1. ಓಂ ಶ್ರಿಯೈ ನಮಃ
2. ಓಂ ಪದ್ಮಾಯೈ ನಮಃ
3. ಓಂ ಪ್ರಕೃತ್ಯೈ ನಮಃ
4. ಓಂ ಸತ್ತ್ವಾಯೈ ನಮಃ
5. ಓಂ ಶಾಂತಾಯೈ ನಮಃ
6. ಓಂ ಚಿಚ್ಛಕ್ತ್ಯೈ ನಮಃ
7. ಓಂ ಅವ್ಯಯಾಯೈ ನಮಃ
8. ಓಂ ಕೇವಲಾಯೈ ನಮಃ
9. ಓಂ ನಿಷ್ಕಲಾಯೈ ನಮಃ
10. ಓಂ ಶುದ್ಧಾಯೈ ನಮಃ
11. ಓಂ ವ್ಯಾಪಿನ್ಯೈ ನಮಃ
12. ಓಂ ವ್ಯೋಮವಿಗ್ರಹಾಯೈ ನಮಃ
13. ಓಂ ವ್ಯೋಮಪದ್ಮಕೃತಾಧಾರಾಯೈ ನಮಃ
14. ಓಂ ಪರಸ್ಮೈ ವ್ಯೋಮ್ನೇ ನಮಃ
15. ಓಂ ಮತೋದ್ಭವಾಯೈ ನಮಃ
16. ಓಂ ನಿರ್ವ್ಯೋಮಾಯೈ ನಮಃ
17. ಓಂ ವ್ಯೋಮಮಧ್ಯಸ್ಥಾಯೈ ನಮಃ
18. ಓಂ ಪಂಚವ್ಯೋಮಪದಾಶ್ರಿತಾಯೈ ನಮಃ
19. ಓಂ ಅಚ್ಯುತಾಯೈ ನಮಃ
20. ಓಂ ವ್ಯೋಮನಿಲಯಾಯೈ ನಮಃ
21. ಓಂ ಪರಮಾನಂದರೂಪಿಣ್ಯೈ ನಮಃ
22. ಓಂ ನಿತ್ಯಶುದ್ಧಾಯೈ ನಮಃ
23. ಓಂ ನಿತ್ಯತೃಪ್ತಾಯೈ ನಮಃ
24. ಓಂ ನಿರ್ವಿಕಾರಾಯೈ ನಮಃ
25. ಓಂ ನಿರೀಕ್ಷಣಾಯೈ ನಮಃ
26. ಓಂ ಜ್ಞಾನಶಕ್ತ್ಯೈ ನಮಃ
27. ಓಂ ಕರ್ತೃಶಕ್ತ್ಯೈ ನಮಃ
28. ಓಂ ಭೋಕ್ತೃಶಕ್ತ್ಯೈ ನಮಃ
29. ಓಂ ಶಿಖಾವಹಾಯೈ ನಮಃ
30. ಓಂ ಸ್ನೇಹಾಭಾಸಾಯೈ ನಮಃ
31. ಓಂ ನಿರಾನಂದಾಯೈ ನಮಃ
32. ಓಂ ವಿಭೂತ್ಯೈ ನಮಃ
33. ಓಂ ವಿಮಲಾಯೈ ನಮಃ
34. ಓಂ ಚಲಾಯೈ ನಮಃ
35. ಓಂ ಅನಂತಾಯೈ ನಮಃ
36. ಓಂ ವೈಷ್ಣವ್ಯೈ ನಮಃ
37. ಓಂ ವ್ಯಕ್ತಾಯೈ ನಮಃ
38. ಓಂ ವಿಶ್ವಾನಂದಾಯೈ ನಮಃ
39. ಓಂ ವಿಕಾಶಿನ್ಯೈ ನಮಃ
40. ಓಂ ಶಕ್ತ್ಯೈ ನಮಃ
41. ಓಂ ವಿಭಿನ್ನಸರ್ವಾರ್ತ್ಯೈ ನಮಃ
42. ಓಂ ಸಮುದ್ರಪರಿತೋಷಿಣ್ಯೈ ನಮಃ
43. ಓಂ ಮೂರ್ತ್ಯೈ ನಮಃ
44. ಓಂ ಸನಾತನ್ಯೈ ನಮಃ
45. ಓಂ ಹಾರ್ದ್ಯೈ ನಮಃ
46. ಓಂ ನಿಸ್ತರಂಗಾಯೈ ನಮಃ
47. ಓಂ ನಿರಾಮಯಾಯೈ ನಮಃ
48. ಓಂ ಜ್ಞಾನಜ್ಞೇಯಾಯೈ ನಮಃ
49. ಓಂ ಜ್ಞಾನಗಮ್ಯಾಯೈ ನಮಃ
50. ಓಂ ಜ್ಞಾನಜ್ಞೇಯವಿಕಾಸಿನ್ಯೈ ನಮಃ
51. ಓಂ ಸ್ವಚ್ಛಂದಶಕ್ತ್ಯೈ ನಮಃ
52. ಓಂ ಗಹನಾಯೈ ನಮಃ
53. ಓಂ ನಿಷ್ಕಂಪಾರ್ಚಿಷೇ ನಮಃ
54. ಓಂ ಸುನಿರ್ಮಲಾಯೈ ನಮಃ
55. ಓಂ ಸ್ವರೂಪಾಯೈ ನಮಃ
56. ಓಂ ಸರ್ವಗಾಯೈ ನಮಃ
57. ಓಂ ಅಪಾರಾಯೈ ನಮಃ
58. ಓಂ ಬೃಂಹಿಣ್ಯೈ ನಮಃ
59. ಓಂ ಸುಗುಣೋರ್ಜಿತಾಯೈ ನಮಃ
60. ಓಂ ಅಕಳಂಕಾಯೈ ನಮಃ
61. ಓಂ ನಿರಾಧಾರಾಯೈ ನಮಃ
62. ಓಂ ನಿಸ್ಸಂಕಲ್ಪಾಯೈ ನಮಃ
63. ಓಂ ನಿರಾಶ್ರಯಾಯೈ ನಮಃ
64. ಓಂ ಅಸಂಕೀರ್ಣಾಯೈ ನಮಃ
65. ಓಂ ಸುಶಾಂತಾಯೈ ನಮಃ
66. ಓಂ ಶಾಶ್ವತ್ಯೈ ನಮಃ
67. ಓಂ ಭಾಸುರ್ಯೈ ನಮಃ
68. ಓಂ ಸ್ಥಿರಾಯೈ ನಮಃ
69. ಓಂ ಅನೌಪಮ್ಯಾಯೈ ನಮಃ
70. ಓಂ ನಿರ್ವಿಕಲ್ಪಾಯೈ ನಮಃ
71. ಓಂ ನಿರ್ಯಂತ್ರಾಯೈ ನಮಃ
72. ಓಂ ಯಂತ್ರವಾಹಿನ್ಯೈ ನಮಃ
73. ಓಂ ಅಭೇದ್ಯಾಯೈ ನಮಃ
74. ಓಂ ಭೇದಿನ್ಯೈ ನಮಃ
75. ಓಂ ಭಿನ್ನಾಯೈ ನಮಃ
76. ಓಂ ಭಾರತ್ಯೈ ನಮಃ
77. ಓಂ ವೈಖರ್ಯೈ ನಮಃ
78. ಓಂ ಖಗಾಯೈ ನಮಃ
79. ಓಂ ಅಗ್ರಾಹ್ಯಾಯೈ ನಮಃ
80. ಓಂ ಗ್ರಾಹಿಕಾಯೈ ನಮಃ
81. ಓಂ ಗೂಢಾಯೈ ನಮಃ
82. ಓಂ ಗಂಭೀರಾಯೈ ನಮಃ
83. ಓಂ ವಿಶ್ವಗೋಪಿನ್ಯೈ ನಮಃ
84. ಓಂ ಅನಿರ್ದೇಶ್ಯಾಯೈ ನಮಃ
85. ಓಂ ಅಪ್ರತಿಹತಾಯೈ ನಮಃ
86. ಓಂ ನಿರ್ಬೀಜಾಯೈ ನಮಃ
87. ಓಂ ಪಾವನ್ಯೈ ನಮಃ
88. ಓಂ ಪರಾಯೈ ನಮಃ
89. ಓಂ ಅಪ್ರತರ್ಕ್ಯಾಯೈ ನಮಃ
90. ಓಂ ಅಪರಿಮಿತಾಯೈ ನಮಃ
91. ಓಂ ಭವಭ್ರಾಂತಿವಿನಾಶಿನ್ಯೈ ನಮಃ
92. ಓಂ ಏಕಾಯೈ ನಮಃ
93. ಓಂ ದ್ವಿರೂಪಾಯೈ ನಮಃ
94. ಓಂ ತ್ರಿವಿಧಾಯೈ ನಮಃ
95. ಓಂ ಅಸಂಖ್ಯಾತಾಯೈ ನಮಃ
96. ಓಂ ಸುರೇಶ್ವರ್ಯೈ ನಮಃ
97. ಓಂ ಸುಪ್ರತಿಷ್ಠಾಯೈ ನಮಃ
98. ಓಂ ಮಹಾಧಾತ್ರ್ಯೈ ನಮಃ
99. ಓಂ ಸ್ಥಿತ್ಯೈ ನಮಃ
100. ಓಂ ವೃದ್ಧ್ಯೈ ನಮಃ
101. ಓಂ ಧ್ರುವಾಯೈ ನಮಃ
102. ಓಂ ಗತ್ಯೈ ನಮಃ
103. ಓಂ ಈಶ್ವರ್ಯೈ ನಮಃ
104. ಓಂ ಮಹಿಮಾಯೈ ನಮಃ
105. ಓಂ ಋದ್ಧ್ಯೈ ನಮಃ
106. ಓಂ ಪ್ರಮೋದಾಯೈ ನಮಃ
107. ಓಂ ಉಜ್ಜ್ವಲೋದ್ಯಮಾಯೈ ನಮಃ
108. ಓಂ ಅಕ್ಷಯಾಯೈ ನಮಃ
109. ಓಂ ವರ್ಧಮಾನಾಯೈ ನಮಃ
110. ಓಂ ಸುಪ್ರಕಾಶಾಯೈ ನಮಃ
111. ಓಂ ವಿಹಂಗಮಾಯೈ ನಮಃ
112. ಓಂ ನೀರಜಾಯೈ ನಮಃ
113. ಓಂ ಜನನ್ಯೈ ನಮಃ
114. ಓಂ ನಿತ್ಯಾಯೈ ನಮಃ
115. ಓಂ ಜಯಾಯೈ ನಮಃ
116. ಓಂ ರೋಚಿಷ್ಮತ್ಯೈ ನಮಃ
117. ಓಂ ಶುಭಾಯೈ ನಮಃ
118. ಓಂ ತಪೋನುದಾಯೈ ನಮಃ
119. ಓಂ ಜ್ವಾಲಾಯೈ ನಮಃ
120. ಓಂ ಸುದೀಪ್ತ್ಯೈ ನಮಃ
121. ಓಂ ಅಂಶುಮಾಲಿನ್ಯೈ ನಮಃ
122. ಓಂ ಅಪ್ರಮೇಯಾಯೈ ನಮಃ
123. ಓಂ ತ್ರಿಧಾಯೈ ನಮಃ
124. ಓಂ ಸೂಕ್ಷ್ಮಾಯೈ ನಮಃ
125. ಓಂ ಪರಾಯೈ ನಮಃ
126. ಓಂ ನಿರ್ವಾಣದಾಯಿನ್ಯೈ ನಮಃ
127. ಓಂ ಅವದಾತಾಯೈ ನಮಃ
128. ಓಂ ಸುಶುದ್ಧಾಯೈ ನಮಃ
129. ಓಂ ಅಮೋಘಾಖ್ಯಾಯೈ ನಮಃ
130. ಓಂ ಪರಂಪರಾಯೈ ನಮಃ
131. ಓಂ ಸಂಧಾನಕ್ಯೈ ನಮಃ
132. ಓಂ ಶುದ್ಧವಿದ್ಯಾಯೈ ನಮಃ
133. ಓಂ ಸರ್ವಭೂತಮಹೇಶ್ವರ್ಯೈ ನಮಃ
134. ಓಂ ಲಕ್ಷ್ಮ್ಯೈ ನಮಃ
135. ಓಂ ತುಷ್ಟ್ಯೈ ನಮಃ
136. ಓಂ ಮಹಾಧೀರಾಯೈ ನಮಃ
137. ಓಂ ಶಾಂತ್ಯೈ ನಮಃ
138. ಓಂ ಆಪೂರಣೇ ನವಾಯೈ ನಮಃ
139. ಓಂ ಅನುಗ್ರಹಾಶಕ್ತ್ಯೈ ನಮಃ
140. ಓಂ ಆದ್ಯಾಯೈ ನಮಃ
141. ಓಂ ಜಗಜ್ಜ್ಯೇಷ್ಠಾಯೈ ನಮಃ
142. ಓಂ ಜಗದ್ವಿಧ್ಯೈ ನಮಃ
143. ಓಂ ಸತ್ಯಾಯೈ ನಮಃ
144. ಓಂ ಪ್ರಹ್ವಾಯೈ ನಮಃ
145. ಓಂ ಕ್ರಿಯಾಯೋಗ್ಯಾಯೈ ನಮಃ
146. ಓಂ ಅಪರ್ಣಾಯೈ ನಮಃ
147. ಓಂ ಹ್ಲಾದಿನ್ಯೈ ನಮಃ
148. ಓಂ ಶಿವಾಯೈ ನಮಃ
149. ಓಂ ಸಂಪೂರ್ಣಾಹ್ಲಾದಿನ್ಯೈ ನಮಃ
150. ಓಂ ಶುದ್ಧಾಯೈ ನಮಃ
151. ಓಂ ಜ್ಯೋತಿಷ್ಮತ್ಯೈ ನಮಃ
152. ಓಂ ಅಮತಾವಹಾಯೈ ನಮಃ
153. ಓಂ ರಜೋವತ್ಯೈ ನಮಃ
154. ಓಂ ಅರ್ಕಪ್ರತಿಭಾಯೈ ನಮಃ
155. ಓಂ ಆಕರ್ಷಿಣ್ಯೈ ನಮಃ
156. ಓಂ ಕರ್ಷಿಣ್ಯೈ ನಮಃ
157. ಓಂ ರಸಾಯೈ ನಮಃ
158. ಓಂ ಪರಾಯೈ ವಸುಮತ್ಯೈ ನಮಃ
159. ಓಂ ದೇವ್ಯೈ ನಮಃ
160. ಓಂ ಕಾಂತ್ಯೈ ನಮಃ
161. ಓಂ ಶಾಂತ್ಯೈ ನಮಃ
162. ಓಂ ಮತ್ಯೈ ನಮಃ
163. ಓಂ ಕಲಾಯೈ ನಮಃ
164. ಓಂ ಕಲಂಕರಹಿತಾಯೈ ಕಲಾಯೈ ನಮಃ
165. ಓಂ ವಿಶಾಲಾಯೈ ನಮಃ
166. ಓಂ ಉದ್ದೀಪನ್ಯೈ ನಮಃ
167. ಓಂ ರತ್ಯೈ ನಮಃ
168. ಓಂ ಸಂಬೋಧಿನ್ಯೈ ನಮಃ
169. ಓಂ ಹಾರಿಣ್ಯೈ ನಮಃ
170. ಓಂ ಪ್ರಭಾವಾಯೈ ನಮಃ
171. ಓಂ ಭವಭೂತಿದಾಯೈ ನಮಃ
172. ಓಂ ಅಮೃತಸ್ಯಂದಿನ್ಯೈ ನಮಃ
173. ಓಂ ಜೀವಾಯೈ ನಮಃ
174. ಓಂ ಜನನ್ಯೈ ನಮಃ
175. ಓಂ ಖಂಡಿಕಾಯೈ ನಮಃ
176. ಓಂ ಸ್ಥಿರಾಯೈ ನಮಃ
177. ಓಂ ಧೂಮಾಯೈ ನಮಃ
178. ಓಂ ಕಲಾವತ್ಯೈ ನಮಃ
179. ಓಂ ಪೂರ್ಣಾಯೈ ನಮಃ
180. ಓಂ ಭಾಸುರಾಯೈ ನಮಃ
181. ಓಂ ಸುಮತ್ಯೈ ನಮಃ
182. ಓಂ ರಸಾಯೈ ನಮಃ
183. ಓಂ ಶುದ್ಧಾಯೈ ನಮಃ
184. ಓಂ ಧ್ವನಯೇ ನಮಃ
185. ಓಂ ಸೃತ್ಯೈ ನಮಃ
186. ಓಂ ಸೃಷ್ಟ್ಯೈ ನಮಃ
187. ಓಂ ವಿಕೃತ್ಯೈ ನಮಃ
188. ಓಂ ಕೃಷ್ಟ್ಯೈ ನಮಃ
189. ಓಂ ಪ್ರಾಪಣ್ಯೈ ನಮಃ
190. ಓಂ ಪ್ರಾಣದಾಯೈ ನಮಃ
191. ಓಂ ಪ್ರಹ್ವಾಯೈ ನಮಃ
192. ಓಂ ವಿಶ್ವಾಯೈ ನಮಃ
193. ಓಂ ಪಾಂಡುರವಾಸಿನ್ಯೈ ನಮಃ
194. ಓಂ ಅವನ್ಯೈ ನಮಃ
195. ಓಂ ವಜ್ರನಲಿಕಾಯೈ ನಮಃ
196. ಓಂ ಚಿತ್ರಾಯೈ ನಮಃ
197. ಓಂ ಬ್ರಹ್ಮಾಂಡವಾಸಿನ್ಯೈ ನಮಃ
198. ಓಂ ಅನಂತರೂಪಾಯೈ ನಮಃ
199. ಓಂ ಅನಂತಾತ್ಮನೇ ನಮಃ
200. ಓಂ ಅನಂತಸ್ಥಾಯೈ ನಮಃ
201. ಓಂ ಅನಂತಸಂಭವಾಯೈ ನಮಃ
202. ಓಂ ಮಹಾಶಕ್ತ್ಯೈ ನಮಃ
203. ಓಂ ಪ್ರಾಣಶಕ್ತ್ಯೈ ನಮಃ
204. ಓಂ ಪ್ರಾಣದಾತ್ರ್ಯೈ ನಮಃ
205. ಓಂ ರತಿಂಭರಾಯೈ ನಮಃ
206. ಓಂ ಮಹಾಸಮೂಹಾಯೈ ನಮಃ
207. ಓಂ ನಿಖಿಲಾಯೈ ನಮಃ
208. ಓಂ ಇಚ್ಛಾಧಾರಾಯೈ ನಮಃ
209. ಓಂ ಸುಖಾವಹಾಯೈ ನಮಃ
210. ಓಂ ಪ್ರತ್ಯಕ್ಷಲಕ್ಷ್ಮ್ಯೈ ನಮಃ
211. ಓಂ ನಿಷ್ಕಂಪಾಯೈ ನಮಃ
212. ಓಂ ಪ್ರರೋಹಾಯೈ ನಮಃ
213. ಓಂ ಬುದ್ಧಿಗೋಚರಾಯೈ ನಮಃ
214. ಓಂ ನಾನಾದೇಹಾಯೈ ನಮಃ
215. ಓಂ ಮಹಾವರ್ತಾಯೈ ನಮಃ
216. ಓಂ ಬಹುದೇಹವಿಕಾಸಿನ್ಯೈ ನಮಃ
217. ಓಂ ಸಹಸ್ರಾಣ್ಯೈ ನಮಃ
218. ಓಂ ಪ್ರಧಾನಾಯೈ ನಮಃ
219. ಓಂ ನ್ಯಾಯವಸ್ತುಪ್ರಕಾಶಿಕಾಯೈ ನಮಃ
220. ಓಂ ಸರ್ವಾಭಿಲಾಷಪೂರ್ಣಾಯೈ ನಮಃ
221. ಓಂ ಇಚ್ಛಾಯೈ ನಮಃ
222. ಓಂ ಸರ್ವಾಯೈ ನಮಃ
223. ಓಂ ಸರ್ವಾರ್ಥಭಾಷಿಣ್ಯೈ ನಮಃ
224. ಓಂ ನಾನಾಸ್ವರೂಪಚಿದ್ಧಾತ್ರ್ಯೈ ನಮಃ
225. ಓಂ ಶಬ್ದಪೂರ್ವಾಯೈ ನಮಃ
226. ಓಂ ಪುರಾತನಾಯೈ ನಮಃ
227. ಓಂ ವ್ಯಕ್ತಾಯೈ ನಮಃ
228. ಓಂ ಅವ್ಯಕ್ತಾಯೈ ನಮಃ
229. ಓಂ ಜೀವಕೇಶಾಯೈ ನಮಃ
230. ಓಂ ಸರ್ವೇಚ್ಛಾಪರಿಪೂರಿತಾಯೈ ನಮಃ
231. ಓಂ ಸಂಕಲ್ಪಸಿದ್ಧಾಯೈ ನಮಃ
232. ಓಂ ಸಾಂಖ್ಯೇಯಾಯೈ ನಮಃ
233. ಓಂ ತತ್ತ್ವಗರ್ಭಾಯೈ ನಮಃ
234. ಓಂ ಧರಾವಹಾಯೈ ನಮಃ
235. ಓಂ ಭೂತರೂಪಾಯೈ ನಮಃ
236. ಓಂ ಚಿತ್ಸ್ವರೂಪಾಯೈ ನಮಃ
237. ಓಂ ತ್ರಿಗುಣಾಯೈ ನಮಃ
238. ಓಂ ಗುಣಗರ್ವಿತಾಯೈ ನಮಃ
239. ಓಂ ಪ್ರಜಾಪತೀಶ್ವರ್ಯೈ ನಮಃ
240. ಓಂ ರೌದ್ರ್ಯೈ ನಮಃ
241. ಓಂ ಸರ್ವಾಧಾರಾಯೈ ನಮಃ
242. ಓಂ ಸುಖಾವಹಾಯೈ ನಮಃ
243. ಓಂ ಕಲ್ಯಾಣವಾಹಿಕಾಯೈ ನಮಃ
244. ಓಂ ಕಲ್ಯಾಯೈ ನಮಃ
245. ಓಂ ಕಲಿಕಲ್ಮಷನಾಶಿನ್ಯೈ ನಮಃ
246. ಓಂ ನೀರೂಪಾಯೈ ನಮಃ
247. ಓಂ ಉದ್ಭಿನ್ನಸಂತಾನಾಯೈ ನಮಃ
248. ಓಂ ಸುಯಂತ್ರಾಯೈ ನಮಃ
249. ಓಂ ತ್ರಿಗುಣಾಲಯಾಯೈ ನಮಃ
250. ಓಂ ಮಹಾಮಾಯಾಯೈ ನಮಃ
251. ಓಂ ಯೋಗಮಾಯಾಯೈ ನಮಃ
252. ಓಂ ಮಹಾಯೋಗೇಶ್ವರ್ಯೈ ನಮಃ
253. ಓಂ ಪ್ರಿಯಾಯೈ ನಮಃ
254. ಓಂ ಮಹಾಸ್ತ್ರಿಯೈ ನಮಃ
255. ಓಂ ವಿಮಲಾಯೈ ನಮಃ
256. ಓಂ ಕೀರ್ತ್ಯೈ ನಮಃ
257. ಓಂ ಜಯಾಯೈ ನಮಃ
258. ಓಂ ಲಕ್ಷ್ಮ್ಯೈ ನಮಃ
259. ಓಂ ನಿರಂಜನಾಯೈ ನಮಃ
260. ಓಂ ಪ್ರಕೃತ್ಯೈ ನಮಃ
261. ಓಂ ಭಗವನ್ಮಾಯಾಶಕ್ತ್ಯೈ ನಮಃ
262. ಓಂ ನಿದ್ರಾಯೈ ನಮಃ
263. ಓಂ ಯಶಸ್ಕರ್ಯೈ ನಮಃ
264. ಓಂ ಚಿಂತಾಯೈ ನಮಃ
265. ಓಂ ಬುದ್ಧ್ಯೈ ನಮಃ
266. ಓಂ ಯಶಸೇ ನಮಃ
267. ಓಂ ಪ್ರಜ್ಞಾಯೈ ನಮಃ
268. ಓಂ ಶಾಂತ್ಯೈ ನಮಃ
269. ಓಂ ಆಪ್ರೀತಿವರ್ಧಿನ್ಯೈ ನಮಃ
270. ಓಂ ಪ್ರದ್ಯುಮ್ನಮಾತ್ರೇ ನಮಃ
271. ಓಂ ಸಾಧ್ವ್ಯೈ ನಮಃ
272. ಓಂ ಸುಖಸೌಭಾಗ್ಯಸಿದ್ಧಿದಾಯೈ ನಮಃ
273. ಓಂ ಕಾಷ್ಠಾಯೈ ನಮಃ
274. ಓಂ ನಿಷ್ಠಾಯೈ ನಮಃ
275. ಓಂ ಪ್ರತಿಷ್ಠಾಯೈ ನಮಃ
276. ಓಂ ಜ್ಯೇಷ್ಠಾಯೈ ನಮಃ
277. ಓಂ ಶ್ರೇಷ್ಠಾಯೈ ನಮಃ
278. ಓಂ ಜಯಾವಹಾಯೈ ನಮಃ
279. ಓಂ ಸರ್ವಾತಿಶಾಯಿನ್ಯೈ ನಮಃ
280. ಓಂ ಪ್ರೀತ್ಯೈ ನಮಃ
281. ಓಂ ವಿಶ್ವಶಕ್ತ್ಯೈ ನಮಃ
282. ಓಂ ಮಹಾಬಲಾಯೈ ನಮಃ
283. ಓಂ ವರಿಷ್ಠಾಯೈ ನಮಃ
284. ಓಂ ವಿಜಯಾಯೈ ನಮಃ
285. ಓಂ ವೀರಾಯೈ ನಮಃ
286. ಓಂ ಜಯಂತ್ಯೈ ನಮಃ
287. ಓಂ ವಿಜಯಪ್ರದಾಯೈ ನಮಃ
288. ಓಂ ಹೃದ್ಗೃಹಾಯೈ ನಮಃ
289. ಓಂ ಗೋಪಿನ್ಯೈ ನಮಃ
290. ಓಂ ಗುಹ್ಯಾಯೈ ನಮಃ
291. ಓಂ ಗಣಗಂಧರ್ವಸೇವಿತಾಯೈ ನಮಃ
292. ಓಂ ಯೋಗೀಶ್ವರ್ಯೈ ನಮಃ
293. ಓಂ ಯೋಗಮಾಯಾಯೈ ನಮಃ
294. ಓಂ ಯೋಗಿನ್ಯೈ ನಮಃ
295. ಓಂ ಯೋಗಸಿದ್ಧಿದಾಯೈ ನಮಃ
296. ಓಂ ಮಹಾಯೋಗೇಶ್ವರವೃತಾಯೈ ನಮಃ
297. ಓಂ ಯೋಗಾಯೈ ನಮಃ
298. ಓಂ ಯೋಗೇಶ್ವರಪ್ರಿಯಾಯೈ ನಮಃ
299. ಓಂ ಬ್ರಹ್ಮೇಂದ್ರರುದ್ರನಮಿತಾಯೈ ನಮಃ
300. ಓಂ ಸುರಾಸುರವರಪ್ರದಾಯೈ ನಮಃ
301. ಓಂ ತ್ರಿವರ್ತ್ಮಗಾಯೈ ನಮಃ
302. ಓಂ ತ್ರಿಲೋಕಸ್ಥಾಯೈ ನಮಃ
303. ಓಂ ತ್ರಿವಿಕ್ರಮಪದೋದ್ಭವಾಯೈ ನಮಃ
304. ಓಂ ಸುತಾರಾಯೈ ನಮಃ
305. ಓಂ ತಾರಿಣ್ಯೈ ನಮಃ
306. ಓಂ ತಾರಾಯೈ ನಮಃ
307. ಓಂ ದುರ್ಗಾಯೈ ನಮಃ
308. ಓಂ ಸಂತಾರಿಣ್ಯೈ ಪರಾಯೈ ನಮಃ
309. ಓಂ ಸುತಾರಿಣ್ಯೈ ನಮಃ
310. ಓಂ ತಾರಯಂತ್ಯೈ ನಮಃ
311. ಓಂ ಭೂರಿತಾರೇಶ್ವರಪ್ರಭಾಯೈ ನಮಃ
312. ಓಂ ಗುಹ್ಯವಿದ್ಯಾಯೈ ನಮಃ
313. ಓಂ ಯಜ್ಞವಿದ್ಯಾಯೈ ನಮಃ
314. ಓಂ ಮಹಾವಿದ್ಯಾಯೈ ನಮಃ
315. ಓಂ ಸುಶೋಭಿತಾಯೈ ನಮಃ
316. ಓಂ ಅಧ್ಯಾತ್ಮವಿದ್ಯಾಯೈ ನಮಃ
317. ಓಂ ವಿಘ್ನೇಶ್ಯೈ ನಮಃ
318. ಓಂ ಪದ್ಮಸ್ಥಾಯೈ ನಮಃ
319. ಓಂ ಪರಮೇಷ್ಠಿನ್ಯೈ ನಮಃ
320. ಓಂ ಆನ್ವೀಕ್ಷಿಕ್ಯೈ ನಮಃ
321. ಓಂ ತ್ರಯ್ಯೈ ನಮಃ
322. ಓಂ ವಾರ್ತಾಯೈ ನಮಃ
323. ಓಂ ದಂಡನೀತ್ಯೈ ನಮಃ
324. ಓಂ ನಯಾತ್ಮಿಕಾಯೈ ನಮಃ
325. ಓಂ ಗೌರ್ಯೈ ನಮಃ
326. ಓಂ ವಾಗೀಶ್ವರ್ಯೈ ನಮಃ
327. ಓಂ ಗೋಪ್ತ್ರ್ಯೈ ನಮಃ
328. ಓಂ ಗಾಯತ್ರ್ಯೈ ನಮಃ
329. ಓಂ ಕಮಲೋದ್ಭವಾಯೈ ನಮಃ
330. ಓಂ ವಿಶ್ವಂಭರಾಯೈ ನಮಃ
331. ಓಂ ವಿಶ್ವರೂಪಾಯೈ ನಮಃ
332. ಓಂ ವಿಶ್ವಮಾತ್ರೇ ನಮಃ
333. ಓಂ ವಸುಪ್ರದಾಯೈ ನಮಃ
334. ಓಂ ಸಿದ್ಧ್ಯೈ ನಮಃ
335. ಓಂ ಸ್ವಾಹಾಯೈ ನಮಃ
336. ಓಂ ಸ್ವಧಾಯೈ ನಮಃ
337. ಓಂ ಸ್ವಸ್ತ್ಯೈ ನಮಃ
338. ಓಂ ಸುಧಾಯೈ ನಮಃ
339. ಓಂ ಸರ್ವಾರ್ಥಸಾಧಿನ್ಯೈ ನಮಃ
340. ಓಂ ಇಚ್ಛಾಯೈ ನಮಃ
341. ಓಂ ಸೃಷ್ಟ್ಯೈ ನಮಃ
342. ಓಂ ದ್ಯುತ್ಯೈ ನಮಃ
343. ಓಂ ಭೂತ್ಯೈ ನಮಃ
344. ಓಂ ಕೀರ್ತ್ಯೈ ನಮಃ
345. ಓಂ ಶ್ರದ್ಧಾಯೈ ನಮಃ
346. ಓಂ ದಯಾಯೈ ನಮಃ
347. ಓಂ ಮತ್ಯೈ ನಮಃ
348. ಓಂ ಶ್ರುತ್ಯೈ ನಮಃ
349. ಓಂ ಮೇಧಾಯೈ ನಮಃ
350. ಓಂ ಧೃತ್ಯೈ ನಮಃ
351. ಓಂ ಹ್ರಿಯೈ ನಮಃ
352. ಓಂ ಶ್ರೀವಿದ್ಯಾಯೈ ನಮಃ
353. ಓಂ ವಿಬುಧವಂದಿತಾಯೈ ನಮಃ
354. ಓಂ ಅನಸೂಯಾಯೈ ನಮಃ
355. ಓಂ ಘೃಣಾಯೈ ನಮಃ
356. ಓಂ ನೀತ್ಯೈ ನಮಃ
357. ಓಂ ನಿರ್ವೃತ್ಯೈ ನಮಃ
358. ಓಂ ಕಾಮಧುಕ್ಕರಾಯೈ ನಮಃ
359. ಓಂ ಪ್ರತಿಜ್ಞಾಯೈ ನಮಃ
360. ಓಂ ಸಂತತ್ಯೈ ನಮಃ
361. ಓಂ ಭೂತ್ಯೈ ನಮಃ
362. ಓಂ ದಿವೇ ನಮಃ
363. ಓಂ ಪ್ರಜ್ಞಾಯೈ ನಮಃ
364. ಓಂ ವಿಶ್ವಮಾನಿನ್ಯೈ ನಮಃ
365. ಓಂ ಸ್ಮೃತ್ಯೈ ನಮಃ
366. ಓಂ ವಾಚೇ ನಮಃ
367. ಓಂ ವಿಶ್ವಜನನ್ಯೈ ನಮಃ
368. ಓಂ ಪಶ್ಯಂತ್ಯೈ ನಮಃ
369. ಓಂ ಮಧ್ಯಮಾಯೈ ನಮಃ
370. ಓಂ ಸಮಾಯೈ ನಮಃ
371. ಓಂ ಸಂಧ್ಯಾಯೈ ನಮಃ
372. ಓಂ ಮೇಧಾಯೈ ನಮಃ
373. ಓಂ ಪ್ರಭಾಯೈ ನಮಃ
374. ಓಂ ಭೀಮಾಯೈ ನಮಃ
375. ಓಂ ಸರ್ವಾಕಾರಾಯೈ ನಮಃ
376. ಓಂ ಸರಸ್ವತ್ಯೈ ನಮಃ
377. ಓಂ ಕಾಂಕ್ಷಾಯೈ ನಮಃ
378. ಓಂ ಮಾಯಾಯೈ ನಮಃ
379. ಓಂ ಮಹಾಮಾಯಾಯೈ ನಮಃ
380. ಓಂ ಮೋಹಿನ್ಯೈ ನಮಃ
381. ಓಂ ಮಾಧವಪ್ರಿಯಾಯೈ ನಮಃ
382. ಓಂ ಸೌಮ್ಯಾಭೋಗಾಯೈ ನಮಃ
383. ಓಂ ಮಹಾಭೋಗಾಯೈ ನಮಃ
384. ಓಂ ಭೋಗಿನ್ಯೈ ನಮಃ
385. ಓಂ ಭೋಗದಾಯಿನ್ಯೈ ನಮಃ
386. ಓಂ ಸುಧೌತಕನಕಪ್ರಖ್ಯಾಯೈ ನಮಃ
387. ಓಂ ಸುವರ್ಣಕಮಲಾಸನಾಯೈ ನಮಃ
388. ಓಂ ಹಿರಣ್ಯಗರ್ಭಾಯೈ ನಮಃ
389. ಓಂ ಸುಶ್ರೋಣ್ಯೈ ನಮಃ
390. ಓಂ ಹಾರಿಣ್ಯೈ ನಮಃ
391. ಓಂ ರಮಣ್ಯೈ ನಮಃ
392. ಓಂ ರಮಾಯೈ ನಮಃ
393. ಓಂ ಚಂದ್ರಾಯೈ ನಮಃ
394. ಓಂ ಹಿರಣ್ಮಯ್ಯೈ ನಮಃ
395. ಓಂ ಜ್ಯೋತ್ಸ್ನಾಯೈ ನಮಃ
396. ಓಂ ರಮ್ಯಾಯೈ ನಮಃ
397. ಓಂ ಶೋಭಾಯೈ ನಮಃ
398. ಓಂ ಶುಭಾವಹಾಯೈ ನಮಃ
399. ಓಂ ತ್ರೈಲೋಕ್ಯಮಂಡನಾಯೈ ನಮಃ
400. ಓಂ ನಾರೀನರೇಶ್ವರವರಾರ್ಚಿತಾಯೈ ನಮಃ
401. ಓಂ ತ್ರೈಲೋಕ್ಯಸುಂದರ್ಯೈ ನಮಃ
402. ಓಂ ರಾಮಾಯೈ ನಮಃ
403. ಓಂ ಮಹಾವಿಭವವಾಹಿನ್ಯೈ ನಮಃ
404. ಓಂ ಪದ್ಮಸ್ಥಾಯೈ ನಮಃ
405. ಓಂ ಪದ್ಮನಿಲಯಾಯೈ ನಮಃ
406. ಓಂ ಪದ್ಮಮಾಲಾವಿಭೂಷಿತಾಯೈ ನಮಃ
407. ಓಂ ಪದ್ಮಯುಗ್ಮಧರಾಯೈ ನಮಃ
408. ಓಂ ಕಾಂತಾಯೈ ನಮಃ
409. ಓಂ ದಿವ್ಯಾಭರಣಭೂಷಿತಾಯೈ ನಮಃ
410. ಓಂ ವಿಚಿತ್ರರತ್ನಮುಕುಟಾಯೈ ನಮಃ
411. ಓಂ ವಿಚಿತ್ರಾಂಬರಭೂಷಣಾಯೈ ನಮಃ
412. ಓಂ ವಿಚಿತ್ರಮಾಲ್ಯಗಂಧಾಢ್ಯಾಯೈ ನಮಃ
413. ಓಂ ವಿಚಿತ್ರಾಯುಧವಾಹನಾಯೈ ನಮಃ
414. ಓಂ ಮಹಾನಾರಾಯಣೀ ದೇವ್ಯೈ ನಮಃ
415. ಓಂ ವೈಷ್ಣವ್ಯೈ ನಮಃ
416. ಓಂ ವೀರವಂದಿತಾಯೈ ನಮಃ
417. ಓಂ ಕಾಲಸಂಕರ್ಷಿಣ್ಯೈ ನಮಃ
418. ಓಂ ಘೋರಾಯೈ ನಮಃ
419. ಓಂ ತತ್ತ್ವಸಂಕರ್ಷಿಣ್ಯೈ ಕಲಾಯೈ ನಮಃ
420. ಓಂ ಜಗತ್ಸಂಪೂರಣ್ಯೈ ನಮಃ
421. ಓಂ ವಿಶ್ವಾಯೈ ನಮಃ
422. ಓಂ ಮಹಾವಿಭವಭೂಷಣಾಯೈ ನಮಃ
423. ಓಂ ವಾರುಣ್ಯೈ ನಮಃ
424. ಓಂ ವರದಾಯೈ ನಮಃ
425. ಓಂ ವ್ಯಾಖ್ಯಾಯೈ ನಮಃ
426. ಓಂ ಘಂಟಾಕರ್ಣವಿರಾಜಿತಾಯೈ ನಮಃ
427. ಓಂ ನೃಸಿಂಹ್ಯೈ ನಮಃ
428. ಓಂ ಭೈರವ್ಯೈ ನಮಃ
429. ಓಂ ಬ್ರಾಹ್ಮ್ಯೈ ನಮಃ
430. ಓಂ ಭಾಸ್ಕರ್ಯೈ ನಮಃ
431. ಓಂ ವ್ಯೋಮಚಾರಿಣ್ಯೈ ನಮಃ
432. ಓಂ ಐಂದ್ರ್ಯೈ ನಮಃ
433. ಓಂ ಕಾಮಧನುಃ ಸೃಷ್ಟ್ಯೈ ನಮಃ
434. ಓಂ ಕಾಮಯೋನ್ಯೈ ನಮಃ
435. ಓಂ ಮಹಾಪ್ರಭಾಯೈ ನಮಃ
436. ಓಂ ದೃಷ್ಟಾಯೈ ನಮಃ
437. ಓಂ ಕಾಮ್ಯಾಯೈ ನಮಃ
438. ಓಂ ವಿಶ್ವಶಕ್ತ್ಯೈ ನಮಃ
439. ಓಂ ಬೀಜಗತ್ಯಾತ್ಮದರ್ಶನಾಯೈ ನಮಃ
440. ಓಂ ಗರುಡಾರೂಢಹೃದಯಾಯೈ ನಮಃ
441. ಓಂ ಚಾಂದ್ರ್ಯೈ ಶ್ರಿಯೈ ನಮಃ
442. ಓಂ ಮಧುರಾನನಾಯೈ ನಮಃ
443. ಓಂ ಮಹೋಗ್ರರೂಪಾಯೈ ನಮಃ
444. ಓಂ ವಾರಾಹೀನಾರಸಿಂಹೀಹತಾಸುರಾಯೈ ನಮಃ
445. ಓಂ ಯುಗಾಂತಹುತಭುಗ್ಜ್ವಾಲಾಯೈ ನಮಃ
446. ಓಂ ಕರಾಲಾಯೈ ನಮಃ
447. ಓಂ ಪಿಂಗಲಾಯೈ ಕಲಾಯೈ ನಮಃ
448. ಓಂ ತ್ರೈಲೋಕ್ಯಭೂಷಣಾಯೈ ನಮಃ
449. ಓಂ ಭೀಮಾಯೈ ನಮಃ
450. ಓಂ ಶ್ಯಾಮಾಯೈ ನಮಃ
451. ಓಂ ತ್ರೈಲೋಕ್ಯಮೋಹಿನ್ಯೈ ನಮಃ
452. ಓಂ ಮಹೋತ್ಕಟಾಯೈ ನಮಃ
453. ಓಂ ಮಹಾರಕ್ತಾಯೈ ನಮಃ
454. ಓಂ ಮಹಾಚಂಡಾಯೈ ನಮಃ
455. ಓಂ ಮಹಾಸನಾಯೈ ನಮಃ
456. ಓಂ ಶಂಖಿನ್ಯೈ ನಮಃ
457. ಓಂ ಲೇಖಿನ್ಯೈ ನಮಃ
458. ಓಂ ಸ್ವಸ್ಥಾಲಿಖಿತಾಯೈ ನಮಃ
459. ಓಂ ಖೇಚರೇಶ್ವರ್ಯೈ ನಮಃ
460. ಓಂ ಭದ್ರಕಾಲ್ಯೈ ನಮಃ
461. ಓಂ ಏಕವೀರಾಯೈ ನಮಃ
462. ಓಂ ಕೌಮಾರ್ಯೈ ನಮಃ
463. ಓಂ ಭಗಮಾಲಿನ್ಯೈ ನಮಃ
464. ಓಂ ಕಲ್ಯಾಣ್ಯೈ ನಮಃ
465. ಓಂ ಕಾಮಧುಗ್ಜ್ವಾಲಾಮುಖ್ಯೈ ನಮಃ
466. ಓಂ ಉತ್ಪಲಮಾಲಿಕಾಯೈ ನಮಃ
467. ಓಂ ಬಾಲಿಕಾಯೈ ನಮಃ
468. ಓಂ ಧನದಾಯೈ ನಮಃ
469. ಓಂ ಸೂರ್ಯಾಯೈ ನಮಃ
470. ಓಂ ಹೃದಯೋತ್ಪಲಮಾಲಿಕಾಯೈ ನಮಃ
471. ಓಂ ಅಜಿತಾಯೈ ನಮಃ
472. ಓಂ ವರ್ಷಿಣ್ಯೈ ನಮಃ
473. ಓಂ ರೀತ್ಯೈ ನಮಃ
474. ಓಂ ಭೇರುಂಡಾಯೈ ನಮಃ
475. ಓಂ ಗರುಡಾಸನಾಯೈ ನಮಃ
476. ಓಂ ವೈಶ್ವಾನರೀಮಹಾಮಾಯಾಯೈ ನಮಃ
477. ಓಂ ಮಹಾಕಾಲ್ಯೈ ನಮಃ
478. ಓಂ ವಿಭೀಷಣಾಯೈ ನಮಃ
479. ಓಂ ಮಹಾಮಂದಾರವಿಭವಾಯೈ ನಮಃ
480. ಓಂ ಶಿವಾನಂದಾಯೈ ನಮಃ
481. ಓಂ ರತಿಪ್ರಿಯಾಯೈ ನಮಃ
482. ಓಂ ಉದ್ರೀತ್ಯೈ ನಮಃ
483. ಓಂ ಪದ್ಮಮಾಲಾಯೈ ನಮಃ
484. ಓಂ ಧರ್ಮವೇಗಾಯೈ ನಮಃ
485. ಓಂ ವಿಭಾವನ್ಯೈ ನಮಃ
486. ಓಂ ಸತ್ಕ್ರಿಯಾಯೈ ನಮಃ
487. ಓಂ ದೇವಸೇನಾಯೈ ನಮಃ
488. ಓಂ ಹಿರಣ್ಯರಜತಾಶ್ರಯಾಯೈ ನಮಃ
489. ಓಂ ಸಹಸಾವರ್ತಮಾನಾಯೈ ನಮಃ
490. ಓಂ ಹಸ್ತಿನಾದಪ್ರಬೋಧಿನ್ಯೈ ನಮಃ
491. ಓಂ ಹಿರಣ್ಯಪದ್ಮವರ್ಣಾಯೈ ನಮಃ
492. ಓಂ ಹರಿಭದ್ರಾಯೈ ನಮಃ
493. ಓಂ ಸುದುರ್ಧರಾಯೈ ನಮಃ
494. ಓಂ ಸೂರ್ಯಾಯೈ ನಮಃ
495. ಓಂ ಹಿರಣ್ಯಪ್ರಕಟಸದೃಶ್ಯೈ ನಮಃ
496. ಓಂ ಹೇಮಮಾಲಿನ್ಯೈ ನಮಃ
497. ಓಂ ಪದ್ಮಾನನಾಯೈ ನಮಃ
498. ಓಂ ನಿತ್ಯಪುಷ್ಟಾಯೈ ನಮಃ
499. ಓಂ ದೇವಮಾತ್ರೇ ನಮಃ
500. ಓಂ ಅಮೃತೋದ್ಭವಾಯೈ ನಮಃ
501. ಓಂ ಮಹಾಧನಾಯೈ ನಮಃ
502. ಓಂ ಶೃಂಗ್ಯೈ ನಮಃ
503. ಓಂ ಕರ್ದಮ್ಯೈ ನಮಃ
504. ಓಂ ಕಂಬುಕಂಧರಾಯೈ ನಮಃ
505. ಓಂ ಆದಿತ್ಯವರ್ಣಾಯೈ ನಮಃ
506. ಓಂ ಚಂದ್ರಾಭಾಯೈ ನಮಃ
507. ಓಂ ಗಂಧದ್ವಾರಾಯೈ ನಮಃ
508. ಓಂ ದುರಾಸದಾಯೈ ನಮಃ
509. ಓಂ ವರಾರ್ಚಿತಾಯೈ ನಮಃ
510. ಓಂ ವರಾರೋಹಾಯೈ ನಮಃ
511. ಓಂ ವರೇಣ್ಯಾಯೈ ನಮಃ
512. ಓಂ ವಿಷ್ಣುವಲ್ಲಭಾಯೈ ನಮಃ
513. ಓಂ ಕಲ್ಯಾಣ್ಯೈ ನಮಃ
514. ಓಂ ವರದಾಯೈ ನಮಃ
515. ಓಂ ವಾಮಾಯೈ ನಮಃ
516. ಓಂ ವಾಮೇಶ್ಯೈ ನಮಃ
517. ಓಂ ವಿಂಧ್ಯವಾಸಿನ್ಯೈ ನಮಃ
518. ಓಂ ಯೋಗನಿದ್ರಾಯೈ ನಮಃ
519. ಓಂ ಯೋಗರತಾಯೈ ನಮಃ
520. ಓಂ ದೇವಕೀಕಾಮರೂಪಿಣ್ಯೈ ನಮಃ
521. ಓಂ ಕಂಸವಿದ್ರಾವಿಣ್ಯೈ ನಮಃ
522. ಓಂ ದುರ್ಗಾಯೈ ನಮಃ
523. ಓಂ ಕೌಮಾರ್ಯೈ ನಮಃ
524. ಓಂ ಕೌಶಿಕ್ಯೈ ನಮಃ
525. ಓಂ ಕ್ಷಮಾಯೈ ನಮಃ
526. ಓಂ ಕಾತ್ಯಾಯನ್ಯೈ ನಮಃ
527. ಓಂ ಕಾಲರಾತ್ರ್ಯೈ ನಮಃ
528. ಓಂ ನಿಶಿತೃಪ್ತಾಯೈ ನಮಃ
529. ಓಂ ಸುದುರ್ಜಯಾಯೈ ನಮಃ
530. ಓಂ ವಿರೂಪಾಕ್ಷ್ಯೈ ನಮಃ
531. ಓಂ ವಿಶಾಲಾಕ್ಷ್ಯೈ ನಮಃ
532. ಓಂ ಭಕ್ತಾನಾಂ ಪರಿರಕ್ಷಿಣ್ಯೈ ನಮಃ
533. ಓಂ ಬಹುರೂಪಾ ಸ್ವರೂಪಾಯೈ ನಮಃ
534. ಓಂ ವಿರೂಪಾಯೈ ನಮಃ
535. ಓಂ ರೂಪವರ್ಜಿತಾಯೈ ನಮಃ
536. ಓಂ ಘಂಟಾನಿನಾದಬಹುಲಾಯೈ ನಮಃ
537. ಓಂ ಜೀಮೂತಧ್ವನಿನಿಸ್ಸ್ವನಾಯೈ ನಮಃ
538. ಓಂ ಮಹಾದೇವೇಂದ್ರಮಥಿನ್ಯೈ ನಮಃ
539. ಓಂ ಭ್ರುಕುಟೀಕುಟಿಲಾನನಾಯೈ ನಮಃ
540. ಓಂ ಸತ್ಯೋಪಯಾಚಿತಾಯೈ ನಮಃ
541. ಓಂ ಏಕಾಯೈ ನಮಃ
542. ಓಂ ಕೌಬೇರ್ಯೈ ನಮಃ
543. ಓಂ ಬ್ರಹ್ಮಚಾರಿಣ್ಯೈ ನಮಃ
544. ಓಂ ಆರ್ಯಾಯೈ ನಮಃ
545. ಓಂ ಯಶೋದಾಸುತದಾಯೈ ನಮಃ
546. ಓಂ ಧರ್ಮಕಾಮಾರ್ಥಮೋಕ್ಷದಾಯೈ ನಮಃ
547. ಓಂ ದಾರಿದ್ರ್ಯದುಃಖಶಮನ್ಯೈ ನಮಃ
548. ಓಂ ಘೋರದುರ್ಗಾರ್ತಿನಾಶಿನ್ಯೈ ನಮಃ
549. ಓಂ ಭಕ್ತಾರ್ತಿಶಮನ್ಯೈ ನಮಃ
550. ಓಂ ಭವ್ಯಾಯೈ ನಮಃ
551. ಓಂ ಭವಭರ್ಗಾಪಹಾರಿಣ್ಯೈ ನಮಃ
552. ಓಂ ಕ್ಷೀರಾಬ್ಧಿತನಯಾಯೈ ನಮಃ
553. ಓಂ ಪದ್ಮಾಯೈ ನಮಃ
554. ಓಂ ಕಮಲಾಯೈ ನಮಃ
555. ಓಂ ಧರಣೀಧರಾಯೈ ನಮಃ
556. ಓಂ ರುಕ್ಮಿಣ್ಯೈ ನಮಃ
557. ಓಂ ರೋಹಿಣ್ಯೈ ನಮಃ
558. ಓಂ ಸೀತಾಯೈ ನಮಃ
559. ಓಂ ಸತ್ಯಭಾಮಾಯೈ ನಮಃ
560. ಓಂ ಯಶಸ್ವಿನ್ಯೈ ನಮಃ
561. ಓಂ ಪ್ರಜ್ಞಾಧಾರಾಯೈ ನಮಃ
562. ಓಂ ಅಮಿತಪ್ರಜ್ಞಾಯೈ ನಮಃ
563. ಓಂ ವೇದಮಾತ್ರೇ ನಮಃ
564. ಓಂ ಯಶೋವತ್ಯೈ ನಮಃ
565. ಓಂ ಸಮಾಧ್ಯೈ ನಮಃ
566. ಓಂ ಭಾವನಾಯೈ ನಮಃ
567. ಓಂ ಮೈತ್ರ್ಯೈ ನಮಃ
568. ಓಂ ಕರುಣಾಯೈ ನಮಃ
569. ಓಂ ಭಕ್ತವತ್ಸಲಾಯೈ ನಮಃ
570. ಓಂ ಅಂತರ್ವೇದೀ ದಕ್ಷಿಣಾಯೈ ನಮಃ
571. ಓಂ ಬ್ರಹ್ಮಚರ್ಯಪರಾಗತ್ಯೈ ನಮಃ
572. ಓಂ ದೀಕ್ಷಾಯೈ ನಮಃ
573. ಓಂ ವೀಕ್ಷಾಯೈ ನಮಃ
574. ಓಂ ಪರೀಕ್ಷಾಯೈ ನಮಃ
575. ಓಂ ಸಮೀಕ್ಷಾಯೈ ನಮಃ
576. ಓಂ ವೀರವತ್ಸಲಾಯೈ ನಮಃ
577. ಓಂ ಅಂಬಿಕಾಯೈ ನಮಃ
578. ಓಂ ಸುರಭ್ಯೈ ನಮಃ
579. ಓಂ ಸಿದ್ಧಾಯೈ ನಮಃ
580. ಓಂ ಸಿದ್ಧವಿದ್ಯಾಧರಾರ್ಚಿತಾಯೈ ನಮಃ
581. ಓಂ ಸುದೀಪ್ತಾಯೈ ನಮಃ
582. ಓಂ ಲೇಲಿಹಾನಾಯೈ ನಮಃ
583. ಓಂ ಕರಾಲಾಯೈ ನಮಃ
584. ಓಂ ವಿಶ್ವಪೂರಕಾಯೈ ನಮಃ
585. ಓಂ ವಿಶ್ವಸಂಹಾರಿಣ್ಯೈ ನಮಃ
586. ಓಂ ದೀಪ್ತ್ಯೈ ನಮಃ
587. ಓಂ ತಾಪನ್ಯೈ ನಮಃ
588. ಓಂ ತಾಂಡವಪ್ರಿಯಾಯೈ ನಮಃ
589. ಓಂ ಉದ್ಭವಾಯೈ ನಮಃ
590. ಓಂ ವಿರಜಾಯೈ ನಮಃ
591. ಓಂ ರಾಜ್ಞ್ಯೈ ನಮಃ
592. ಓಂ ತಾಪನ್ಯೈ ನಮಃ
593. ಓಂ ಬಿಂದುಮಾಲಿನ್ಯೈ ನಮಃ
594. ಓಂ ಕ್ಷೀರಧಾರಾಸುಪ್ರಭಾವಾಯೈ ನಮಃ
595. ಓಂ ಲೋಕಮಾತ್ರೇ ನಮಃ
596. ಓಂ ಸುವರ್ಚಸಾಯೈ ನಮಃ
597. ಓಂ ಹವ್ಯಗರ್ಭಾಯೈ ನಮಃ
598. ಓಂ ಆಜ್ಯಗರ್ಭಾಯೈ ನಮಃ
599. ಓಂ ಜುಹ್ವತೋ ಯಜ್ಞಸಂಭವಾಯೈ ನಮಃ
600. ಓಂ ಆಪ್ಯಾಯನ್ಯೈ ನಮಃ
601. ಓಂ ಪಾವನ್ಯೈ ನಮಃ
602. ಓಂ ದಹನ್ಯೈ ನಮಃ
603. ಓಂ ದಹನಾಶ್ರಯಾಯೈ ನಮಃ
604. ಓಂ ಮಾತೃಕಾಯೈ ನಮಃ
605. ಓಂ ಮಾಧವ್ಯೈ ನಮಃ
606. ಓಂ ಮುಚ್ಯಾಯೈ ನಮಃ
607. ಓಂ ಮೋಕ್ಷಲಕ್ಷ್ಮ್ಯೈ ನಮಃ
608. ಓಂ ಮಹರ್ಧಿದಾಯೈ ನಮಃ
609. ಓಂ ಸರ್ವಕಾಮಪ್ರದಾಯೈ ನಮಃ
610. ಓಂ ಭದ್ರಾಯೈ ನಮಃ
611. ಓಂ ಸುಭದ್ರಾಯೈ ನಮಃ
612. ಓಂ ಸರ್ವಮಂಗಳಾಯೈ ನಮಃ
613. ಓಂ ಶ್ವೇತಾಯೈ ನಮಃ
614. ಓಂ ಸುಶುಕ್ಲವಸನಾಯೈ ನಮಃ
615. ಓಂ ಶುಕ್ಲಮಾಲ್ಯಾನುಲೇಪನಾಯೈ ನಮಃ
616. ಓಂ ಹಂಸಾಯೈ ನಮಃ
617. ಓಂ ಹೀನಕರ್ಯೈ ನಮಃ
618. ಓಂ ಹಂಸ್ಯೈ ನಮಃ
619. ಓಂ ಹೃದ್ಯಾಯೈ ನಮಃ
620. ಓಂ ಹೃತ್ಕಮಲಾಲಯಾಯೈ ನಮಃ
621. ಓಂ ಸಿತಾತಪತ್ರಾಯೈ ನಮಃ
622. ಓಂ ಸುಶ್ರೋಣ್ಯೈ ನಮಃ
623. ಓಂ ಪದ್ಮಪತ್ರಾಯತೇಕ್ಷಣಾಯೈ ನಮಃ
624. ಓಂ ಸಾವಿತ್ರ್ಯೈ ನಮಃ
625. ಓಂ ಸತ್ಯಸಂಕಲ್ಪಾಯೈ ನಮಃ
626. ಓಂ ಕಾಮದಾಯೈ ನಮಃ
627. ಓಂ ಕಾಮಕಾಮಿನ್ಯೈ ನಮಃ
628. ಓಂ ದರ್ಶನೀಯಾಯೈ ನಮಃ
629. ಓಂ ದೃಶಾಯೈ ನಮಃ
630. ಓಂ ದೃಶ್ಯಾಯೈ ನಮಃ
631. ಓಂ ಸ್ಪೃಶ್ಯಾಯೈ ನಮಃ
632. ಓಂ ಸೇವ್ಯಾಯೈ ನಮಃ
633. ಓಂ ವರಾಂಗನಾಯೈ ನಮಃ
634. ಓಂ ಭೋಗಪ್ರಿಯಾಯೈ ನಮಃ
635. ಓಂ ಭೋಗವತ್ಯೈ ನಮಃ
636. ಓಂ ಭೋಗೀಂದ್ರಶಯನಾಸನಾಯೈ ನಮಃ
637. ಓಂ ಆರ್ದ್ರಾಯೈ ನಮಃ
638. ಓಂ ಪುಷ್ಕರಿಣ್ಯೈ ನಮಃ
639. ಓಂ ಪುಣ್ಯಾಯೈ ನಮಃ
640. ಓಂ ಪಾವನ್ಯೈ ನಮಃ
641. ಓಂ ಪಾಪಸೂದನ್ಯೈ ನಮಃ
642. ಓಂ ಶ್ರೀಮತ್ಯೈ ನಮಃ
643. ಓಂ ಶುಭಾಕಾರಾಯೈ ನಮಃ
644. ಓಂ ಪರಮೈಶ್ವರ್ಯಭೂತಿದಾಯೈ ನಮಃ
645. ಓಂ ಅಚಿಂತ್ಯಾನಂತವಿಭವಾಯೈ ನಮಃ
646. ಓಂ ಭವಭಾವವಿಭಾವನ್ಯೈ ನಮಃ
647. ಓಂ ನಿಶ್ರೇಣ್ಯೈ ನಮಃ
648. ಓಂ ಸರ್ವದೇಹಸ್ಥಾಯೈ ನಮಃ
649. ಓಂ ಸರ್ವಭೂತನಮಸ್ಕೃತಾಯೈ ನಮಃ
650. ಓಂ ಬಲಾಯೈ ನಮಃ
651. ಓಂ ಬಲಾಧಿಕಾಯೈ ದೇವ್ಯೈ ನಮಃ
652. ಓಂ ಗೌತಮ್ಯೈ ನಮಃ
653. ಓಂ ಗೋಕುಲಾಲಯಾಯೈ ನಮಃ
654. ಓಂ ತೋಷಿಣ್ಯೈ ನಮಃ
655. ಓಂ ಪೂರ್ಣಚಂದ್ರಾಭಾಯೈ ನಮಃ
656. ಓಂ ಏಕಾನಂದಾಯೈ ನಮಃ
657. ಓಂ ಶತಾನನಾಯೈ ನಮಃ
658. ಓಂ ಉದ್ಯಾನನಗರದ್ವಾರಹರ್ಮ್ಯೋಪವನವಾಸಿನ್ಯೈ ನಮಃ
659. ಓಂ ಕೂಷ್ಮಾಂಡ್ಯೈ ನಮಃ
660. ಓಂ ದಾರುಣಾಯೈ ನಮಃ
661. ಓಂ ಚಂಡಾಯೈ ನಮಃ
662. ಓಂ ಕಿರಾತ್ಯೈ ನಮಃ
663. ಓಂ ನಂದನಾಲಯಾಯೈ ನಮಃ
664. ಓಂ ಕಾಲಾಯನಾಯೈ ನಮಃ
665. ಓಂ ಕಾಲಗಮ್ಯಾಯೈ ನಮಃ
666. ಓಂ ಭಯದಾಯೈ ನಮಃ
667. ಓಂ ಭಯನಾಶಿನ್ಯೈ ನಮಃ
668. ಓಂ ಸೌದಾಮಿನ್ಯೈ ನಮಃ
669. ಓಂ ಮೇಘರವಾಯೈ ನಮಃ
670. ಓಂ ದೈತ್ಯದಾನವಮರ್ದಿನ್ಯೈ ನಮಃ
671. ಓಂ ಜಗನ್ಮಾತ್ರೇ ನಮಃ
672. ಓಂ ಅಭಯಕರ್ಯೈ ನಮಃ
673. ಓಂ ಭೂತಧಾತ್ರ್ಯೈ ನಮಃ
674. ಓಂ ಸುದುರ್ಲಭಾಯೈ ನಮಃ
675. ಓಂ ಕಾಶ್ಯಪ್ಯೈ ನಮಃ
676. ಓಂ ಶುಭದಾನಾಯೈ ನಮಃ
677. ಓಂ ವನಮಾಲಾಯೈ ನಮಃ
678. ಓಂ ಶುಭಾಯೈ ನಮಃ
679. ಓಂ ವರಾಯೈ ನಮಃ
680. ಓಂ ಧನ್ಯಾಯೈ ನಮಃ
681. ಓಂ ಧನ್ಯೇಶ್ವರ್ಯೈ ನಮಃ
682. ಓಂ ಧನ್ಯಾಯೈ ನಮಃ
683. ಓಂ ರತ್ನದಾಯೈ ನಮಃ
684. ಓಂ ವಸುವರ್ಧಿನ್ಯೈ ನಮಃ
685. ಓಂ ಗಾಂಧರ್ವ್ಯೈ ನಮಃ
686. ಓಂ ರೇವತ್ಯೈ ನಮಃ
687. ಓಂ ಗಂಗಾಯೈ ನಮಃ
688. ಓಂ ಶಕುನ್ಯೈ ನಮಃ
689. ಓಂ ವಿಮಲಾನನಾಯೈ ನಮಃ
690. ಓಂ ಇಡಾಯೈ ನಮಃ
691. ಓಂ ಶಾಂತಿಕರ್ಯೈ ನಮಃ
692. ಓಂ ತಾಮಸ್ಯೈ ನಮಃ
693. ಓಂ ಕಮಲಾಲಯಾಯೈ ನಮಃ
694. ಓಂ ಆಜ್ಯಪಾಯೈ ನಮಃ
695. ಓಂ ವಜ್ರಕೌಮಾರ್ಯೈ ನಮಃ
696. ಓಂ ಸೋಮಪಾಯೈ ನಮಃ
697. ಓಂ ಕುಸುಮಾಶ್ರಯಾಯೈ ನಮಃ
698. ಓಂ ಜಗತ್ಪ್ರಿಯಾಯೈ ನಮಃ
699. ಓಂ ಸರಥಾಯೈ ನಮಃ
700. ಓಂ ದುರ್ಜಯಾಯೈ ನಮಃ
701. ಓಂ ಖಗವಾಹನಾಯೈ ನಮಃ
702. ಓಂ ಮನೋಭವಾಯೈ ನಮಃ
703. ಓಂ ಕಾಮಚಾರಾಯೈ ನಮಃ
704. ಓಂ ಸಿದ್ಧಚಾರಣಸೇವಿತಾಯೈ ನಮಃ
705. ಓಂ ವ್ಯೋಮಲಕ್ಷ್ಮ್ಯೈ ನಮಃ
706. ಓಂ ಮಹಾಲಕ್ಷ್ಮ್ಯೈ ನಮಃ
707. ಓಂ ತೇಜೋಲಕ್ಷ್ಮ್ಯೈ ನಮಃ
708. ಓಂ ಸುಜಾಜ್ವಲಾಯೈ ನಮಃ
709. ಓಂ ರಸಲಕ್ಷ್ಮ್ಯೈ ನಮಃ
710. ಓಂ ಜಗದ್ಯೋನಯೇ ನಮಃ
711. ಓಂ ಗಂಧಲಕ್ಷ್ಮ್ಯೈ ನಮಃ
712. ಓಂ ವನಾಶ್ರಯಾಯೈ ನಮಃ
713. ಓಂ ಶ್ರವಣಾಯೈ ನಮಃ
714. ಓಂ ಶ್ರಾವಣೀ ನೇತ್ರಾಯೈ ನಮಃ
715. ಓಂ ರಸನಾಪ್ರಾಣಚಾರಿಣ್ಯೈ ನಮಃ
716. ಓಂ ವಿರಿಂಚಿಮಾತ್ರೇ ನಮಃ
717. ಓಂ ವಿಭವಾಯೈ ನಮಃ
718. ಓಂ ವರವಾರಿಜವಾಹನಾಯೈ ನಮಃ
719. ಓಂ ವೀರ್ಯಾಯೈ ನಮಃ
720. ಓಂ ವೀರೇಶ್ವರ್ಯೈ ನಮಃ
721. ಓಂ ವಂದ್ಯಾಯೈ ನಮಃ
722. ಓಂ ವಿಶೋಕಾಯೈ ನಮಃ
723. ಓಂ ವಸುವರ್ಧಿನ್ಯೈ ನಮಃ
724. ಓಂ ಅನಾಹತಾಯೈ ನಮಃ
725. ಓಂ ಕುಂಡಲಿನ್ಯೈ ನಮಃ
726. ಓಂ ನಲಿನ್ಯೈ ನಮಃ
727. ಓಂ ವನವಾಸಿನ್ಯೈ ನಮಃ
728. ಓಂ ಗಾಂಧಾರಿಣ್ಯೈ ನಮಃ
729. ಓಂ ಇಂದ್ರನಮಿತಾಯೈ ನಮಃ
730. ಓಂ ಸುರೇಂದ್ರನಮಿತಾಯೈ ನಮಃ
731. ಓಂ ಸತ್ಯೈ ನಮಃ
732. ಓಂ ಸರ್ವಮಂಗಳ್ಯಮಾಂಗಳ್ಯಾಯೈ ನಮಃ
733. ಓಂ ಸರ್ವಕಾಮಸಮೃದ್ಧಿದಾಯೈ ನಮಃ
734. ಓಂ ಸರ್ವಾನಂದಾಯೈ ನಮಃ
735. ಓಂ ಮಹಾನಂದಾಯೈ ನಮಃ
736. ಓಂ ಸತ್ಕೀರ್ತ್ಯೈ ನಮಃ
737. ಓಂ ಸಿದ್ಧಸೇವಿತಾಯೈ ನಮಃ
738. ಓಂ ಸಿನೀವಾಲ್ಯೈ ನಮಃ
739. ಓಂ ಕುಹ್ವೈ ನಮಃ
740. ಓಂ ರಾಕಾಯೈ ನಮಃ
741. ಓಂ ಅಮಾಯೈ ನಮಃ
742. ಓಂ ಅನುಮತ್ಯೈ ನಮಃ
743. ಓಂ ದ್ಯುತ್ಯೈ ನಮಃ
744. ಓಂ ಅರುಂಧತ್ಯೈ ನಮಃ
745. ಓಂ ವಸುಮತ್ಯೈ ನಮಃ
746. ಓಂ ಭಾರ್ಗವ್ಯೈ ನಮಃ
747. ಓಂ ವಾಸ್ತುದೇವತಾಯೈ ನಮಃ
748. ಓಂ ಮಯೂರ್ಯೈ ನಮಃ
749. ಓಂ ವಜ್ರವೇತಾಲ್ಯೈ ನಮಃ
750. ಓಂ ವಜ್ರಹಸ್ತಾಯೈ ನಮಃ
751. ಓಂ ವರಾನನಾಯೈ ನಮಃ
752. ಓಂ ಅನಘಾಯೈ ನಮಃ
753. ಓಂ ಧರಣ್ಯೈ ನಮಃ
754. ಓಂ ಧೀರಾಯೈ ನಮಃ
755. ಓಂ ಧಮನ್ಯೈ ನಮಃ
756. ಓಂ ಮಣಿಭೂಷಣಾಯೈ ನಮಃ
757. ಓಂ ರಾಜಶ್ರೀರೂಪಸಹಿತಾಯೈ ನಮಃ
758. ಓಂ ಬ್ರಹ್ಮಶ್ರಿಯೈ ನಮಃ
759. ಓಂ ಬ್ರಹ್ಮವಂದಿತಾಯೈ ನಮಃ
760. ಓಂ ಜಯಶ್ರಿಯೈ ನಮಃ
761. ಜಯದಾಯೈ ನಮಃ
762. ಓಂ ಜ್ಞೇಯಾಯೈ ನಮಃ
763. ಓಂ ಸರ್ಗಶ್ರಿಯೈ ನಮಃ
764. ಓಂ ಸತಾಂ ಸ್ವರ್ಗತ್ಯೈ ನಮಃ
765. ಓಂ ಸುಪುಷ್ಪಾಯೈ ನಮಃ
766. ಓಂ ಪುಷ್ಪನಿಲಯಾಯೈ ನಮಃ
767. ಓಂ ಫಲಶ್ರಿಯೈ ನಮಃ
768. ಓಂ ನಿಷ್ಕಲಪ್ರಿಯಾಯೈ ನಮಃ
769. ಓಂ ಧನುರ್ಲಕ್ಷ್ಮ್ಯೈ ನಮಃ
770. ಓಂ ಅಮಿಲಿತಾಯೈ ನಮಃ
771. ಓಂ ಪರಕ್ರೋಧನಿವಾರಿಣ್ಯೈ ನಮಃ
772. ಓಂ ಕದ್ರ್ವೈ ನಮಃ
773. ಓಂ ಧನಾಯವೇ ನಮಃ
774. ಓಂ ಕಪಿಲಾಯೈ ನಮಃ
775. ಓಂ ಸುರಸಾಯೈ ನಮಃ
776. ಓಂ ಸುರಮೋಹಿನ್ಯೈ ನಮಃ
777. ಓಂ ಮಹಾಶ್ವೇತಾಯೈ ನಮಃ
778. ಓಂ ಮಹಾನೀಲಾಯೈ ನಮಃ
779. ಓಂ ಮಹಾಮೂರ್ತ್ಯೈ ನಮಃ
780. ಓಂ ವಿಷಾಪಹಾಯೈ ನಮಃ
781. ಓಂ ಸುಪ್ರಭಾಯೈ ನಮಃ
782. ಓಂ ಜ್ವಾಲಿನ್ಯೈ ನಮಃ
783. ಓಂ ದೀಪ್ತ್ಯೈ ನಮಃ
784. ಓಂ ತೃಪ್ತ್ಯೈ ನಮಃ
785. ಓಂ ವ್ಯಾಪ್ತ್ಯೈ ನಮಃ
786. ಓಂ ಪ್ರಭಾಕರ್ಯೈ ನಮಃ
787. ಓಂ ತೇಜೋವತ್ಯೈ ನಮಃ
788. ಓಂ ಪದ್ಮಬೋಧಾಯೈ ನಮಃ
789. ಓಂ ಮದಲೇಖಾಯೈ ನಮಃ
790. ಓಂ ಅರುಣಾವತ್ಯೈ ನಮಃ
791. ಓಂ ರತ್ನಾಯೈ ನಮಃ
792. ಓಂ ರತ್ನಾವಲೀಭೂತಾಯೈ ನಮಃ
793. ಓಂ ಶತಧಾಮಾಯೈ ನಮಃ
794. ಓಂ ಶತಾಪಹಾಯೈ ನಮಃ
795. ಓಂ ತ್ರಿಗುಣಾಯೈ ನಮಃ
796. ಓಂ ಘೋಷಿಣ್ಯೈ ನಮಃ
797. ಓಂ ರಕ್ಷ್ಯಾಯೈ ನಮಃ
798. ಓಂ ನರ್ದಿನ್ಯೈ ನಮಃ
799. ಓಂ ಘೋಷವರ್ಜಿತಾಯೈ ನಮಃ
800. ಓಂ ಸಾಧ್ಯಾಯೈ ನಮಃ
801. ಓಂ ಅದಿತ್ಯೈ ನಮಃ
802. ಓಂ ದಿತ್ಯೈ ನಮಃ
803. ಓಂ ದೇವ್ಯೈ ನಮಃ
804. ಓಂ ಮೃಗವಾಹಾಯೈ ನಮಃ
805. ಓಂ ಮೃಗಾಂಕಗಾಯೈ ನಮಃ
806. ಓಂ ಚಿತ್ರನೀಲೋತ್ಪಲಗತಾಯೈ ನಮಃ
807. ಓಂ ವೃಷರತ್ನಕರಾಶ್ರಯಾಯೈ ನಮಃ
808. ಓಂ ಹಿರಣ್ಯರಜತದ್ವಂದ್ವಾಯೈ ನಮಃ
809. ಓಂ ಶಂಖಭದ್ರಾಸನಸ್ಥಿತಾಯೈ ನಮಃ
810. ಓಂ ಗೋಮೂತ್ರಗೋಮಯಕ್ಷೀರದಧಿಸರ್ಪಿರ್ಜಲಾಶ್ರಯಾಯೈ ನಮಃ
811. ಓಂ ಮರೀಚಯೇ ನಮಃ
812. ಓಂ ಚೀರವಸನಾಯೈ ನಮಃ
813. ಓಂ ಪೂರ್ಣಚಂದ್ರಾರ್ಕವಿಷ್ಟರಾಯೈ ನಮಃ
814. ಓಂ ಸುಸೂಕ್ಷ್ಮಾಯೈ ನಮಃ
815. ಓಂ ನಿರ್ವೃತ್ಯೈ ನಮಃ
816. ಓಂ ಸ್ಥೂಲಾಯೈ ನಮಃ
817. ಓಂ ನಿವೃತ್ತಾರಾತಯೇ ನಮಃ
818. ಓಂ ಮರೀಚ್ಯೈ ಜ್ವಾಲಿನ್ಯೈ ನಮಃ
819. ಓಂ ಧೂಮ್ರಾಯೈ ನಮಃ
820. ಓಂ ಹವ್ಯವಾಹಾಯೈ ನಮಃ
821. ಓಂ ಹಿರಣ್ಯದಾಯೈ ನಮಃ
822. ಓಂ ದಾಯಿನ್ಯೈ ನಮಃ
823. ಓಂ ಕಾಲಿನ್ಯೈ ನಮಃ
824. ಓಂ ಸಿದ್ಧ್ಯೈ ನಮಃ
825. ಓಂ ಶೋಷಿಣ್ಯೈ ನಮಃ
826. ಓಂ ಸಂಪ್ರಬೋಧಿನ್ಯೈ ನಮಃ
827. ಓಂ ಭಾಸ್ವರಾಯೈ ನಮಃ
828. ಓಂ ಸಂಹತ್ಯೈ ನಮಃ
829. ಓಂ ತೀಕ್ಷ್ಣಾಯೈ ನಮಃ
830. ಓಂ ಪ್ರಚಂಡಜ್ವಲನೋಜ್ಜ್ವಲಾಯೈ ನಮಃ
831. ಓಂ ಸಾಂಗಾಯೈ ನಮಃ
832. ಓಂ ಪ್ರಚಂಡಾಯೈ ನಮಃ
833. ಓಂ ದೀಪ್ತಾಯೈ ನಮಃ
834. ಓಂ ವೈದ್ಯುತ್ಯೈ ನಮಃ
835. ಓಂ ಸುಮಹಾದ್ಯುತ್ಯೈ ನಮಃ
836. ಓಂ ಕಪಿಲಾಯೈ ನಮಃ
837. ಓಂ ನೀಲರಕ್ತಾಯೈ ನಮಃ
838. ಓಂ ಸುಷುಮ್ನಾಯೈ ನಮಃ
839. ಓಂ ವಿಸ್ಫುಲಿಂಗಿನ್ಯೈ ನಮಃ
840. ಓಂ ಅರ್ಚಿಷ್ಮತ್ಯೈ ನಮಃ
841. ಓಂ ರಿಪುಹರಾಯೈ ನಮಃ
842. ಓಂ ದೀರ್ಘಾಯೈ ನಮಃ
843. ಓಂ ಧೂಮಾವಲ್ಯೈ ನಮಃ
844. ಓಂ ಜರಾಯೈ ನಮಃ
845. ಓಂ ಸಂಪೂರ್ಣಮಂಡಲಾಯೈ ನಮಃ
846. ಓಂ ಪೂಷ್ಣೇ ನಮಃ
847. ಓಂ ಸ್ರಂಸಿನ್ಯೈ ನಮಃ
848. ಓಂ ಸುಮನೋಹರಾಯೈ ನಮಃ
849. ಓಂ ಜಯಾಯೈ ನಮಃ
850. ಓಂ ಪುಷ್ಟಿಕರ್ಯೈ ನಮಃ
851. ಓಂ ಛಾಯಾಯೈ ನಮಃ
852. ಓಂ ಮಾನಸಾಯೈ ನಮಃ
853. ಓಂ ಹೃದಯೋಜ್ಜ್ವಲಾಯೈ ನಮಃ
854. ಓಂ ಸುವರ್ಣಕರಣ್ಯೈ ನಮಃ
855. ಓಂ ಶ್ರೇಷ್ಠಾಯೈ ನಮಃ
856. ಓಂ ರಣೇ ಮೃತಸಂಜೀವನ್ಯೈ ನಮಃ
857. ಓಂ ವಿಶಲ್ಯಕರಣ್ಯೈ ನಮಃ
858. ಓಂ ಶುಭ್ರಾಯೈ ನಮಃ
859. ಓಂ ಸಂಧಿನ್ಯೈ ನಮಃ
860. ಓಂ ಪರಮೌಷಧ್ಯೈ ನಮಃ
861. ಓಂ ಬ್ರಹ್ಮಿಷ್ಠಾಯೈ ನಮಃ
862. ಓಂ ಬ್ರಹ್ಮಸಹಿತಾಯೈ ನಮಃ
863. ಓಂ ಐಂದವ್ಯೈ ನಮಃ
864. ಓಂ ರತ್ನಸಂಭವಾಯೈ ನಮಃ
865. ಓಂ ವಿದ್ಯುತ್ಪ್ರಭಾಯೈ ನಮಃ
866. ಓಂ ಬಿಂದುಮತ್ಯೈ ನಮಃ
867. ಓಂ ತ್ರಿಸ್ವಭಾವಗುಣಾಯೈ ನಮಃ
868. ಓಂ ಅಂಬಿಕಾಯೈ ನಮಃ
869. ಓಂ ನಿತ್ಯೋದಿತಾಯೈ ನಮಃ
870. ಓಂ ನಿತ್ಯದೃಷ್ಟಾಯೈ ನಮಃ
871. ಓಂ ನಿತ್ಯಕಾಮಕರೀಷಿಣ್ಯೈ ನಮಃ
872. ಓಂ ಪದ್ಮಾಂಕಾಯೈ ನಮಃ
873. ಓಂ ವಜ್ರಚಿಹ್ನಾಯೈ ನಮಃ
874. ಓಂ ವಕ್ರದಂಡವಿಭಾಸಿನ್ಯೈ ನಮಃ
875. ಓಂ ವಿದೇಹಪೂಜಿತಾಯೈ ನಮಃ
876. ಓಂ ಕನ್ಯಾಯೈ ನಮಃ
877. ಓಂ ಮಾಯಾಯೈ ನಮಃ
878. ಓಂ ವಿಜಯವಾಹಿನ್ಯೈ ನಮಃ
879. ಓಂ ಮಂಗಳಾಯೈ ಮಾನಿನ್ಯೈ ನಮಃ
880. ಓಂ ಮಾನ್ಯಾಯೈ ನಮಃ
881. ಓಂ ಮಾನಿನ್ಯೈ ನಮಃ
882. ಓಂ ಮಾನದಾಯಿನ್ಯೈ ನಮಃ
883. ಓಂ ವಿಶ್ವೇಶ್ವರ್ಯೈ ನಮಃ
884. ಓಂ ಗಣವತ್ಯೈ ನಮಃ
885. ಓಂ ಮಂಡಲಾಯೈ ನಮಃ
886. ಓಂ ಮಂಡಲೇಶ್ವರ್ಯೈ ನಮಃ
887. ಓಂ ಹರಿಪ್ರಿಯಾಯೈ ನಮಃ
888. ಓಂ ಭೌಮಸುತಾಯೈ ನಮಃ
889. ಓಂ ಮನೋಜ್ಞಾಯೈ ನಮಃ
890. ಓಂ ಮತಿದಾಯಿನ್ಯೈ ನಮಃ
891. ಓಂ ಪ್ರತ್ಯಂಗಿರಾಯೈ ನಮಃ
892. ಓಂ ಸೋಮಗುಪ್ತಾಯೈ ನಮಃ
893. ಓಂ ಮನೋಽಭಿಜ್ಞಾಯೈ ನಮಃ
894. ಓಂ ವದನ್ಮತ್ಯೈ ನಮಃ
895. ಓಂ ಯಶೋಧರಾಯೈ ನಮಃ
896. ಓಂ ರತ್ನಮಾಲಾಯೈ ನಮಃ
897. ಓಂ ಕೃಷ್ಣಾಯೈ ನಮಃ
898. ಓಂ ತ್ರೈಲೋಕ್ಯಬಂಧಿನ್ಯೈ ನಮಃ
899. ಓಂ ಅಮೃತಾಯೈ ನಮಃ
900. ಓಂ ಧಾರಿಣ್ಯೈ ನಮಃ
901. ಓಂ ಹರ್ಷಾಯೈ ನಮಃ
902. ಓಂ ವಿನತಾಯೈ ನಮಃ
903. ಓಂ ವಲ್ಲಕ್ಯೈ ನಮಃ
904. ಓಂ ಶಚ್ಯೈ ನಮಃ
905. ಓಂ ಸಂಕಲ್ಪಾಯೈ ನಮಃ
906. ಓಂ ಭಾಮಿನ್ಯೈ ನಮಃ
907. ಓಂ ಮಿಶ್ರಾಯೈ ನಮಃ
908. ಓಂ ಕಾದಂಬರ್ಯೈ ನಮಃ
909. ಓಂ ಅಮೃತಾಯೈ ನಮಃ
910. ಓಂ ಪ್ರಭಾಯೈ ನಮಃ
911. ಓಂ ಆಗತಾಯೈ ನಮಃ
912. ಓಂ ನಿರ್ಗತಾಯೈ ನಮಃ
913. ಓಂ ವಜ್ರಾಯೈ ನಮಃ
914. ಓಂ ಸುಹಿತಾಯೈ ನಮಃ
915. ಓಂ ಸಹಿತಾಯೈ ನಮಃ
916. ಓಂ ಅಕ್ಷತಾಯೈ ನಮಃ
917. ಓಂ ಸರ್ವಾರ್ಥಸಾಧನಕರ್ಯೈ ನಮಃ
918. ಓಂ ಧಾತವೇ ನಮಃ
919. ಓಂ ಧಾರಣಿಕಾಯೈ ನಮಃ
920. ಓಂ ಅಮಲಾಯೈ ನಮಃ
921. ಓಂ ಕರುಣಾಧಾರಸಂಭೂತಾಯೈ ನಮಃ
922. ಓಂ ಕಮಲಾಕ್ಷ್ಯೈ ನಮಃ
923. ಓಂ ಶಶಿಪ್ರಿಯಾಯೈ ನಮಃ
924. ಓಂ ಸೌಮ್ಯರೂಪಾಯೈ ನಮಃ
925. ಓಂ ಮಹಾದೀಪ್ತಾಯೈ ನಮಃ
926. ಓಂ ಮಹಾಜ್ವಾಲಾಯೈ ನಮಃ
927. ಓಂ ವಿಕಾಸಿನ್ಯೈ ನಮಃ
928. ಓಂ ಮಾಲಾಯೈ ನಮಃ
929. ಓಂ ಕಾಂಚನಮಾಲಾಯೈ ನಮಃ
930. ಓಂ ಸದ್ವಜ್ರಾಯೈ ನಮಃ
931. ಓಂ ಕನಕಪ್ರಭಾಯೈ ನಮಃ
932. ಓಂ ಪ್ರಕ್ರಿಯಾಯೈ ನಮಃ
933. ಓಂ ಪರಮಾಯೈ ನಮಃ
934. ಓಂ ಯೋಕ್ತ್ರ್ಯೈ ನಮಃ
935. ಓಂ ಕ್ಷೋಭಿಕಾಯೈ ನಮಃ
936. ಓಂ ಸುಖೋದಯಾಯೈ ನಮಃ
937. ಓಂ ವಿಜೃಂಭಣಾಯೈ ನಮಃ
938. ಓಂ ವಜ್ರಾಖ್ಯಾಯೈ ನಮಃ
939. ಓಂ ಶೃಂಖಲಾಯೈ ನಮಃ
940. ಓಂ ಕಮಲೇಕ್ಷಣಾಯೈ ನಮಃ
941. ಓಂ ಜಯಂಕರ್ಯೈ ನಮಃ
942. ಓಂ ಮಧುಮತ್ಯೈ ನಮಃ
943. ಓಂ ಹರಿತಾಯೈ ನಮಃ
944. ಓಂ ಶಶಿನ್ಯೈ ನಮಃ
945. ಓಂ ಶಿವಾಯೈ ನಮಃ
946. ಓಂ ಮೂಲಪ್ರಕೃತ್ಯೈ ನಮಃ
947. ಓಂ ಈಶಾನ್ಯೈ ನಮಃ
948. ಓಂ ಯೋಗಮಾತ್ರೇ ನಮಃ
949. ಓಂ ಮನೋಜವಾಯೈ ನಮಃ
950. ಓಂ ಧರ್ಮೋದಯಾಯೈ ನಮಃ
951. ಓಂ ಭಾನುಮತ್ಯೈ ನಮಃ
952. ಓಂ ಸರ್ವಾಭಾಸಾಯೈ ನಮಃ
953. ಓಂ ಸುಖಾವಹಾಯೈ ನಮಃ
954. ಓಂ ಧುರಂಧರಾಯೈ ನಮಃ
955. ಓಂ ಬಾಲಾಯೈ ನಮಃ
956. ಓಂ ಧರ್ಮಸೇವ್ಯಾಯೈ ನಮಃ
957. ಓಂ ತಥಾಗತಾಯೈ ನಮಃ
958. ಓಂ ಸುಕುಮಾರಾಯೈ ನಮಃ
959. ಓಂ ಸೌಮ್ಯಮುಖ್ಯೈ ನಮಃ
960. ಓಂ ಸೌಮ್ಯಸಂಬೋಧನಾಯೈ ನಮಃ
961. ಓಂ ಉತ್ತಮಾಯೈ ನಮಃ
962. ಓಂ ಸುಮುಖ್ಯೈ ನಮಃ
963. ಓಂ ಸರ್ವತೋಭದ್ರಾಯೈ ನಮಃ
964. ಓಂ ಗುಹ್ಯಶಕ್ತ್ಯೈ ನಮಃ
965. ಓಂ ಗುಹಾಲಯಾಯೈ ನಮಃ
966. ಓಂ ಹಲಾಯುಧಾಯೈ ನಮಃ
967. ಓಂ ಕಾವೀರಾಯೈ ನಮಃ
968. ಓಂ ಸರ್ವಶಾಸ್ತ್ರಸುಧಾರಿಣ್ಯೈ ನಮಃ
969. ಓಂ ವ್ಯೋಮಶಕ್ತ್ಯೈ ನಮಃ
970. ಓಂ ಮಹಾದೇಹಾಯೈ ನಮಃ
971. ಓಂ ವ್ಯೋಮಗಾಯೈ ನಮಃ
972. ಓಂ ಮಧುಮನ್ಮಯ್ಯೈ ನಮಃ
973. ಓಂ ಗಂಗಾಯೈ ನಮಃ
974. ಓಂ ವಿತಸ್ತಾಯೈ ನಮಃ
975. ಓಂ ಯಮುನಾಯೈ ನಮಃ
976. ಓಂ ಚಂದ್ರಭಾಗಾಯೈ ನಮಃ
977. ಓಂ ಸರಸ್ವತ್ಯೈ ನಮಃ
978. ಓಂ ತಿಲೋತ್ತಮಾಯೈ ನಮಃ
979. ಓಂ ಊರ್ವಶ್ಯೈ ನಮಃ
980. ಓಂ ರಂಭಾಯೈ ನಮಃ
981. ಓಂ ಸ್ವಾಮಿನ್ಯೈ ನಮಃ
982. ಓಂ ಸುರಸುಂದರ್ಯೈ ನಮಃ
983. ಓಂ ಬಾಣಪ್ರಹರಣಾಯೈ ನಮಃ
984. ಓಂ ಬಾಲಾಯೈ ನಮಃ
985. ಓಂ ಬಿಂಬೋಷ್ಠ್ಯೈ ನಮಃ
986. ಓಂ ಚಾರುಹಾಸಿನ್ಯೈ ನಮಃ
987. ಓಂ ಕಕುದ್ಮಿನ್ಯೈ ನಮಃ
988. ಓಂ ಚಾರುಪೃಷ್ಠಾಯೈ ನಮಃ
989. ಓಂ ದೃಷ್ಟಾದೃಷ್ಟಫಲಪ್ರದಾಯೈ ನಮಃ
990. ಓಂ ಕಾಮ್ಯಚಾರ್ಯೈ ನಮಃ
991. ಓಂ ಕಾಮ್ಯಾಯೈ ನಮಃ
992. ಓಂ ಕಾಮಾಚಾರವಿಹಾರಿಣ್ಯೈ ನಮಃ
993. ಓಂ ಹಿಮಶೈಲೇಂದ್ರಸಂಕಾಶಾಯೈ ನಮಃ
994. ಓಂ ಗಜೇಂದ್ರವರವಾಹನಾಯೈ ನಮಃ
995. ಓಂ ಅಶೇಷಸುಖಸೌಭಾಗ್ಯಸಂಪದಾಂ ಯೋನಯೇ ನಮಃ
996. ಓಂ ಉತ್ತಮಾಯೈ ನಮಃ
997. ಓಂ ಸರ್ವೋತ್ಕೃಷ್ಟಾಯೈ ನಮಃ
998. ಓಂ ಸರ್ವಮಯ್ಯೈ ನಮಃ
999. ಓಂ ಸರ್ವಾಯೈ ನಮಃ
1000. ಓಂ ಸರ್ವೇಶ್ವರಪ್ರಿಯಾಯೈ ನಮಃ
1001. ಓಂ ಸರ್ವಾಂಗಯೋನ್ಯೈ ನಮಃ
1002. ಓಂ ಅವ್ಯಕ್ತಾಯೈ ನಮಃ
1003. ಓಂ ಸಂಪ್ರಧಾನೇಶ್ವರೇಶ್ವರ್ಯೈ ನಮಃ
1004. ಓಂ ವಿಷ್ಣುವಕ್ಷಃಸ್ಥಲಗತಾಯೈ ನಮಃ
1005. ಓಂ ಪರಾಯೈ ನಮಃ
1006. ಓಂ ನಿರ್ಮಹಿಮಾ ದೇವ್ಯೈ ನಮಃ
1007. ಓಂ ಹರಿವಕ್ಷಃಸ್ಥಲಾಶ್ರಯಾಯೈ ನಮಃ
1008. ಓಂ ಪಾಪಹಂತ್ರ್ಯೈ ನಮಃ
ಶ್ರೀ ಕಮಲಾ ಸಹಸ್ರನಾಮಾವಳಿಃ ಭಗವತಿ ಕಮಲಾ ದೇವಿಯ ಸಾವಿರ ನಾಮಗಳ ಸಂಗ್ರಹವಾಗಿದೆ, ಇದು ಆ ದೇವಿಯ ಅಸಂಖ್ಯಾತ ರೂಪಗಳು, ಗುಣಗಳು ಮತ್ತು ವಿಶ್ವವನ್ನು ಪೋಷಿಸುವ ಶಕ್ತಿಗಳನ್ನು ವರ್ಣಿಸುತ್ತದೆ. ಈ ಸ್ತೋತ್ರವು ದೇವಿಯನ್ನು ಶ್ರೀ, ಪದ್ಮಾ, ಪ್ರಕೃತಿ, ಚಿಚ್ಛಕ್ತಿ, ಪರಮಾನಂದರೂಪಿಣಿ ಮುಂತಾದ ದಿವ್ಯ ರೂಪಗಳಲ್ಲಿ ಗರ್ಭೀಕರಿಸಿ, ಆಕೆ ಹೇಗೆ ಜಗತ್ತನ್ನು ಪೋಷಿಸುತ್ತಾಳೆ ಮತ್ತು ಪ್ರತಿ ಜೀವಿಯಲ್ಲಿ ಬೆಳಕು, ಚೈತನ್ಯ, ಸಂಪತ್ತು, ಜ್ಞಾನ, ಶಾಂತಿ ಹಾಗೂ ಕರುಣೆಯ ಶಕ್ತಿಗಳಾಗಿ ಪ್ರವಹಿಸುತ್ತಾಳೆ ಎಂಬುದನ್ನು ವಿವರಿಸುತ್ತದೆ. ಕಮಲಾ ದೇವಿಯು ಕೇವಲ ಸಂಪತ್ತಿನ ದೇವತೆಯಾಗಿ ಮಾತ್ರವಲ್ಲದೆ, ಸಮಸ್ತ ಸೃಷ್ಟಿಯ ಮೂಲಭೂತ ಶಕ್ತಿಯಾಗಿ, ಜ್ಞಾನ ಮತ್ತು ವಿಜ್ಞಾನದ ಸ್ವರೂಪಳಾಗಿ, ಯೋಗಮಾಯೆ ಮತ್ತು ಮಹಾಮಾಯೆಯಾಗಿ ಪ್ರಕಟಗೊಳ್ಳುತ್ತಾಳೆ.
ಈ ಸಹಸ್ರನಾಮಗಳಲ್ಲಿ, ದೇವಿಯನ್ನು ವ್ಯೋಮರೂಪಿಣಿ (ಆಕಾಶ ಸ್ವರೂಪಳು), ಸರ್ವವ್ಯಾಪಿ (ಎಲ್ಲೆಡೆ ವ್ಯಾಪಿಸಿರುವವಳು), ಸೃಷ್ಟಿ-ಸ್ಥಿತಿ-ಲಯಕರ್ತ (ಸೃಷ್ಟಿ, ಸ್ಥಿತಿ ಮತ್ತು ಲಯಗಳ ನಿರ್ಮಾತೃ), ಜ್ಞಾನವಿಜ್ಞಾನಸ್ವರೂಪಿಣಿ (ಜ್ಞಾನ ಮತ್ತು ವಿಜ್ಞಾನದ ಪ್ರತೀಕ), ಚಿತ್ಶಕ್ತಿ (ಚೈತನ್ಯ ಶಕ್ತಿ) ಮತ್ತು ಯೋಗಮಾಯೆ (ಯೋಗಿಕ ಭ್ರಮೆಯ ಶಕ್ತಿ) ಎಂದು ಕೀರ್ತಿಸಲಾಗುತ್ತದೆ. ಈ ನಾಮಾವಳಿಯು ದೇವಿಯ ಮಾನಸಿಕ, ಆಧ್ಯಾತ್ಮಿಕ, ಭೌತಿಕ, ಕಾರ್ಯಸಿದ್ಧಿ, ಜ್ಞಾನಶಕ್ತಿ, ಕರುಣೆ, ಸಂಪತ್ತು, ಸೌಂದರ್ಯ, ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಶಕ್ತಿಗಳೆಲ್ಲವನ್ನೂ ಒಂದೇ ದಿವ್ಯ ರೂಪದಲ್ಲಿ ಪರಿಚಯಿಸುತ್ತದೆ. ಕೆಲವು ನಾಮಗಳು ಅವಳನ್ನು ಶ್ರೀ ಮಹಾಲಕ್ಷ್ಮಿ ಸ್ವರೂಪಳಾಗಿ, ಕೆಲವು ಸೃಷ್ಟಿಯ ಮೂಲಾಧಾರವಾಗಿ, ಮತ್ತೆ ಕೆಲವು ಗೌರಿ, ದುರ್ಗಾ, ಭದ್ರಕಾಳಿ ಸ್ವರೂಪಗಳಾಗಿ ವರ್ಣಿಸುತ್ತವೆ. ಈ ಸ್ತೋತ್ರವು ಕಮಲಾ ದೇವಿಯೇ ಸಮಸ್ತ ದೇವತೆಗಳಲ್ಲಿ ಅಂತರ್ಗತವಾಗಿರುವ ಪರಮ ಶಕ್ತಿ ಎಂಬುದನ್ನು ಸಾರುತ್ತದೆ.
ಕಮಲಾ ದೇವಿಯು ಜ್ಞಾನಶಕ್ತಿ, ಕರ್ತೃಶಕ್ತಿ ಮತ್ತು ಭೋಕ್ತೃಶಕ್ತಿಯಾಗಿ ಕಾರ್ಯನಿರ್ವಹಿಸುತ್ತಾಳೆ. ಆಕೆ ಸೃಷ್ಟಿಗೆ ಮೂಲಬೀಜ, ಧರ್ಮಕ್ಕೆ ಆಧಾರ, ಭಕ್ತರಿಗೆ ಆಶ್ರಯ ಮತ್ತು ಭಯಗಳನ್ನು ನಿವಾರಿಸುವ ಶಕ್ತಿಧಾಮ. ದೇವಿಯು ಸರ್ವಕಾಮಪ್ರದಾಯಿನಿ (ಎಲ್ಲಾ ಆಸೆಗಳನ್ನು ಪೂರೈಸುವವಳು), ಸರ್ವಮಂಗಳಕಾರಿಣಿ (ಎಲ್ಲಾ ಶುಭಗಳನ್ನು ತರುವವಳು) ಮತ್ತು ಸರ್ವಾನಂದದಾತ (ಸಮಸ್ತ ಆನಂದವನ್ನು ನೀಡುವವಳು) ಆಗಿ ನಿಲ್ಲುತ್ತಾಳೆ. ಕಷ್ಟದ ಸಮಯದಲ್ಲಿ ರಕ್ಷಕಳಾಗಿ, ಮನಸ್ಸು, ಬುದ್ಧಿ ಮತ್ತು ಸಂಕಲ್ಪಗಳನ್ನು ಪವಿತ್ರಗೊಳಿಸುತ್ತಾ ಜೀವಿಯನ್ನು ಧರ್ಮದ ಮಾರ್ಗದಲ್ಲಿ ನಡೆಸುತ್ತಾಳೆ. ಅವಳ ನಾಮಗಳು ಸಂಪತ್ತು, ಆಧ್ಯಾತ್ಮಿಕ ತೇಜಸ್ಸು, ಕರುಣೆ, ರಕ್ಷಣೆ, ಸೌಂದರ್ಯ, ಫಲವತ್ತತೆ, ಜ್ಞಾನ ಮತ್ತು ಅಡೆತಡೆಗಳನ್ನು ನಿವಾರಿಸುವ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ.
ಸಮಗ್ರವಾಗಿ, ಈ ಸಹಸ್ರನಾಮಾವಳಿಯು ಭಗವತಿ ಕಮಲಾ ದೇವಿಯ ಮಹಿಮೆಯನ್ನು – ಸೃಷ್ಟಿಯಿಂದ ಸಂಹಾರದವರೆಗೆ, ಧನದಿಂದ ಧರ್ಮದವರೆಗೆ, ಜ್ಞಾನದಿಂದ ಭಕ್ತಿಯವರೆಗೆ, ಶೌರ್ಯದಿಂದ ಶಾಂತಿಯವರೆಗೆ – ಒಂದೇ ಮಂಗಳಕರ ರೂಪದಲ್ಲಿ ತೋರಿಸುತ್ತದೆ. ಈ ನಾಮಾವಳಿಯ ಪಠಣವು ದೇವಿಯೊಂದಿಗೆ ಭಕ್ತನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ, ಮನಸ್ಸಿಗೆ ಪ್ರಶಾಂತಿಯನ್ನು, ಗೃಹಕ್ಕೆ ಐಶ್ವರ್ಯವನ್ನು ಮತ್ತು ಜೀವನಕ್ಕೆ ಭದ್ರತೆಯನ್ನು ಪ್ರಸಾದಿಸುತ್ತದೆ. ಇದು ಭಕ್ತರಿಗೆ ಸಮೃದ್ಧಿ, ಧೈರ್ಯ ಮತ್ತು ಆಂತರಿಕ ಶಕ್ತಿಯನ್ನು ನೀಡುವ ಮೂಲಕ ಜೀವನವನ್ನು ಸಾರ್ಥಕಗೊಳಿಸುತ್ತದೆ.
ಪ್ರಯೋಜನಗಳು (Benefits):
Please login to leave a comment
Loading comments...