹಾಮಖಃ || 217 ||

ಇದಮೇವ ತ್ರಯೋ ವೇದಾಃ ಶಾಸ್ತ್ರಾಣ್ಯಾಗಮಾನಿ ಚ |
ನೃಸಿಂಹಮಂತ್ರಾದನ್ಯತ್ರ ವೈದಿಕಸ್ತು ನ ವಿದ್ಯತೇ || 218 ||

ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ |
ಕಥಿತಂ ನಾರಸಿಂಹಸ್ಯ ಚರಿತಂ ಪಾಪನಾಶನಂ || 219 ||

ಸರ್ವಮಂತ್ರಮಯಂ ತಾಪತ್ರಯೋಪಶಮನಂ ಪರಂ |
ಸರ್ವಾರ್ಥಸಾಧನಂ ದಿವ್ಯಂ ಕಿಂ ಭೂಯಃ ಶ್ರೋತುಮಿಚ್ಛಸಿ || 220 ||

ಓಂ ನಮ ಇತಿ ಶ್ರೀನೃಸಿಂಹಪುರಾಣೇ ಸ್ತೋತ್ರರತ್ನಾಕರೇ ಶ್ರೀನರಸಿಂಹಪ್ರಾದುರ್ಭಾವೇ ಆಪದುದ್ಧಾರ ಘೋರ ವೀರ ಲಕ್ಷ್ಮೀನೃಸಿಂಹ ದಿವ್ಯ ಸಹಸ್ರನಾಮಸ್ತೋತ್ರಮಂತ್ರರಾಜಃ ಸರ್ವಾರ್ಥಸಾಧನಂ ನಾಮ ದ್ವಿಶತತಮೋಧ್ಯಾಯಃ ಸಮಾಪ್ತಃ ||

ಅರ್ಥ

ಸ್ತೋತ್ರದ ಆರಂಭ

ಈ ಸಹಸ್ರನಾಮವು ಒಂದು ಮಹಾಮಂತ್ರದಂತೆ ಆರಂಭವಾಗುತ್ತದೆ. ವಿನಿಯೋಗದಲ್ಲಿ ಬ್ರಹ್ಮ ಋಷಿ, ಅನುಷ್ಟುಪ್ ಛಂದಸ್ಸು, ಶ್ರೀ ಲಕ್ಷ್ಮೀನೃಸಿಂಹ ದೇವತೆ, ಕ್ಷ್ರೌಂ ಬೀಜ, ಶ್ರೀಂ ಶಕ್ತಿ, ನಖದಂಷ್ಟ್ರಾಯುಧಾಯ ಕೀಲಕ ಎಂದು ಹೇಳಲಾಗಿದೆ. ನಂತರದ ಧ್ಯಾನ ಶ್ಲೋಕ ಸ್ವಾಮಿಯನ್ನು ಕ್ಷೀರಸಮುದ್ರದ ನಡುವೆ ಯೋಗಾರೂಢನಾಗಿ, ಮೂರು ಕಣ್ಣುಗಳಿಂದ, ಚಕ್ರ, ಪಿನಾಕ, ಅಭಯಮುದ್ರೆಯೊಂದಿಗೆ, ಆದಿಶೇಷನ ಹೆಡೆಯ ಕೊಡೆಯ ಕೆಳಗೆ ತೋರಿಸುತ್ತದೆ. ಎರಡನೇ ಶ್ಲೋಕ ಲಕ್ಷ್ಮಿಯನ್ನು ಅವನ ಎದೆಯ ಮೇಲೆ ನೆಲೆಗೊಳಿಸಿ, ಅವನನ್ನು ಸರ್ವಮಂಗಳಮೂರ್ತಿ ಎಂದು ನಮಿಸುತ್ತದೆ.

ವಜ್ರ ನಾಮಗಳಿಂದ ಉಗ್ರ ರೂಪದವರೆಗೆ

ಬ್ರಹ್ಮೋವಾಚ ಎಂದು ನಾಮಗಳು ಓಂ ನಮೋ ನಾರಸಿಂಹಾಯ ವಜ್ರದಂಷ್ಟ್ರಾಯ ವಜ್ರಿಣೇ ಎಂಬ ಪಾದದಿಂದ ಆರಂಭವಾಗುತ್ತವೆ. ವಜ್ರದಂತಹ ಕೋರೆಹಲ್ಲು, ಉಗುರು ಮತ್ತು ದೇಹವುಳ್ಳವನು ಅವನು. ಮೂರನೇ ಶ್ಲೋಕದಲ್ಲಿ ಪ್ರಹ್ಲಾದವರದ ಎಂಬ ನಾಮ ಬರುತ್ತದೆ. ಮುಂದೆ ನಾಮಗಳು ಒಂದೇ ಅಕ್ಷರದ ಗುಂಪುಗಳಾಗಿ ಸಾಗುತ್ತವೆ: ವರ, ಪುರ, ನಿ, ವಿ ಎಂಬ ಅಕ್ಷರಗಳಿಂದ ಸಾಲು ಸಾಲಾಗಿ ನಾಮಗಳಿವೆ. ಅಟ್ಟಹಾಸ, ಜ್ವಾಲಾಮಾಲಾಸ್ವರೂಪ, ಖಡ್ಗಜಿಹ್ವ, ಘೋರಘೋರತರ ಎಂಬ ನಾಮಗಳು ಕಂಬದಿಂದ ಹೊರಬಂದ ಉಗ್ರ ನರಸಿಂಹನನ್ನು ಚಿತ್ರಿಸುತ್ತವೆ. ಅದೇ ಸ್ತೋತ್ರದಲ್ಲಿ ನಿರಂಜನ, ನಿರ್ಗುಣ, ನಿಷ್ಕಳ ಎಂಬ ನಾಮಗಳು ಅವನ ನಿರಾಕಾರ ಸ್ವರೂಪವನ್ನು ಹೇಳುತ್ತವೆ.

ರಕ್ಷಣೆಯ ನಾಮಗಳು ಮತ್ತು ವಿಶ್ವರೂಪ

44ರಿಂದ 49ನೇ ಶ್ಲೋಕಗಳಲ್ಲಿ ಭೂತಗ್ರಹವಿನಾಶ, ಸರ್ವಜ್ವರವಿನಾಶ, ಸರ್ವಾಭಿಚಾರಹಂತ ಎಂಬ ರಕ್ಷಣೆಯ ನಾಮಗಳು ಬರುತ್ತವೆ. ಕಷ್ಟದಲ್ಲಿರುವವರು ಈ ಸ್ತೋತ್ರವನ್ನು ಆಶ್ರಯಿಸುವುದಕ್ಕೆ ಇದೇ ಕಾರಣ. 61ನೇ ಶ್ಲೋಕದಲ್ಲಿ ಅವನನ್ನು ಮಂತ್ರರಾಜ ಎಂದು ಕರೆಯಲಾಗಿದೆ. 76ನೇ ಶ್ಲೋಕದಲ್ಲಿ ಪಶ್ಯಾಮಿ ತ್ವಾಂ ಮಹಾಸಿಂಹಂ ಎಂದು ಬ್ರಹ್ಮನು ಅವನ ವಿಶ್ವರೂಪವನ್ನು ಕಂಡ ಅನುಭವವನ್ನು ಹೇಳುತ್ತಾನೆ. ನರಸಿಂಹ ಜಯಂತಿ, ಸ್ವಾತಿ ನಕ್ಷತ್ರ ಮತ್ತು ಶನಿವಾರಗಳಂದು ಈ ಸಹಸ್ರನಾಮವನ್ನು ಪಾರಾಯಣ ಮಾಡುತ್ತಾರೆ.

ಸಾಮಾನ್ಯ ಪ್ರಶ್ನೆಗಳು

ಶ್ರೀ ಲಕ್ಷ್ಮೀನೃಸಿಂಹ ಸಹಸ್ರನಾಮ ಸ್ತೋತ್ರದ ಋಷಿ, ಬೀಜ, ಕೀಲಕ ಯಾವುವು?
ಆರಂಭದ ವಿನಿಯೋಗದ ಪ್ರಕಾರ ಈ ಸ್ತೋತ್ರಕ್ಕೆ ಬ್ರಹ್ಮ ಋಷಿ, ಅನುಷ್ಟುಪ್ ಛಂದಸ್ಸು, ಶ್ರೀ ಲಕ್ಷ್ಮೀನೃಸಿಂಹ ದೇವತೆ. ಕ್ಷ್ರೌಂ ಬೀಜ, ಶ್ರೀಂ ಶಕ್ತಿ, ಮತ್ತು ಉಗುರು ಹಲ್ಲುಗಳನ್ನೇ ಆಯುಧವಾಗಿ ಉಳ್ಳವನು ಎಂಬ ಅರ್ಥದ ನಖದಂಷ್ಟ್ರಾಯುಧಾಯ ಕೀಲಕ.
ಲಕ್ಷ್ಮೀನೃಸಿಂಹ ಸಹಸ್ರನಾಮದ ಧ್ಯಾನ ಶ್ಲೋಕ ಸ್ವಾಮಿಯನ್ನು ಹೇಗೆ ವರ್ಣಿಸುತ್ತದೆ?
ಕ್ಷೀರಸಮುದ್ರದ ನಡುವೆ ಯೋಗಾಸನದಲ್ಲಿ ಕುಳಿತ, ಪ್ರಸನ್ನ ಮುಖದ, ಮೂರು ಕಣ್ಣುಗಳ ಸ್ವಾಮಿಯಾಗಿ ವರ್ಣಿಸುತ್ತದೆ. ಕೈಗಳಲ್ಲಿ ಚಕ್ರ, ಪಿನಾಕ ಮತ್ತು ಅಭಯಮುದ್ರೆ, ತಲೆಯ ಮೇಲೆ ಆದಿಶೇಷನ ಹೆಡೆ ಕೊಡೆಯಂತೆ, ಚಂದ್ರನಂತೆ ಬಿಳುಪಾದ ರೂಪ. ಎರಡನೇ ಶ್ಲೋಕ ಅವನ ಎದೆಯ ಮೇಲೆ ಲಕ್ಷ್ಮಿಯ ಕುಂಕುಮದ ಗುರುತನ್ನು ಹೇಳುತ್ತದೆ.
ಶ್ರೀ ಲಕ್ಷ್ಮೀನೃಸಿಂಹ ಸಹಸ್ರನಾಮ ಯಾವ ಗ್ರಂಥದಿಂದ ಬಂದಿದೆ?
ಈ ಪಾಠದಲ್ಲಿ ನಾಮಗಳನ್ನು ಬ್ರಹ್ಮದೇವರು ಹೇಳುತ್ತಾರೆ, ಬ್ರಹ್ಮೋವಾಚ ಎಂದು ಆರಂಭವಾಗುತ್ತದೆ. ಪ್ರಚಲಿತವಾದ ಒಂದು ಸಂಸ್ಕೃತ ಪ್ರತಿಯ ಕೊನೆಯ ಪುಷ್ಪಿಕೆ ಇದನ್ನು ನೃಸಿಂಹ ಪುರಾಣದಲ್ಲಿ ಮಾರ್ಕಂಡೇಯರು ಉಪದೇಶಿಸಿದ ಸ್ತೋತ್ರ ಎನ್ನುತ್ತದೆ. ಬೇರೆ ಮುದ್ರಣಗಳು ಬೇರೆ ಮೂಲವನ್ನು ಹೆಸರಿಸುತ್ತವೆ.
ಲಕ್ಷ್ಮೀನೃಸಿಂಹ ಸಹಸ್ರನಾಮದಲ್ಲಿ ರೋಗ ಮತ್ತು ಭೂತಬಾಧೆಯಿಂದ ರಕ್ಷಣೆಯ ನಾಮಗಳು ಯಾವುವು?
44ರಿಂದ 49ನೇ ಶ್ಲೋಕಗಳಲ್ಲಿ ಭೂತಭೇತಾಲಘಾತ, ಭೂತಗ್ರಹವಿನಾಶ, ಸರ್ವಜ್ವರವಿನಾಶ, ಸರ್ವರೋಗಾಪಹಾರಿ ಎಂಬ ನಾಮಗಳು ಸಾಲಾಗಿ ಬರುತ್ತವೆ. 64ನೇ ಶ್ಲೋಕದಲ್ಲಿ ಅಪಮೃತ್ಯುವಿನಾಶ, ಅಪಸ್ಮಾರವಿಘಾತಿ ಎಂಬ ನಾಮಗಳಿವೆ. ಮನೆಯಲ್ಲಿ ಯಾರಾದರೂ ಅಸ್ವಸ್ಥರಾದಾಗ ಪ್ರಾರ್ಥನೆಯಾಗಿ ಈ ಶ್ಲೋಕಗಳನ್ನು ಓದುತ್ತಾರೆ.
ಶ್ರೀ ಲಕ್ಷ್ಮೀನೃಸಿಂಹ ಸಹಸ್ರನಾಮ ಪಾರಾಯಣಕ್ಕೆ ಎಷ್ಟು ಸಮಯ ಬೇಕು, ಯಾವಾಗ ಮಾಡುತ್ತಾರೆ?
ಸಂಪೂರ್ಣ ಪಾರಾಯಣಕ್ಕೆ ಸಾಮಾನ್ಯವಾಗಿ 40ರಿಂದ 50 ನಿಮಿಷ ಬೇಕು. ವೈಶಾಖ ಶುದ್ಧ ಚತುರ್ದಶಿಯ ನರಸಿಂಹ ಜಯಂತಿಯಂದು, ಸ್ವಾತಿ ನಕ್ಷತ್ರದ ದಿನಗಳಲ್ಲಿ ಮತ್ತು ಮೇಲುಕೋಟೆಯ ಯೋಗನರಸಿಂಹ ಸನ್ನಿಧಿಯಂತಹ ನರಸಿಂಹ ಕ್ಷೇತ್ರಗಳಲ್ಲಿ ಇದನ್ನು ವಿಶೇಷವಾಗಿ ಪಠಿಸುತ್ತಾರೆ.

Comments

Please login to leave a comment

Loading comments...