ಶ್ರೀ ಕಾಲಭೈರವ( ವಟುಕ ) ಸಹಸ್ರನಾಮಾವಳಿಃ

ಮೌಲ್ಯಮಾಪನವಿಲ್ಲ
0 ವೀಕ್ಷಣೆಗಳು

1. ಓಂ ಭಂ ಭೈರವ ರೂಪಾಯ ನಮಃ
2. ಓಂ ಭಂ ಭೈರವಾಯ ನಮಃ
3. ಓಂ ಭಂ ಭದ್ರಸ್ವರೂಪಾಯ ನಮಃ
4. ಓಂ ಭಂ ಜಗದಾದ್ಯಾಯ ನಮಃ
5. ಓಂ ಭಂ ಕಲ್ಪಸ್ವರೂಪಾಯ ನಮಃ
6. ಓಂ ಭಂ ವಿಕಲ್ಪಾಯ ನಮಃ
7. ಓಂ ಭಂ ಶುದ್ಧಸ್ವರೂಪಾಯ ನಮಃ
8. ಓಂ ಭಂ ಸುಪ್ರಕಾಶಾಯ ನಮಃ
9. ಓಂ ಭಂ ಕಂಕಾಳರೂಪಾಯ ನಮಃ
10. ಓಂ ಭಂ ಕಾಲರೂಪಾಯ ನಮಃ
11. ಓಂ ಭಂ ನಮಸ್ತ್ರ್ಯಂಬಕರೂಪಾಯ ನಮಃ
12. ಓಂ ಭಂ ಕಾಲರೂಪಾಯ ನಮಃ
13. ಓಂ ಭಂ ಸಂಸಾರಸಾರಾಯ ನಮಃ
14. ಓಂ ಭಂ ಶಾರದಾಯ ನಮಃ
15. ಓಂ ಭಂ ಭೈರವರೂಪಾಯ ನಮಃ
16. ಓಂ ಭಂ ಭೈರವಾಯ ನಮಃ
17. ಓಂ ಭಂ ನಿವಾಸಾಯ ನಮಃ
18. ಓಂ ಭಂ ಕ್ಷೇತ್ರಪಾಲಾಯ ನಮಃ
19. ಓಂ ಭಂ ಕ್ಷೇತ್ರಕ್ಷೇತ್ರಸ್ವರೂಪಾಯ ನಮಃ
20. ಓಂ ಭಂ ಕ್ಷೇತ್ರಕರ್ತ್ರೇ ನಮಃ
21. ಓಂ ಭಂ ನಾಗವಿಲಾಶಾಯ ನಮಃ
22. ಓಂ ಭಂ ಭೈರವಾಯ ನಮಃ
23. ಓಂ ಭಂ ಮಾತಂಗರೂಪಾಯ ನಮಃ
24. ಓಂ ಭಂ ಭಾವರೂಪಿಣೇ ನಮಃ
25. ಓಂ ಭಂ ಸಿದ್ಧಿಸ್ವರೂಪಾಯ ನಮಃ
26. ಓಂ ಭಂ ಸಿದ್ಧಿದಾಯ ನಮಃ
27. ಓಂ ಭಂ ಬಿಂದುಸ್ವರೂಪಾಯ ನಮಃ
28. ಓಂ ಭಂ ಬಿಂದುಸಿಂಧು ಪ್ರಕಾಶಿನೇ ನಮಃ
29. ಓಂ ಭಂ ಮಂಗಳರೂಪಾಯ ನಮಃ
30. ಓಂ ಭಂ ಧರ್ಮದಾಯ ನಮಃ
31. ಓಂ ಭಂ ಸಂಕಷ್ಟನಾಶಾಯ ನಮಃ
32. ಓಂ ಭಂ ಶಂಕರಾಯ ನಮಃ
33. ಓಂ ಭಂ ಧರ್ಮಸ್ವರೂಪಾಯ ನಮಃ
34. ಓಂ ಭಂ ಧರ್ಮದಾಯ ನಮಃ
35. ಓಂ ಭಂ ಅನಂತಸ್ವರೂಪಾಯ ನಮಃ
36. ಓಂ ಭಂ ಏಕರೂಪಾಯ ನಮಃ
37. ಓಂ ಭಂ ಮೋಹನರೂಪಾಯ ನಮಃ
38. ಓಂ ಭಂ ಮೋಕ್ಷರೂಪಾಯ ನಮಃ
39. ಓಂ ಭಂ ಜಲದರೂಪಾಯ ನಮಃ
40. ಓಂ ಭಂ ಶ್ಯಾಮರೂಪಾಯ ನಮಃ
41. ಓಂ ಭಂ ಸ್ಥೂಲಸ್ವರೂಪಾಯ ನಮಃ
42. ಓಂ ಭಂ ಶುದ್ಧರೂಪಾಯ ನಮಃ
43. ಓಂ ಭಂ ನೀಲಸ್ವರೂಪಾಯ ನಮಃ
44. ಓಂ ಭಂ ರಂಗರೂಪಾಯ ನಮಃ
45. ಓಂ ಭಂ ಮಂಡಲರೂಪಾಯ ನಮಃ
46. ಓಂ ಭಂ ಮಂಡಲಾಯ ನಮಃ
47. ಓಂ ಭಂ ರುದ್ರ ಸ್ವರೂಪಾಯ ನಮಃ
48. ಓಂ ಭಂ ಮಂಡಲಾಯ ನಮಃ
49. ಓಂ ಭಂ ಬ್ರಹ್ಮಸ್ವರೂಪಾಯ ನಮಃ
50. ಓಂ ಭಂ ಬ್ರಹ್ಮಹಂತ್ರೇ ನಮಃ
51. ಓಂ ಭಂ ತ್ರಿಶೂಲಧರಾಯ ನಮಃ
52. ಓಂ ಭಂ ಧರಾಧರಾಯ ನಮಃ
53. ಓಂ ಭಂ ಸಂಸಾರಬೀಜಾಯ ನಮಃ
54. ಓಂ ಭಂ ವಿರೂಪಾಯ ನಮಃ
55. ಓಂ ಭಂ ವಿಮಲರೂಪಾಯ ನಮಃ
56. ಓಂ ಭಂ ಭೈರವಾಯ ನಮಃ
57. ಓಂ ಭಂ ಜಂಗಮರೂಪಾಯ ನಮಃ
58. ಓಂ ಭಂ ಜಲಜಾಯ ನಮಃ
59. ಓಂ ಭಂ ಕಾಲಸ್ವರೂಪಾಯ ನಮಃ
60. ಓಂ ಭಂ ಕಾಲರುದ್ರಾಯ ನಮಃ
61. ಓಂ ಭಂ ಭೈರವ ರೂಪಾಯ ನಮಃ
62. ಓಂ ಭಂ ಭೈರವಾಯ ನಮಃ
63. ಓಂ ಭಂ ಶತ್ರುವಿನಾಶಾಯ ನಮಃ
64. ಓಂ ಭಂ ಭೀಷಣಾಯ ನಮಃ
65. ಓಂ ಭಂ ಶಾಂತಾಯ ನಮಃ
66. ಓಂ ಭಂ ದಾಂತಾಯ ನಮಃ
67. ಓಂ ಭಂ ಭ್ರಮರೂಪಾಯ ನಮಃ
68. ಓಂ ಭಂ ನ್ಯಾಯಗಮ್ಯಾಯ ನಮಃ
69. ಓಂ ಭಂ ಶುದ್ದಾಯ ನಮಃ
70. ಓಂ ಭಂ ಯೋಗಿಧ್ಯೇಯಾಯ ನಮಃ
71. ಓಂ ಭಂ ಕಮಲಾಕಾಂತಾಯ ನಮಃ
72. ಓಂ ಭಂ ಕಾಲವೃದ್ಧಾಯ ನಮಃ
73. ಓಂ ಭಂ ಜ್ಯೋತಿಸ್ವರೂಪಾಯ ನಮಃ
74. ಓಂ ಭಂ ಸುಪ್ರಕಾಶಾಯ ನಮಃ
75. ಓಂ ಭಂ ಕಲ್ಪಸ್ವರೂಪಾಯ ನಮಃ
76. ಓಂ ಭಂ ಭೈರವಾಯ ನಮಃ
77. ಓಂ ಭಂ ಜಯಸ್ವರೂಪಾಯ ನಮಃ
78. ಓಂ ಭಂ ಜಗಜ್ಜಾಡ್ಯನಿವಾರಣಾಯ ನಮಃ
79. ಓಂ ಭಂ ಮಹಾಭೂತಾಯ ನಮಃ
80. ಓಂ ಭಂ ಭೂತಾಯ ನಮಃ
81. ಓಂ ಭಂ ಭೂತಾನಾಂಪತಯೇ ನಮಃ
82. ಓಂ ಭಂ ನಂದಾಯ ನಮಃ
83. ಓಂ ಭಂ ವಂದಾಯ ನಮಃ
84. ಓಂ ಭಂ ವಂದಿನೇ ನಮಃ
85. ಓಂ ಭಂ ಬ್ರಹ್ಮವಾದಿನೇ ನಮಃ
86. ಓಂ ಭಂ ವಾದಸ್ವರೂಪಾಯ ನಮಃ
87. ಓಂ ಭಂ ನ್ಯಾಯಗಮ್ಯಾಯ ನಮಃ
88. ಓಂ ಭಂ ಭಾವಸ್ವರೂಪಾಯ ನಮಃ
89. ಓಂ ಭಂ ಮಾಯಾನಿರ್ಮಾಣರೂಪಿಣೇ ನಮಃ
90. ಓಂ ಭಂ ವಿಶ್ವವಂದ್ಯಾಯ ನಮಃ
91. ಓಂ ಭಂ ವಂದ್ಯಾಯ ನಮಃ
92. ಓಂ ಭಂ ವಿಶ್ವಂಭರಾಯ ನಮಃ
93. ಓಂ ಭಂ ನೇತ್ರಸ್ವರೂಪಾಯ ನಮಃ
94. ಓಂ ಭಂ ನೇತ್ರರೂಪಿಣೇ ನಮಃ
95. ಓಂ ಭಂ ವರುಣರೂಪಾಯ ನಮಃ
96. ಓಂ ಭಂ ಭೈರವಾಯ ನಮಃ
97. ಓಂ ಭಂ ಯಮಸ್ವರೂಪಾಯ ನಮಃ
98. ಓಂ ಭಂ ವೃದ್ಧರೂಪಾಯ ನಮಃ
99. ಓಂ ಭಂ ಕುಬೇರ ರೂಪಾಯ ನಮಃ
100. ಓಂ ಭಂ ಕಾಲನಾಥಾಯ ನಮಃ
101. ಓಂ ಭಂ ಈಶಾನರೂಪಾಯ ನಮಃ
102. ಓಂ ಭಂ ಅಗ್ನಿರೂಪಾಯ ನಮಃ
103. ಓಂ ಭಂ ವಾಯುಸ್ವರೂಪಾಯ ನಮಃ
104. ಓಂ ಭಂ ವಿಶ್ವರೂಪಾಯ ನಮಃ
105. ಓಂ ಭಂ ಪ್ರಾಣಸ್ವರೂಪಾಯ ನಮಃ
106. ಓಂ ಭಂ ಪ್ರಾಣಾಧಿಪತಯೇ ನಮಃ
107. ಓಂ ಭಂ ಸಂಹಾರರೂಪಾಯ ನಮಃ
108. ಓಂ ಭಂ ಪಾಲನಾಯ ನಮಃ
109. ಓಂ ಭಂ ಚಂದ್ರಸ್ವರೂಪಾಯ ನಮಃ
110. ಓಂ ಭಂ ಚಂಡರೂಪಾಯ ನಮಃ
111. ಓಂ ಭಂ ಮಂದರವಾಸಾಯ ನಮಃ
112. ಓಂ ಭಂ ಸರ್ವಯೋಗಿನಾಂ ವಾಸಿನೇ ನಮಃ
113. ಓಂ ಭಂ ಯೋಗಿಗಮ್ಯಾಯ ನಮಃ
114. ಓಂ ಭಂ ಯೋಗ್ಯಾಯ ನಮಃ
115. ಓಂ ಭಂ ಯೋಗಿನಾಂಪತಯೇ ನಮಃ
116. ಓಂ ಭಂ ಜಂಗಮವಾಸಾಯ ನಮಃ
117. ಓಂ ಭಂ ವಾಮದೇವಾಯ ನಮಃ
118. ಓಂ ಭಂ ಶತ್ರುವಿನಾಶಾಯ ನಮಃ
119. ಓಂ ಭಂ ನೀಲಕಂಠಾಯ ನಮಃ
120. ಓಂ ಭಂ ಭಕ್ತಿ ವಿನೋದಾಯ ನಮಃ
121. ಓಂ ಭಂ ದುರ್ಭಗಾಯ ನಮಃ
122. ಓಂ ಭಂ ಮಾನ್ಯಸ್ವರೂಪಾಯ ನಮಃ
123. ಓಂ ಭಂ ಮಾನದಾಯ ನಮಃ
124. ಓಂ ಭಂ ಭಕ್ತಿವಿಭವಾಯ ನಮಃ
125. ಓಂ ಭಂ ಭವಿತಾಯ ನಮಃ
126. ಓಂ ಭಂ ರಜಸ್ವರೂಪಾಯ ನಮಃ
127. ಓಂ ಭಂ ಸಾತ್ವಿಕಾಯ ನಮಃ
128. ಓಂ ಭಂ ತಾಮಸಸ್ವರೂಪಾಯ ನಮಃ
129. ಓಂ ಭಂ ತಾರಣಾಯ ನಮಃ
130. ಓಂ ಭಂ ಗಂಗಾವಿನೋದಾಯ ನಮಃ
131. ಓಂ ಭಂ ಜಟಾಸಂಧಾರಿಣೇ ನಮಃ
132. ಓಂ ಭಂ ಭೈರವರೂಪಾಯ ನಮಃ
133. ಓಂ ಭಂ ಭೀಷಣಾಯ ನಮಃ
134. ಓಂ ಭಂ ಸಂಗ್ರಾಮಸಾರರೂಪಾಯ ನಮಃ
135. ಓಂ ಭಂ ಸಂಗ್ರಾಮಜಯದಾಯಿನೇ ನಮಃ
136. ಓಂ ಭಂ ಮನಃ ಸಂಗ್ರಾಮ ರೂಪಾಯ ನಮಃ
137. ಓಂ ಭಂ ಯವನಾಯ ನಮಃ
138. ಓಂ ಭಂ ವೃದ್ಧಿಸ್ವರೂಪಾಯ ನಮಃ
139. ಓಂ ಭಂ ವೃದ್ಧಿದಾಯ ನಮಃ
140. ಓಂ ಭಂ ತ್ರಿಶೂಲಹಸ್ತಾಯ ನಮಃ
141. ಓಂ ಭಂ ಶೂಲಸಂಹಾರಿಣೇ ನಮಃ
142. ಓಂ ಭಂ ದ್ವಂದ್ವಸ್ವರೂಪಾಯ ನಮಃ
143. ಓಂ ಭಂ ರೂಪದಾಯ ನಮಃ
144. ಓಂ ಭಂ ಶತ್ರುವಿನಾಶಾಯ ನಮಃ
145. ಓಂ ಭಂ ಶತ್ರುಬುದ್ಧಿವಿನಾಶಿನೇ ನಮಃ
146. ಓಂ ಭಂ ಮಹಾಕಾಲಾಯ ನಮಃ
147. ಓಂ ಭಂ ಕಾಲಾಯ ನಮಃ
148. ಓಂ ಭಂ ಕಾಲನಾಥಾಯ ನಮಃ
149. ಓಂ ಭಂ ಭೈರವರೂಪಾಯ ನಮಃ
150. ಓಂ ಭಂ ಭೈರವಾಯ ನಮಃ
151. ಓಂ ಭಂ ಶಂಭುಸ್ವರೂಪಾಯ ನಮಃ
152. ಓಂ ಭಂ ಶಂಭುರೂಪಿಣೇ ನಮಃ
153. ಓಂ ಭಂ ಕಮಲಹಸ್ತಾಯ ನಮಃ
154. ಓಂ ಭಂ ಡಮರುಭ್ರಾಜಿನೇ ನಮಃ
155. ಓಂ ಭಂ ಕುಕ್ಕುರವಾಹಾಯ ನಮಃ
156. ಓಂ ಭಂ ವಹನಾಯ ನಮಃ
157. ಓಂ ಭಂ ವಿಮಲನೇತ್ರಾಯ ನಮಃ
158. ಓಂ ಭಂ ತ್ರಿನೇತ್ರಾಯ ನಮಃ
159. ಓಂ ಭಂ ಸಂಸಾರರೂಪಾಯ ನಮಃ
160. ಓಂ ಭಂ ಸಾರಮೇಯಾಯ ನಮಃ
161. ಓಂ ಭಂ ಸಾರಮೇಯಸುವಾಹಿನೇ ನಮಃ
162. ಓಂ ಭಂ ಜ್ಞಾನಸ್ವರೂಪಾಯ ನಮಃ
163. ಓಂ ಭಂ ಜ್ಞಾನನಾಥಾಯ ನಮಃ
164. ಓಂ ಭಂ ಮಂಗಳರೂಪಾಯ ನಮಃ
165. ಓಂ ಭಂ ಮಂಗಳಾಯ ನಮಃ
166. ಓಂ ಭಂ ನ್ಯಾಯವಿಶಾಲಾಯ ನಮಃ
167. ಓಂ ಭಂ ಮಂತ್ರರೂಪಾಯ ನಮಃ
168. ಓಂ ಭಂ ಯಂತ್ರಸ್ವರೂಪಾಯ ನಮಃ
169. ಓಂ ಭಂ ಯಂತ್ರಧಾರಿಣೇ ನಮಃ
170. ಓಂ ಭಂ ಭೈರವರೂಪಾಯ ನಮಃ
171. ಓಂ ಭಂ ಭೈರವಾಯ ನಮಃ
172. ಓಂ ಭಂ ಕಳಂಕರೂಪಾಯ ನಮಃ
173. ಓಂ ಭಂ ಕಳಂಕಾಯ ನಮಃ
174. ಓಂ ಭಂ ಸಂಸಾರಪಾರಾಯ ನಮಃ
175. ಓಂ ಭಂ ಭೈರವಾಯ ನಮಃ
176. ಓಂ ಭಂ ರುಂಡಮಾಲಾವಿಭೂಷಾಯ ನಮಃ
177. ಓಂ ಭಂ ಭೀಷಣಾಯ ನಮಃ
178. ಓಂ ಭಂ ದುಃಖನಿವಾರಾಯ ನಮಃ
179. ಓಂ ಭಂ ವಿಪಾರಾಯ ನಮಃ
180. ಓಂ ಭಂ ದಂಡಸ್ವರೂಪಾಯ ನಮಃ
181. ಓಂ ಭಂ ಕ್ಷಣರೂಪಾಯ ನಮಃ
182. ಓಂ ಭಂ ಮುಹೂರ್ತರೂಪಾಯ ನಮಃ
183. ಓಂ ಭಂ ವಿಹಾರಾಯ ನಮಃ
184. ಓಂ ಭಂ ಮೋದಸ್ವರೂಪಾಯ ನಮಃ
185. ಓಂ ಭಂ ಶ್ರೋಣರೂಪಾಯ ನಮಃ
186. ಓಂ ಭಂ ನಕ್ಷತ್ರರೂಪಾಯ ನಮಃ
187. ಓಂ ಭಂ ಕ್ಷೇತ್ರರೂಪಾಯ ನಮಃ
188. ಓಂ ಭಂ ವಿಷ್ಣುರೂಪಾಯ ನಮಃ
189. ಓಂ ಭಂ ಬಿಂದುರೂಪಾಯ ನಮಃ
190. ಓಂ ಭಂ ಬ್ರಹ್ಮಸ್ವರೂಪಾಯ ನಮಃ
191. ಓಂ ಭಂ ಬ್ರಹ್ಮಚಾರಿಣೇ ನಮಃ
192. ಓಂ ಭಂ ಕಂಥಾನಿವಾಸಾಯ ನಮಃ
193. ಓಂ ಭಂ ಪಟವಾಸಾಯ ನಮಃ
194. ಓಂ ಭಂ ಜ್ವಲನರೂಪಾಯ ನಮಃ
195. ಓಂ ಭಂ ಜ್ವಲನಾಥಾಯ ನಮಃ
196. ಓಂ ಭಂ ವಟುಕರೂಪಾಯ ನಮಃ
197. ಓಂ ಭಂ ಧೂರ್ತರೂಪಾಯ ನಮಃ
198. ಓಂ ಭಂ ಭೈರವರೂಪಾಯ ನಮಃ
199. ಓಂ ಭಂ ಭೈರವಾಯ ನಮಃ
200. ಓಂ ಭಂ ವೈದ್ಯಸ್ವರೂಪಾಯ ನಮಃ
201. ಓಂ ಭಂ ವೈದ್ಯರೂಪಿಣೇ ನಮಃ
202. ಓಂ ಭಂ ಔಷಧರೂಪಾಯ ನಮಃ
203. ಓಂ ಭಂ ಔಷಧಾಯ ನಮಃ
204. ಓಂ ಭಂ ವ್ಯಾಧಿನಿವಾರಾಯ ನಮಃ
205. ಓಂ ಭಂ ವ್ಯಾಧಿ ರೂಪಿಣೇ ನಮಃ
206. ಓಂ ಭಂ ಜ್ವರನಿವಾರಾಯ ನಮಃ
207. ಓಂ ಭಂ ಜ್ವರರೂಪಾಯ ನಮಃ
208. ಓಂ ಭಂ ರುದ್ರಸ್ವರೂಪಾಯ ನಮಃ
209. ಓಂ ಭಂ ರುದ್ರಾಣಾಂಪತಯೇ ನಮಃ
210. ಓಂ ಭಂ ವಿರೂಪಾಕ್ಷಾಯ ನಮಃ
211. ಓಂ ಭಂ ದೇವಾಯ ನಮಃ
212. ಓಂ ಭಂ ಭೈರವಾಯ ನಮಃ
213. ಓಂ ಭಂ ಗ್ರಹಸ್ವರೂಪಾಯ ನಮಃ
214. ಓಂ ಭಂ ಗ್ರಹಾಣಾಂಪತಯೇ ನಮಃ
215. ಓಂ ಭಂ ಪವಿತ್ರಧಾರಾಯ ನಮಃ
216. ಓಂ ಭಂ ಪರಶುಧಾರಾಯ ನಮಃ
217. ಓಂ ಭಂ ಯಜ್ಞೋಪವೀತ ದೇವಾಯ ನಮಃ
218. ಓಂ ಭಂ ದೇವದೇವಾಯ ನಮಃ
219. ಓಂ ಭಂ ಯಜ್ಞಸ್ವರೂಪಾಯ ನಮಃ
220. ಓಂ ಭಂ ಯಜ್ಞಾನಾಂಫಲದಾಯಿನೇ ನಮಃ
221. ಓಂ ಭಂ ರಣ ಪ್ರತಾಪಾಯ ನಮಃ
222. ಓಂ ಭಂ ತಾಪನಾಯ ನಮಃ
223. ಓಂ ಭಂ ಗಣೇಶರೂಪಾಯ ನಮಃ
224. ಓಂ ಭಂ ಗಣರೂಪಾಯ ನಮಃ
225. ಓಂ ಭಂ ರಶ್ಮಿಸ್ವರೂಪಾಯ ನಮಃ
226. ಓಂ ಭಂ ರಶ್ಮಿರೂಪಾಯ ನಮಃ
227. ಓಂ ಭಂ ಮಲಯಾಯ ನಮಃ
228. ಓಂ ಭಂ ಮಲಯಸ್ವರೂಪಾಯ ನಮಃ
229. ಓಂ ಭಂ ವಿಭಕ್ತಿರೂಪಾಯ ನಮಃ
230. ಓಂ ಭಂ ವಿಮಲಾಯ ನಮಃ
231. ಓಂ ಭಂ ಮಧುರರೂಪಾಯ ನಮಃ
232. ಓಂ ಭಂ ಮಾಧಿಪೂರ್ಣಕಲಾಪಿನೇ ನಮಃ
233. ಓಂ ಭಂ ಕಾಳೇಶ್ವರಾಯ ನಮಃ
234. ಓಂ ಭಂ ಕಾಲಾಯ ನಮಃ
235. ಓಂ ಭಂ ಕಾಲನಾಥಾಯ ನಮಃ
236. ಓಂ ಭಂ ವಿಶ್ವಪ್ರಕಾಶಾಯ ನಮಃ
237. ಓಂ ಭಂ ಭೈರವಾಯ ನಮಃ
238. ಓಂ ಭಂ ಯೋನಿಸ್ವರೂಪಾಯ ನಮಃ
239. ಓಂ ಭಂ ಭ್ರಾತೃರೂಪಾಯ ನಮಃ
240. ಓಂ ಭಂ ಭಗಸ್ವರೂಪಾಯ ನಮಃ
241. ಓಂ ಭಂ ಭೈರವಾಯ ನಮಃ
242. ಓಂ ಭಂ ವೃಷಸ್ವರೂಪಾಯ ನಮಃ
243. ಓಂ ಭಂ ಕರ್ಮರೂಪಾಯ ನಮಃ
244. ಓಂ ಭಂ ವೇದಾಂತವೇದ್ಯಾಯ ನಮಃ
245. ಓಂ ಭಂ ವೇದಸಿದ್ಧಾಂತಸಾರಿಣೇ ನಮಃ
246. ಓಂ ಭಂ ಶಾಖಾಪ್ರಕಾಶಾಯ ನಮಃ
247. ಓಂ ಭಂ ಪುರುಷಾಯ ನಮಃ
248. ಓಂ ಭಂ ಪ್ರಕೃತಿರೂಪಾಯ ನಮಃ
249. ಓಂ ಭಂ ಭೈರವಾಯ ನಮಃ
250. ಓಂ ಭಂ ವಿಶ್ವಸ್ವರೂಪಾಯ ನಮಃ
251. ಓಂ ಭಂ ಶಿವರೂಪಾಯ ನಮಃ
252. ಓಂ ಭಂ ಜ್ಯೋತಿಸ್ವರೂಪಾಯ ನಮಃ
253. ಓಂ ಭಂ ನಿರ್ಗುಣಾಯ ನಮಃ
254. ಓಂ ಭಂ ನಿರಂಜನಾಯ ನಮಃ
255. ಓಂ ಭಂ ಶಾಂತಾಯ ನಮಃ
256. ಓಂ ಭಂ ನಿರ್ವಿಕಾರಾಯ ನಮಃ
257. ಓಂ ಭಂ ನಿರ್ಮಮಾಯ ನಮಃ
258. ಓಂ ಭಂ ವಿಮೋಹಾಯ ನಮಃ
259. ಓಂ ಭಂ ವಿಶ್ವನಾಥಾಯ ನಮಃ
260. ಓಂ ಭಂ ಕಂಠಪ್ರಕಾಶಾಯ ನಮಃ
261. ಓಂ ಭಂ ಶತ್ರುನಾಶಾಯ ನಮಃ
262. ಓಂ ಭಂ ಆಶಾಪ್ರಕಾಶಾಯ ನಮಃ
263. ಓಂ ಭಂ ಆಶಾಪೂರ್ಣಕೃತೇ ನಮಃ
264. ಓಂ ಭಂ ಮತ್ಸ್ಯಸ್ವರೂಪಾಯ ನಮಃ
265. ಓಂ ಭಂ ಯೋಗರೂಪಾಯ ನಮಃ
266. ಓಂ ಭಂ ವಾರಾಹರೂಪಾಯ ನಮಃ
267. ಓಂ ಭಂ ವಾಮನಾಯ ನಮಃ
268. ಓಂ ಭಂ ಆನಂದರೂಪಾಯ ನಮಃ
269. ಓಂ ಭಂ ಜ್ವಲತ್ಕೇಶಾಯ ನಮಃ
270. ಓಂ ಭಂ ಅನರ್ಘಕೇಶಾಯ ನಮಃ
271. ಓಂ ಭಂ ಆನಂದಾಯ ನಮಃ
272. ಓಂ ಭಂ ಪಾಪವಿಮೋಕ್ಷಾಯ ನಮಃ
273. ಓಂ ಭಂ ವಿಮೋಕ್ಷಾಯ ನಮಃ
274. ಓಂ ಭಂ ಕೈಲಾಸನಾಥಾಯ ನಮಃ
275. ಓಂ ಭಂ ಕಾಲನಾಥಾಯ ನಮಃ
276. ಓಂ ಭಂ ಬಿಂದುದಬಿಂದಾಯ ನಮಃ
277. ಓಂ ಭಂ ಬಿಂದುಭಾಯ ನಮಃ
278. ಓಂ ಭಂ ಪ್ರಣವರೂಪಾಯ ನಮಃ
279. ಓಂ ಭಂ ಭೈರವಾಯ ನಮಃ
280. ಓಂ ಭಂ ಮೇರುನಿವಾಸಾಯ ನಮಃ
281. ಓಂ ಭಂ ಭಕ್ತವಾಸಾಯ ನಮಃ
282. ಓಂ ಭಂ ಮೇರುಸ್ವರೂಪಾಯ ನಮಃ
283. ಓಂ ಭಂ ಭೈರವಾಯ ನಮಃ
284. ಓಂ ಭಂ ಭದ್ರಸ್ವರೂಪಾಯ ನಮಃ
285. ಓಂ ಭಂ ಭದ್ರರೂಪಾಯ ನಮಃ
286. ಓಂ ಭಂ ಯೋಗಿಸ್ವರೂಪಾಯ ನಮಃ
287. ಓಂ ಭಂ ಯೋಗರೂಪಾಯ ನಮಃ
288. ಓಂ ಭಂ ಮೈತ್ರೀಸ್ವರೂಪಾಯ ನಮಃ
289. ಓಂ ಭಂ ಮಿತ್ರರೂಪಾಯ ನಮಃ
290. ಓಂ ಭಂ ಬ್ರಹ್ಮನಿವಾಸಾಯ ನಮಃ
291. ಓಂ ಭಂ ಕಾಶೀನಾಥಾಯ ನಮಃ
292. ಓಂ ಭಂ ಬ್ರಹ್ಮಾಂಡವಾಸಾಯ ನಮಃ
293. ಓಂ ಭಂ ಬ್ರಹ್ಮವಾಸಾಯ ನಮಃ
294. ಓಂ ಭಂ ಮಾತಂಗವಾಸಾಯ ನಮಃ
295. ಓಂ ಭಂ ಸೂಕ್ಷ್ಮವಾಸಾಯ ನಮಃ
296. ಓಂ ಭಂ ಮಾತೃನಿವಾಸಾಯ ನಮಃ
297. ಓಂ ಭಂ ಭ್ರಾತೃವಾಸಾಯ ನಮಃ
298. ಓಂ ಭಂ ಜಗನ್ನಿವಾಸಾಯ ನಮಃ
299. ಓಂ ಭಂ ಜಲಾವಾಸಾಯ ನಮಃ
300. ಓಂ ಭಂ ಕೌಲನಿವಾಸಾಯ ನಮಃ
301. ಓಂ ಭಂ ನೇತ್ರವಾಸಾಯ ನಮಃ
302. ಓಂ ಭಂ ಭೈರವವಾಸಾಯ ನಮಃ
303. ಓಂ ಭಂ ಭೈರವಾಯ ನಮಃ
304. ಓಂ ಭಂ ಸಮುದ್ರವಾಸಾಯ ನಮಃ
305. ಓಂ ಭಂ ವಹ್ನಿವಾಸಾಯ ನಮಃ
306. ಓಂ ಭಂ ಚಂದ್ರನಿವಾಸಾಯ ನಮಃ
307. ಓಂ ಭಂ ಚಂದ್ರವಾಸಾಯ ನಮಃ
308. ಓಂ ಭಂ ಕಳಿಂಗವಾಸಾಯ ನಮಃ
309. ಓಂ ಭಂ ಕಳಿಂಗಾಯ ನಮಃ
310. ಓಂ ಭಂ ಉತ್ಕಳವಾಸಾಯ ನಮಃ
311. ಓಂ ಭಂ ಮಹೇಂದವಾಸಾಯ ನಮಃ
312. ಓಂ ಭಂ ಕರ್ಪೂರವಾಸಾಯ ನಮಃ
313. ಓಂ ಭಂ ಸಿದ್ಧಿವಾಸಾಯ ನಮಃ
314. ಓಂ ಭಂ ಸುಂದರವಾಸಾಯ ನಮಃ
315. ಓಂ ಭಂ ಭೈರವಾಯ ನಮಃ
316. ಓಂ ಭಂ ಆಕಾಶವಾಸಾಯ ನಮಃ
317. ಓಂ ಭಂ ಸರ್ವಯೋಗಿ ವಾಸಿನೇ ನಮಃ
318. ಓಂ ಭಂ ಬ್ರಾಹ್ಮಣವಾಸಾಯ ನಮಃ
319. ಓಂ ಭಂ ಶೂದ್ರವಾಸಾಯ ನಮಃ
320. ಓಂ ಭಂ ಕ್ಷತ್ರಿಯವಾಸಾಯ ನಮಃ
321. ಓಂ ಭಂ ವೈಶ್ಯವಾಸಾಯ ನಮಃ
322. ಓಂ ಭಂ ಪಕ್ಷಿನಿವಾಸಾಯ ನಮಃ
323. ಓಂ ಭಂ ಭೈರವಾಯ ನಮಃ
324. ಓಂ ಭಂ ಪಾತಾಳವಾಸಾಯ ನಮಃ
325. ಓಂ ಭಂ ಮೂಲವಾಸಾಯ ನಮಃ
326. ಓಂ ಭಂ ರಸಾತಲಸ್ಥಾಯ ನಮಃ
327. ಓಂ ಭಂ ಸರ್ವಪಾತಾಳವಾಸಿನೇ ನಮಃ
328. ಓಂ ಭಂ ಕಂಕಾಳವಾಸಾಯ ನಮಃ
329. ಓಂ ಭಂ ಕಂಕವಾಸಾಯ ನಮಃ
330. ಓಂ ಭಂ ಮಂತ್ರನಿವಾಸಾಯ ನಮಃ
331. ಓಂ ಭಂ ಭೈರವಾಯ ನಮಃ
332. ಓಂ ಭಂ ಹುಂಕಾರರೂಪಾಯ ನಮಃ
333. ಓಂ ಭಂ ರಜೋರೂಪಾಯ ನಮಃ
334. ಓಂ ಭಂ ಸತ್ತ್ವನಿವಾಸಾಯ ನಮಃ
335. ಓಂ ಭಂ ಭೈರವಾಯ ನಮಃ
336. ಓಂ ಭಂ ನಳಿನರೂಪಾಯ ನಮಃ
337. ಓಂ ಭಂ ನಳಿನಾಂಗಪ್ರಕಾಶಿನೇ ನಮಃ
338. ಓಂ ಭಂ ಸೂರ್ಯಸ್ವರೂಪಾಯ ನಮಃ
339. ಓಂ ಭಂ ಭೈರವಾಯ ನಮಃ
340. ಓಂ ಭಂ ದುಷ್ಟನಿವಾಸಾಯ ನಮಃ
341. ಓಂ ಭಂ ಸಾಧೂಪಾಯನರೂಪಿಣೇ ನಮಃ
342. ಓಂ ಭಂ ನಮ್ರಸ್ವರೂಪಾಯ ನಮಃ
343. ಓಂ ಭಂ ಸ್ತಂಭನಾಯ ನಮಃ
344. ಓಂ ಭಂ ಪಂಚಯೋನಿಪ್ರಕಾಶಾಯ ನಮಃ
345. ಓಂ ಭಂ ಚತುರ್ಯೋನಿಪ್ರಕಾಶಿನೇ ನಮಃ
346. ಓಂ ಭಂ ನವಯೋನಿ ಪ್ರಕಾಶಾಯ ನಮಃ
347. ಓಂ ಭಂ ಭೈರವಾಯ ನಮಃ
348. ಓಂ ಭಂ ಷೋಡಶರೂಪಾಯ ನಮಃ
349. ಓಂ ಭಂ ಷೋಡಶಧಾರಿಣೇ ನಮಃ
350. ಓಂ ಭಂ ಚತುಷಷ್ಠಿ ಪ್ರಕಾಶಾಯ ನಮಃ
351. ಓಂ ಭಂ ಭೈರವಾಯ ನಮಃ
352. ಓಂ ಭಂ ಬಿಂದುಪ್ರಕಾಶಾಯ ನಮಃ
353. ಓಂ ಭಂ ಭೈರವಾಯ ನಮಃ
354. ಓಂ ಭಂ ಬಿಂದುಪ್ರಕಾಶಾಯ ನಮಃ
355. ಓಂ ಭಂ ಸುಪ್ರಕಾಶಾಯ ನಮಃ
356. ಓಂ ಭಂ ಗುಣಸ್ವರೂಪಾಯ ನಮಃ
357. ಓಂ ಭಂ ಸುಖರೂಪಾಯ ನಮಃ
358. ಓಂ ಭಂ ಅಂಬರಸ್ವರೂಪಾಯ ನಮಃ
359. ಓಂ ಭಂ ಭೈರವಾಯ ನಮಃ
360. ಓಂ ಭಂ ನಾನಾಸ್ವರೂಪಾಯ ನಮಃ
361. ಓಂ ಭಂ ಸುಖರೂಪಾಯ ನಮಃ
362. ಓಂ ಭಂ ದುರ್ಗಾಸ್ವರೂಪಾಯ ನಮಃ
363. ಓಂ ಭಂ ದುಃಖಹಂತ್ರೇ ನಮಃ
364. ಓಂ ಭಂ ವಿಶುದ್ಧದೇಹಾಯ ನಮಃ
365. ಓಂ ಭಂ ದಿವ್ಯದೇಹಾಯ ನಮಃ
366. ಓಂ ಭಂ ಭೈರವರೂಪಾಯ ನಮಃ
367. ಓಂ ಭಂ ಭೈರವಾಯ ನಮಃ
368. ಓಂ ಭಂ ಪ್ರೇತನಿವಾಸಾಯ ನಮಃ
369. ಓಂ ಭಂ ಪಿಶಾಚಾಯ ನಮಃ
370. ಓಂ ಭಂ ನಿಶಾಪ್ರಕಾಶಾಯ ನಮಃ
371. ಓಂ ಭಂ ನಿಶಾರೂಪಾಯ ನಮಃ
372. ಓಂ ಭಂ ಸೋಮಾರ್ಧರಾಮಾಯ ನಮಃ
373. ಓಂ ಭಂ ಧರಾಧೀಶಾಯ ನಮಃ
374. ಓಂ ಭಂ ಸಂಸಾರಭರಾಯ ನಮಃ
375. ಓಂ ಭಂ ಸಂಸಾರ ಭಾರಕಾಯ ನಮಃ
376. ಓಂ ಭಂ ದೇಹಸ್ವರೂಪಾಯ ನಮಃ
377. ಓಂ ಭಂ ಅದೇಹಾಯ ನಮಃ
378. ಓಂ ಭಂ ದೇವದೇಹಾಯ ನಮಃ
379. ಓಂ ಭಂ ದೇವಾಯ ನಮಃ
380. ಓಂ ಭಂ ಭೈರವಾಯ ನಮಃ
381. ಓಂ ಭಂ ವಿಶ್ವೇಶ್ವರಾಯ ನಮಃ
382. ಓಂ ಭಂ ವಿಶ್ವಾಯ ನಮಃ
383. ಓಂ ಭಂ ವಿಶ್ವಾಧಾರಿಣೇ ನಮಃ
384. ಓಂ ಭಂ ಸ್ವಪ್ರಕಾಶಾಯ ನಮಃ
385. ಓಂ ಭಂ ಪ್ರಕಾಶಾಯ ನಮಃ
386. ಓಂ ಭಂ ಭೈರವಾಯ ನಮಃ
387. ಓಂ ಭಂ ಸ್ಥಿತಿರೂಪಾಯ ನಮಃ
388. ಓಂ ಭಂ ಸ್ಥಿತ್ಯಾಯ ನಮಃ
389. ಓಂ ಭಂ ಸ್ಥಿತಾನಾಂಪತಯೇ ನಮಃ
390. ಓಂ ಭಂ ಸುಸ್ಥಿರಾಯ ನಮಃ
391. ಓಂ ಭಂ ಸುಕೇಶಾಯ ನಮಃ
392. ಓಂ ಭಂ ಕೇಶವಾಯ ನಮಃ
393. ಓಂ ಭಂ ಸ್ಥವಿಷ್ಟಾಯ ನಮಃ
394. ಓಂ ಭಂ ಗರಿಷ್ಠಾಯ ನಮಃ
395. ಓಂ ಭಂ ಪ್ರೇಷ್ಠಾಯ ನಮಃ
396. ಓಂ ಭಂ ಪರಮಾತ್ಮನೇ ನಮಃ
397. ಓಂ ಭಂ ಭೈರವರೂಪಾಯ ನಮಃ
398. ಓಂ ಭಂ ಭೈರವಾಯ ನಮಃ
399. ಓಂ ಭಂ ಪಾರದರೂಪಾಯ ನಮಃ
400. ಓಂ ಭಂ ಪವಿತ್ರಾಯ ನಮಃ
401. ಓಂ ಭಂ ವೇಧಕರೂಪಾಯ ನಮಃ
402. ಓಂ ಭಂ ಅನಿಂದಾಯ ನಮಃ
403. ಓಂ ಭಂ ಶಬ್ದಸ್ವರೂಪಾಯ ನಮಃ
404. ಓಂ ಭಂ ಶಬ್ದಾತೀತಾಯ ನಮಃ
405. ಓಂ ಭಂ ಭೈರವರೂಪಾಯ ನಮಃ
406. ಓಂ ಭಂ ಭೈರವಾಯ ನಮಃ
407. ಓಂ ಭಂ ನಿಂದಾಸ್ವರೂಪಾಯ ನಮಃ
408. ಓಂ ಭಂ ಅನಿಂದಾಯ ನಮಃ
409. ಓಂ ಭಂ ವಿಶ್ವಸ್ವರೂಪಾಯ ನಮಃ
410. ಓಂ ಭಂ ಭೈರವಾಯ ನಮಃ
411. ಓಂ ಭಂ ಶರಣ್ಯಾಯ ನಮಃ
412. ಓಂ ಭಂ ಶರಣಾಯ ನಮಃ
413. ಓಂ ಭಂ ಶರಣ್ಯಾನಾಂಸುಖಾಯ ನಮಃ
414. ಓಂ ಭಂ ಶರಣ್ಯರಕ್ಷಾಯ ನಮಃ
415. ಓಂ ಭಂ ಭೈರವಾಯ ನಮಃ
416. ಓಂ ಭಂ ಸ್ವಾಹಾಸ್ವರೂಪಾಯ ನಮಃ
417. ಓಂ ಭಂ ಸ್ವಧಾರೂಪಾಯ ನಮಃ
418. ಓಂ ಭಂ ವೌಷಟ್ ಸ್ವರೂಪಾಯ ನಮಃ
419. ಓಂ ಭಂ ಭೈರವಾಯ ನಮಃ
420. ಓಂ ಭಂ ಅಕ್ಷರಾಯ ನಮಃ
421. ಓಂ ಭಂ ತ್ರಿಧಾಮಾತ್ರಸ್ವರೂಪಿಣೇ ನಮಃ
422. ಓಂ ಭಂ ಅಕ್ಷರಾಯ ನಮಃ
423. ಓಂ ಭಂ ಶುದ್ದಾಯ ನಮಃ
424. ಓಂ ಭಂ ಭೈರವಾಯ ನಮಃ
425. ಓಂ ಭಂ ಅರ್ಥಮಾತ್ರಾಯ ನಮಃ
426. ಓಂ ಭಂ ಪೂರ್ಣಾಯ ನಮಃ
427. ಓಂ ಭಂ ಪರಿಪೂರ್ಣಾಯ ನಮಃ
428. ಓಂ ಭಂ ಭೈರವರೂಪಾಯ ನಮಃ
429. ಓಂ ಭಂ ಭೈರವಾಯ ನಮಃ
430. ಓಂ ಭಂ ಅಷ್ಟಚಕ್ರರೂಪಾಯ ನಮಃ
431. ಓಂ ಭಂ ಭೈರವರೂಪಾಯ ನಮಃ
432. ಓಂ ಭಂ ಬ್ರಹ್ಮರೂಪಾಯ ನಮಃ
433. ಓಂ ಭಂ ಭೈರವಾಯ ನಮಃ
434. ಓಂ ಭಂ ಸೃಷ್ಟಿಸ್ವರೂಪಾಯ ನಮಃ
435. ಓಂ ಭಂ ಸೃಷ್ಟಿಕರ್ತ್ರೇ ನಮಃ
436. ಓಂ ಭಂ ಮಹಾತ್ಮನೇ ನಮಃ
437. ಓಂ ಭಂ ಪಾಲ್ಯಸ್ವರೂಪಾಯ ನಮಃ
438. ಓಂ ಭಂ ಭೈರವಾಯ ನಮಃ
439. ಓಂ ಭಂ ಸನಾತನಾಯ ನಮಃ
440. ಓಂ ಭಂ ನಿತ್ಯಾಯ ನಮಃ
441. ಓಂ ಭಂ ನಿರ್ಗುಣಾಯ ನಮಃ
442. ಓಂ ಭಂ ಗುಣಾಯ ನಮಃ
443. ಓಂ ಭಂ ಸಿದ್ಧಾಯ ನಮಃ
444. ಓಂ ಭಂ ಶಾಂತಾಯ ನಮಃ
445. ಓಂ ಭಂ ಭೈರವಾಯ ನಮಃ
446. ಓಂ ಭಂ ಧಾರಾಸ್ವರೂಪಾಯ ನಮಃ
447. ಓಂ ಭಂ ಖಡ್ಗಹಸ್ತಾಯ ನಮಃ
448. ಓಂ ಭಂ ತ್ರಿಶೂಲಹಸ್ತಾಯ ನಮಃ
449. ಓಂ ಭಂ ಭೈರವಾಯ ನಮಃ
450. ಓಂ ಭಂ ಕುಂಡಲವರ್ಣಾಯ ನಮಃ
451. ಓಂ ಭಂ ಶವಮುಂಡವಿಭೂಷಿಣೇ ನಮಃ
452. ಓಂ ಭಂ ಮಹಾಕ್ರುದ್ಧಾಯ ನಮಃ
453. ಓಂ ಭಂ ಚಂಡಾಯ ನಮಃ
454. ಓಂ ಭಂ ಭೈರವಾಯ ನಮಃ
455. ಓಂ ಭಂ ವಾಸುಕಿಭೂಷಾಯ ನಮಃ
456. ಓಂ ಭಂ ಸರ್ವಭೂಷಾಯ ನಮಃ
457. ಓಂ ಭಂ ಕಪಾಲಹಸ್ತಾಯ ನಮಃ
458. ಓಂ ಭಂ ಭೈರವಾಯ ನಮಃ
459. ಓಂ ಭಂ ಪಾನಪಾತ್ರೇ ನಮಃ
460. ಓಂ ಭಂ ಪ್ರಮತ್ತಾಯ ನಮಃ
461. ಓಂ ಭಂ ಮತ್ತರೂಪಾಯ ನಮಃ
462. ಓಂ ಭಂ ಭೈರವರೂಪಾಯ ನಮಃ
463. ಓಂ ಭಂ ಭೈರವಾಯ ನಮಃ
464. ಓಂ ಭಂ ಮಧ್ಯಮಕಾರ ಪ್ರಿಯಾಯ ನಮಃ
465. ಓಂ ಭಂ ಮಾಧವಾಯ ನಮಃ
466. ಓಂ ಭಂ ಕುಮಾರರೂಪಾಯ ನಮಃ
467. ಓಂ ಭಂ ಸ್ತ್ರೀ ಶೂರ್ಪಾಯ ನಮಃ
468. ಓಂ ಭಂ ಗಂಧಸ್ವರೂಪಾಯ ನಮಃ
469. ಓಂ ಭಂ ಭೈರವಾಯ ನಮಃ
470. ಓಂ ಭಂ ದುರ್ಗಂಧರೂಪಾಯ ನಮಃ
471. ಓಂ ಭಂ ಸುಗಂಧಾಯ ನಮಃ
472. ಓಂ ಭಂ ಪುರುಷ ಸ್ವರೂಪಾಯ ನಮಃ
473. ಓಂ ಭಂ ಪುಷ್ಪಭೂಷಣಾಯ ನಮಃ
474. ಓಂ ಭಂ ಪುಷ್ಪಪ್ರಕಾಶಾಯ ನಮಃ
475. ಓಂ ಭಂ ಭೈರವಾಯ ನಮಃ
476. ಓಂ ಭಂ ಪುಷ್ಪವಿನೋದಾಯ ನಮಃ
477. ಓಂ ಭಂ ಪುಷ್ಪಪೂಜಾಯ ನಮಃ
478. ಓಂ ಭಂ ಭಕ್ತಿನಿವಾಸಾಯ ನಮಃ
479. ಓಂ ಭಂ ಭಕ್ತದುಃಖನಿವಾರಿಣೇ ನಮಃ
480. ಓಂ ಭಂ ಭಕ್ತ ಪ್ರಿಯಾಯ ನಮಃ
481. ಓಂ ಭಂ ಶಾಂತಾಯ ನಮಃ
482. ಓಂ ಭಂ ಭೈರವಾಯ ನಮಃ
483. ಓಂ ಭಂ ಭಕ್ತಸ್ವರೂಪಾಯ ನಮಃ
484. ಓಂ ಭಂ ರೂಪದಾಯ ನಮಃ
485. ಓಂ ಭಂ ಭೈರವರೂಪಾಯ ನಮಃ
486. ಓಂ ಭಂ ಭೈರವಾಯ ನಮಃ
487. ಓಂ ಭಂ ವಾಸಾಯ ನಮಃ
488. ಓಂ ಭಂ ಭದ್ರಾಯ ನಮಃ
489. ಓಂ ಭಂ ವೀರಭದ್ರಾಯ ನಮಃ
490. ಓಂ ಭಂ ಸಂಗ್ರಾಮಸಾರಾಯ ನಮಃ
491. ಓಂ ಭಂ ಭೈರವಾಯ ನಮಃ
492. ಓಂ ಭಂ ಖಟ್ವಾಂಗಹಸ್ತಾಯ ನಮಃ
493. ಓಂ ಭಂ ಕಾಲಹಸ್ತಾಯ ನಮಃ
494. ಓಂ ಭಂ ಅಘೋರಾಯ ನಮಃ
495. ಓಂ ಭಂ ಘೋರಾಯ ನಮಃ
496. ಓಂ ಭಂ ಘೋರಾಘೋರಸ್ವರೂಪಿಣೇ ನಮಃ
497. ಓಂ ಭಂ ಘೋರಘರ್ಮಣ್ಯಘೋರಾಯ ನಮಃ
498. ಓಂ ಭಂ ಭೈರವಾಯ ನಮಃ
499. ಓಂ ಭಂ ಘೋರತ್ರಿಶೂಲಹಸ್ತಾಯ ನಮಃ
500. ಓಂ ಭಂ ಘೋರಪಾನಾಯ ನಮಃ
501. ಓಂ ಭಂ ಘೋರಾಯ ನಮಃ
502. ಓಂ ಭಂ ನೀಲರೂಪಾಯ ನಮಃ
503. ಓಂ ಭಂ ಭೈರವಾಯ ನಮಃ
504. ಓಂ ಭಂ ಘೋರವಾಹನಗಮ್ಯಾಯ ನಮಃ
505. ಓಂ ಭಂ ಅಗಮ್ಯಾಯ ನಮಃ
506. ಓಂ ಭಂ ಘೋರಬ್ರಹ್ಮಸ್ವರೂಪಾಯ ನಮಃ
507. ಓಂ ಭಂ ಭೈರವಾಯ ನಮಃ
508. ಓಂ ಭಂ ಘೋರಶಬ್ದಾಯ ನಮಃ
509. ಓಂ ಭಂ ಘೋರಾಯ ನಮಃ
510. ಓಂ ಭಂ ಘೋರದೇಹಾಯ ನಮಃ
511. ಓಂ ಭಂ ಘೋರದ್ರವ್ಯಾಯ ನಮಃ
512. ಓಂ ಭಂ ಘೋರಾಯ ನಮಃ
513. ಓಂ ಭಂ ಭೈರವಾಯ ನಮಃ
514. ಓಂ ಭಂ ಘೋರಸಂಗಾಯ ನಮಃ
515. ಓಂ ಭಂ ಸಿಂಹಾಯ ನಮಃ
516. ಓಂ ಭಂ ನರಸಿಂಹಾಯ ನಮಃ
517. ಓಂ ಭಂ ಪ್ರಚಂಡಸಿಂಹಾಯ ನಮಃ
518. ಓಂ ಭಂ ಸಿಂಹರೂಪಾಯ ನಮಃ
519. ಓಂ ಭಂ ಸಿಂಹಪ್ರಕಾಶಾಯ ನಮಃ
520. ಓಂ ಭಂ ಸುಪ್ರಕಾಶಾಯ ನಮಃ
521. ಓಂ ಭಂ ವಿಜಯರೂಪಾಯ ನಮಃ
522. ಓಂ ಭಂ ಜಗದಾದ್ಯಾಯ ನಮಃ
523. ಓಂ ಭಂ ಭಾರ್ಗವರೂಪಾಯ ನಮಃ
524. ಓಂ ಭಂ ಭರ್ಗರೂಪಾಯ ನಮಃ
525. ಓಂ ಭಂ ಭೈರವರೂಪಾಯ ನಮಃ
526. ಓಂ ಭಂ ಭೈರವಾಯ ನಮಃ
527. ಓಂ ಭಂ ಮೇಧ್ಯಾಯ ನಮಃ
528. ಓಂ ಭಂ ಶುದ್ಧಾಯ ನಮಃ
529. ಓಂ ಭಂ ಮಾಯಾಧೀಶಾಯ ನಮಃ
530. ಓಂ ಭಂ ಮೇಘಪ್ರಕಾಶಾಯ ನಮಃ
531. ಓಂ ಭಂ ಭೈರವಾಯ ನಮಃ
532. ಓಂ ಭಂ ದುರ್ ಜ್ಞೇಯಾಯ ನಮಃ
533. ಓಂ ಭಂ ದುಸ್ತರಾಯ ನಮಃ
534. ಓಂ ಭಂ ದುರ್ಲಭಾಯ ನಮಃ
535. ಓಂ ಭಂ ದುರಾತ್ಮನೇ ನಮಃ
536. ಓಂ ಭಂ ಭಕ್ತಿಲಭ್ಯಾಯ ನಮಃ
537. ಓಂ ಭಂ ಭವ್ಯಾಯ ನಮಃ
538. ಓಂ ಭಂ ಭಾವಿತಾಯ ನಮಃ
539. ಓಂ ಭಂ ಗೌರವರೂಪಾಯ ನಮಃ
540. ಓಂ ಭಂ ಗೌರವಾಯ ನಮಃ
541. ಓಂ ಭಂ ಭೈರವರೂಪಾಯ ನಮಃ
542. ಓಂ ಭಂ ಭೈರವಾಯ ನಮಃ
543. ಓಂ ಭಂ ವಿಘ್ನನಿವಾರಾಯ ನಮಃ
544. ಓಂ ಭಂ ವಿಘ್ನನಾಶಿನೇ ನಮಃ
545. ಓಂ ಭಂ ವಿಘ್ನಾನಾಂವಿದ್ರಾವಣಾಯ ನಮಃ
546. ಓಂ ಭಂ ಭೈರವಾಯ ನಮಃ
547. ಓಂ ಭಂ ಕಿಂಶುಕರೂಪಾಯ ನಮಃ
548. ಓಂ ಭಂ ರಜೋರೂಪಾಯ ನಮಃ
549. ಓಂ ಭಂ ನೀಲಸ್ವರೂಪಾಯ ನಮಃ
550. ಓಂ ಭಂ ಭೈರವಾಯ ನಮಃ
551. ಓಂ ಭಂ ಗಣಸ್ವರೂಪಾಯ ನಮಃ
552. ಓಂ ಭಂ ಗಣನಾಥಾಯ ನಮಃ
553. ಓಂ ಭಂ ವಿಶ್ವಪ್ರಕಾಶಾಯ ನಮಃ
554. ಓಂ ಭಂ ಭೈರವಾಯ ನಮಃ
555. ಓಂ ಭಂ ಯೋಗಿ ಪ್ರಕಾಶಾಯ ನಮಃ
556. ಓಂ ಭಂ ಯೋಗಿಗಮ್ಯಾಯ ನಮಃ
557. ಓಂ ಭಂ ಹೇರಂಬರೂಪಾಯ ನಮಃ
558. ಓಂ ಭಂ ಭೈರವಾಯ ನಮಃ
559. ಓಂ ಭಂ ತ್ರಿಧಾರಸ್ವರೂಪಾಯ ನಮಃ
560. ಓಂ ಭಂ ರೂಪದಾಯ ನಮಃ
561. ಓಂ ಭಂ ಸ್ವರಸ್ವರೂಪಾಯ ನಮಃ
562. ಓಂ ಭಂ ಭೈರವಾಯ ನಮಃ
563. ಓಂ ಭಂ ಸರಸ್ವತೀರೂಪಾಯ ನಮಃ
564. ಓಂ ಭಂ ಬುದ್ಧಿರೂಪಾಯ ನಮಃ
565. ಓಂ ಭಂ ವಂದ್ಯಸ್ವರೂಪಾಯ ನಮಃ
566. ಓಂ ಭಂ ಭೈರವಾಯ ನಮಃ
567. ಓಂ ಭಂ ತ್ರಿವಿಕ್ರಮರೂಪಾಯ ನಮಃ
568. ಓಂ ಭಂ ತ್ರಿಸ್ವರೂಪಾಯ ನಮಃ
569. ಓಂ ಭಂ ಶಶಾಂಕರೂಪಾಯ ನಮಃ
570. ಓಂ ಭಂ ಭೈರವಾಯ ನಮಃ
571. ಓಂ ಭಂ ವ್ಯಾಪಕರೂಪಾಯ ನಮಃ
572. ಓಂ ಭಂ ವ್ಯಾಧರೂಪಾಯ ನಮಃ
573. ಓಂ ಭಂ ಭೈರವರೂಪಾಯ ನಮಃ
574. ಓಂ ಭಂ ಭೈರವಾಯ ನಮಃ
575. ಓಂ ಭಂ ವಿಶದರೂಪಾಯ ನಮಃ
576. ಓಂ ಭಂ ಭೈರವಾಯ ನಮಃ
577. ಓಂ ಭಂ ಸತ್ತ್ವಸ್ವರೂಪಾಯ ನಮಃ
578. ಓಂ ಭಂ ಭೈರವಾಯ ನಮಃ
579. ಓಂ ಭಂ ಸೂಕ್ತಿ ಸ್ವರೂಪಾಯ ನಮಃ
580. ಓಂ ಭಂ ಶಿವದಾಯ ನಮಃ
581. ಓಂ ಭಂ ಗಂಗಾಸ್ವರೂಪಾಯ ನಮಃ
582. ಓಂ ಭಂ ಯಮುನಾರೂಪಿಣೇ ನಮಃ
583. ಓಂ ಭಂ ಗೌರೀಸ್ವರೂಪಾಯ ನಮಃ
584. ಓಂ ಭಂ ಭೈರವಾಯ ನಮಃ
585. ಓಂ ಭಂ ದುಃಖವಿನಾಶಾಯ ನಮಃ
586. ಓಂ ಭಂ ದುಃಖಮೋಕ್ಷರೂಪಿಣೇ ನಮಃ
587. ಓಂ ಭಂ ಮಹಾಚಲಾಯ ನಮಃ
588. ಓಂ ಭಂ ವೈದ್ಯಾಯ ನಮಃ
589. ಓಂ ಭಂ ಭೈರವಾಯ ನಮಃ
590. ಓಂ ಭಂ ನಂದಿಸ್ವರೂಪಾಯ ನಮಃ
591. ಓಂ ಭಂ ಭೈರವಾಯ ನಮಃ
592. ಓಂ ಭಂ ನಾಗಸ್ವರೂಪಾಯ ನಮಃ
593. ಓಂ ಭಂ ಸ್ಥಿತರೂಪಾಯ ನಮಃ
594. ಓಂ ಭಂ ಕೇಳಿಸ್ವರೂಪಾಯ ನಮಃ
595. ಓಂ ಭಂ ಭೈರವಾಯ ನಮಃ
596. ಓಂ ಭಂ ಕ್ಷೇತ್ರನಿವಾಸಾಯ ನಮಃ
597. ಓಂ ಭಂ ಕ್ಷೇತ್ರವಾಸಿನೇ ನಮಃ
598. ಓಂ ಭಂ ಬ್ರಹ್ಮವಾದಿನೇ ನಮಃ
599. ಓಂ ಭಂ ಶಾಂತಾಯ ನಮಃ
600. ಓಂ ಭಂ ಶುದ್ದಾಯ ನಮಃ
601. ಓಂ ಭಂ ಭೈರವಾಯ ನಮಃ
602. ಓಂ ಭಂ ನರ್ಮದಾರೂಪಾಯ ನಮಃ
603. ಓಂ ಭಂ ಜಲರೂಪಾಯ ನಮಃ
604. ಓಂ ಭಂ ವಿಶ್ವವಿನೋದಾಯ ನಮಃ
605. ಓಂ ಭಂ ಜಯದಾಯ ನಮಃ
606. ಓಂ ಭಂ ಮಹೇಂದ್ರರೂಪಾಯ ನಮಃ
607. ಓಂ ಭಂ ಮಹನೀಯಾಯ ನಮಃ
608. ಓಂ ಭಂ ಸಂಸ್ಕೃತಿರೂಪಾಯ ನಮಃ
609. ಓಂ ಭಂ ಶರಣ್ಯಾಯ ನಮಃ
610. ಓಂ ಭಂ ಸಿಂಧುನಿವಾಸಾಯ ನಮಃ
611. ಓಂ ಭಂ ಬಾಲಕಾಯ ನಮಃ
612. ಓಂ ಭಂ ಸಂಸಾರಸಾರಾಯ ನಮಃ
613. ಓಂ ಭಂ ಸರಸಾಂ ಪತಯೇ ನಮಃ
614. ಓಂ ಭಂ ಅಜರಸ್ವರೂಪಾಯ ನಮಃ
615. ಓಂ ಭಂ ಭೈರವಾಯ ನಮಃ
616. ಓಂ ಭಂ ಕಾರುಣ್ಯರೂಪಾಯ ನಮಃ
617. ಓಂ ಭಂ ಭೈರವಾಯ ನಮಃ
618. ಓಂ ಭಂ ಗೋಕರ್ಣರೂಪಾಯ ನಮಃ
619. ಓಂ ಭಂ ಬ್ರಹ್ಮವೃಕ್ಷಾಯ ನಮಃ
620. ಓಂ ಭಂ ಶಂಖಕರ್ಣಾಯ ನಮಃ
621. ಓಂ ಭಂ ಹಸ್ತಿಕರ್ಣಾಯ ನಮಃ
622. ಓಂ ಭಂ ವಿಷ್ಟರಕರ್ಣಾಯ ನಮಃ
623. ಓಂ ಭಂ ಯಜ್ಞಕರ್ಣಾಯ ನಮಃ
624. ಓಂ ಭಂ ಶಂಬುಕ ಕರ್ಣಾಯ ನಮಃ
625. ಓಂ ಭಂ ಭೈರವಾಯ ನಮಃ
626. ಓಂ ಭಂ ದಿವ್ಯಸುಕರ್ಣಾಯ ನಮಃ
627. ಓಂ ಭಂ ಕಾಲಕರ್ಣಾಯ ನಮಃ
628. ಓಂ ಭಂ ಭಯದಕರ್ಣಾಯ ನಮಃ
629. ಓಂ ಭಂ ಭೈರವಾಯ ನಮಃ
630. ಓಂ ಭಂ ಆಕಾಶ ಕರ್ಣಾಯ ನಮಃ
631. ಓಂ ಭಂ ಕಾಲಕರ್ಣಾಯ ನಮಃ
632. ಓಂ ಭಂ ದಿಗ್ರೂಪಕರ್ಣಾಯ ನಮಃ
633. ಓಂ ಭಂ ಭೈರವಾಯ ನಮಃ
634. ಓಂ ಭಂ ವಿಶುದ್ಧಕರ್ಣಾಯ ನಮಃ
635. ಓಂ ಭಂ ವಿಮಲಾಯ ನಮಃ
636. ಓಂ ಭಂ ಸಹಸ್ರಕರ್ಣಾಯ ನಮಃ
637. ಓಂ ಭಂ ಭೈರವಾಯ ನಮಃ
638. ಓಂ ಭಂ ನೇತ್ರಪ್ರಕಾಶಾಯ ನಮಃ
639. ಓಂ ಭಂ ಸುನೇತ್ರಾಯ ನಮಃ
640. ಓಂ ಭಂ ವರದನೇತ್ರಾಯ ನಮಃ
641. ಓಂ ಭಂ ಜಯನೇತ್ರಾಯ ನಮಃ
642. ಓಂ ಭಂ ವಿಮಲನೇತ್ರಾಯ ನಮಃ
643. ಓಂ ಭಂ ಯೋಗನೇತ್ರಾಯ ನಮಃ
644. ಓಂ ಭಂ ಸಹಸ್ರನೇತ್ರಾಯ ನಮಃ
645. ಓಂ ಭಂ ಭೈರವಾಯ ನಮಃ
646. ಓಂ ಭಂ ಕಳಿಂದರೂಪಾಯ ನಮಃ
647. ಓಂ ಭಂ ಕಳಿಂದಾಯ ನಮಃ
648. ಓಂ ಭಂ ಜ್ಯೋತಿಸ್ವರೂಪಾಯ ನಮಃ
649. ಓಂ ಭಂ ಜ್ಯೋತಿಷಾಯ ನಮಃ
650. ಓಂ ಭಂ ತಾರಾಪ್ರಕಾಶಾಯ ನಮಃ
651. ಓಂ ಭಂ ತಾರರೂಪಿಣೇ ನಮಃ
652. ಓಂ ಭಂ ನಕ್ಷತ್ರನೇತ್ರಾಯ ನಮಃ
653. ಓಂ ಭಂ ಭೈರವಾಯ ನಮಃ
654. ಓಂ ಭಂ ಚಂದ್ರಪ್ರಕಾಶಾಯ ನಮಃ
655. ಓಂ ಭಂ ಚಂದ್ರರೂಪಾಯ ನಮಃ
656. ಓಂ ಭಂ ರಶ್ಮಿಸ್ವರೂಪಾಯ ನಮಃ
657. ಓಂ ಭಂ ಆನಂದರೂಪಾಯ ನಮಃ
658. ಓಂ ಭಂ ಜಗದಾನಂದರೂಪಿಣೇ ನಮಃ
659. ಓಂ ಭಂ ದ್ರವಿಡರೂಪಾಯ ನಮಃ
660. ಓಂ ಭಂ ಭೈರವಾಯ ನಮಃ
661. ಓಂ ಭಂ ಶಂಖನಿವಾಸಾಯ ನಮಃ
662. ಓಂ ಭಂ ಶಂಕರಾಯ ನಮಃ
663. ಓಂ ಭಂ ಮುದ್ರಾಪ್ರಕಾಶಾಯ ನಮಃ
664. ಓಂ ಭಂ ಭೈರವಾಯ ನಮಃ
665. ಓಂ ಭಂ ನ್ಯಾಸಸ್ವರೂಪಾಯ ನಮಃ
666. ಓಂ ಭಂ ನ್ಯಾಸಾಯ ನಮಃ
667. ಓಂ ಭಂ ಬಿಂದುಸ್ವರೂಪಾಯ ನಮಃ
668. ಓಂ ಭಂ ಭೈರವಾಯ ನಮಃ
669. ಓಂ ಭಂ ವಿಸರ್ಗ ರೂಪಾಯ ನಮಃ
670. ಓಂ ಭಂ ಪ್ರಣವರೂಪಾಯ ನಮಃ
671. ಓಂ ಭಂ ಮಂತ್ರಪ್ರಕಾಶಾಯ ನಮಃ
672. ಓಂ ಭಂ ಭೈರವಾಯ ನಮಃ
673. ಓಂ ಭಂ ಜಂಬುಕರೂಪಾಯ ನಮಃ
674. ಓಂ ಭಂ ಜಂಗಮಾಯ ನಮಃ
675. ಓಂ ಭಂ ಗರುಡರೂಪಾಯ ನಮಃ
676. ಓಂ ಭಂ ಭೈರವಾಯ ನಮಃ
677. ಓಂ ಭಂ ಲಂಬುಕರೂಪಾಯ ನಮಃ
678. ಓಂ ಭಂ ಲಂಬಿಕಾಯ ನಮಃ
679. ಓಂ ಭಂ ಲಕ್ಷ್ಮೀಸ್ವರೂಪಾಯ ನಮಃ
680. ಓಂ ಭಂ ಭೈರವಾಯ ನಮಃ
681. ಓಂ ಭಂ ವೀರಸ್ವರೂಪಾಯ ನಮಃ
682. ಓಂ ಭಂ ವೀರಣಾಯ ನಮಃ
683. ಓಂ ಭಂ ಪ್ರಚಂಡರೂಪಾಯ ನಮಃ
684. ಓಂ ಭಂ ಭೈರವಾಯ ನಮಃ
685. ಓಂ ಭಂ ಡಮರುಸ್ವರೂಪಾಯ ನಮಃ
686. ಓಂ ಭಂ ಡಮರುಧಾರಿಣೇ ನಮಃ
687. ಓಂ ಭಂ ಕಳಂಕನಾಶಾಯ ನಮಃ
688. ಓಂ ಭಂ ಕಾಲನಾಥಾಯ ನಮಃ
689. ಓಂ ಭಂ ವೃದ್ಧಿ ಪ್ರಕಾಶಾಯ ನಮಃ
690. ಓಂ ಭಂ ಸಿದ್ಧಿದಾಯ ನಮಃ
691. ಓಂ ಭಂ ಸಿದ್ಧಿಸ್ವರೂಪಾಯ ನಮಃ
692. ಓಂ ಭಂ ಭೈರವಾಯ ನಮಃ
693. ಓಂ ಭಂ ಧರ್ಮಪ್ರಕಾಶಾಯ ನಮಃ
694. ಓಂ ಭಂ ಧರ್ಮನಾಥಾಯ ನಮಃ
695. ಓಂ ಭಂ ಧರ್ಮಾಯ ನಮಃ
696. ಓಂ ಭಂ ಧರ್ಮರಾಜಾಯ ನಮಃ
697. ಓಂ ಭಂ ಭೈರವಾಯ ನಮಃ
698. ಓಂ ಭಂ ಧರ್ಮಾಧಿಪತಯೇ ನಮಃ
699. ಓಂ ಭಂ ಧರ್ಮಧ್ಯೇಯಾಯ ನಮಃ
700. ಓಂ ಭಂ ಧರ್ಮಾರ್ಥಸಿದ್ಧಾಯ ನಮಃ
701. ಓಂ ಭಂ ಭೈರವಾಯ ನಮಃ
702. ಓಂ ಭಂ ವಿರಜರೂಪಾಯ ನಮಃ
703. ಓಂ ಭಂ ರೂಪಾರೂಪಪ್ರಕಾಶಿನೇ ನಮಃ
704. ಓಂ ಭಂ ರಾಜಪ್ರಕಾಶಾಯ ನಮಃ
705. ಓಂ ಭಂ ಭೈರವಾಯ ನಮಃ
706. ಓಂ ಭಂ ಪ್ರತಾಪಸಿಂಹಾಯ ನಮಃ
707. ಓಂ ಭಂ ಪ್ರತಾಪಾಯ ನಮಃ
708. ಓಂ ಭಂ ಕೋಟಿಪ್ರತಾಪಾಯ ನಮಃ
709. ಓಂ ಭಂ ಭೈರವಾಯ ನಮಃ
710. ಓಂ ಭಂ ಸಹಸ್ರರೂಪಾಯ ನಮಃ
711. ಓಂ ಭಂ ಕೋಟಿರೂಪಾಯ ನಮಃ
712. ಓಂ ಭಂ ಆನಂದರೂಪಾಯ ನಮಃ
713. ಓಂ ಭಂ ಭೈರವಾಯ ನಮಃ
714. ಓಂ ಭಂ ಸಂಹಾರಬಂಧಾಯ ನಮಃ
715. ಓಂ ಭಂ ಬಂಧಕಾಯ ನಮಃ
716. ಓಂ ಭಂ ವಿಷ್ಣುರೂಪಾಯ ನಮಃ
717. ಓಂ ಭಂ ವ್ಯಾಪಕಾಯ ನಮಃ
718. ಓಂ ಭಂ ಮಾಂಗಲ್ಯನಾಥಾಯ ನಮಃ
719. ಓಂ ಭಂ ಶಿವನಾಥಾಯ ನಮಃ
720. ಓಂ ಭಂ ಕಾಲಾಯ ನಮಃ
721. ಓಂ ಭಂ ವ್ಯಾಘ್ರಾಯ ನಮಃ
722. ಓಂ ಭಂ ವ್ಯಾಘ್ರರೂಪಾಯ ನಮಃ
723. ಓಂ ಭಂ ವ್ಯಾಲವಿಭೂಷಣಾಯ ನಮಃ
724. ಓಂ ಭಂ ಭೈರವಾಯ ನಮಃ
725. ಓಂ ಭಂ ವಿದ್ಯಾಪ್ರಕಾಶಾಯ ನಮಃ
726. ಓಂ ಭಂ ವಿದ್ಯಾನಾಂಪತಯೇ ನಮಃ
727. ಓಂ ಭಂ ಯೋಗಿಸ್ವರೂಪಾಯ ನಮಃ
728. ಓಂ ಭಂ ಕ್ರೂರರೂಪಾಯ ನಮಃ
729. ಓಂ ಭಂ ಸಂಹಾರರೂಪಾಯ ನಮಃ
730. ಓಂ ಭಂ ಶತ್ರುನಾಶಾಯ ನಮಃ
731. ಓಂ ಭಂ ಪಾಲಕರೂಪಾಯ ನಮಃ
732. ಓಂ ಭಂ ಭೈರವಾಯ ನಮಃ
733. ಓಂ ಭಂ ಕಾರುಣ್ಯದೇವಾಯ ನಮಃ
734. ಓಂ ಭಂ ದೇವದೇವಾಯ ನಮಃ
735. ಓಂ ಭಂ ವಿಶ್ವವಿಲಾಸಾಯ ನಮಃ
736. ಓಂ ಭಂ ಭೈರವಾಯ ನಮಃ
737. ಓಂ ಭಂ ಪ್ರಕಾಶಾಯ ನಮಃ
738. ಓಂ ಭಂ ಕಾಶೀವಾಸಿನೇ ನಮಃ
739. ಓಂ ಭಂ ಭೈರವಕ್ಷೇತ್ರಾಯ ನಮಃ
740. ಓಂ ಭಂ ಕ್ಷೇತ್ರಪಾಲಾಯ ನಮಃ
741. ಓಂ ಭಂ ಭದ್ರಸ್ವರೂಪಾಯ ನಮಃ
742. ಓಂ ಭಂ ಭದ್ರಕಾಯ ನಮಃ
743. ಓಂ ಭಂ ಭದ್ರಾದ್ರಿಪತಯೇ ನಮಃ
744. ಓಂ ಭಂ ಭಯಹಂತ್ರೇ ನಮಃ
745. ಓಂ ಭಂ ಮಾಯಾವಿನೋದಾಯ ನಮಃ
746. ಓಂ ಭಂ ಮಾಯಿನೇ ನಮಃ
747. ಓಂ ಭಂ ಮದರೂಪಿಣೇ ನಮಃ
748. ಓಂ ಭಂ ಮತ್ತಾಯ ನಮಃ
749. ಓಂ ಭಂ ಶಾಂತಾಯ ನಮಃ
750. ಓಂ ಭಂ ಭೈರವಾಯ ನಮಃ
751. ಓಂ ಭಂ ಮಲಯವಾಸಾಯ ನಮಃ
752. ಓಂ ಭಂ ಕೈಲಾಸಾಯ ನಮಃ
753. ಓಂ ಭಂ ಸಂಸಾರಸಾರಾಯ ನಮಃ
754. ಓಂ ಭಂ ಭೈರವಾಯ ನಮಃ
755. ಓಂ ಭಂ ಮಾತೃವಿನೋದಾಯ ನಮಃ
756. ಓಂ ಭಂ ವಿಮಲಾಯ ನಮಃ
757. ಓಂ ಭಂ ಯಮಪ್ರಕಾಶಾಯ ನಮಃ
758. ಓಂ ಭಂ ನಿಯಮಾಯ ನಮಃ
759. ಓಂ ಭಂ ಪ್ರಾಣ ಪ್ರಕಾಶಾಯ ನಮಃ
760. ಓಂ ಭಂ ಧ್ಯಾನಾಧಿಪತಯೇ ನಮಃ
761. ಓಂ ಭಂ ಸಮಾಧಿರೂಪಾಯ ನಮಃ
762. ಓಂ ಭಂ ನಿರ್ಗುಣಾಯ ನಮಃ
763. ಓಂ ಭಂ ಮಂತ್ರ ಪ್ರಕಾಶಾಯ ನಮಃ
764. ಓಂ ಭಂ ಮಂತ್ರರೂಪಾಯ ನಮಃ
765. ಓಂ ಭಂ ವೃಂದವಿನೋದಾಯ ನಮಃ
766. ಓಂ ಭಂ ವೃಂದಕಾಯ ನಮಃ
767. ಓಂ ಭಂ ಬೃಂಹಿತರೂಪಾಯ ನಮಃ
768. ಓಂ ಭಂ ಭೈರವಾಯ ನಮಃ
769. ಓಂ ಭಂ ಮಾನ್ಯಸ್ವರೂಪಾಯ ನಮಃ
770. ಓಂ ಭಂ ಮಾನದಾಯ ನಮಃ
771. ಓಂ ಭಂ ವಿಶ್ವಪ್ರಕಾಶಾಯ ನಮಃ
772. ಓಂ ಭಂ ಭೈರವಾಯ ನಮಃ
773. ಓಂ ಭಂ ನೈಮಿಷಪೀಠಾಯ ನಮಃ
774. ಓಂ ಭಂ ಸಿದ್ಧಪೀಠಾಯ ನಮಃ
775. ಓಂ ಭಂ ಮಂಡಲಪೀಠಾಯ ನಮಃ
776. ಓಂ ಭಂ ರಕ್ತಪೀಠಾಯ ನಮಃ
777. ಓಂ ಭಂ ಯಶೋದಾನಾಥಾಯ ನಮಃ
778. ಓಂ ಭಂ ಕಾಮನಾಥಾಯ ನಮಃ
779. ಓಂ ಭಂ ವಿನೋದನಾಥಾಯ ನಮಃ
780. ಓಂ ಭಂ ಸಿದ್ಧಿನಾಥಾಯ ನಮಃ
781. ಓಂ ಭಂ ನಾಥಾಯ ನಮಃ
782. ಓಂ ಭಂ ಅನಾಥಾಯ ನಮಃ
783. ಓಂ ಭಂ ಜ್ಞಾನನಾಥಾಯ ನಮಃ
784. ಓಂ ಭಂ ಶಂಕರನಾಥಾಯ ನಮಃ
785. ಓಂ ಭಂ ಜಯನಾಥಾಯ ನಮಃ
786. ಓಂ ಭಂ ಮುದ್ಗಲನಾಥಾಯ ನಮಃ
787. ಓಂ ಭಂ ನೀಲನಾಥಾಯ ನಮಃ
788. ಓಂ ಭಂ ಬಾಲಕನಾಥಾಯ ನಮಃ
789. ಓಂ ಭಂ ಧರ್ಮನಾಥಾಯ ನಮಃ
790. ಓಂ ಭಂ ವಿಶ್ವನಾಥಾಯ ನಮಃ
791. ಓಂ ಭಂ ನಾಥಾಯ ನಮಃ
792. ಓಂ ಭಂ ಕಾರ್ಯನಾಥಾಯ ನಮಃ
793. ಓಂ ಭಂ ಭೈರವನಾಥಾಯ ನಮಃ
794. ಓಂ ಭಂ ಮಹಾನಾಥಾಯ ನಮಃ
795. ಓಂ ಭಂ ಬ್ರಹ್ಮಸನಾಥಾಯ ನಮಃ
796. ಓಂ ಭಂ ಯೋಗನಾಥಾಯ ನಮಃ
797. ಓಂ ಭಂ ವಿಶ್ವವಿಹಾರಾಯ ನಮಃ
798. ಓಂ ಭಂ ವಿಶ್ವಭಾರಾಯ ನಮಃ
799. ಓಂ ಭಂ ರಂಗರಸನಾಥಾಯ ನಮಃ
800. ಓಂ ಭಂ ರಂಗನಾಥಾಯ ನಮಃ
801. ಓಂ ಭಂ ಮೋಕ್ಷಸನಾಥಾಯ ನಮಃ
802. ಓಂ ಭಂ ಭೈರವಾಯ ನಮಃ
803. ಓಂ ಭಂ ಗೋರಕ್ಷನಾಥಾಯ ನಮಃ
804. ಓಂ ಭಂ ಗೋರಕ್ಷಾಯ ನಮಃ
805. ಓಂ ಭಂ ಮಂದಾರನಾಥಾಯ ನಮಃ
806. ಓಂ ಭಂ ನಂದನಾಥಾಯ ನಮಃ
807. ಓಂ ಭಂ ಮಂಗಳನಾಥಾಯ ನಮಃ
808. ಓಂ ಭಂ ಚಂಪಾನಾಥಾಯ ನಮಃ
809. ಓಂ ಭಂ ಸಂತೋಷನಾಥಾಯ ನಮಃ
810. ಓಂ ಭಂ ಭೈರವಾಯ ನಮಃ
811. ಓಂ ಭಂ ನಿರ್ಧನನಾಥಾಯ ನಮಃ
812. ಓಂ ಭಂ ಸುಖನಾಥಾಯ ನಮಃ
813. ಓಂ ಭಂ ಕಾರುಣ್ಯನಾಥಾಯ ನಮಃ
814. ಓಂ ಭಂ ಭೈರವಾಯ ನಮಃ
815. ಓಂ ಭಂ ದ್ರವಿಡನಾಥಾಯ ನಮಃ
816. ಓಂ ಭಂ ದರಿದ್ರನಾಥಾಯ ನಮಃ
817. ಓಂ ಭಂ ಸಂಸಾರನಾಥಾಯ ನಮಃ
818. ಓಂ ಭಂ ಜಗನ್ನಾಥಾಯ ನಮಃ
819. ಓಂ ಭಂ ಮಾಧ್ವೀಕನಾಥಾಯ ನಮಃ
820. ಓಂ ಭಂ ಮಂತ್ರನಾಥಾಯ ನಮಃ
821. ಓಂ ಭಂ ನ್ಯಾಸ ಸನಾಥಾಯ ನಮಃ
822. ಓಂ ಭಂ ಧ್ಯಾನನಾಥಾಯ ನಮಃ
823. ಓಂ ಭಂ ಗೋಕರ್ಣನಾಥಾಯ ನಮಃ
824. ಓಂ ಭಂ ಮಹಾನಾಥಾಯ ನಮಃ
825. ಓಂ ಭಂ ಶುಭ್ರಸನಾಥಾಯ ನಮಃ
826. ಓಂ ಭಂ ಭೈರವಾಯ ನಮಃ
827. ಓಂ ಭಂ ವಿಮಲನಾಥಾಯ ನಮಃ
828. ಓಂ ಭಂ ಮಂಡಲಪಾಯ ನಮಃ
829. ಓಂ ಭಂ ಸರೋಜನಾಥಾಯ ನಮಃ
830. ಓಂ ಭಂ ಸತ್ಯನಾಥಾಯ ನಮಃ
831. ಓಂ ಭಂ ಭಕ್ತಸನಾಥಾಯ ನಮಃ
832. ಓಂ ಭಂ ಭಕ್ತಿನಾಥಾಯ ನಮಃ
833. ಓಂ ಭಂ ಮೋಹನ ನಾಥಾಯ ನಮಃ
834. ಓಂ ಭಂ ವತ್ಸನಾಥಾಯ ನಮಃ
835. ಓಂ ಭಂ ಮಾತೃಸನಾಥಾಯ ನಮಃ
836. ಓಂ ಭಂ ವಿಶ್ವನಾಥಾಯ ನಮಃ
837. ಓಂ ಭಂ ಬಿಂದುಸನಾಥಾಯ ನಮಃ
838. ಓಂ ಭಂ ಜಯನಾಥಾಯ ನಮಃ
839. ಓಂ ಭಂ ಮಂಗಳನಾಥಾಯ ನಮಃ
840. ಓಂ ಭಂ ಧರ್ಮನಾಥಾಯ ನಮಃ
841. ಓಂ ಭಂ ಗಂಗಾಸನಾಥಾಯ ನಮಃ
842. ಓಂ ಭಂ ಭೂಮಿನಾಥಾಯ ನಮಃ
843. ಓಂ ಭಂ ಧೀರಸನಾಥಾಯ ನಮಃ
844. ಓಂ ಭಂ ಬಿಂದುನಾಥಾಯ ನಮಃ
845. ಓಂ ಭಂ ಕಂಚುಕಿನಾಥಾಯ ನಮಃ
846. ಓಂ ಭಂ ಶೃಂಗಿ ನಾಥಾಯ ನಮಃ
847. ಓಂ ಭಂ ಸಮುದ್ರನಾಥಾಯ ನಮಃ
848. ಓಂ ಭಂ ಗಿರಿನಾಥಾಯ ನಮಃ
849. ಓಂ ಭಂ ಮಾಂಗಲ್ಯನಾಥಾಯ ನಮಃ
850. ಓಂ ಭಂ ಕದ್ರೂನಾಥಾಯ ನಮಃ
851. ಓಂ ಭಂ ವೇದಾಂತನಾಥಾಯ ನಮಃ
852. ಓಂ ಭಂ ಶ್ರೀನಾಥಾಯ ನಮಃ
853. ಓಂ ಭಂ ಬ್ರಹ್ಮಾಂಡನಾಥಾಯ ನಮಃ
854. ಓಂ ಭಂ ಭೈರವಾಯ ನಮಃ
855. ಓಂ ಭಂ ಗಿರೀಶನಾಥಾಯ ನಮಃ
856. ಓಂ ಭಂ ವಾಮನಾಥಾಯ ನಮಃ
857. ಓಂ ಭಂ ಬೀಜಸನಾಥಾಯ ನಮಃ
858. ಓಂ ಭಂ ಭೈರವಾಯ ನಮಃ
859. ಓಂ ಭಂ ಮಂದಿರನಾಥಾಯ ನಮಃ
860. ಓಂ ಭಂ ಮದನಾಥಾಯ ನಮಃ
861. ಓಂ ಭಂ ಭೈರವೀನಾಥಾಯ ನಮಃ
862. ಓಂ ಭಂ ಭೈರವಾಯ ನಮಃ
863. ಓಂ ಭಂ ಅಂಬನಾಥಾಯ ನಮಃ
864. ಓಂ ಭಂ ನಾಥಾಯ ನಮಃ
865. ಓಂ ಭಂ ಜಂತುನಾಥಾಯ ನಮಃ
866. ಓಂ ಭಂ ಕಾಳೀಸನಾಥಾಯ ನಮಃ
867. ಓಂ ಭಂ ಭೈರವಾಯ ನಮಃ
868. ಓಂ ಭಂ ಮುಕುಂದನಾಥಾಯ ನಮಃ
869. ಓಂ ಭಂ ಕುಂದನಾಥಾಯ ನಮಃ
870. ಓಂ ಭಂ ಕುಂಡಲನಾಥಾಯ ನಮಃ
871. ಓಂ ಭಂ ಭೈರವಾಯ ನಮಃ
872. ಓಂ ಭಂ ಅಷ್ಟಚಕ್ರನಾಥಾಯ ನಮಃ
873. ಓಂ ಭಂ ಚಕ್ರನಾಥಾಯ ನಮಃ
874. ಓಂ ಭಂ ವಿಭೂತಿನಾಥಾಯ ನಮಃ
875. ಓಂ ಭಂ ಶೂಲನಾಥಾಯ ನಮಃ
876. ಓಂ ಭಂ ನ್ಯಾಯ ಸನಾಥಾಯ ನಮಃ
877. ಓಂ ಭಂ ನ್ಯಾಯನಾಥಾಯ ನಮಃ
878. ಓಂ ಭಂ ಜಂಗಮನಾಥಾಯ ನಮಃ
879. ಓಂ ಭಂ ದಯಾನಾಥಾಯ ನಮಃ
880. ಓಂ ಭಂ ವಿಶ್ವಸನಾಥಾಯ ನಮಃ
881. ಓಂ ಭಂ ಜಗನ್ನಾಥಾಯ ನಮಃ
882. ಓಂ ಭಂ ಕಾಮಿಕನಾಥಾಯ ನಮಃ
883. ಓಂ ಭಂ ಭೈರವಾಯ ನಮಃ
884. ಓಂ ಭಂ ಕ್ಷೇತ್ರ ಸನಾಥಾಯ ನಮಃ
885. ಓಂ ಭಂ ಜೀವನಾಥಾಯ ನಮಃ
886. ಓಂ ಭಂ ಚೈಲ ಸನಾಥಾಯ ನಮಃ
887. ಓಂ ಭಂ ಚೈಲನಾಥಾಯ ನಮಃ
888. ಓಂ ಭಂ ಮಾತ್ರಾಸನಾಥಾಯ ನಮಃ
889. ಓಂ ಭಂ ಅಮಾತ್ರಾಯ ನಮಃ
890. ಓಂ ಭಂ ದ್ವಂದ್ವ ಸನಾಥಾಯ ನಮಃ
891. ಓಂ ಭಂ ಭೈರವಾಯ ನಮಃ
892. ಓಂ ಭಂ ಶೂರಸನಾಥಾಯ ನಮಃ
893. ಓಂ ಭಂ ಶೂರನಾಥಾಯ ನಮಃ
894. ಓಂ ಭಂ ಸೌಜನ್ಯ ನಾಥಾಯ ನಮಃ
895. ಓಂ ಭಂ ಭೈರವಾಯ ನಮಃ
896. ಓಂ ಭಂ ದುಷ್ಟ ಸನಾಥಾಯ ನಮಃ
897. ಓಂ ಭಂ ಭೈರವಾಯ ನಮಃ
898. ಓಂ ಭಂ ಭಯ ಸನಾಥಾಯ ನಮಃ
899. ಓಂ ಭಂ ಬಿಂಬನಾಥಾಯ ನಮಃ
900. ಓಂ ಭಂ ಮಾಯಾಸನಾಥಾಯ ನಮಃ
901. ಓಂ ಭಂ ಭೈರವಾಯ ನಮಃ
902. ಓಂ ಭಂ ವಿಟಂಕನಾಥಾಯ ನಮಃ
903. ಓಂ ಭಂ ಭೈರವಾಯ ನಮಃ
904. ಓಂ ಭಂ ಚರ್ಮ ಸನಾಥಾಯ ನಮಃ
905. ಓಂ ಭಂ ಖಡ್ಗನಾಥಾಯ ನಮಃ
906. ಓಂ ಭಂ ಶಕ್ತಿ ಸನಾಥಾಯ ನಮಃ
907. ಓಂ ಭಂ ಧನುರ್ನಾಥಾಯ ನಮಃ
908. ಓಂ ಭಂ ವಾನಸನಾಥಾಯ ನಮಃ
909. ಓಂ ಭಂ ಶಾಪನಾಥಾಯ ನಮಃ
910. ಓಂ ಭಂ ಯಂತ್ರಸನಾಥಾಯ ನಮಃ
911. ಓಂ ಭಂ ಗಂಡೂಷನಾಥಾಯ ನಮಃ
912. ಓಂ ಭಂ ಗಂಡೂಷಾಯ ನಮಃ
913. ಓಂ ಭಂ ದಾಕಿನೀ ನಾಥಾಯ ನಮಃ
914. ಓಂ ಭಂ ಡಾಮರನಾಥಾಯ ನಮಃ
915. ಓಂ ಭಂ ಡಾಮರಾಯ ನಮಃ
916. ಓಂ ಭಂ ಡಂಕ ಸನಾಥಾಯ ನಮಃ
917. ಓಂ ಭಂ ಡಂಕನಾಥಾಯ ನಮಃ
918. ಓಂ ಭಂ ಮಾಂಡವ್ಯನಾಥಾಯ ನಮಃ
919. ಓಂ ಭಂ ಯಜ್ಞನಾಥಾಯ ನಮಃ
920. ಓಂ ಭಂ ಯಜುಃ ಸನಾಥಾಯ ನಮಃ
921. ಓಂ ಭಂ ಕ್ರೀಡಾನಾಥಾಯ ನಮಃ
922. ಓಂ ಭಂ ಸಮಾಸನಾಥಾಯ ನಮಃ
923. ಓಂ ಭಂ ಸರ್ವನಾಥಾಯ ನಮಃ
924. ಓಂ ಭಂ ಶೂನ್ಯಾಯನಾಥಾಯ ನಮಃ
925. ಓಂ ಭಂ ಸ್ವರ್ಗನಾಥಾಯ ನಮಃ
926. ಓಂ ಭಂ ಅಸಿತಾಂಗ ಭೈರವಾಯ ನಮಃ
927. ಓಂ ಭಂ ರುರು ಭೈರವಾಯ ನಮಃ
928. ಓಂ ಭಂ ಚಂಡ ಭೈರವಾಯ ನಮಃ
929. ಓಂ ಭಂ ಕ್ರೋಧ ಭೈರವಾಯ ನಮಃ
930. ಓಂ ಭಂ ಉನ್ಮತ್ತ ಭೈರವಾಯ ನಮಃ
931. ಓಂ ಭಂ ಕಪಾಲ ಭೈರವಾಯ ನಮಃ
932. ಓಂ ಭಂ ಭೀಷಣ ಭೈರವಾಯ ನಮಃ
933. ಓಂ ಭಂ ಸಂಹಾರ ಭೈರವಾಯ ನಮಃ
934. ಓಂ ಭಂ ವಟುಕ ಭೈರವಾಯ ನಮಃ
935. ಓಂ ಭಂ ರುದ್ರ ಭೈರವಾಯ ನಮಃ
936. ಓಂ ಭಂ ಕೇದಾರ ಭೈರವಾಯ ನಮಃ
937. ಓಂ ಭಂ ಅಷ್ಟಾಂಗ ಭೈರವಾಯ ನಮಃ
938. ಓಂ ಭಂ ಆಸ ಭೈರವಾಯ ನಮಃ
939. ಓಂ ಭಂ ಮಹಾಕಾಲ ಭೈರವಾಯ ನಮಃ
940. ಓಂ ಭಂ ಆನಂದ ಭೈರವಾಯ ನಮಃ
941. ಓಂ ಭಂ ಬಿಂದು ಭೈರವಾಯ ನಮಃ
942. ಓಂ ಭಂ ನೃತ್ಯ ಭೈರವಾಯ ನಮಃ
943. ಓಂ ಭಂ ಅವಿಮುಕ್ತ ಭೈರವಾಯ ನಮಃ
944. ಓಂ ಭಂ ದಂಡಪಾಣಿ ಭೈರವಾಯ ನಮಃ
945. ಓಂ ಭಂ ಆಕಾಶ ಭೈರವಾಯ ನಮಃ
946. ಓಂ ಭಂ ನೀಲಕಂಠ ಭೈರವಾಯ ನಮಃ
947. ಓಂ ಭಂ ಮಹಾಮರ್ತಾಂಡ ಭೈರವಾಯ ನಮಃ
948. ಓಂ ಭಂ ಸ್ವಚ್ಛಂದ ಭೈರವಾಯ ನಮಃ
949. ಓಂ ಭಂ ಅತಿಸಂತುಷ್ಟ ಭೈರವಾಯ ನಮಃ
950. ಓಂ ಭಂ ವಿಶಾಲಾಕ್ಷ ಭೈರವಾಯ ನಮಃ
951. ಓಂ ಭಂ ಕೇಸರ ಭೈರವಾಯ ನಮಃ
952. ಓಂ ಭಂ ಸಂಹಾರ ಭೈರವಾಯ ನಮಃ
953. ಓಂ ಭಂ ವಿಶ್ವರೂಪ ಭೈರವಾಯ ನಮಃ
954. ಓಂ ಭಂ ನಾನಾರೂಪ ಭೈರವಾಯ ನಮಃ
955. ಓಂ ಭಂ ಪರಮ ಭೈರವಾಯ ನಮಃ
956. ಓಂ ಭಂ ದಂಡಕರ್ಣ ಭೈರವಾಯ ನಮಃ
957. ಓಂ ಭಂ ಸಿತಭದ್ರ ಭೈರವಾಯ ನಮಃ
958. ಓಂ ಭಂ ಮೋಹನಾಧ ಭೈರವಾಯ ನಮಃ
959. ಓಂ ಭಂ ಮನೋವೇಗ ಭೈರವಾಯ ನಮಃ
960. ಓಂ ಭಂ ಕ್ಷೇತ್ರಪಾಲ ಭೈರವಾಯ ನಮಃ
961. ಓಂ ಭಂ ವಿರೂಪಾಕ್ಷ ಭೈರವಾಯ ನಮಃ
962. ಓಂ ಭಂ ಕರಾಳ ಭೈರವಾಯ ನಮಃ
963. ಓಂ ಭಂ ಪಾತಾಳ ಭೈರವಾಯ ನಮಃ
964. ಓಂ ಭಂ ಅನಂತ ಭೈರವಾಯ ನಮಃ
965. ಓಂ ಭಂ ಲೋಕಪಾಲ ಭೈರವಾಯ ನಮಃ
966. ಓಂ ಭಂ ಪ್ರಳಯ ಭೈರವಾಯ ನಮಃ
967. ಓಂ ಭಂ ಅಂತಕ ಭೈರವಾಯ ನಮಃ
968. ಓಂ ಭಂ ಭೀಷಣ ಭೈರವಾಯ ನಮಃ
969. ಓಂ ಭಂ ಭೂಗರ್ಭ ಭೈರವಾಯ ನಮಃ
970. ಓಂ ಭಂ ಪಿಂಗಳೇಕ್ಷಣ ಭೈರವಾಯ ನಮಃ
971. ಓಂ ಭಂ ಪ್ರಜಾಪಾಲಕ ಭೈರವಾಯ ನಮಃ
972. ಓಂ ಭಂ ದ್ವಾರಪಾಲಕ ಭೈರವಾಯ ನಮಃ
973. ಓಂ ಭಂ ರುದ್ರ ಭೈರವಾಯ ನಮಃ
974. ಓಂ ಭಂ ವಿಷ್ಣು ಭೈರವಾಯ ನಮಃ
975. ಓಂ ಭಂ ಪಿತಾಮಹ ಭೈರವಾಯ ನಮಃ
976. ಓಂ ಭಂ ತ್ರಿಪುರಾಂತಕ ಭೈರವಾಯ ನಮಃ
977. ಓಂ ಭಂ ವರದ ಭೈರವಾಯ ನಮಃ
978. ಓಂ ಭಂ ಸರ್ವಜ್ಞ ಭೈರವಾಯ ನಮಃ
979. ಓಂ ಭಂ ಪರ್ವತ ಭೈರವಾಯ ನಮಃ
980. ಓಂ ಭಂ ಶ್ವಾನ ಭೈರವಾಯ ನಮಃ
981. ಓಂ ಭಂ ಕಪಾಲಭೂಷಣ ಭೈರವಾಯ ನಮಃ
982. ಓಂ ಭಂ ಈಶಾನ ಭೈರವಾಯ ನಮಃ
983. ಓಂ ಭಂ ಅಘೋರನಾಧ ಭೈರವಾಯ ನಮಃ
984. ಓಂ ಭಂ ಕಾಲಾಗ್ನಿ ಭೈರವಾಯ ನಮಃ
985. ಓಂ ಭಂ ಕಾಳೀಪ್ರಿಯ ಭೈರವಾಯ ನಮಃ
986. ಓಂ ಭಂ ತ್ರಿನೇತ್ರ ಭೈರವಾಯ ನಮಃ
987. ಓಂ ಭಂ ವಜ್ರಹಸ್ತ ಭೈರವಾಯ ನಮಃ
988. ಓಂ ಭಂ ಸರ್ವಭೂತ ಭೈರವಾಯ ನಮಃ
989. ಓಂ ಭಂ ಮಹಾರೌದ್ರ ಭೈರವಾಯ ನಮಃ
990. ಓಂ ಭಂ ಕುಂಡಮಾಲಾ ಭೈರವಾಯ ನಮಃ
991. ಓಂ ಭಂ ಬ್ರಾಹ್ಮೀಪ್ರಿಯ ಭೈರವಾಯ ನಮಃ
992. ಓಂ ಭಂ ಮಹೇಶ್ವರೀಪ್ರಿಯ ಭೈರವಾಯ ನಮಃ
993. ಓಂ ಭಂ ಕೌಮಾರೀ ಪ್ರಿಯ ಭೈರವಾಯ ನಮಃ
994. ಓಂ ಭಂ ವೈಷ್ಣವೀಪ್ರಿಯ ಭೈರವಾಯ ನಮಃ
995. ಓಂ ಭಂ ವಾರಾಹೀಪ್ರಿಯ ಭೈರವಾಯ ನಮಃ
996. ಓಂ ಭಂ ಇಂದ್ರಾಣೀ ಪ್ರಿಯ ಭೈರವಾಯ ನಮಃ
997. ಓಂ ಭಂ ಚಾಮುಂಡೀಪ್ರಿಯ ಭೈರವಾಯ ನಮಃ
998. ಓಂ ಭಂ ಚಂಡೀಪ್ರಿಯ ಭೈರವಾಯ ನಮಃ
999. ಓಂ ಭಂ ಸ್ವರ್ಣಾಕರ್ಷಣ ಭೈರವಾಯ ನಮಃ
1000. ಓಂ ಭಂ ಕಾಶೀ ಕ್ಷೇತ್ರಪಾಲಕ ಶ್ರೀಕಾಲಭೈರವಾಯ ನಮಃ
ಇತಿ ಶ್ರೀ ಕಾಲಭೈರವ ಅಷ್ಟೋತ್ತರ ಶತನಾಮಾವಳಿ

ಅರ್ಥ

ಶ್ರೀ ಕಾಲಭೈರವ (ವಟುಕ) ಸಹಸ್ರನಾಮಾವಳಿ ಭೈರವನ ಸಾವಿರ ನಾಮಗಳನ್ನು ಅರ್ಚನೆಯ ರೂಪದಲ್ಲಿ ಕೊಡುತ್ತದೆ. ಪ್ರತಿಯೊಂದು ನಾಮವೂ ಓಂ ಭಂ ಎಂದು ಆರಂಭವಾಗಿ ನಮಃ ಎಂದು ಮುಗಿಯುತ್ತದೆ. ಭಂ ಭೈರವನ ಬೀಜ, ಆದ್ದರಿಂದ ಈ ಪಟ್ಟಿ ಸಾಮಾನ್ಯ ನಾಮಾವಳಿಗಿಂತ ಜಪಮಂತ್ರಗಳ ಸರಣಿಯಂತೆ ಕೇಳಿಸುತ್ತದೆ. ಪಾಠದಲ್ಲಿ ಪ್ರತಿ ನಲವತ್ತು ನಾಮಗಳಿಗೊಮ್ಮೆ ಸಂಖ್ಯೆ ಗುರುತಿಸಲಾಗಿದೆ.

ಕಾಲ ಮತ್ತು ಕ್ಷೇತ್ರ

ಆರಂಭದ ನಾಮಗಳು ಭೈರವರೂಪಾಯ, ಭದ್ರಸ್ವರೂಪಾಯ, ಜಗದಾದ್ಯಾಯ. ಭೈರವ ಭಯಂಕರನಷ್ಟೇ ಅಲ್ಲ, ಮಂಗಳಕರನೂ ಹೌದು ಎಂಬುದನ್ನು ಮೊದಲ ಸಾಲುಗಳೇ ಹೇಳುತ್ತವೆ. ಕಾಲರೂಪಾಯ, ಮಹಾಕಾಲಾಯ, ಕಾಲನಾಥಾಯ ಎಂಬ ನಾಮಗಳು ಪದೇ ಪದೇ ಬರುತ್ತವೆ. ಕ್ಷಣರೂಪಾಯ, ಮುಹೂರ್ತರೂಪಾಯ, ನಕ್ಷತ್ರರೂಪಾಯ ಎಂದು ಕಾಲದ ಸಣ್ಣ ಅಳತೆಗಳನ್ನೂ ಅವನ ರೂಪವೆನ್ನಲಾಗಿದೆ. ಕ್ಷೇತ್ರಪಾಲಾಯ, ಕಾಶೀನಾಥಾಯ ನಾಮಗಳು ಕಾಶೀ ಕ್ಷೇತ್ರವನ್ನು ಕಾಯುವ ಭೈರವನನ್ನು ನೆನಪಿಸುತ್ತವೆ.

ರೂಪ, ವಾಹನ, ವೈದ್ಯ

ತ್ರಿಶೂಲಧರಾಯ, ಡಮರುಭ್ರಾಜಿನೇ, ರುಂಡಮಾಲಾವಿಭೂಷಾಯ, ಜಟಾಸಂಧಾರಿಣೇ ಎಂಬ ನಾಮಗಳು ಅವನ ರೂಪವನ್ನು ಚಿತ್ರಿಸುತ್ತವೆ. ಕುಕ್ಕುರವಾಹಾಯ, ಸಾರಮೇಯಸುವಾಹಿನೇ ಎಂದರೆ ನಾಯಿಯನ್ನು ವಾಹನವಾಗಿ ಹೊಂದಿದವನು. ವಟುಕರೂಪಾಯ, ಬ್ರಹ್ಮಚಾರಿಣೇ ನಾಮಗಳು ಶೀರ್ಷಿಕೆಯ ವಟುಕ ರೂಪಕ್ಕೆ ಸಾಕ್ಷಿ. ಒಂದು ಗುಂಪಿನಲ್ಲಿ ವೈದ್ಯಸ್ವರೂಪಾಯ, ಔಷಧರೂಪಾಯ, ಜ್ವರನಿವಾರಾಯ ಎಂದು ಅವನನ್ನು ವೈದ್ಯನಾಗಿ ಕರೆಯಲಾಗಿದೆ.

ನಿವಾಸದ ನಾಮಗಳು

ಇನ್ನೊಂದು ದೊಡ್ಡ ಭಾಗ ವಾಸಾಯ ಎಂದು ಮುಗಿಯುವ ನಾಮಗಳದ್ದು: ಬ್ರಹ್ಮಾಂಡವಾಸಾಯ, ಸಮುದ್ರವಾಸಾಯ, ವಹ್ನಿವಾಸಾಯ, ಕಳಿಂಗವಾಸಾಯ, ಉತ್ಕಳವಾಸಾಯ, ಆಕಾಶವಾಸಾಯ, ಪಾತಾಳವಾಸಾಯ. ಭೈರವನಿಲ್ಲದ ಸ್ಥಳವೇ ಇಲ್ಲ ಎಂಬುದು ಈ ಸಾಲಿನ ಭಾವ. ಯಮ, ವರುಣ, ಕುಬೇರ, ಅಗ್ನಿ, ವಾಯು, ಈಶಾನ ಎಂಬ ದಿಕ್ಪಾಲಕರ ರೂಪಗಳೂ ಅವನವೇ ಎಂದು ನಾಮಾವಳಿ ಹೇಳುತ್ತದೆ.

ಕಾರ್ತೀಕ ಬಹುಳ ಅಷ್ಟಮಿಯ ಕಾಲಭೈರವ ಜಯಂತಿ, ಪ್ರತಿ ಬಹುಳ ಅಷ್ಟಮಿ, ಭಾನುವಾರ ಈ ಪಠಣಕ್ಕೆ ಮೀಸಲಾದ ದಿನಗಳು. ಪಾಠದಲ್ಲಿ ಕರ್ತೃವಿನ ಹೆಸರು ಇಲ್ಲ.

ಸಾಮಾನ್ಯ ಪ್ರಶ್ನೆಗಳು

ಕಾಲಭೈರವ ಸಹಸ್ರನಾಮಾವಳಿಯ ಪ್ರತಿ ನಾಮದ ಮುಂದೆ ಭಂ ಏಕೆ ಇದೆ?
ಭಂ ಎಂಬುದು ಭೈರವನ ಬೀಜಾಕ್ಷರ. ಈ ನಾಮಾವಳಿಯಲ್ಲಿ ಪ್ರತಿಯೊಂದು ನಾಮವೂ ಓಂ ಭಂ ಭೈರವಾಯ ನಮಃ ಎಂಬಂತೆ ಓಂ ಭಂ ಎಂದು ಶುರುವಾಗುತ್ತದೆ, ಹೀಗಾಗಿ ಸಾವಿರ ನಾಮಗಳೂ ಬೀಜಸಹಿತ ಜಪದಂತೆ ಉಚ್ಚರಿಸಲ್ಪಡುತ್ತವೆ.
ಶ್ರೀ ಕಾಲಭೈರವ ಸಹಸ್ರನಾಮಾವಳಿಗೆ ವಟುಕ ಎಂಬ ಹೆಸರು ಏಕೆ?
ಶೀರ್ಷಿಕೆಯಲ್ಲೇ ವಟುಕ ಎಂದಿದೆ, ಮತ್ತು ವಟುಕರೂಪಾಯ, ಬ್ರಹ್ಮಚಾರಿಣೇ ಎಂಬ ನಾಮಗಳು ಪಟ್ಟಿಯಲ್ಲಿವೆ. ವಟುಕ ಭೈರವ ಬಾಲ ಬ್ರಹ್ಮಚಾರಿ ರೂಪದ ಭೈರವ, ಆದರೂ ಇದೇ ಪಟ್ಟಿ ಮಹಾಕಾಲ, ಕಾಲನಾಥ ರೂಪವನ್ನೂ ಸ್ತುತಿಸುತ್ತದೆ.
ಕಾಲಭೈರವ ಸಹಸ್ರನಾಮಾವಳಿಯಲ್ಲಿ ವೈದ್ಯ ರೂಪದ ನಾಮಗಳು ಯಾವುವು?
ವೈದ್ಯಸ್ವರೂಪಾಯ, ಔಷಧರೂಪಾಯ, ವ್ಯಾಧಿನಿವಾರಾಯ, ಜ್ವರನಿವಾರಾಯ ಎಂಬ ನಾಮಗಳು ಒಂದೇ ಗುಂಪಿನಲ್ಲಿ ಬರುತ್ತವೆ. ಭೈರವನನ್ನು ವೈದ್ಯನಾಗಿಯೂ ಔಷಧವಾಗಿಯೂ ಈ ಭಾಗ ಸ್ಮರಿಸುತ್ತದೆ.
ಕಾಲಭೈರವ ಸಹಸ್ರನಾಮಗಳಲ್ಲಿ ಕಾಲದ ಅಳತೆಗಳು ಹೇಗೆ ಬರುತ್ತವೆ?
ಕ್ಷಣರೂಪಾಯ, ಮುಹೂರ್ತರೂಪಾಯ, ನಕ್ಷತ್ರರೂಪಾಯ ಎಂಬ ನಾಮಗಳು ಕ್ಷಣ, ಮುಹೂರ್ತ, ನಕ್ಷತ್ರಗಳನ್ನೇ ಅವನ ರೂಪವೆನ್ನುತ್ತವೆ. ಕಾಲರೂಪಾಯ, ಮಹಾಕಾಲಾಯ, ಕಾಲನಾಥಾಯ ನಾಮಗಳು ಪಟ್ಟಿಯಲ್ಲಿ ಮತ್ತೆ ಮತ್ತೆ ಬರುತ್ತವೆ.
ಕಾಲಭೈರವ ಸಹಸ್ರನಾಮಾವಳಿಯನ್ನು ಯಾವ ದಿನ ಪಠಿಸುವುದು ವಿಶೇಷ?
ಕಾರ್ತೀಕ ಬಹುಳ ಅಷ್ಟಮಿಯ ಕಾಲಭೈರವ ಜಯಂತಿ, ಪ್ರತಿ ತಿಂಗಳ ಬಹುಳ ಅಷ್ಟಮಿ ಮತ್ತು ಭಾನುವಾರಗಳು ಈ ಪಠಣಕ್ಕೆ ವಿಶೇಷ. ಸಾವಿರ ನಾಮಗಳನ್ನು ಓಂ ಭಂ ಸಹಿತ ಹೇಳಲು ಸುಮಾರು ಒಂದು ಗಂಟೆ ಬೇಕಾಗುತ್ತದೆ.

Comments

Please login to leave a comment

Loading comments...