ಶ್ರೀ ಮಹ ಪ್ರತ್ಯಂಗಿರಾ ಸಹಸ್ರನಾಮಾವಳಿಃ
1. ಓಂ ದೇವ್ಯೈ ನಮಃ
2. ಓಂ ಪ್ರತ್ಯಂಗಿರಾಯೈ ನಮಃ
3. ಓಂ ಸೇವ್ಯಾಯೈ ನಮಃ
4. ಓಂ ಶಿರಸಾ ಶಶಿಶೇಖರಾಯೈ ನಮಃ
5. ಓಂ ಸಮಾಯೈ ನಮಃ
6. ಓಂ ಸಮಧರ್ಮಿಣ್ಯೈ ನಮಃ
7. ಓಂ ಸಮಸ್ತಸುರ ಶೇಮುಷ್ಯೈ ನಮಃ
8. ಓಂ ಸರ್ವಸಂಪತ್ತಿಜನನ್ಯೈ ನಮಃ
9. ಓಂ ಸಮದಾಯೈ ನಮಃ
10. ಓಂ ಸಿಂಧು ಸೇವಿನ್ಯೈ ನಮಃ
11. ಓಂ ಶಂಭುಸೀಮಂತಿನ್ಯೈ ನಮಃ
12. ಓಂ ಸೋಮಾರಾಧ್ಯಾಯೈ ನಮಃ
13. ಓಂ ವಸುಧಾಯೈ ನಮಃ
14. ಓಂ ರಸಾಯೈ ನಮಃ
15. ಓಂ ರಸವತ್ಯೈ ನಮಃ
16. ಓಂ ವೇಳಾಯೈ ನಮಃ
17. ಓಂ ವನ್ಯಾಯೈ ನಮಃ
18. ಓಂ ವನಮಾಲಿನ್ಯೈ ನಮಃ
19. ಓಂ ವನಜಾಕ್ಷ್ಯೈ ನಮಃ
20. ಓಂ ವನಚರ್ಯೈ ನಮಃ
21. ಓಂ ವನ್ಯೈ ನಮಃ
22. ಓಂ ವನವಿನೋದಿನ್ಯೈ ನಮಃ
23. ಓಂ ವೇಗಿನ್ಯೈ ನಮಃ
24. ಓಂ ವೇಗದಾಯೈ ನಮಃ
25. ಓಂ ವೇಗಬಲಾಯೈ ನಮಃ
26. ಓಂ ಸ್ಥಾನಬಲಾಧಿಕಾಯೈ ನಮಃ
27. ಓಂ ಕಳಾಯೈ ನಮಃ
28. ಓಂ ಕಳಾಪ್ರಿಯಾಯೈ ನಮಃ
29. ಓಂ ಕಾಳ್ಯೈ ನಮಃ
30. ಓಂ ಕೋಮಲಾಯೈ ನಮಃ
31. ಓಂ ಕಾಲಾಯೈ ನಮಃ
32. ಓಂ ಕಾಳಕಾಮಿನ್ಯೈ ನಮಃ
33. ಓಂ ಕಮಲಾಯೈ ನಮಃ
34. ಓಂ ಕಮಲಾಸ್ಯಾಯೈ ನಮಃ
35. ಓಂ ಕಮಲಸ್ಥಾಯೈ ನಮಃ
36. ಓಂ ಕಳಾವತ್ಯೈ ನಮಃ
37. ಓಂ ಕುಲೀನಾಯೈ ನಮಃ
38. ಓಂ ಕುಟಿಲಾಯೈ ನಮಃ
39. ಓಂ ಕಾಂತಾಯೈ ನಮಃ
40. ಓಂ ಕೋಕಿಲಾಯೈ ನಮಃ
41. ಓಂ ಕಲಭಾಷಿಣ್ಯೈ ನಮಃ
42. ಓಂ ಕೀರಕೇಳ್ಯೈ ನಮಃ
43. ಓಂ ಕಳಾಕಾಳ್ಯೈ ನಮಃ
44. ಓಂ ಕಪಾಲಿನ್ಯೈ ನಮಃ
45. ಓಂ ಕಾಳಿಕಾಯೈ ನಮಃ
46. ಓಂ ಕೇಶಿನ್ಯೈ ನಮಃ
47. ಓಂ ಕುಶಾವರ್ತಾಯೈ ನಮಃ
48. ಓಂ ಕೌಶಾಂಬ್ಯೈ ನಮಃ
49. ಓಂ ಕೇಶವಪ್ರಿಯಾಯೈ ನಮಃ
50. ಓಂ ಕಾಶ್ಯೈ ನಮಃ
51. ಓಂ ಕಾಶಾಪಹಾಯೈ ನಮಃ
52. ಓಂ ಕಾಂಶ್ಯೈ ನಮಃ
53. ಓಂ ಸಂಕಾಶಾಯೈ ನಮಃ
54. ಓಂ ಕೇಶದಾಯಿನ್ಯೈ ನಮಃ
55. ಓಂ ಕುಂಡಲ್ಯೈ ನಮಃ
56. ಓಂ ಕುಂಡಲೀಸ್ಥಾಯೈ ನಮಃ
57. ಓಂ ಕುಂಡಲಾಂಗದಮಂಡಿತಾಯೈ ನಮಃ
58. ಓಂ ತಾಯೈ ನಮಃ
59. ಓಂ ಕುಶಾಯೈ ನಮಃ
60. ಓಂ ಪಾಶ್ಯೈ ನಮಃ
61. ಓಂ ಕುಮುದಿನ್ಯೈ ನಮಃ
62. ಓಂ ಕುಮುದಪ್ರೀತಿವರ್ಧಿನ್ಯೈ ನಮಃ
63. ಓಂ ಕುಂದಪ್ರಿಯಾಯೈ ನಮಃ
64. ಓಂ ಕುಂದರುಚ್ಯೈ ನಮಃ
65. ಓಂ ಕುರಂಗಾಯೈ ನಮಃ
66. ಓಂ ಮದಮೋದಿನ್ಯೈ ನಮಃ
67. ಓಂ ಕುರಂಗನಯನಾಯೈ ನಮಃ
68. ಓಂ ಕುಂದಾಯೈ ನಮಃ
69. ಓಂ ಕುರುವೃಂದಾಭಿನಂದಿನ್ಯೈ ನಮಃ
70. ಓಂ ಕುಸುಂಭಕುಸುಮಾಯೈ ನಮಃ
71. ಓಂ ಕಿಂಚಿತ್ ಕ್ವಣತ್ ಕಿಂಕಿಣಿಕಾಯೈ ನಮಃ
72. ಓಂ ಕಟ್ಯೈ ನಮಃ
73. ಓಂ ಕಠೋರಾಯೈ ನಮಃ
74. ಓಂ ಕರಣಾಯೈ ನಮಃ
75. ಓಂ ಕಂಠಾಯೈ ನಮಃ
76. ಓಂ ಕೌಮುದ್ಯೈ ನಮಃ
77. ಓಂ ಕಂಬುಕಂಠಿನ್ಯೈ ನಮಃ
78. ಓಂ ಕಪರ್ದಿನ್ಯೈ ನಮಃ
79. ಓಂ ಕಪಟಿನ್ಯೈ ನಮಃ
80. ಓಂ ಕಠಿನ್ಯೈ ನಮಃ
81. ಓಂ ಕಾಲಕಂಠಿಕಾಯೈ ನಮಃ
82. ಓಂ ಕಿಬೃಹಸ್ತಾಯೈ ನಮಃ
83. ಓಂ ಕುಮಾರ್ಯೈ ನಮಃ
84. ಓಂ ಕುರಂದಾಯೈ ನಮಃ
85. ಓಂ ಕುಸುಮಪ್ರಿಯಾಯೈ ನಮಃ
86. ಓಂ ಕುಂಜರಸ್ಥಾಯೈ ನಮಃ
87. ಓಂ ಕುಂಜರತಾಯೈ ನಮಃ
88. ಓಂ ಕುಂಭ್ಯೈ ನಮಃ
89. ಓಂ ಕುಂಭಸ್ತನದ್ವಯಾಯೈ ನಮಃ
90. ಓಂ ಕುಂಭಿಕಾಯೈ ನಮಃ
91. ಓಂ ಕರಭೋರವೇ ನಮಃ
92. ಓಂ ಕದಳೀದಳ ಶಾಲಿನ್ಯೈ ನಮಃ
93. ಓಂ ಕುಪಿತಾಯೈ ನಮಃ
94. ಓಂ ಕೋಟರಸ್ಥಾಯೈ ನಮಃ
95. ಓಂ ಕಂಕಾಳ್ಯೈ ನಮಃ
96. ಓಂ ಕಂದಶೇಖರಾಯೈ ನಮಃ
97. ಓಂ ಏಕಾಂತವಾಸಿನ್ಯೈ ನಮಃ
98. ಓಂ ಕಿಂಚಿತ್ ಕಂಪಮಾನ ಶಿರೋರುಹಾಯೈ ನಮಃ
99. ಓಂ ಕಾದಂಬರ್ಯೈ ನಮಃ
100. ಓಂ ಕದಂಬಸ್ಥಾಯೈ ನಮಃ
101. ಓಂ ಕುಂಕುಮ್ಯೈ ನಮಃ
102. ಓಂ ಪ್ರೇಮಧಾರಿಣ್ಯೈ ನಮಃ
103. ಓಂ ಕುಟುಂಬಿನ್ಯೈ ನಮಃ
104. ಓಂ ಪ್ರಿಯಯುಕ್ತಾಯೈ ನಮಃ
105. ಓಂ ಕ್ರತವೇ ನಮಃ
106. ಓಂ ಕ್ರತುಕರ್ಯೈ ನಮಃ
107. ಓಂ ಕ್ರಿಯಾಯೈ ನಮಃ
108. ಓಂ ಕಾತ್ಯಾಯನ್ಯೈ ನಮಃ
109. ಓಂ ಕೃತ್ತಿಕಾಯೈ ನಮಃ
110. ಓಂ ಕಾರ್ತಿಕೇಯ ಪ್ರವರ್ತಿನ್ಯೈ ನಮಃ
111. ಓಂ ಕಾಮಪತ್ನ್ಯೈ ನಮಃ
112. ಓಂ ಕಾಮಧಾತ್ರ್ಯೈ ನಮಃ
113. ಓಂ ಕಾಮೇಶ್ಯೈ ನಮಃ
114. ಓಂ ಕಾಮವಂದಿತಾಯೈ ನಮಃ
115. ಓಂ ಕಾಮರೂಪಾಯೈ ನಮಃ
116. ಓಂ ಕಾಮಗತ್ಯೈ ನಮಃ
117. ಓಂ ಕಾಮಾಕ್ಷ್ಯೈ ನಮಃ
118. ಓಂ ಕಾಮಮೋಹಿತಾಯೈ ನಮಃ
119. ಓಂ ಖಡ್ಗಿನ್ಯೈ ನಮಃ
120. ಓಂ ಖೇಚರ್ಯೈ ನಮಃ
121. ಓಂ ಖಂಜಾಯೈ ನಮಃ
122. ಓಂ ಖಂಜರ್ಯೈ ನಮಃ
123. ಓಂ ತೀಕ್ಷಣಾಯೈ ನಮಃ
124. ಓಂ ಖಲಾಯೈ ನಮಃ
125. ಓಂ ಖರಗಾಯೈ ನಮಃ
126. ಓಂ ಖರನಾಸಾಯೈ ನಮಃ
127. ಓಂ ಖರಾಸ್ಯಾಯೈ ನಮಃ
128. ಓಂ ಖೇಲನಪ್ರಿಯಾಯೈ ನಮಃ
129. ಓಂ ಖರಾಂಶವೇ ನಮಃ
130. ಓಂ ಖೇಟಿನ್ಯೈ ನಮಃ
131. ಓಂ ಖಟ್ವಾಕರಾಯೈ ನಮಃ
132. ಓಂ ಖಟ್ವಾಂಗಧಾರಿಣ್ಯೈ ನಮಃ
133. ಓಂ ಖಲಖಂಡಿನ್ಯೈ ನಮಃ
134. ಓಂ ವಿಖ್ಯಾತಾಯೈ ನಮಃ
135. ಓಂ ಕಂಖಂಟಿಣಿ ವಿಖ್ಯಾತ್ಯೈ ನಮಃ
136. ಓಂ ಖಂಡಿತಾಯೈ ನಮಃ
137. ಓಂ ಖಂಡವಿಸ್ತರಾಯೈ ನಮಃ
138. ಓಂ ಖಂಡಪ್ರಿಯಾಯೈ ನಮಃ
139. ಓಂ ಖಂಡಖಾದ್ಯಾಯೈ ನಮಃ
140. ಓಂ ಸೇಂದುಖಂಡಾಯೈ ನಮಃ
141. ಓಂ ಖಂಜನ್ಯೈ ನಮಃ
142. ಓಂ ಗಂಗಾಯೈ ನಮಃ
143. ಓಂ ಗೋದಾವರ್ಯೈ ನಮಃ
144. ಓಂ ಗೌರ್ಯೈ ನಮಃ
145. ಓಂ ಗೋಮತ್ಯೈ ನಮಃ
146. ಓಂ ಗೌತಮ್ಯೈ ನಮಃ
147. ಓಂ ಗಯಾಯೈ ನಮಃ
148. ಓಂ ಗೌಗಜ್ಯೈ ನಮಃ
149. ಓಂ ಗಗನಾಯೈ ನಮಃ
150. ಓಂ ಗಾರುಡ್ಯೈ ನಮಃ
151. ಓಂ ಗರುಡಧ್ವಜಾಯೈ ನಮಃ
152. ಓಂ ಗೀತಾಯೈ ನಮಃ
153. ಓಂ ಗೀತಪ್ರಿಯಾಯೈ ನಮಃ
154. ಓಂ ಗೋತ್ರಾಯೈ ನಮಃ
155. ಓಂ ಗೋತ್ರಕ್ಷಯಕರ್ಯೈ ನಮಃ
156. ಓಂ ಗದಾಯೈ ನಮಃ
157. ಓಂ ಗಿರಿಭೂಪಾಲದುಹಿತಾಯೈ ನಮಃ
158. ಓಂ ಗೋಗಾಯೈ ನಮಃ
159. ಓಂ ಗೋಕುಲವರ್ಧಿನ್ಯೈ ನಮಃ
160. ಓಂ ಘನಸ್ತನ್ಯೈ ನಮಃ
161. ಓಂ ಘನರುಚ್ಯೈ ನಮಃ
162. ಓಂ ಘನೋರವೇ ನಮಃ
163. ಓಂ ಘನನಿಸ್ವನಾಯೈ ನಮಃ
164. ಓಂ ಘಾತ್ಕಾರಿಣ್ಯೈ ನಮಃ
165. ಓಂ ಘಾತ ಕರ್ಯೈ ನಮಃ
166. ಓಂ ಘುಘೂಕ ಪರಿವಾರಿತಾಯೈ ನಮಃ
167. ಓಂ ಘಂಟಾನಾದ ಪ್ರಿಯಾಯೈ ನಮಃ
168. ಓಂ ಘಂಟಾಯೈ ನಮಃ
169. ಓಂ ಘನಾಯೈ ನಮಃ
170. ಓಂ ಘೋಟಪ್ರವಾಹಿನ್ಯೈ ನಮಃ
171. ಓಂ ಘೋರರೂಪಾಯೈ ನಮಃ
172. ಓಂ ಘೋರಾಯೈ ನಮಃ
173. ಓಂ ಘಾಣೀಪ್ರೀತ್ಯೈ ನಮಃ
174. ಓಂ ಘನಾಂಜನ್ಯೈ ನಮಃ
175. ಓಂ ಘೃತಾಚ್ಯೈ ನಮಃ
176. ಓಂ ಘನಮುಷ್ಟ್ಯೈ ನಮಃ
177. ಓಂ ಘಟಾಯೈ ನಮಃ
178. ಓಂ ಘಂಟಾಯೈ ನಮಃ
179. ಓಂ ಘಟಾಮೃತಾಯೈ ನಮಃ
180. ಓಂ ಘಟಾಸ್ಯಾಯೈ ನಮಃ
181. ಓಂ ಘಟನಾದಾಯೈ ನಮಃ
182. ಓಂ ಘಾತಪಾತನಿವಾರಿಣ್ಯೈ ನಮಃ
183. ಓಂ ಚಂಚರೀಕಾಯೈ ನಮಃ
184. ಓಂ ಚಕೋರ್ಯೈ ನಮಃ
185. ಓಂ ಚಾಮುಂಡಾಯೈ ನಮಃ
186. ಓಂ ಚೀರಧಾರಿಣ್ಯೈ ನಮಃ
187. ಓಂ ಚಾತುರ್ಯೈ ನಮಃ
188. ಓಂ ಚಪಲಾಯೈ ನಮಃ
189. ಓಂ ಚಾರುಶ್ಚಲಾಯೈ ನಮಃ
190. ಓಂ ಚೇಲಾಯೈ ನಮಃ
191. ಓಂ ಚಲಾಯೈ ನಮಃ
192. ಓಂ ಅಚಲಾಯೈ ನಮಃ
193. ಓಂ ಚತುಶ್ಚಿರಂತನಾಯೈ ನಮಃ
194. ಓಂ ಚಾಗಾಯೈ ನಮಃ
195. ಓಂ ಚಿಯಾಯೈ ನಮಃ
196. ಓಂ ಚಾಮೀಕರಚ್ಛವ್ಯೈ ನಮಃ
197. ಓಂ ಚಾಪಿನ್ಯೈ ನಮಃ
198. ಓಂ ಚಪಲಾಯೈ ನಮಃ
199. ಓಂ ಚಂಷ್ಯೈ ನಮಃ
200. ಓಂ ಚಿಂತಾಯೈ ನಮಃ
201. ಓಂ ಚಿಂತಾಮಣ್ಯೈ ನಮಃ
202. ಓಂ ಚಿತಾಯೈ ನಮಃ
203. ಓಂ ಚಾತುರ್ವರ್ಣಮಯ್ಯೈ ನಮಃ
204. ಓಂ ಚಂಚತ್ ಚೇರಾಯೈ ನಮಃ
205. ಓಂ ಚಾಪಾಯೈ ನಮಃ
206. ಓಂ ಚಮತ್ಕೃತ್ಯೈ ನಮಃ
207. ಓಂ ಚಕ್ರವರ್ತಿ ವದ್ವೈ ನಮಃ
208. ಓಂ ಚಕ್ರಾಯೈ ನಮಃ
209. ಓಂ ಚಕ್ರಾಂಗಾಯೈ ನಮಃ
210. ಓಂ ಚಕ್ರಮೋದಿನ್ಯೈ ನಮಃ
211. ಓಂ ಚೇತಸ್ಕರ್ಯೈ ನಮಃ
212. ಓಂ ಚಿತ್ತವೃತ್ಯೈ ನಮಃ
213. ಓಂ ಅಚೇತನಾಯೈ ನಮಃ
214. ಓಂ ಚೇತನಪ್ರದಾಯೈ ನಮಃ
215. ಓಂ ಚಾಂಪೇಯಾಯೈ ನಮಃ
216. ಓಂ ಚಂಪಕಪ್ರೀತ್ಯೈ ನಮಃ
217. ಓಂ ಚಂಡ್ಯೈ ನಮಃ
218. ಓಂ ಚಂಡಾಲವಾಸಿನ್ಯೈ ನಮಃ
219. ಓಂ ಚಿರಂಜೀವಿನಿದಾಯೈ ನಮಃ
220. ಓಂ ಚಿತ್ತಾಯೈ ನಮಃ
221. ಓಂ ತರುಮೂಲ ನಿವಾಸಿನ್ಯೈ ನಮಃ
222. ಓಂ ಛುರಿಕಾಯೈ ನಮಃ
223. ಓಂ ಛತ್ರಮಧ್ಯಸ್ಥಾಯೈ ನಮಃ
224. ಓಂ ಛಿದ್ರಾಯೈ ನಮಃ
225. ಓಂ ಛೇದಕರ್ಯೈ ನಮಃ
226. ಓಂ ಛಿದಾಯೈ ನಮಃ
227. ಓಂ ಛುಚುಂದರ್ಯೈ ನಮಃ
228. ಓಂ ಪಾಲಯಿತ್ರ್ಯೈ ನಮಃ
229. ಓಂ ಛುಂದರೀಭನಿಭಸ್ವನಾಯೈ ನಮಃ
230. ಓಂ ಛಲಿನ್ಯೈ ನಮಃ
231. ಓಂ ಛಲವತ್ಯೈ ನಮಃ
232. ಓಂ ಚ್ಛಿನ್ನಾಯೈ ನಮಃ
233. ಓಂ ಛಿಟಿಕಾಯೈ ನಮಃ
234. ಓಂ ಛೇಕಕೃತೇ ನಮಃ
235. ಓಂ ಛದ್ಮಿನ್ಯೈ ನಮಃ
236. ಓಂ ಛಂದಸೇ ನಮಃ
237. ಓಂ ಛಾಯಾಯೈ ನಮಃ
238. ಓಂ ಛಾಯಾಕೃತೇ ನಮಃ
239. ಓಂ ಚ್ಛದಿರಿತ್ಯೈ ನಮಃ
240. ಓಂ ಜಯಾಯೈ ನಮಃ
241. ಓಂ ಜಯದಾಯೈ ನಮಃ
242. ಓಂ ಜಾತ್ಯೈ ನಮಃ
243. ಓಂ ಜೃಂಭಿಣ್ಯೈ ನಮಃ
244. ಓಂ ಜಾಮಲಾಯತಾಯೈ ನಮಃ
245. ಓಂ ಜಪಾಪುಷ್ಪಪ್ರಿಯಾಯೈ ನಮಃ
246. ಓಂ ಜಾಯಾಯೈ ನಮಃ
247. ಓಂ ಜಾಪ್ಯಾಯೈ ನಮಃ
248. ಓಂ ಅಜಾಪ್ಯಾಯೈ ನಮಃ
249. ಓಂ ಜಗಜ್ಜನ್ಯೈ ನಮಃ
250. ಓಂ ಜಂಬೂಪ್ರಿಯಾಯೈ ನಮಃ
251. ಓಂ ಜಯಸ್ಥಾಯೈ ನಮಃ
252. ಓಂ ಜಂಗಮಾಯೈ ನಮಃ
253. ಓಂ ಜಂಗಮಪ್ರಿಯಾಯೈ ನಮಃ
254. ಓಂ ಜಂತವೇ ನಮಃ
255. ಓಂ ಜಂತುಪ್ರಧಾನಾಯೈ ನಮಃ
256. ಓಂ ಜರತ್ಕರ್ಣಾಯೈ ನಮಃ
257. ಓಂ ಜರದ್ಗವಾಯೈ ನಮಃ
258. ಓಂ ಜಾತೀಪ್ರಿಯಾಯೈ ನಮಃ
259. ಓಂ ಜೀವನಸ್ಥಾಯೈ ನಮಃ
260. ಓಂ ಜೀಮೂತ ಸದೃಶಚ್ಛವ್ಯೈ ನಮಃ
261. ಓಂ ಜನ್ಯಾಯೈ ನಮಃ
262. ಓಂ ಜನಹಿತಾಯೈ ನಮಃ
263. ಓಂ ಜಯಾಯೈ ನಮಃ
264. ಓಂ ಜಂಭಾಯೈ ನಮಃ
265. ಓಂ ಜಂಭಿಲಶಾಲಿನ್ಯೈ ನಮಃ
266. ಓಂ ಜಪದಾಯೈ ನಮಃ
267. ಓಂ ಜಪವದ್ದಾಹಾಯೈ ನಮಃ
268. ಓಂ ಜಮಾನ್ಯೈ ನಮಃ
269. ಓಂ ಜ್ವರಹಾಯೈ ನಮಃ
270. ಓಂ ಜ್ವರಾಯೈ ನಮಃ
271. ಓಂ ಜಂಝಾನಿಲಮಯ್ಯೈ ನಮಃ
272. ಓಂ ಜಂರೂನೀಲಮಣ್ಯೈ ನಮಃ
273. ಓಂ ಜಂಝಾಯೈ ನಮಃ
274. ಓಂ ಜಣತ್ಕಾರ ಕರಾಚಲಾಯೈ ನಮಃ
275. ಓಂ ಝಟೀಶಾಯೈ ನಮಃ
276. ಓಂ ಝಾಸ್ಯಕೃತಯೈ ನಮಃ
277. ಓಂ ಝಂಪಾಯೈ ನಮಃ
278. ಓಂ ಯಮತ್ರಾಸನಿವಾರಿಣ್ಯೈ ನಮಃ
279. ಓಂ ಟಕಾರಸ್ಥಾಯೈ ನಮಃ
280. ಓಂ ಟಂಕಧಾರ್ಯೈ ನಮಃ
281. ಓಂ ಟಂಕಾರ ಕಾರಣಾಟ್ಟಸ್ಯೈ ನಮಃ
282. ಓಂ ಠಕುರ್ಯೈ ನಮಃ
283. ಓಂ ರೀತ್ಕೃತ್ಯೈ ನಮಃ
284. ಓಂ ತಿಂಟೀರ ವಸನಾವೃತಾಯೈ ನಮಃ
285. ಓಂ ಠಂಠಾನಿಲಮಯ್ಯೈ ನಮಃ
286. ಓಂ ಠಂಠಾಯೈ ನಮಃ
287. ಓಂ ಗಣತ್ಕಾರಾಯೈ ನಮಃ
288. ಓಂ ತರಾಟ್ಟಸಾಯೈ ನಮಃ
289. ಓಂ ಡಾಕಿನ್ಯೈ ನಮಃ
290. ಓಂ ದಾಮರ್ಯೈ ನಮಃ
291. ಓಂ ಡಿಂಡಿಮಧ್ವನಿನಾದಿನ್ಯೈ ನಮಃ
292. ಓಂ ಢಕ್ಕಾ ಪ್ರಿಯಸ್ವನ್ಯೈ ನಮಃ
293. ಓಂ ಢಕ್ಕಾಯೈ ನಮಃ
294. ಓಂ ತಪಿನ್ಯೈ ನಮಃ
295. ಓಂ ತಾಪಿನ್ಯೈ ನಮಃ
296. ಓಂ ತರುಣ್ಯೈ ನಮಃ
297. ಓಂ ತುಂದಿಲಾಯೈ ನಮಃ
298. ಓಂ ತುಂದಾಯೈ ನಮಃ
299. ಓಂ ತಾಮಸ್ಯೈ ನಮಃ
300. ಓಂ ತಪಃ ಪ್ರಿಯಾಯೈ ನಮಃ
301. ಓಂ ತಾಮ್ರಾಯೈ ನಮಃ
302. ಓಂ ತಾಮ್ರಾಂಬರಾಯೈ ನಮಃ
303. ಓಂ ತಾಳ್ಯೈ ನಮಃ
304. ಓಂ ತಾಳೀದಳ ವಿಭೂಷಿಣ್ಯೈ ನಮಃ
305. ಓಂ ತುರಂಗಾಯೈ ನಮಃ
306. ಓಂ ತ್ವರಿತಾಯೈ ನಮಃ
307. ಓಂ ತೋತಾಯೈ ನಮಃ
308. ಓಂ ತೋ ತಲಾಯೈ ನಮಃ
309. ಓಂ ತಾದಿನ್ಯೈ ನಮಃ
310. ಓಂ ತುಲಾಯೈ ನಮಃ
311. ಓಂ ತಾಪತ್ರಯಹರಾಯೈ ನಮಃ
312. ಓಂ ತಾಳಾಯೈ ನಮಃ
313. ಓಂ ತಾಳಕೇಶ್ಯೈ ನಮಃ
314. ಓಂ ತಮಾಲಿನ್ಯೈ ನಮಃ
315. ಓಂ ತಮಾಲದಳವಚ್ಛಾಯಾಯೈ ನಮಃ
316. ಓಂ ತಾಳಸ್ವನವತ್ಯೈ ನಮಃ
317. ಓಂ ತಮ್ಯೈ ನಮಃ
318. ಓಂ ತಾಮಸ್ಯೈ ನಮಃ
319. ಓಂ ತಮಿಸ್ರಾಯೈ ನಮಃ
320. ಓಂ ತೀವ್ರಾಯೈ ನಮಃ
321. ಓಂ ತೀವ್ರ ಪರಾಕ್ರಮಾಯೈ ನಮಃ
322. ಓಂ ತಟಸ್ಥಾಯೈ ನಮಃ
323. ಓಂ ತಿಲತೈಲಾಕ್ತಾಯೈ ನಮಃ
324. ಓಂ ತಾರಿಣ್ಯೈ ನಮಃ
325. ಓಂ ತಪನದ್ಯುತ್ಯೈ ನಮಃ
326. ಓಂ ತಿಲೋತ್ತಮಾಯೈ ನಮಃ
327. ಓಂ ತಿಲಕಕೃತೇ ನಮಃ
328. ಓಂ ತಾರಕಾಧೀಶ ಶೇಖರಾಯೈ ನಮಃ
329. ಓಂ ತಿಲಪುಷ್ಪ ಪ್ರಿಯಾಯೈ ನಮಃ
330. ಓಂ ತಾರಾಯೈ ನಮಃ
331. ಓಂ ತಾರಕೇಶಕುಟುಂಬಿನ್ಯೈ ನಮಃ
332. ಓಂ ಸ್ಥಾಣುಪತ್ಯೈ ನಮಃ
333. ಓಂ ಸ್ಥಿತಿಕರ್ಯೈ ನಮಃ
334. ಓಂ ಸ್ಥಲಸ್ಥಾಯೈ ನಮಃ
335. ಓಂ ಸ್ಥಲವರ್ಧಿನ್ಯೈ ನಮಃ
336. ಓಂ ಸ್ಥಿತ್ಯೈ ನಮಃ
337. ಓಂ ಸ್ಥೈರ್ಯಾಯೈ ನಮಃ
338. ಓಂ ಸ್ಥವಿಷ್ಠಾಯೈ ನಮಃ
339. ಓಂ ಸ್ಥಾವತ್ಯೈ ನಮಃ
340. ಓಂ ಸ್ಥೂಲವಿಗ್ರಹಾಯೈ ನಮಃ
341. ಓಂ ದಂತಿನ್ಯೈ ನಮಃ
342. ಓಂ ದಂಡಿನ್ಯೈ ನಮಃ
343. ಓಂ ದೀನಾಯೈ ನಮಃ
344. ಓಂ ದರಿದ್ರಾಯೈ ನಮಃ
345. ಓಂ ದೀನವತ್ಸಲಾಯೈ ನಮಃ
346. ಓಂ ದೇವ್ಯೈ ನಮಃ
347. ಓಂ ದೇವವಧ್ಯೈ ನಮಃ
348. ಓಂ ದೈತ್ಯದಮನ್ಯೈ ನಮಃ
349. ಓಂ ದಂತಭೂಷಣಾಯೈ ನಮಃ
350. ಓಂ ದಯಾಮತ್ಯೈ ನಮಃ
351. ಓಂ ದಮವತ್ಯೈ ನಮಃ
352. ಓಂ ದಮದಾಯೈ ನಮಃ
353. ಓಂ ದಾಡಿಮಸ್ತನ್ಯೈ ನಮಃ
354. ಓಂ ದಂದಶೂಕನಿಭಾಯೈ ನಮಃ
355. ಓಂ ದೈತ್ಯದಾರಿಣ್ಯೈ ನಮಃ
356. ಓಂ ದೇವತಾನನಾಯೈ ನಮಃ
357. ಓಂ ಡೋಲಾಕ್ರೀಡಾಯೈ ನಮಃ
358. ಓಂ ದಯಾಳುವೇ ನಮಃ
359. ಓಂ ದಂಪತ್ಯೈ ನಮಃ
360. ಓಂ ದೇವತಾಮಯ್ಯೈ ನಮಃ
361. ಓಂ ದಶಾಯೈ ನಮಃ
362. ಓಂ ದೀಪಸ್ಥಿತಾಯೈ ನಮಃ
363. ಓಂ ದೋಷಾಯೈ ನಮಃ
364. ಓಂ ದೋಷಹಾಯೈ ನಮಃ
365. ಓಂ ದೋಷಕಾರಿಣ್ಯೈ ನಮಃ
366. ಓಂ ದುರ್ಗಾಯೈ ನಮಃ
367. ಓಂ ದುರ್ಗಾರ್ತಿಶಮನ್ಯೈ ನಮಃ
368. ಓಂ ದುರ್ಗಮಾಯೈ ನಮಃ
369. ಓಂ ದುರ್ಗವಾಸಿನ್ಯೈ ನಮಃ
370. ಓಂ ದುರ್ಗಂಧನಾಶಿನ್ಯೈ ನಮಃ
371. ಓಂ ದುಃ ಸ್ಥಾಯೈ ನಮಃ
372. ಓಂ ದುಃಸ್ವಪ್ನಶಮಕಾರಿಣ್ಯೈ ನಮಃ
373. ಓಂ ದುರ್ವಾರಾಯೈ ನಮಃ
374. ಓಂ ದುಂದುಭಿಧ್ವಾನಾಯೈ ನಮಃ
375. ಓಂ ದೂರಗಾಯೈ ನಮಃ
376. ಓಂ ದೂರವಾಸಿನ್ಯೈ ನಮಃ
377. ಓಂ ದರದಾಯೈ ನಮಃ
378. ಓಂ ದರಹಾಯೈ ನಮಃ
379. ಓಂ ದಾತ್ರ್ಯೈ ನಮಃ
380. ಓಂ ದಯಾದಾಯೈ ನಮಃ
381. ಓಂ ದುಹಿತಾಯೈ ನಮಃ
382. ಓಂ ದಶಾಯೈ ನಮಃ
383. ಓಂ ಧುರಂಧರಾಯೈ ನಮಃ
384. ಓಂ ಧುರೀಣಾಯೈ ನಮಃ
385. ಓಂ ಧೌರೇಯಾಯೈ ನಮಃ
386. ಓಂ ಧನದಾಯಿನ್ಯೈ ನಮಃ
387. ಓಂ ಧೀರಾಯೈ ನಮಃ
388. ಓಂ ಅಧೀರಾಯೈ ನಮಃ
389. ಓಂ ಧರಿತ್ರ್ಯೈ ನಮಃ
390. ಓಂ ಧೀರಧರಿತ್ಯೈ ನಮಃ
391. ಓಂ ಧರ್ಮದಾಯೈ ನಮಃ
392. ಓಂ ದೀನಮಾನಸಾಯೈ ನಮಃ
393. ಓಂ ಧನುರ್ಧರಾಯೈ ನಮಃ
394. ಓಂ ದಾಮಿನ್ಯೈ ನಮಃ
395. ಓಂ ಧೂರ್ತಾಯೈ ನಮಃ
396. ಓಂ ಧೂರ್ತಪರಿಗ್ರಹಾಯೈ ನಮಃ
397. ಓಂ ಧೂಮವರ್ಣಾಯೈ ನಮಃ
398. ಓಂ ಧೂಮಪಾನಾಯೈ ನಮಃ
399. ಓಂ ಧೂಮಲಾಯೈ ನಮಃ
400. ಓಂ ಧೂಮಮೋದಿನ್ಯೈ ನಮಃ
401. ಓಂ ನಳಿನ್ಯೈ ನಮಃ
402. ಓಂ ನಂದಿನ್ಯೈ ನಮಃ
403. ಓಂ ನಂದಾಯೈ ನಮಃ
404. ಓಂ ಆನಂದಿನ್ಯೈ ನಮಃ
405. ಓಂ ನಂದಬಾಲಿಕಾಯೈ ನಮಃ
406. ಓಂ ನವೀನಾಯೈ ನಮಃ
407. ಓಂ ನರ್ಮದಾಯೈ ನಮಃ
408. ಓಂ ನರ್ಯೈ ನಮಃ
409. ಓಂ ನೇಮ್ಯೈ ನಮಃ
410. ಓಂ ನಿಯಮಾಯೈ ನಮಃ
411. ಓಂ ನಿಶ್ಚಯಾಯೈ ನಮಃ
412. ಓಂ ನಿರ್ಮಲಾಯೈ ನಮಃ
413. ಓಂ ನಿಗಮಾಚಾರಾಯೈ ನಮಃ
414. ಓಂ ನಿಮಗ್ನಾಯೈ ನಮಃ
415. ಓಂ ನಗ್ನಿಕಾಯೈ ನಮಃ
416. ಓಂ ನಿಮ್ಯೈ ನಮಃ
417. ಓಂ ನಾಳಾಯೈ ನಮಃ
418. ಓಂ ನಿರಂತರಾಯೈ ನಮಃ
419. ಓಂ ನಿಷ್ಮ್ಯೈ ನಮಃ
420. ಓಂ ನಿರ್ಲೇಪಾಯೈ ನಮಃ
421. ಓಂ ನಿರ್ಗುಣಾಯೈ ನಮಃ
422. ಓಂ ನಿತ್ಯೈ ನಮಃ
423. ಓಂ ನೀಲಗ್ರೀವಾಯೈ ನಮಃ
424. ಓಂ ನಿರೀಹಾಯೈ ನಮಃ
425. ಓಂ ನಿರಂಜನಜನ್ಯೈ ನಮಃ
426. ಓಂ ನವ್ಯೈ ನಮಃ
427. ಓಂ ನವನೀತ ಪ್ರಿಯಾಯೈ ನಮಃ
428. ಓಂ ನಾರ್ಯೈ ನಮಃ
429. ಓಂ ನರಕಾರ್ಣವತಾರಿಣ್ಯೈ ನಮಃ
430. ಓಂ ನಾರಾಯಣ್ಯೈ ನಮಃ
431. ಓಂ ನಿರಾಕಾರಾಯೈ ನಮಃ
432. ಓಂ ನಿಪುಣಾಯೈ ನಮಃ
433. ಓಂ ನಿಪುಣಾಪ್ರಿಯಾಯೈ ನಮಃ
434. ಓಂ ನಿಶಾಯೈ ನಮಃ
435. ಓಂ ನಿದ್ರಾಯೈ ನಮಃ
436. ಓಂ ನರೇಂದ್ರಸ್ಥಾಯೈ ನಮಃ
437. ಓಂ ನಮಿತಾಯೈ ನಮಃ
438. ಓಂ ನಾಮಿತಾಯೈ ನಮಃ
439. ಓಂನಿರ್ಗುಂಡಿಕಾಯೈ ನಮಃ
440. ಓಂ ನಿರ್ಗುಂಡಾಯೈ ನಮಃ
441. ಓಂ ನಿರ್ಮಾಂಸಾಯೈ ನಮಃ
442. ಓಂ ನಾಸಿಕಾಭಿದಾಯೈ ನಮಃ
443. ಓಂ ಪತಾಕಿನ್ಯೈ ನಮಃ
444. ಓಂ ಪತಾಕಾಯೈ ನಮಃ
445. ಓಂ ಫಲಪ್ರೀತಾಯೈ ನಮಃ
446. ಓಂ ಯಶಸ್ವಿನ್ಯೈ ನಮಃ
447. ಓಂ ಪೀನಾಯೈ ನಮಃ
448. ಓಂ ಪೀನಸ್ತನಾಯೈ ನಮಃ
449. ಓಂ ಪತ್ಯೈ ನಮಃ
450. ಓಂ ಪವನಾಶನಶಾಯಿನ್ಯೈ ನಮಃ
451. ಓಂ ಪರಾಯೈ ನಮಃ
452. ಓಂ ಪರಾಕಳಾಯೈ ನಮಃ
453. ಓಂ ಪಾಕಾಯೈ ನಮಃ
454. ಓಂ ಪಾಕಕೃತ್ಯಾಯೈ ನಮಃ
455. ಓಂ ರತಿಪ್ರಿಯಾಯೈ ನಮಃ
456. ಓಂ ಪವನಸ್ಥಾಯೈ ನಮಃ
457. ಓಂ ಸುಪವನಾಯೈ ನಮಃ
458. ಓಂ ತಾಪಸೀಪ್ರೀತಿವರ್ಧಿನ್ಯೈ ನಮಃ
459. ಓಂ ಪಶುವೃದ್ಧಿಕರ್ಯೈ ನಮಃ
460. ಓಂ ಪುಷ್ಟ್ಯೈ ನಮಃ
461. ಓಂ ಪೋಷಿಣ್ಯೈ ನಮಃ
462. ಓಂ ಪುಷ್ಪವರ್ಧಿನ್ಯೈ ನಮಃ
463. ಓಂ ಪುಷ್ಪಿಣ್ಯೈ ನಮಃ
464. ಓಂ ಪುಸ್ತಕಕರಾಯೈ ನಮಃ
465. ಓಂಪುನ್ನಾಗದಳವಾಸಿನ್ಯೈ ನಮಃ
466. ಓಂ ಪುರಂದರ ಪ್ರಿಯಾಯೈ ನಮಃ
467. ಓಂ ಪ್ರೀತ್ಯೈ ನಮಃ
468. ಓಂ ಪುರಮಾರ್ಗನಿವಾಸಿನ್ಯೈ ನಮಃ
469. ಓಂ ಪಾಶಾಯೈ ನಮಃ
470. ಓಂ ಪಾಶಕರಾಯೈ ನಮಃ
471. ಓಂ ಪಾಶಬಂಧಕಾಯೈ ನಮಃ
472. ಓಂ ಪಾಂಶುಲಾಯೈ ನಮಃ
473. ಓಂ ಪಶವೇ ನಮಃ
474. ಓಂ ಪಟಾಯೈ ನಮಃ
475. ಓಂ ಪಟಾಶಾಯೈ ನಮಃ
476. ಓಂ ಪರಶುಧಾರಿಣ್ಯೈ ನಮಃ
477. ಓಂ ಪಾಶಿನ್ಯೈ ನಮಃ
478. ಓಂ ಪಾಪಘ್ನ್ಯೈ ನಮಃ
479. ಓಂ ಪತಿಪತ್ನ್ಯೈ ನಮಃ
480. ಓಂ ಪತಿತಾಯೈ ನಮಃ
481. ಓಂ ಅಪತಿತಾಯೈ ನಮಃ
482. ಓಂ ಪಿಶಾಚ್ಯೈ ನಮಃ
483. ಓಂ ಪಿಶಾಚಘ್ನ್ಯೈ ನಮಃ
484. ಓಂ ಪಿಶಿತಾಶನತೋಷಿತಾಯೈ ನಮಃ
485. ಓಂ ಪಾನದಾಯೈ ನಮಃ
486. ಓಂ ಪಾನಪಾತ್ರಾಯೈ ನಮಃ
487. ಓಂ ಪಾನದಾನಕರೋದ್ಯತಾಯೈ ನಮಃ
488. ಓಂ ಪೇಷಾಯೈ ನಮಃ
489. ಓಂ ಪ್ರಸಿದ್ಧಾಯೈ ನಮಃ
490. ಓಂ ಪೀಯೂಷಾಯೈ ನಮಃ
491. ಓಂ ಪೂರ್ಣಾಯೈ ನಮಃ
492. ಓಂ ಪೂರ್ಣಮನೋರಥಾಯೈ ನಮಃ
493. ಓಂ ಪತದ್ಗರ್ಭಾಯೈ ನಮಃ
494. ಓಂ ಪತತ್ ಗಾತ್ರಾಯೈ ನಮಃ
495. ಓಂ ಪೌನಃಪುನ್ಯಾಯೈ ನಮಃ
496. ಓಂ ಸುರಾಯೈ ನಮಃ
497. ಓಂ ಪಂಕಿಲಾಯೈ ನಮಃ
498. ಓಂ ಪಂಕಮಗ್ನಾಯೈ ನಮಃ
499. ಓಂ ಪಾಮೀಪಾಯೈ ನಮಃ
500. ಓಂ ಪಂಜರಸ್ಥಿತಾಯೈ ನಮಃ
501. ಓಂ ಪಂಚಮ್ಯೈ ನಮಃ
502. ಓಂ ಪಂಚಯಾಮಾಯೈ ನಮಃ
503. ಓಂ ಪಂಚಮಪ್ರಿಯಾಯೈ ನಮಃ
504. ಓಂ ಪಂಚಮುದ್ರಾಯೈ ನಮಃ
505. ಓಂ ಪುಂಡರೀಕಾಯೈ ನಮಃ
506. ಓಂ ಪಿಂಗಳಾಯೈ ನಮಃ
507. ಓಂ ಪಿಂಗಲೋಚನಾಯೈ ನಮಃ
508. ಓಂ ಪ್ರಿಯಾಂಗುಮಂಜರ್ಯೈ ನಮಃ
509. ಓಂ ಪಿಂಡ್ಯೈ ನಮಃ
510. ಓಂ ಪಂಡಿತಾಯೈ ನಮಃ
511. ಓಂ ಪಾಂಡುರಪ್ರಭಾಯೈ ನಮಃ
512. ಓಂ ಪ್ರೇತಾಸನಾಯೈ ನಮಃ
513. ಓಂ ಪ್ರಿಯಾಳುಸ್ಥಾಯೈ ನಮಃ
514. ಓಂ ಪಾಂಡು ಫ್ಯೈ ನಮಃ
515. ಓಂ ಪೀತಸಾಪಹಾಯೈ ನಮಃ
516. ಓಂ ಫಲಿನ್ಯೈ ನಮಃ
517. ಓಂ ಫಲದಾತ್ರ್ಯೈ ನಮಃ
518. ಓಂ ಫಲಶ್ರಿಯೈ ನಮಃ
519. ಓಂ ಫಣಿಭೂಷಣಾಯೈ ನಮಃ
520. ಓಂ ಪೂತ್ಕಾರ ಕಾರಿಣ್ಯೈ ನಮಃ
521. ಓಂ ಸ್ಫಾರಾಯೈ ನಮಃ
522. ಓಂ ಫುಲ್ಲಾಯೈ ನಮಃ
523. ಓಂ ಫುಲ್ಲಾಂಬುಜಾಸನಾಯೈ ನಮಃ
524. ಓಂ ಫಿರಂಗಹಾಯೈ ನಮಃ
525. ಓಂ ಸ್ಫೀತಮತ್ಯೈ ನಮಃ
526. ಓಂ ಸ್ಫೀತ್ಯೈ ನಮಃ
527. ಓಂ ಸ್ಫೀತಿಕರ್ಯೈ ನಮಃ
528. ಓಂ ವನಮಾಯಾಯೈ ನಮಃ
529. ಓಂ ಬಲಾರಾತ್ಯೈ ನಮಃ
530. ಓಂ ಬಲಿನ್ಯೈ ನಮಃ
531. ಓಂ ಬಲವರ್ಧಿನ್ಯೈ ನಮಃ
532. ಓಂ ವೇಣುವಾದ್ಯಾಯೈ ನಮಃ
533. ಓಂ ವನಚರ್ಯೈ ನಮಃ
534. ಓಂ ವೀರಾಯೈ ನಮಃ
535. ಓಂ ವಿಜಯಿನ್ಯೈ ನಮಃ
536. ಓಂ ವಿದ್ಯಾಯೈ ನಮಃ
537. ಓಂ ವಿದ್ಯಾಪ್ರದಾಯೈ ನಮಃ
538. ಓಂ ವಿದ್ಯಾಬೋಧಿನ್ಯೈ ನಮಃ
539. ಓಂ ವೇದದಾಯಿನ್ಯೈ ನಮಃ
540. ಓಂ ಬುಧಮಾತಾಯೈ ನಮಃ
541. ಓಂ ಬುದ್ಧಾಯೈ ನಮಃ
542. ಓಂ ವನಮಾಲಾವತ್ಯೈ ನಮಃ
543. ಓಂ ವರಾಯೈ ನಮಃ
544. ಓಂ ವರದಾಯೈ ನಮಃ
545. ಓಂ ವಾರುಣ್ಯೈ ನಮಃ
546. ಓಂ ವೀಣಾಯೈ ನಮಃ
547. ಓಂ ವೀಣಾವಾದನತತ್ಪರಾಯೈ ನಮಃ
548. ಓಂ ವಿನೋದಿನ್ಯೈ ನಮಃ
549. ಓಂ ವಿನೋದಸ್ಥಾಯೈ ನಮಃ
550. ಓಂ ವೈಷ್ಣವ್ಯೈ ನಮಃ
551. ಓಂ ವಿಷ್ಣುವಲ್ಲಭಾಯೈ ನಮಃ
552. ಓಂ ವಿದ್ಯಾಯೈ ನಮಃ
553. ಓಂ ವೈದ್ಯಚಿಕಿತ್ಸಾಯೈ ನಮಃ
554. ಓಂ ವಿವಶಾಯೈ ನಮಃ
555. ಓಂ ವಿಶ್ವಾಯೈ ನಮಃ
556. ಓಂ ವಿಶ್ರುತಾಯೈ ನಮಃ
557. ಓಂ ವಿತಂದ್ರಾಯೈ ನಮಃ
558. ಓಂ ವಿಹ್ವಲಾಯೈ ನಮಃ
559. ಓಂ ವೇಲಾಯೈ ನಮಃ
560. ಓಂ ವಿರಾವಾಯೈ ನಮಃ
561. ಓಂ ವಿರತ್ಯೈ ನಮಃ
562. ಓಂ ವಿವಿಧಾರ್ಕಕರಾಯೈ ನಮಃ
563. ಓಂ ವೀರಾಯೈ ನಮಃ
564. ಓಂ ಬಿಂಬೋಷ್ಠ್ಯೈ ನಮಃ
565. ಓಂ ಬಿಂಬವತ್ಸಲಾಯೈ ನಮಃ
566. ಓಂ ವಿಂಧ್ಯಸ್ಥಾಯೈ ನಮಃ
567. ಓಂ ವೀರವಂದ್ಯಾಯೈ ನಮಃ
568. ಓಂ ವರೀಯಾನಪರಾಯೈ ನಮಃ
569. ಓಂ ವಿಚಿತೇ ನಮಃ
570. ಓಂ ವೇದಾಂತವೇದ್ಯಾಯೈ ನಮಃ
571. ಓಂ ವೈದ್ಯಾಯೈ ನಮಃ
572. ಓಂ ವೇದಾಸ್ಯಾಯೈ ನಮಃ
573. ಓಂ ವಿಜಯಪ್ರದಾಯೈ ನಮಃ
574. ಓಂ ವಿರೋಧವರ್ಧಿನ್ಯೈ ನಮಃ
575. ಓಂ ವಂಧ್ಯಾಯೈ ನಮಃ
576. ಓಂ ಅವಂಧ್ಯಾಯೈ ನಮಃ
577. ಓಂ ಬಂಧನಿವಾರಿಣ್ಯೈ ನಮಃ
578. ಓಂ ಭಗಿನ್ಯೈ ನಮಃ
579. ಓಂ ಭಗಮಾಲಾಯೈ ನಮಃ
580. ಓಂ ಭವಾನ್ಯೈ ನಮಃ
581. ಓಂ ಭಯಭಾವಿನ್ಯೈ ನಮಃ
582. ಓಂ ಭೀಮಾಯೈ ನಮಃ
583. ಓಂ ಭೀಮಾನನಾಯೈ ನಮಃ
584. ಓಂ ಭೈಮ್ಯೈ ನಮಃ
585. ಓಂ ಭಂಗುರಾಯೈ ನಮಃ
586. ಓಂ ಭೀಮದರ್ಶನಾಯೈ ನಮಃ
587. ಓಂ ಭಿಲ್ಯೈ ನಮಃ
588. ಓಂ ಭಲ್ಲಧರಾಯೈ ನಮಃ
589. ಓಂ ಭೀರವೇ ನಮಃ
590. ಓಂ ಭೇರುಂಡ್ಯೈ ನಮಃ
591. ಓಂ ಭಯಾಪಹಾಯೈ ನಮಃ
592. ಓಂ ಭಗಸರ್ಪಿಣ್ಯೈ ನಮಃ
593. ಓಂ ಭಗಾಯೈ ನಮಃ
594. ಓಂ ಭಗರೂಪಾಯೈ ನಮಃ
595. ಓಂ ಭಗಾಲಯಾಯೈ ನಮಃ
596. ಓಂ ಭಗಾಸನಾಯೈ ನಮಃ
597. ಓಂ ಭಗಾಮೋದಾಯೈ ನಮಃ
598. ಓಂ ಭೇರ್ಯೈ ನಮಃ
599. ಓಂ ಭಂಕಾರ ರಂಜಿತಾಯೈ ನಮಃ
600. ಓಂ ಭೀಷಣಾಯೈ ನಮಃ
601. ಓಂ ಭೀಷಣಾರಾವಾಯೈ ನಮಃ
602. ಓಂ ಭಗವತ್ಯಭಿಭೂಷಣಾಯೈ ನಮಃ
603. ಓಂ ಭಾರದ್ವಾಜ್ಯೈ ನಮಃ
604. ಓಂ ಭೋಗದಾತ್ರ್ಯೈ ನಮಃ
605. ಓಂ ಭವಘ್ನ್ಯೈ ನಮಃ
606. ಓಂ ಭೂತಿಭೂಷಣಾಯೈ ನಮಃ
607. ಓಂ ಭೂತಿದಾಯೈ ನಮಃ
608. ಓಂ ಭೂತಿದಾತ್ರ್ಯೈ ನಮಃ
609. ಓಂ ಭೂಪತಿತ್ವ ಪ್ರದಾಯಿನ್ಯೈ ನಮಃ
610. ಓಂ ಭ್ರಮರ್ಯೈ ನಮಃ
611. ಓಂ ಭ್ರಾಮರೀನೀಲಾಯೈ ನಮಃ
612. ಓಂ ಭೂಪಾಲಮುಕುಟಸ್ಥಿತಾಯೈ ನಮಃ
613. ಓಂ ಮತ್ತಾಯೈ ನಮಃ
614. ಓಂ ಮನೋಹರಾಮನಾಯೈ ನಮಃ
615. ಓಂ ಮಾನಿನ್ಯೈ ನಮಃ
616. ಓಂ ಮೋಹಿನ್ಯೈ ನಮಃ
617. ಓಂ ಮಹ್ಯೈ ನಮಃ
618. ಓಂ ಮಹಾಲಕ್ಷ್ಮ್ಯೈ ನಮಃ
619. ಓಂ ಮದಕ್ಷೀಬಾಯೈ ನಮಃ
620. ಓಂ ಮದೀಯಾಯೈ ನಮಃ
621. ಓಂ ಮದಿರಾಲಯಾಯೈ ನಮಃ
622. ಓಂ ಮದೋದ್ಧತಾಯೈ ನಮಃ
623. ಓಂ ಮತಂಗಸ್ಥಾಯೈ ನಮಃ
624. ಓಂ ಮಾಧವ್ಯೈ ನಮಃ
625. ಓಂ ಮಧುಮಾದಿನ್ಯೈ ನಮಃ
626. ಓಂ ಮೇಧಾಯೈ ನಮಃ
627. ಓಂ ಮೇಧಾಕರ್ಯೈ ನಮಃ
628. ಓಂ ಮೇಧ್ಯಾಯೈ ನಮಃ
629. ಓಂ ಮಧ್ಯಾಯೈ ನಮಃ
630. ಓಂ ಮಧ್ಯವಯಸ್ಥಿತಾಯೈ ನಮಃ
631. ಓಂ ಮದ್ಯಪಾಯೈ ನಮಃ
632. ಓಂ ಮಾಂಸಲಾಯೈ ನಮಃ
633. ಓಂ ಮತ್ಸ್ಯಾಯೈ ನಮಃ
634. ಓಂ ಮೋದಿನ್ಯೈ ನಮಃ
635. ಓಂ ಮೈಥುನೋದ್ಧತಾಯೈ ನಮಃ
636. ಓಂ ಮುದ್ರಾಯೈ ನಮಃ
637. ಓಂ ಮುದ್ರಾವತ್ಯೈ ನಮಃ
638. ಓಂ ಮಾತ್ರೇ ನಮಃ
639. ಓಂ ಮಾಯಾಯೈ ನಮಃ
640. ಓಂ ಮಹಿಮಾಯೈ ನಮಃ
641. ಓಂ ಮಂದಿರಾಯೈ ನಮಃ
642. ಓಂ ಮಹಾಮಾಯಾಯೈ ನಮಃ
643. ಓಂ ಮಹಾವಿದ್ಯಾಯೈ ನಮಃ
644. ಓಂ ಮಹಾಮಾರ್ಯೈ ನಮಃ
645. ಓಂ ಮಹೇಶ್ವರ್ಯೈ ನಮಃ
646. ಓಂ ಮಹಾದೇವವಧ್ವೇ ನಮಃ
647. ಓಂ ಮಾನ್ಯಾಯೈ ನಮಃ
648. ಓಂ ಮಧುರಾಯೈ ನಮಃ
649. ಓಂ ವೀರಮಂಡಲಾಯೈ ನಮಃ
650. ಓಂ ಮೇದಸ್ವಿನ್ಯೈ ನಮಃ
651. ಓಂ ಮೀಲದಶ್ರಿಯೈ ನಮಃ
652. ಓಂ ಮಹಿಷಾಸುರಮರ್ದಿನ್ಯೈ ನಮಃ
653. ಓಂ ಮಂಟಪಸ್ಥಾಯೈ ನಮಃ
654. ಓಂ ಮಠಸ್ಥಾಯೈ ನಮಃ
655. ಓಂ ಮದಿರಾಗಮಗರ್ವಿತಾಯೈ ನಮಃ
656. ಓಂ ಮೋಕ್ಷದಾಯೈ ನಮಃ
657. ಓಂ ಮುಂಡಮಾಲಾಯೈ ನಮಃ
658. ಓಂ ಮಾಲಾಯೈ ನಮಃ
659. ಓಂ ಮಾಲಾವಿಲಾಸಿನ್ಯೈ ನಮಃ
660. ಓಂ ಮಾತಂಗಿನ್ಯೈ ನಮಃ
661. ಓಂ ಮಾತಂಗ್ಯೈ ನಮಃ
662. ಓಂ ಮತಂಗತನಯಾಯೈ ನಮಃ
663. ಓಂ ಮಧುಸ್ರವಾಯೈ ನಮಃ
664. ಓಂ ಮಧುರಸಾಯೈ ನಮಃ
665. ಓಂ ಮಧೂಕಕುಸುಮ ಪ್ರಿಯಾಯೈ ನಮಃ
666. ಓಂ ಯಾಮಿನ್ಯೈ ನಮಃ
667. ಓಂ ಯಾಮಿನೀನಾಥಭೂಷಾಯೈ ನಮಃ
668. ಓಂ ಯಾವಕರಂಜಿತಾಯೈ ನಮಃ
669. ಓಂ ಯವಾಂಕುರ ಪ್ರಿಯಾಯೈ ನಮಃ
670. ಓಂ ಮಾಯಾಯೈ ನಮಃ
671. ಓಂ ಯವನ್ಯೈ ನಮಃ
672. ಓಂ ಯವನಾಧಿಪಾಯೈ ನಮಃ
673. ಓಂ ಯಮಘ್ನ್ಯೈ ನಮಃ
674. ಓಂ ಯಮಕನ್ಯಾಯೈ ನಮಃ
675. ಓಂ ಯಜಮಾನಸ್ವರೂಪಿಣ್ಯೈ ನಮಃ
676. ಓಂ ಯಜ್ಞಾಯೈ ನಮಃ
677. ಓಂ ಯಜ್ವಾಯೈ ನಮಃ
678. ಓಂ ಯಜುರ್ಯಜ್ವಾಯೈ ನಮಃ
679. ಓಂ ಯಶೋನಿಕರಕಾರಿಣ್ಯೈ ನಮಃ
680. ಓಂ ಯಜ್ಞಸೂತ್ರಪ್ರದಾಯೈ ನಮಃ
681. ಓಂ ಜ್ಯೇಷ್ಠಾಯೈ ನಮಃ
682. ಓಂ ಯಜ್ಞಕರ್ಮಕರ್ಯೈ ನಮಃ
683. ಓಂ ಯಶಸ್ವಿನ್ಯೈ ನಮಃ
684. ಓಂ ಯಕಾರಸ್ಥಾಯೈ ನಮಃ
685. ಓಂ ಯೂಪಸ್ತಂಭನಿವಾಸಿನ್ಯೈ ನಮಃ
686. ಓಂ ರಂಜಿತಾಯೈ ನಮಃ
687. ಓಂ ರಾಜಪತ್ಯೈ ನಮಃ
688. ಓಂ ರಮಾಯೈ ನಮಃ
689. ಓಂ ರೇಖಾರವೇ ನಮಃ
690. ಓಂ ರಣ್ಯೈ ನಮಃ
691. ಓಂ ರಜೋವತ್ಯೈ ನಮಃ
692. ಓಂ ರಜಶ್ಚಿತ್ರಾಯೈ ನಮಃ
693. ಓಂ ರಜನ್ಯೈ ನಮಃ
694. ಓಂ ರಜನೀಪತ್ಯೈ ನಮಃ
695. ಓಂ ರಾಗಿಣ್ಯೈ ನಮಃ
696. ಓಂ ರಾಜ್ಯನ್ಯೈ ನಮಃ
697. ಓಂ ರಾಜ್ಯಾಯೈ ನಮಃ
698. ಓಂ ರಾಜ್ಯದಾಯೈ ನಮಃ
699. ಓಂ ರಾಜ್ಯವರ್ಧಿನ್ಯೈ ನಮಃ
700. ಓಂ ರಾಜನ್ವತ್ಯೈ ನಮಃ
701. ಓಂ ರಾಜನೀತ್ಯೈ ನಮಃ
702. ಓಂ ರಜತವಾಸಿನ್ಯೈ ನಮಃ
703. ಓಂ ರಮಣ್ಯೈ ನಮಃ
704. ಓಂ ರಮಣೀಯಾಯೈ ನಮಃ
705. ಓಂ ರಾಮಾಯೈ ನಮಃ
706. ಓಂ ರಾಮಾವತ್ಯೈ ನಮಃ
707. ಓಂ ರತ್ಯೈ ನಮಃ
708. ಓಂ ರೇತೋವತ್ಯೈ ನಮಃ
709. ಓಂ ರತೋತ್ಸಾಹಾಯೈ ನಮಃ
710. ಓಂ ರೋಗಹೃತೇ ನಮಃ
711. ಓಂ ರೋಗಕಾರಿಣ್ಯೈ ನಮಃ
712. ಓಂ ರಂಗಾಯೈ ನಮಃ
713. ಓಂ ರಂಗವತ್ಯೈ ನಮಃ
714. ಓಂ ರಾಗಾಯೈ ನಮಃ
715. ಓಂ ರಾಗಜ್ಞಾಯೈ ನಮಃ
716. ಓಂ ರಾಗಕೃತೇ ನಮಃ
717. ಓಂ ರಣಾಯೈ ನಮಃ
718. ಓಂ ರಂಜಿಕಾಯೈ ನಮಃ
719. ಓಂ ರಂಜಿಕಾರಂಜಾಯೈ ನಮಃ
720. ಓಂ ರಂಜಿನ್ಯೈ ನಮಃ
721. ಓಂ ರಕ್ತಲೋಚನಾಯೈ ನಮಃ
722. ಓಂ ರಕ್ತಚರ್ಮಧರಾಯೈ ನಮಃ
723. ಓಂ ರಂಜಾಯೈ ನಮಃ
724. ಓಂ ರಕ್ತಸ್ಥಾಯೈ ನಮಃ
725. ಓಂ ರಕ್ತವಾದಿನ್ಯೈ ನಮಃ
726. ಓಂ ರಂಭಾಯೈ ನಮಃ
727. ಓಂ ರಂಭಾಫಲಪ್ರೀತ್ಯೈ ನಮಃ
728. ಓಂ ರಂಭೋರವೇ ನಮಃ
729. ಓಂ ರಾಘವಪ್ರಿಯಾಯೈ ನಮಃ
730. ಓಂ ರಂಗಭೃತೇ ನಮಃ
731. ಓಂ ರಂಗಮಧುರಾಯೈ ನಮಃ
732. ಓಂ ರೋದಸ್ಯೈ ನಮಃ
733. ಓಂ ರೋದಸೀಗ್ರಹಾಯೈ ನಮಃ
734. ಓಂ ರೋದಕೃತೇ ನಮಃ
735. ಓಂ ರೋಧಹಂತ್ರ್ಯೈ ನಮಃ
736. ಓಂ ರೋಗಭೃತೇ ನಮಃ
737. ಓಂ ರೋಗಶಾಯಿನ್ಯೈ ನಮಃ
738. ಓಂ ವಂದ್ಯೈ ನಮಃ
739. ಓಂ ವಂದಿಸ್ತುತಾಯೈ ನಮಃ
740. ಓಂ ಬಂಧಾಯೈ ನಮಃ
741. ಓಂ ಬಂಧೂಕಕುಸುಮಾಧರಾಯೈ ನಮಃ
742. ಓಂ ವಂದಿತ್ರಾಯೈ ನಮಃ
743. ಓಂ ವಂದಿತಾಯೈ ನಮಃ
744. ಓಂ ಮಾತ್ರೇ ನಮಃ
745. ಓಂ ವಿಂದುರಾಯೈ ನಮಃ
746. ಓಂ ವೈಂದವ್ಯೈ ನಮಃ
747. ಓಂ ವಿದ್ಯಾಯೈ ನಮಃ
748. ಓಂ ವಿಂಕ್ಯೈ ನಮಃ
749. ಓಂ ವಿಂಕಫಲಾಯೈ ನಮಃ
750. ಓಂ ವಿಂಕಾಯೈ ನಮಃ
751. ಓಂ ವಿಂಕಸ್ಥಾಯೈ ನಮಃ
752. ಓಂ ವಿಂಕವತ್ಸಲಾಯೈ ನಮಃ
753. ಓಂ ವತ್ಯೈ ನಮಃ
754. ಓಂ ವಿಲಗ್ನಾಯೈ ನಮಃ
755. ಓಂ ವಿಪ್ರಾಯೈ ನಮಃ
756. ಓಂ ವಿಧ್ಯೈ ನಮಃ
757. ಓಂ ವಿಧಿಕರ್ಯೈ ನಮಃ
758. ಓಂ ವಿಧಾಯೈ ನಮಃ
759. ಓಂ ಶಂಖಿಣ್ಯೈ ನಮಃ
760. ಓಂ ಶಂಖವಲಯಾಯೈ ನಮಃ
761. ಓಂ ಶಂಖಮಾಲಾವತ್ಯೈ ನಮಃ
762. ಓಂ ಶಮ್ಯೈ ನಮಃ
763. ಓಂ ಶಂಖಪಾತ್ರಾಶಿನ್ಯೈ ನಮಃ
764. ಓಂ ಶಂಖಾಯೈ ನಮಃ
765. ಓಂ ಅಶಂಖಾಯೈ ನಮಃ
766. ಓಂ ಶಂಖಗಳಾಯೈ ನಮಃ
767. ಓಂ ಶಶಿನ್ಯೈ ನಮಃ
768. ಓಂ ಶಂಭ್ಯೈ ನಮಃ
769. ಓಂ ಶರಾವತ್ಯೈ ನಮಃ
770. ಓಂ ಶ್ಯಾಮಾಯೈ ನಮಃ
771. ಓಂ ಶ್ಯಾಮಾಂಗ್ಯೈ ನಮಃ
772. ಓಂ ಶ್ಯಾಮಲೋಚನಾಯೈ ನಮಃ
773. ಓಂ ಶ್ಮಶಾನಸ್ಥಾಯೈ ನಮಃ
774. ಓಂ ಶ್ಮಶಾನಾಯೈ ನಮಃ
775. ಓಂ ಶ್ಮಶಾನಸ್ಥಲಭೂಷಣಾಯೈ ನಮಃ
776. ಓಂ ಶಮದಾಯೈ ನಮಃ
777. ಓಂ ಶಮಹಂತ್ರ್ಯೈ ನಮಃ
778. ಓಂ ಶಾಕಿನ್ಯೈ ನಮಃ
779. ಓಂ ಶಂಕುಶೇಖರಾಯೈ ನಮಃ
780. ಓಂ ಶಾಂತ್ಯೈ ನಮಃ
781. ಓಂ ಶಾಂತಿಪ್ರದಾಯೈ ನಮಃ
782. ಓಂ ಶೇಷಾಯೈ ನಮಃ
783. ಓಂ ಶೇಷಸ್ಥಾಯೈ ನಮಃ
784. ಓಂ ಶೇಷದಾಯಿನ್ಯೈ ನಮಃ
785. ಓಂ ಶೇಮುಷ್ಯೈ ನಮಃ
786. ಓಂ ಶೋಷಿಣ್ಯೈ ನಮಃ
787. ಓಂ ಶಿರ್ಯೈ ನಮಃ
788. ಓಂ ಶೌರೀಶೌರ್ಯಾಯೈ ನಮಃ
789. ಓಂ ಶರಾಯೈ ನಮಃ
790. ಓಂ ಶಲ್ಯೈ ನಮಃ
791. ಓಂ ಶಾಪಹಾಯೈ ನಮಃ
792. ಓಂ ಶಾಪಹಾನ್ಯೈ ನಮಃ
793. ಓಂ ಶಂಪಾಯೈ ನಮಃ
794. ಓಂ ಶಪಥದಾಯಿನ್ಯೈ ನಮಃ
795. ಓಂ ಶೃಂಗಿಣ್ಯೈ ನಮಃ
796. ಓಂ ಶೃಂಗಫಲಭುಜೇ ನಮಃ
797. ಓಂ ಶಂಕರ್ಯೈ ನಮಃ
798. ಓಂ ಶಾಂಕರ್ಯೈ ನಮಃ
799. ಓಂ ಶಂಕಾಯೈ ನಮಃ
800. ಓಂ ಶಂಕಾಪಹಾಯೈ ನಮಃ
801. ಓಂ ಸಂಸ್ಥಾಯೈ ನಮಃ
802. ಓಂ ಶಾಶ್ವತ್ಯೈ ನಮಃ
803. ಓಂ ಶೀತಲಾಯೈ ನಮಃ
804. ಓಂ ಶಿವಾಯೈ ನಮಃ
805. ಓಂ ಶಿವಸ್ಥಾಯೈ ನಮಃ
806. ಓಂ ಶವಭುಕ್ತಾಯೈ ನಮಃ
807. ಓಂ ಶಾವವರ್ಣಾಯೈ ನಮಃ
808. ಓಂ ಶಿವೋದರ್ಯೈ ನಮಃ
809. ಓಂ ಶಾಯಿನ್ಯೈ ನಮಃ
810. ಓಂ ಶಾವಶಯನಾಯೈ ನಮಃ
811. ಓಂ ಶಿಂಶಪಾಯೈ ನಮಃ
812. ಓಂ ಶಿಶಪಾಯನಾಯೈ ನಮಃ
813. ಓಂ ಶವಕುಂಡಲಿನ್ಯೈ ನಮಃ
814. ಓಂ ಶೈವಾಯೈ ನಮಃ
815. ಓಂ ಶಂಕರಾಯೈ ನಮಃ
816. ಓಂ ಶಿಶಿರಾಯೈ ನಮಃ
817. ಓಂ ಶಿರಾಯೈ ನಮಃ
818. ಓಂ ಶವಕಾಂಚ್ಯೈ ನಮಃ
819. ಓಂ ಶವಶ್ರೀಕಾಯೈ ನಮಃ
820. ಓಂ ಶಾವಮಾಲಾಯೈ ನಮಃ
821. ಓಂ ಶವಾಕೃತ್ಯೈ ನಮಃ
822. ಓಂ ಶಯನ್ಯೈ ನಮಃ
823. ಓಂ ಶಂಕುವಾಯೈ ನಮಃ
824. ಓಂ ಶಕ್ತ್ಯೈ ನಮಃ
825. ಓಂ ಶಂತನ್ಯೈ ನಮಃ
826. ಓಂ ಶೀಲದಾಯಿನ್ಯೈ ನಮಃ
827. ಓಂ ಸಿಂಧವೇ ನಮಃ
828. ಓಂ ಸರಸ್ವತ್ಯೈ ನಮಃ
829. ಓಂ ಸಿಂಧುಸುಂದರ್ಯೈ ನಮಃ
830. ಓಂ ಸುಂದರಾನನಾಯೈ ನಮಃ
831. ಓಂ ಸಾಧುವೇ ನಮಃ
832. ಓಂ ಸಿದ್ಧ್ಯೈ ನಮಃ
833. ಓಂ ಸಿದ್ಧಿಧಾತ್ರ್ಯೈ ನಮಃ
834. ಓಂ ಸಿದ್ಧಾಯೈ ನಮಃ
835. ಓಂ ಸಿದ್ಧಸರಸ್ವತ್ಯೈ ನಮಃ
836. ಓಂ ಸಂತತ್ಯೈ ನಮಃ
837. ಓಂ ಸಂಪದಾಯೈ ನಮಃ
838. ಓಂ ಸಂವತೇ ನಮಃ
839. ಓಂ ಸಂವಿತೇ ನಮಃ
840. ಓಂ ಸುರತಿದಾಯಿನ್ಯೈ ನಮಃ
841. ಓಂ ಸಪತ್ಯೈ ನಮಃ
842. ಓಂ ಸರಸಾಯೈ ನಮಃ
843. ಓಂ ಸಾರಾಯೈ ನಮಃ
844. ಓಂ ಸರಸ್ವತಿಕರ್ಯೈ ನಮಃ
845. ಓಂ ಸ್ವಧಾಯೈ ನಮಃ
846. ಓಂ ಸರಸ್ಸಮಾಯೈ ನಮಃ
847. ಓಂ ಸಮಾನಾಯೈ ನಮಃ
848. ಓಂ ಸಮಾರಾಧ್ಯಾಯೈ ನಮಃ
849. ಓಂ ಸಮಸ್ತದಾಯೈ ನಮಃ
850. ಓಂ ಸಮಿದ್ಧಾಯೈ ನಮಃ
851. ಓಂ ಸಮದಾಯೈ ನಮಃ
852. ಓಂ ಸಮ್ಮಾಯೈ ನಮಃ
853. ಓಂ ಸಮ್ಮೋಹಾಯೈ ನಮಃ
854. ಓಂ ಸಮದರ್ಶನಾಯೈ ನಮಃ
855. ಓಂ ಸಮತ್ಯೈ ನಮಃ
856. ಓಂ ಸಮಿಧ್ಯೈ ನಮಃ
857. ಓಂ ಸಮಿಧಾಯೈ ನಮಃ
858. ಓಂ ಸೀಮಾಯೈ ನಮಃ
859. ಓಂ ಸಾವಿತ್ರ್ಯೈ ನಮಃ
860. ಓಂ ಸವಿಧಾಯೈ ನಮಃ
861. ಓಂ ಸತ್ಯೈ ನಮಃ
862. ಓಂ ಸವನ್ಯೈ ನಮಃ
863. ಓಂ ಸವನಾಧಾರಾಯೈ ನಮಃ
864. ಓಂ ಸಾವನಾಯೈ ನಮಃ
865. ಓಂ ಸಮರಾಯೈ ನಮಃ
866. ಓಂ ಸಮ್ಯೈ ನಮಃ
867. ಓಂ ಸಿಮಿರಾಯೈ ನಮಃ
868. ಓಂ ಸತತಾಯೈ ನಮಃ
869. ಓಂ ಸ್ಸಾಧ್ಯೈ ನಮಃ
870. ಓಂ ಸಘ್ರೀಚ್ಯೈ ನಮಃ
871. ಓಂ ಸಹಾಯಿನ್ಯೈ ನಮಃ
872. ಓಂ ಹಂಸ್ಯೈ ನಮಃ
873. ಓಂ ಹಂಸಗತ್ಯೈ ನಮಃ
874. ಓಂ ಹಂಸಾಯೈ ನಮಃ
875. ಓಂ ಹಂಸೋಜ್ವಲನಿಚೋಳಯುಜೇ ನಮಃ
876. ಓಂ ಹಾಲಿನ್ಯೈ ನಮಃ
877. ಓಂ ಹಲದಾಯೈ ನಮಃ
878. ಓಂ ಹಾಲಾಯೈ ನಮಃ
879. ಓಂ ಹರಶ್ರೀಯೈ ನಮಃ
880. ಓಂ ಹರವಲ್ಲಭಾಯೈ ನಮಃ
881. ಓಂ ಹೇಲಾಯೈ ನಮಃ
882. ಓಂ ಹೇಲಾವತ್ಯೈ ನಮಃ
883. ಓಂ ಹೇಷಾಯೈ ನಮಃ
884. ಓಂ ಹೇಷಸ್ಥಾಯೈ ನಮಃ
885. ಓಂ ಹೇಷವರ್ಧಿನ್ಯೈ ನಮಃ
886. ಓಂ ಹಂತಾಯೈ ನಮಃ
887. ಓಂ ಹಂತ್ಯೈ ನಮಃ
888. ಓಂ ಹತಾಯೈ ನಮಃ
889. ಓಂ ಹತ್ಯಾಹಾಯೈ ನಮಃ
890. ಓಂ ಹಂತತಾಪಹಾರಿಣ್ಯೈ ನಮಃ
891. ಓಂ ಹಂಕಾರ್ಯೈ ನಮಃ
892. ಓಂ ಹಂತಕೃತೇ ನಮಃ
893. ಓಂ ಹಂಕಾಯೈ ನಮಃ
894. ಓಂ ಹೀಹಾಯೈ ನಮಃ
895. ಓಂ ಹಾತಾಯೈ ನಮಃ
896. ಓಂ ಹತಾಯೈ ನಮಃ
897. ಓಂ ಅಹತಾಯೈ ನಮಃ
898. ಓಂ ಹೇಮಪ್ರದಾಯೈ ನಮಃ
899. ಓಂ ಹಂಸವತ್ಯೈ ನಮಃ
900. ಓಂ ಹಾರ್ಯೈ ನಮಃ
901. ಓಂ ಹಾತರಿಸಮ್ಮತಾಯೈ ನಮಃ
902. ಓಂ ಹೋರ್ಯೈ ನಮಃ
903. ಓಂ ಹೋತ್ರ್ಯೈ ನಮಃ
904. ಓಂ ಹೋಳಿಕಾಯೈ ನಮಃ
905. ಓಂ ಹೋಮಾಯೈ ನಮಃ
906. ಓಂ ಅಹೋಮಾಯೈ ನಮಃ
907. ಓಂ ಹವಯೇ ನಮಃ
908. ಓಂ ಹರ್ಯೈ ನಮಃ
909. ಓಂ ಹಾರಿಣ್ಯೈ ನಮಃ
910. ಓಂ ಹರಿಣೀನೇತ್ರಾಯೈ ನಮಃ
911. ಓಂ ಹಿಮಾಚಲನಿವಾಸಿನ್ಯೈ ನಮಃ
912. ಓಂ ಲಂಬೋದರ್ಯೈ ನಮಃ
913. ಓಂ ಲಂಬಕರ್ಣಾಯೈ ನಮಃ
914. ಓಂ ಲಂಬಿಕಾಯೈ ನಮಃ
915. ಓಂ ಲಂಬವಿಗ್ರಹಾಯೈ ನಮಃ
916. ಓಂ ಲೀಲಾಯೈ ನಮಃ
917. ಓಂ ಲೋಲಾವತ್ಯೈ ನಮಃ
918. ಓಂ ಲೋಲಾಯೈ ನಮಃ
919. ಓಂ ಲಲಿನ್ಯೈ ನಮಃ
920. ಓಂ ಲಾಲಿತಾಯೈ ನಮಃ
921. ಓಂ ಲತಾಯೈ ನಮಃ
922. ಓಂ ಲಲಾಮಾಯೈ ನಮಃ
923. ಓಂ ಲೋಚನಾಯೈ ನಮಃ
924. ಓಂ ಲೋಚ್ಯಾಯೈ ನಮಃ
925. ಓಂ ಲೋಲಾಕ್ಷ್ಯೈ ನಮಃ
926. ಓಂ ಲಕ್ಷಣಾಯೈ ನಮಃ
927. ಓಂ ಲತಾಯೈ ನಮಃ
928. ಓಂ ಲಂಪತ್ಯೈ ನಮಃ
929. ಓಂ ಲುಂಪತ್ಯೈ ನಮಃ
930. ಓಂ ಲಂಪಾಯೈ ನಮಃ
931. ಓಂ ಲೋಪಾಮುದ್ರಾಯೈ ನಮಃ
932. ಓಂ ಲಲಂತಿನ್ಯೈ ನಮಃ
933. ಓಂ ಲಂತಿಕಾಯೈ ನಮಃ
934. ಓಂ ಲಂಬಿಕಾಯೈ ನಮಃ
935. ಓಂ ಲಂಬಾಯೈ ನಮಃ
936. ಓಂ ಲಘಿಮಾಯೈ ನಮಃ
937. ಓಂ ಲಘುಮಧ್ಯಮಾಯೈ ನಮಃ
938. ಓಂ ಲಘೀಯಸ್ಯೈ ನಮಃ
939. ಓಂ ಲಘುದಯ್ಯೈ ನಮಃ
940. ಓಂ ಲೂತಾಯೈ ನಮಃ
941. ಓಂ ಲೂತಾನಿವಾರಿಣ್ಯೈ ನಮಃ
942. ಓಂ ಲೋಮಭೃತೇ ನಮಃ
943. ಓಂ ಲೋಮಾಯೈ ನಮಃ
944. ಓಂ ಲೋಕ್ತಾಯೈ ನಮಃ
945. ಓಂ ಲುಲತ್ಯೈ ನಮಃ
946. ಓಂ ಲುಲುಸಂಯುತ್ಯೈ ನಮಃ
947. ಓಂ ಲುಲಾಯಸ್ಥಾಯೈ ನಮಃ
948. ಓಂ ಲಹರ್ಯೈ ನಮಃ
949. ಓಂ ಲಂಕಾಪುರ್ಯೈ ನಮಃ
950. ಓಂ ಪುರಂದರ್ಯೈ ನಮಃ
951. ಓಂ ಲಕ್ಷ್ಮ್ಯೈ ನಮಃ
952. ಓಂ ಲಕ್ಷ್ಮೀ ಪ್ರದಾಯೈ ನಮಃ
953. ಓಂ ಲಕ್ಷ್ಯಾಯೈ ನಮಃ
954. ಓಂ ಲಕ್ಷ್ಮ್ಯಾಬಲಮತಿ ಪ್ರದಾಯೈ ನಮಃ
955. ಓಂ ಕ್ಷುಣ್ಣಾಯೈ ನಮಃ
956. ಓಂ ಕ್ಷಪಾಯೈ ನಮಃ
957. ಓಂ ಕ್ಷಣಾಯೈ ನಮಃ
958. ಓಂ ಕ್ಷೀಣಾಯೈ ನಮಃ
959. ಓಂ ಕ್ಷಮಾಯೈ ನಮಃ
960. ಓಂ ಕ್ಷಾಂತ್ಯೈ ನಮಃ
961. ಓಂ ಕ್ಷಣಾವತ್ಯೈ ನಮಃ
962. ಓಂ ಕ್ಷಾಮಾಯೈ ನಮಃ
963. ಓಂ ಕ್ಷಮೋದರ್ಯೈ ನಮಃ
964. ಓಂ ಕ್ಷೇಮಾಯೈ ನಮಃ
965. ಓಂ ಕ್ಷೌಮಭೃತೇ ನಮಃ
966. ಓಂ ಕ್ಷತ್ರಿಯಾಂಗನಾಯೈ ನಮಃ
967. ಓಂ ಕ್ಷಯಾಯೈ ನಮಃ
968. ಓಂ ಕ್ಷಯಕರ್ಯೈ ನಮಃ
969. ಓಂ ಕ್ಷೀರಾಯೈ ನಮಃ
970. ಓಂ ಕ್ಷೀರದಾಯೈ ನಮಃ
971. ಓಂ ಕ್ಷೀರಸಾಗರಾಯೈ ನಮಃ
972. ಓಂ ಕ್ಷೇಮಂಕರ್ಯೈ ನಮಃ
973. ಓಂ ಕ್ಷಯಕರ್ಯೈ ನಮಃ
974. ಓಂ ಕ್ಷಯದಾಯೈ ನಮಃ
975. ಓಂ ಕ್ಷಣದಾಯೈ ನಮಃ
976. ಓಂ ಕ್ಷತ್ಯೈ ನಮಃ
977. ಓಂ ಕ್ಷುರಂತ್ಯೈ ನಮಃ
978. ಓಂ ಕ್ಷುದ್ರಿಕಾಯೈ ನಮಃ
979. ಓಂ ಕ್ಷುದ್ರಾಯೈ ನಮಃ
980. ಓಂ ಕ್ಷುತ್ ಕ್ಷಾಮಾಯೈ ನಮಃ
981. ಓಂ ಕ್ಷರಪಾತಕಾಯೈ ನಮಃ
982. ಓಂ ಅನಂತಕಳ್ಯಾಣಗುಣಭಿರಾಮಾಯೈ ನಮಃ
983. ಓಂ ಸರ್ವಭಯಾಪಹಂತ್ರ್ಯೈ ನಮಃ
984. ಓಂ ಸಿಂಹಾಕೃತ್ಯೈ ನಮಃ
985. ಓಂ ಮಹೆಗ್ರಕೃತ್ಯಾಯೈ ನಮಃ
986. ಓಂ ಅಶೇಷಜಗದಾರಾಧ್ಯಾಯೈ ನಮಃ
987. ಓಂ ಸಕಲಾಪನ್ನಿವೃತ್ತಯೇ ನಮಃ
988. ಓಂ ಮಹದುರ್ಗಾಯೈ ನಮಃ
989. ಓಂ ದೈತ್ಯ ಪಾಣಾಪಹರ್ರೇ ನಮಃ
990. ಓಂ ಶ್ಯಾಮವರ್ಣಾಯೈ ನಮಃ
991. ಓಂ ಮಹಾದೇವಮನಃ ಪ್ರಿಯಾಯೈ ನಮಃ
992. ಓಂ ಭಯಾಪಹಾಯೈ ನಮಃ
993. ಓಂ ಅಷ್ಟಾದಶಭುಜಮಾಲಾವಿಭೂಷಿತಾಯೈ ನಮಃ
994. ಓಂ ಮಹಬಲಪರಾಕ್ರಮಾಯೈ ನಮಃ
995. ಓಂ ಅನೇಕ ಸಿಂಹಕೋಟಿಚಾರಿಣೇ ನಮಃ
996. ಓಂ ಕೃಷ್ಣಾಂಬರಶೋಭಿತಾಯೈ ನಮಃ
997. ಓಂ ಕಾಲರಾತ್ರಿಸ್ವರೂಪಿಣ್ಯೈ ನಮಃ
998. ಓಂ ಸಂಸಾರಾರ್ಣವತಾರಿಣ್ಯೈ ನಮಃ
999. ಓಂ ಸಿದ್ಧಚಾಮುಂಡಯೇ ನಮಃ
1000. ಓಂ ಶತ ಸಹಸ್ರಸಿಂಹವದನಾಯೈ ನಮಃ
1001. ಓಂ ಮಹದ್ರೂಪಾಯೈ ನಮಃ
1002. ಓಂ ಸರ್ವಜಗತ್ಪ್ರಸೂತ್ಯೈ ನಮಃ
1003. ಓಂ ವಿಷ್ಣು ವಿರಿಂಚಿ ಭವಪೂಜಿತಾಯೈ ನಮಃ
1004. ಓಂ ಸತ್ಯಜನಾಂದಮಯ್ಯೈ ನಮಃ
1005. ಓಂ ಸಕಲಾಪನ್ನಿವೃತ್ತಯೇ ನಮಃ
1006. ಓಂ ಅಪರಾಜಿತಾಯೈ ನಮಃ
1007. ಓಂ ಅಧ್ವರ್ವಣಭದ್ರಕಾಳ್ಯೈ ನಮಃ
1008. ಓಂ ಮಹಪ್ರತ್ಯಂಗಿರಾಯೈ ನಮಃ
ಇತಿ ಶ್ರೀ ಮಹ ಪ್ರತ್ಯಂಗಿರಾ ಸಹಸ್ರನಾಮಂ ಸಪೂರ್ಣಂ
ಅರ್ಥ
ಶ್ರೀ ಮಹಾ ಪ್ರತ್ಯಂಗಿರಾ ಸಹಸ್ರನಾಮಾವಳಿಃ ಎನ್ನುವುದು ಆದಿ ಪರಾಶಕ್ತಿಯ ಉಗ್ರ ರೂಪವಾದ ಶ್ರೀ ಪ್ರತ್ಯಂಗಿರಾ ದೇವಿಯ ಸಾವಿರ ನಾಮಗಳಿಂದ ಕೂಡಿದ ಒಂದು ಶಕ್ತಿಶಾಲಿ ಸ್ತೋತ್ರವಾಗಿದೆ. ಪ್ರತ್ಯಂಗಿರಾ ದೇವಿ ದುಷ್ಟ ಶಕ್ತಿಗಳನ್ನು ನಾಶಮಾಡುವ, ಮಾಟಮಂತ್ರಗಳನ್ನು ನಿವಾರಿಸುವ ಮತ್ತು ಭಕ್ತರನ್ನು ಎಲ್ಲಾ ರೀತಿಯ ತೊಂದರೆಗಳಿಂದ ರಕ್ಷಿಸುವ ಮಹಾ ಶಕ್ತಿಯಾಗಿದ್ದಾಳೆ. ಈ ಸಹಸ್ರನಾಮಾವಳಿಯು ದೇವಿಯ ಅನಂತ ಗುಣಗಳು, ಮಹಿಮೆಗಳು ಮತ್ತು ಸ್ವರೂಪಗಳನ್ನು ವರ್ಣಿಸುತ್ತದೆ, ಪ್ರತಿಯೊಂದು ನಾಮವೂ ದೇವಿಯ ಒಂದು ವಿಶಿಷ್ಟ ಅಂಶವನ್ನು ಅನಾವರಣಗೊಳಿಸುತ್ತದೆ.
ಈ ಸಹಸ್ರನಾಮಾವಳಿಯ ಪಠಣವು ಕೇವಲ ದೇವಿಯನ್ನು ಸ್ತುತಿಸುವುದಷ್ಟೇ ಅಲ್ಲ, ಬದಲಾಗಿ ಆಕೆಯ ದಿವ್ಯ ಶಕ್ತಿಯೊಂದಿಗೆ ಆಳವಾದ ಆಧ್ಯಾತ್ಮಿಕ ಸಂಪರ್ಕವನ್ನು ಸ್ಥಾಪಿಸುವ ಒಂದು ಮಾರ್ಗವಾಗಿದೆ. ದೇವಿಯ ಸಾವಿರ ನಾಮಗಳನ್ನು ಉಚ್ಚರಿಸುವಾಗ, ಪ್ರತಿಯೊಂದು ನಾಮವೂ ಭಕ್ತನ ಮನಸ್ಸಿನಲ್ಲಿ ದೇವಿಯ ಶಕ್ತಿಯನ್ನು ಆಹ್ವಾನಿಸುತ್ತದೆ, ಆಂತರಿಕ ಶುದ್ಧೀಕರಣವನ್ನು ತರುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ. ಇದು ಭಕ್ತನಿಗೆ ಅಪಾರ ಧೈರ್ಯ, ಆತ್ಮವಿಶ್ವಾಸ ಮತ್ತು ಆಂತರಿಕ ಶಾಂತಿಯನ್ನು ನೀಡುತ್ತದೆ. ಪ್ರತ್ಯಂಗಿರಾ ದೇವಿಯು ಕಾಲದ ಅಧಿಷ್ಠಾತ್ರಿ, ದುಷ್ಟರ ಸಂಹಾರಕಿ ಮತ್ತು ಸಜ್ಜನರ ರಕ್ಷಕಿ ಎಂದು ನಂಬಲಾಗಿದೆ.
ಸ್ತೋತ್ರದ ಆರಂಭಿಕ ನಾಮಗಳು ದೇವಿಯನ್ನು 'ದೇವ್ಯೈ ನಮಃ' (ದೇವಿಗೆ ನಮಸ್ಕಾರ), 'ಪ್ರತ್ಯಂಗಿರಾಯೈ ನಮಃ' (ಪ್ರತ್ಯಂಗಿರಾ ದೇವಿಗೆ ನಮಸ್ಕಾರ) ಎಂದು ಸ್ತುತಿಸುತ್ತವೆ. 'ಶಿರಸಾ ಶಶಿಶೇಖರಾಯೈ ನಮಃ' ಎಂಬ ನಾಮವು ಶಿವನ ಶಕ್ತಿಯೊಂದಿಗೆ ಆಕೆಯ ಸಂಬಂಧವನ್ನು ಅಥವಾ ಸ್ವತಃ ಚಂದ್ರನನ್ನು ಶಿರದಲ್ಲಿ ಧರಿಸಿರುವ ಆಕೆಯ ಸೌಂದರ್ಯವನ್ನು ಸೂಚಿಸುತ್ತದೆ. 'ಸಮಾಯೈ ನಮಃ' ಮತ್ತು 'ಸಮಧರ್ಮಿಣ್ಯೈ ನಮಃ' ಎಂಬ ನಾಮಗಳು ಆಕೆಯ ಸಮಾನತೆ ಮತ್ತು ಧರ್ಮನಿಷ್ಠೆಯನ್ನು ಪ್ರತಿಬಿಂಬಿಸುತ್ತವೆ. 'ಸರ್ವಸಂಪತ್ತಿಜನನ್ಯೈ ನಮಃ' ಎಂಬ ನಾಮವು ಆಕೆಯು ಎಲ್ಲಾ ಸಂಪತ್ತುಗಳ ಜನನಿ ಎಂಬುದನ್ನು ಸಾರುತ್ತದೆ. 'ಕಾಳ್ಯೈ ನಮಃ, ಕೋಮಲಾಯೈ ನಮಃ, ಕಾಲಾಯೈ ನಮಃ' ಎಂಬ ನಾಮಗಳು ಆಕೆಯ ಭಯಾನಕ ಕಾಳಿ ರೂಪ ಮತ್ತು ಕೋಮಲ ಮಾತೃ ರೂಪದ ದ್ವಂದ್ವತೆಯನ್ನು ಹಾಗೂ ಕಾಲವನ್ನು ನಿಯಂತ್ರಿಸುವ ಶಕ್ತಿಯನ್ನು ವಿವರಿಸುತ್ತವೆ. ಇಂತಹ ಸಾವಿರ ನಾಮಗಳು ದೇವಿಯ ವಿವಿಧ ಗುಣಗಳನ್ನು, ಆಕೆಯ ಸೃಷ್ಟಿ, ಸ್ಥಿತಿ ಮತ್ತು ಲಯ ಕಾರ್ಯಗಳನ್ನು ಸಾರುತ್ತವೆ.
ಈ ಸಹಸ್ರನಾಮಾವಳಿಯ ನಿಯಮಿತ ಪಠಣವು ಭಕ್ತರಿಗೆ ದೈವಿಕ ರಕ್ಷಣೆಯ ಕವಚವನ್ನು ಒದಗಿಸುತ್ತದೆ. ಇದು ಕೇವಲ ಬಾಹ್ಯ ಅಪಾಯಗಳಿಂದ ರಕ್ಷಿಸುವುದಲ್ಲದೆ, ಆಂತರಿಕ ಭಯ, ದುರ್ಬಲತೆ ಮತ್ತು ನಕಾರಾತ್ಮಕ ಆಲೋಚನೆಗಳಿಂದಲೂ ಮುಕ್ತಿ ನೀಡುತ್ತದೆ. ಪ್ರತ್ಯಂಗಿರಾ ದೇವಿಯ ಅನುಗ್ರಹದಿಂದ, ಭಕ್ತರು ಜೀವನದಲ್ಲಿ ಬರುವ ಅಡೆತಡೆಗಳನ್ನು ಸುಲಭವಾಗಿ ನಿವಾರಿಸಿ, ಆಧ್ಯಾತ್ಮಿಕ ಮತ್ತು ಭೌತಿಕ ಸಮೃದ್ಧಿಯನ್ನು ಸಾಧಿಸಬಹುದು. ಈ ಸ್ತೋತ್ರವು ಭಕ್ತಿಯಿಂದ ಪಠಿಸುವವರಿಗೆ ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಪ್ರಯೋಜನಗಳು (Benefits):
- ಶತ್ರು ಸಂಹಾರ ಮತ್ತು ರಕ್ಷಣೆ: ಪ್ರತ್ಯಂಗಿರಾ ದೇವಿಯು ಶತ್ರುಗಳನ್ನು ನಾಶಮಾಡುವ ಮತ್ತು ಮಾಟಮಂತ್ರ, ದುಷ್ಟ ಶಕ್ತಿಗಳಿಂದ ರಕ್ಷಿಸುವಲ್ಲಿ ಅತ್ಯಂತ ಪ್ರಬಲಳು. ಈ ಸ್ತೋತ್ರ ಪಠಣದಿಂದ ಶತ್ರುಗಳ ಬಾಧೆಗಳು ನಿವಾರಣೆಯಾಗುತ್ತವೆ.
- ನಕಾರಾತ್ಮಕ ಶಕ್ತಿಗಳ ನಿವಾರಣೆ: ಮನೆಯಲ್ಲಿ ಅಥವಾ ಜೀವನದಲ್ಲಿ ಇರುವ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು, ದೃಷ್ಟಿ ದೋಷಗಳು ಮತ್ತು ದುಷ್ಟಗ್ರಹ ಪೀಡೆಗಳು ದೇವಿಯ ಅನುಗ್ರಹದಿಂದ ದೂರವಾಗುತ್ತವೆ.
- ಧೈರ್ಯ ಮತ್ತು ಆತ್ಮವಿಶ್ವಾಸ ವೃದ್ಧಿ: ಈ ಸ್ತೋತ್ರವನ್ನು ಪಠಿಸುವುದರಿಂದ ಭಕ್ತರಿಗೆ ಅಪಾರ ಧೈರ್ಯ, ಆತ್ಮವಿಶ್ವಾಸ ಮತ್ತು ಮಾನಸಿಕ ಸ್ಥೈರ್ಯ ಲಭಿಸುತ್ತದೆ, ಇದರಿಂದ ಯಾವುದೇ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಲು ಶಕ್ತಿ ಸಿಗುತ್ತದೆ.
- ಅಡೆತಡೆಗಳ ನಿವಾರಣೆ: ಜೀವನದ ಪ್ರಗತಿಗೆ ಅಡ್ಡಿಯಾಗುವ ಎಲ್ಲಾ ರೀತಿಯ ಅಡೆತಡೆಗಳು, ವಿಘ್ನಗಳು ದೇವಿಯ ಕೃಪೆಯಿಂದ ನಿವಾರಣೆಯಾಗಿ, ಯಶಸ್ಸು ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ.
- ಆಧ್ಯಾತ್ಮಿಕ ಉನ್ನತಿ: ದೇವಿಯ ಸಾವಿರ ನಾಮಗಳನ್ನು ಸ್ಮರಿಸುವುದರಿಂದ ಮನಸ್ಸು ಶುದ್ಧವಾಗುತ್ತದೆ, ಆಧ್ಯಾತ್ಮಿಕ ಜ್ಞಾನ ವೃದ್ಧಿಯಾಗುತ್ತದೆ ಮತ್ತು ಮೋಕ್ಷದ ಮಾರ್ಗವು ಸುಗಮವಾಗುತ್ತದೆ.
ಸಾಮಾನ್ಯ ಪ್ರಶ್ನೆಗಳು
ಶ್ರೀ ಮಹಾ ಪ್ರತ್ಯಂಗಿರಾ ಸಹಸ್ರನಾಮಾವಳಿ ಯಾವ ನಾಮಗಳಿಂದ ಆರಂಭವಾಗುತ್ತದೆ?
ಪ್ರತ್ಯಂಗಿರಾ ಸಹಸ್ರನಾಮಾವಳಿಯಲ್ಲಿ ನಾಮಗಳು ಯಾವ ಕ್ರಮದಲ್ಲಿವೆ?
ಪ್ರತ್ಯಂಗಿರಾ ದೇವಿಯ ಉಗ್ರ ರೂಪವನ್ನು ಸಹಸ್ರನಾಮಾವಳಿಯ ಯಾವ ನಾಮಗಳು ವರ್ಣಿಸುತ್ತವೆ?
ಪ್ರತ್ಯಂಗಿರಾ ಸಹಸ್ರನಾಮಾವಳಿಯಲ್ಲಿ ರಕ್ಷಣೆಯ ಭಾವದ ನಾಮಗಳು ಯಾವುವು?
ಪ್ರತ್ಯಂಗಿರಾ ಸಹಸ್ರನಾಮಾವಳಿಯನ್ನು ಅಮಾವಾಸ್ಯೆಯಂದು ಏಕೆ ಹೆಚ್ಚಾಗಿ ಪಠಿಸುತ್ತಾರೆ?
ಸಂಬಂಧಿತ ಸ್ತೋತ್ರಗಳು
Comments
Please login to leave a comment
Loading comments...