ಶ್ರೀ ಸರಸ್ವತೀ ಸಹಸ್ರನಾಮಾವಳಿಃ
1. ಓಂ ವಾಚೇ ನಮಃ
2. ಓಂ ವಾಣ್ಯೈ ನಮಃ
3. ಓಂ ವರದಾಯೈ ನಮಃ
4. ಓಂ ವಂದ್ಯಾಯೈ ನಮಃ
5. ಓಂ ವರಾರೋಹಾಯೈ ನಮಃ
6. ಓಂ ವರಪ್ರದಾಯೈ ನಮಃ
7. ಓಂ ವೃತ್ತ್ಯೈ ನಮಃ
8. ಓಂ ವಾಗೀಶ್ವರ್ಯೈ ನಮಃ
9. ಓಂ ವಾರ್ತಾಯೈ ನಮಃ
10. ಓಂ ವರಾಯೈ ನಮಃ
11. ಓಂ ವಾಗೀಶವಲ್ಲಭಾಯೈ ನಮಃ
12. ಓಂ ವಿಶ್ವೇಶ್ವರ್ಯೈ ನಮಃ
13. ಓಂ ವಿಶ್ವವಂದ್ಯಾಯೈ ನಮಃ
14. ಓಂ ವಿಶ್ವೇಶಪ್ರಿಯಕಾರಿಣ್ಯೈ ನಮಃ
15. ಓಂ ವಾಗ್ವಾದಿನ್ಯೈ ನಮಃ
16. ಓಂ ವಾಗ್ದೇವ್ಯೈ ನಮಃ
17. ಓಂ ವೃದ್ಧಿದಾಯೈ ನಮಃ
18. ಓಂ ವೃದ್ಧಿಕಾರಿಣ್ಯೈ ನಮಃ
19. ಓಂ ವೃದ್ಧ್ಯೈ ನಮಃ
20. ಓಂ ವೃದ್ಧಾಯೈ ನಮಃ
21. ಓಂ ವಿಷಘ್ನ್ಯೈ ನಮಃ
22. ಓಂ ವೃಷ್ಟ್ಯೈ ನಮಃ
23. ಓಂ ವೃಷ್ಟಿಪ್ರದಾಯಿನ್ಯೈ ನಮಃ
24. ಓಂ ವಿಶ್ವಾರಾಧ್ಯಾಯೈ ನಮಃ
25. ಓಂ ವಿಶ್ವಮಾತ್ರೇ ನಮಃ
26. ಓಂ ವಿಶ್ವಧಾತ್ರ್ಯೈ ನಮಃ
27. ಓಂ ವಿನಾಯಕಾಯೈ ನಮಃ
28. ಓಂ ವಿಶ್ವಶಕ್ತ್ಯೈ ನಮಃ
29. ಓಂ ವಿಶ್ವಸಾರಾಯೈ ನಮಃ
30. ಓಂ ವಿಶ್ವಾಯೈ ನಮಃ
31. ಓಂ ವಿಶ್ವವಿಭಾವರ್ಯೈ ನಮಃ
32. ಓಂ ವೇದಾಂತವೇದಿನ್ಯೈ ನಮಃ
33. ಓಂ ವೇದ್ಯಾಯೈ ನಮಃ
34. ಓಂ ವಿತ್ತಾಯೈ ನಮಃ
35. ಓಂ ವೇದತ್ರಯಾತ್ಮಿಕಾಯೈ ನಮಃ
36. ಓಂ ವೇದಜ್ಞಾಯೈ ನಮಃ
37. ಓಂ ವೇದಜನನ್ಯೈ ನಮಃ
38. ಓಂ ವಿಶ್ವಾಯೈ ನಮಃ
39. ಓಂ ವಿಶ್ವವಿಭಾವರ್ಯೈ ನಮಃ
40. ಓಂ ವರೇಣ್ಯಾಯೈ ನಮಃ
41. ಓಂ ವಾಙ್ಮಯ್ಯೈ ನಮಃ
42. ಓಂ ವೃದ್ಧಾಯೈ ನಮಃ
43. ಓಂ ವಿಶಿಷ್ಟಪ್ರಿಯಕಾರಿಣ್ಯೈ ನಮಃ
44. ಓಂ ವಿಶ್ವತೋವದನಾಯೈ ನಮಃ
45. ಓಂ ವ್ಯಾಪ್ತಾಯೈ ನಮಃ
46. ಓಂ ವ್ಯಾಪಿನ್ಯೈ ನಮಃ
47. ಓಂ ವ್ಯಾಪಕಾತ್ಮಿಕಾಯೈ ನಮಃ
48. ಓಂ ವ್ಯಾಳಘ್ನ್ಯೈ ನಮಃ
49. ಓಂ ವ್ಯಾಳಭೂಷಾಂಗ್ಯೈ ನಮಃ
50. ಓಂ ವಿರಜಾಯೈ ನಮಃ
51. ಓಂ ವೇದನಾಯಿಕಾಯೈ ನಮಃ
52. ಓಂ ವೇದವೇದಾಂತಸಂವೇದ್ಯಾಯೈ ನಮಃ
53. ಓಂ ವೇದಾಂತಜ್ಞಾನರೂಪಿಣ್ಯೈ ನಮಃ
54. ಓಂ ವಿಭಾವರ್ಯೈ ನಮಃ
55. ಓಂ ವಿಕ್ರಾಂತಾಯೈ ನಮಃ
56. ಓಂ ವಿಶ್ವಾಮಿತ್ರಾಯೈ ನಮಃ
57. ಓಂ ವಿಧಿಪ್ರಿಯಾಯೈ ನಮಃ
58. ಓಂ ವರಿಷ್ಠಾಯೈ ನಮಃ
59. ಓಂ ವಿಪ್ರಕೃಷ್ಟಾಯೈ ನಮಃ
60. ಓಂ ವಿಪ್ರವರ್ಯಪ್ರಪೂಜಿತಾಯೈ ನಮಃ
61. ಓಂ ವೇದರೂಪಾಯೈ ನಮಃ
62. ಓಂ ವೇದಮಯ್ಯೈ ನಮಃ
63. ಓಂ ವೇದಮೂರ್ತ್ಯೈ ನಮಃ
64. ಓಂ ವಲ್ಲಭಾಯೈ ನಮಃ
65. ಓಂ ಗೌರ್ಯೈ ನಮಃ
66. ಓಂ ಗುಣವತ್ಯೈ ನಮಃ
67. ಓಂ ಗೋಪ್ಯಾಯೈ ನಮಃ
68. ಓಂ ಗಂಧರ್ವನಗರಪ್ರಿಯಾಯೈ ನಮಃ
69. ಓಂ ಗುಣಮಾತ್ರೇ ನಮಃ
70. ಓಂ ಗುಣಾಂತಸ್ಥಾಯೈ ನಮಃ
71. ಓಂ ಗುರುರೂಪಾಯೈ ನಮಃ
72. ಓಂ ಗುರುಪ್ರಿಯಾಯೈ ನಮಃ
73. ಓಂ ಗುರುವಿದ್ಯಾಯೈ ನಮಃ
74. ಓಂ ಗಾನತುಷ್ಟಾಯೈ ನಮಃ
75. ಓಂ ಗಾಯಕಪ್ರಿಯಕಾರಿಣ್ಯೈ ನಮಃ
76. ಓಂ ಗಾಯತ್ರ್ಯೈ ನಮಃ
77. ಓಂ ಗಿರೀಶಾರಾಧ್ಯಾಯೈ ನಮಃ
78. ಓಂ ಗಿರೇ ನಮಃ
79. ಓಂ ಗಿರೀಶಪ್ರಿಯಂಕರ್ಯೈ ನಮಃ
80. ಓಂ ಗಿರಿಜ್ಞಾಯೈ ನಮಃ
81. ಓಂ ಜ್ಞಾನವಿದ್ಯಾಯೈ ನಮಃ
82. ಓಂ ಗಿರಿರೂಪಾಯೈ ನಮಃ
83. ಓಂ ಗಿರೀಶ್ವರ್ಯೈ ನಮಃ
84. ಓಂ ಗೀರ್ಮಾತ್ರೇ ನಮಃ
85. ಓಂ ಗಣಸಂಸ್ತುತ್ಯಾಯೈ ನಮಃ
86. ಓಂ ಗಣನೀಯಗುಣಾನ್ವಿತಾಯೈ ನಮಃ
87. ಓಂ ಗೂಢರೂಪಾಯೈ ನಮಃ
88. ಓಂ ಗುಹಾಯೈ ನಮಃ
89. ಓಂ ಗೋಪ್ಯಾಯೈ ನಮಃ
90. ಓಂ ಗೋರೂಪಾಯೈ ನಮಃ
91. ಓಂ ಗವೇ ನಮಃ
92. ಓಂ ಗುಣಾತ್ಮಿಕಾಯೈ ನಮಃ
93. ಓಂ ಗುರ್ವ್ಯೈ ನಮಃ
94. ಓಂ ಗುರ್ವಂಬಿಕಾಯೈ ನಮಃ
95. ಓಂ ಗುಹ್ಯಾಯೈ ನಮಃ
96. ಓಂ ಗೇಯಜಾಯೈ ನಮಃ
97. ಓಂ ಗೃಹನಾಶಿನ್ಯೈ ನಮಃ
98. ಓಂ ಗೃಹಿಣ್ಯೈ ನಮಃ
99. ಓಂ ಗೃಹದೋಷಘ್ನ್ಯೈ ನಮಃ
100. ಓಂ ಗವಘ್ನ್ಯೈ ನಮಃ
101. ಓಂ ಗುರುವತ್ಸಲಾಯೈ ನಮಃ
102. ಓಂ ಗೃಹಾತ್ಮಿಕಾಯೈ ನಮಃ
103. ಓಂ ಗೃಹಾರಾಧ್ಯಾಯೈ ನಮಃ
104. ಓಂ ಗೃಹಬಾಧಾವಿನಾಶಿನ್ಯೈ ನಮಃ
105. ಓಂ ಗಂಗಾಯೈ ನಮಃ
106. ಓಂ ಗಿರಿಸುತಾಯೈ ನಮಃ
107. ಓಂ ಗಮ್ಯಾಯೈ ನಮಃ
108. ಓಂ ಗಜಯಾನಾಯೈ ನಮಃ
109. ಓಂ ಗುಹಸ್ತುತಾಯೈ ನಮಃ
110. ಓಂ ಗರುಡಾಸನಸಂಸೇವ್ಯಾಯೈ ನಮಃ
111. ಓಂ ಗೋಮತ್ಯೈ ನಮಃ
112. ಓಂ ಗುಣಶಾಲಿನ್ಯೈ ನಮಃ
113. ಓಂ ಶಾರದಾಯೈ ನಮಃ
114. ಓಂ ಶಾಶ್ವತ್ಯೈ ನಮಃ
115. ಓಂ ಶೈವ್ಯೈ ನಮಃ
116. ಓಂ ಶಾಂಕರ್ಯೈ ನಮಃ
117. ಓಂ ಶಂಕರಾತ್ಮಿಕಾಯೈ ನಮಃ
118. ಓಂ ಶ್ರಿಯೈ ನಮಃ
119. ಓಂ ಶರ್ವಾಣ್ಯೈ ನಮಃ
120. ಓಂ ಶತಘ್ನ್ಯೈ ನಮಃ
121. ಓಂ ಶರಚ್ಚಂದ್ರನಿಭಾನನಾಯೈ ನಮಃ
122. ಓಂ ಶರ್ಮಿಷ್ಠಾಯೈ ನಮಃ
123. ಓಂ ಶಮನಘ್ನ್ಯೈ ನಮಃ
124. ಓಂ ಶತಸಾಹಸ್ರರೂಪಿಣ್ಯೈ ನಮಃ
125. ಓಂ ಶಿವಾಯೈ ನಮಃ
126. ಓಂ ಶಂಭುಪ್ರಿಯಾಯೈ ನಮಃ
127. ಓಂ ಶ್ರದ್ಧಾಯೈ ನಮಃ
128. ಓಂ ಶ್ರುತಿರೂಪಾಯೈ ನಮಃ
129. ಓಂ ಶ್ರುತಿಪ್ರಿಯಾಯೈ ನಮಃ
130. ಓಂ ಶುಚಿಷ್ಮತ್ಯೈ ನಮಃ
131. ಓಂ ಶರ್ಮಕರ್ಯೈ ನಮಃ
132. ಓಂ ಶುದ್ಧಿದಾಯೈ ನಮಃ
133. ಓಂ ಶುದ್ಧಿರೂಪಿಣ್ಯೈ ನಮಃ
134. ಓಂ ಶಿವಾಯೈ ನಮಃ
135. ಓಂ ಶಿವಂಕರ್ಯೈ ನಮಃ
136. ಓಂ ಶುದ್ಧಾಯೈ ನಮಃ
137. ಓಂ ಶಿವಾರಾಧ್ಯಾಯೈ ನಮಃ
138. ಓಂ ಶಿವಾತ್ಮಿಕಾಯೈ ನಮಃ
139. ಓಂ ಶ್ರೀಮತ್ಯೈ ನಮಃ
140. ಓಂ ಶ್ರೀಮಯ್ಯೈ ನಮಃ
141. ಓಂ ಶ್ರಾವ್ಯಾಯೈ ನಮಃ
142. ಓಂ ಶ್ರುತ್ಯೈ ನಮಃ
143. ಓಂ ಶ್ರವಣಗೋಚರಾಯೈ ನಮಃ
144. ಓಂ ಶಾಂತ್ಯೈ ನಮಃ
145. ಓಂ ಶಾಂತಿಕರ್ಯೈ ನಮಃ
146. ಓಂ ಶಾಂತಾಯೈ ನಮಃ
147. ಓಂ ಶಾಂತಾಚಾರಪ್ರಿಯಂಕರ್ಯೈ ನಮಃ
148. ಓಂ ಶೀಲಲಭ್ಯಾಯೈ ನಮಃ
149. ಓಂ ಶೀಲವತ್ಯೈ ನಮಃ
150. ಓಂ ಶ್ರೀಮಾತ್ರೇ ನಮಃ
151. ಓಂ ಶುಭಕಾರಿಣ್ಯೈ ನಮಃ
152. ಓಂ ಶುಭವಾಣ್ಯೈ ನಮಃ
153. ಓಂ ಶುದ್ಧವಿದ್ಯಾಯೈ ನಮಃ
154. ಓಂ ಶುದ್ಧಚಿತ್ತಪ್ರಪೂಜಿತಾಯೈ ನಮಃ
155. ಓಂ ಶ್ರೀಕರ್ಯೈ ನಮಃ
156. ಓಂ ಶ್ರುತಪಾಪಘ್ನ್ಯೈ ನಮಃ
157. ಓಂ ಶುಭಾಕ್ಷ್ಯೈ ನಮಃ
158. ಓಂ ಶುಚಿವಲ್ಲಭಾಯೈ ನಮಃ
159. ಓಂ ಶಿವೇತರಘ್ನ್ಯೈ ನಮಃ
160. ಓಂ ಶಬರ್ಯೈ ನಮಃ
161. ಓಂ ಶ್ರವಣೀಯಗುಣಾನ್ವಿತಾಯೈ ನಮಃ
162. ಓಂ ಶಾರ್ಯೈ ನಮಃ
163. ಓಂ ಶಿರೀಷಪುಷ್ಪಾಭಾಯೈ ನಮಃ
164. ಓಂ ಶಮನಿಷ್ಠಾಯೈ ನಮಃ
165. ಓಂ ಶಮಾತ್ಮಿಕಾಯೈ ನಮಃ
166. ಓಂ ಶಮಾನ್ವಿತಾಯೈ ನಮಃ
167. ಓಂ ಶಮಾರಾಧ್ಯಾಯೈ ನಮಃ
168. ಓಂ ಶಿತಿಕಂಠಪ್ರಪೂಜಿತಾಯೈ ನಮಃ
169. ಓಂ ಶುದ್ಧ್ಯೈ ನಮಃ
170. ಓಂ ಶುದ್ಧಿಕರ್ಯೈ ನಮಃ
171. ಓಂ ಶ್ರೇಷ್ಠಾಯೈ ನಮಃ
172. ಓಂ ಶ್ರುತಾನಂತಾಯೈ ನಮಃ
173. ಓಂ ಶುಭಾವಹಾಯೈ ನಮಃ
174. ಓಂ ಸರಸ್ವತ್ಯೈ ನಮಃ
175. ಓಂ ಸರ್ವಜ್ಞಾಯೈ ನಮಃ
176. ಓಂ ಸರ್ವಸಿದ್ಧಿಪ್ರದಾಯಿನ್ಯೈ ನಮಃ
177. ಓಂ ಸರಸ್ವತ್ಯೈ ನಮಃ
178. ಓಂ ಸಾವಿತ್ರ್ಯೈ ನಮಃ
179. ಓಂ ಸಂಧ್ಯಾಯೈ ನಮಃ
180. ಓಂ ಸರ್ವೇಪ್ಸಿತಪ್ರದಾಯೈ ನಮಃ
181. ಓಂ ಸರ್ವಾರ್ತಿಘ್ನ್ಯೈ ನಮಃ
182. ಓಂ ಸರ್ವಮಯ್ಯೈ ನಮಃ
183. ಓಂ ಸರ್ವವಿದ್ಯಾಪ್ರದಾಯಿನ್ಯೈ ನಮಃ
184. ಓಂ ಸರ್ವೇಶ್ವರ್ಯೈ ನಮಃ
185. ಓಂ ಸರ್ವಪುಣ್ಯಾಯೈ ನಮಃ
186. ಓಂ ಸರ್ಗಸ್ಥಿತ್ಯಂತಕಾರಿಣ್ಯೈ ನಮಃ
187. ಓಂ ಸರ್ವಾರಾಧ್ಯಾಯೈ ನಮಃ
188. ಓಂ ಸರ್ವಮಾತ್ರೇ ನಮಃ
189. ಓಂ ಸರ್ವದೇವನಿಷೇವಿತಾಯೈ ನಮಃ
190. ಓಂ ಸರ್ವೈಶ್ವರ್ಯಪ್ರದಾಯೈ ನಮಃ
191. ಓಂ ಸತ್ಯಾಯೈ ನಮಃ
192. ಓಂ ಸತ್ಯೈ ನಮಃ
193. ಓಂ ಸತ್ವಗುಣಾಶ್ರಯಾಯೈ ನಮಃ
194. ಓಂ ಸರ್ವಕ್ರಮಪದಾಕಾರಾಯೈ ನಮಃ
195. ಓಂ ಸರ್ವದೋಷನಿಷೂದಿನ್ಯೈ ನಮಃ
196. ಓಂ ಸಹಸ್ರಾಕ್ಷ್ಯೈ ನಮಃ
197. ಓಂ ಸಹಸ್ರಾಸ್ಯಾಯೈ ನಮಃ
198. ಓಂ ಸಹಸ್ರಪದಸಂಯುತಾಯೈ ನಮಃ
199. ಓಂ ಸಹಸ್ರಹಸ್ತಾಯೈ ನಮಃ
200. ಓಂ ಸಹಸ್ರಗುಣಾಲಂಕೃತವಿಗ್ರಹಾಯೈ ನಮಃ
201. ಓಂ ಸಹಸ್ರಶೀರ್ಷಾಯೈ ನಮಃ
202. ಓಂ ಸದ್ರೂಪಾಯೈ ನಮಃ
203. ಓಂ ಸ್ವಧಾಯೈ ನಮಃ
204. ಓಂ ಸ್ವಾಹಾಯೈ ನಮಃ
205. ಓಂ ಸುಧಾಮಯ್ಯೈ ನಮಃ
206. ಓಂ ಷಡ್ಗ್ರಂಥಿಭೇದಿನ್ಯೈ ನಮಃ
207. ಓಂ ಸೇವ್ಯಾಯೈ ನಮಃ
208. ಓಂ ಸರ್ವಲೋಕೈಕಪೂಜಿತಾಯೈ ನಮಃ
209. ಓಂ ಸ್ತುತ್ಯಾಯೈ ನಮಃ
210. ಓಂ ಸ್ತುತಿಮಯ್ಯೈ ನಮಃ
211. ಓಂ ಸಾಧ್ಯಾಯೈ ನಮಃ
212. ಓಂ ಸವಿತೃಪ್ರಿಯಕಾರಿಣ್ಯೈ ನಮಃ
213. ಓಂ ಸಂಶಯಚ್ಛೇದಿನ್ಯೈ ನಮಃ
214. ಓಂ ಸಾಂಖ್ಯವೇದ್ಯಾಯೈ ನಮಃ
215. ಓಂ ಸಂಖ್ಯಾಯೈ ನಮಃ
216. ಓಂ ಸದೀಶ್ವರ್ಯೈ ನಮಃ
217. ಓಂ ಸಿದ್ಧಿದಾಯೈ ನಮಃ
218. ಓಂ ಸಿದ್ಧಸಂಪೂಜ್ಯಾಯೈ ನಮಃ
219. ಓಂ ಸರ್ವಸಿದ್ಧಿಪ್ರದಾಯಿನ್ಯೈ ನಮಃ
220. ಓಂ ಸರ್ವಜ್ಞಾಯೈ ನಮಃ
221. ಓಂ ಸರ್ವಶಕ್ತ್ಯೈ ನಮಃ
222. ಓಂ ಸರ್ವಸಂಪತ್ಪ್ರದಾಯಿನ್ಯೈ ನಮಃ
223. ಓಂ ಸರ್ವಾಽಶುಭಘ್ನ್ಯೈ ನಮಃ
224. ಓಂ ಸುಖದಾಯೈ ನಮಃ
225. ಓಂ ಸುಖಯೈ ನಮಃ
226. ಓಂ ಸಂವಿತ್ಸ್ವರೂಪಿಣ್ಯೈ ನಮಃ
227. ಓಂ ಸರ್ವಸಂಭಾಷಣ್ಯೈ ನಮಃ
228. ಓಂ ಸರ್ವಜಗತ್ಸಮ್ಮೋಹಿನ್ಯೈ ನಮಃ
229. ಓಂ ಸರ್ವಪ್ರಿಯಂಕರ್ಯೈ ನಮಃ
230. ಓಂ ಸರ್ವಶುಭದಾಯೈ ನಮಃ
231. ಓಂ ಸರ್ವಮಂಗಳಾಯೈ ನಮಃ
232. ಓಂ ಸರ್ವಮಂತ್ರಮಯ್ಯೈ ನಮಃ
233. ಓಂ ಸರ್ವತೀರ್ಥಪುಣ್ಯಫಲಪ್ರದಾಯೈ ನಮಃ
234. ಓಂ ಸರ್ವಪುಣ್ಯಮಯ್ಯೈ ನಮಃ
235. ಓಂ ಸರ್ವವ್ಯಾಧಿಘ್ನ್ಯೈ ನಮಃ
236. ಓಂ ಸರ್ವಕಾಮದಾಯೈ ನಮಃ
237. ಓಂ ಸರ್ವವಿಘ್ನಹರ್ಯೈ ನಮಃ
238. ಓಂ ಸರ್ವವಂದಿತಾಯೈ ನಮಃ
239. ಓಂ ಸರ್ವಮಂಗಳಾಯೈ ನಮಃ
240. ಓಂ ಸರ್ವಮಂತ್ರಕರ್ಯೈ ನಮಃ
241. ಓಂ ಸರ್ವಲಕ್ಷ್ಮ್ಯೈ ನಮಃ
242. ಓಂ ಸರ್ವಗುಣಾನ್ವಿತಾಯೈ ನಮಃ
243. ಓಂ ಸರ್ವಾನಂದಮಯ್ಯೈ ನಮಃ
244. ಓಂ ಸರ್ವಜ್ಞಾನದಾಯೈ ನಮಃ
245. ಓಂ ಸತ್ಯನಾಯಿಕಾಯೈ ನಮಃ
246. ಓಂ ಸರ್ವಜ್ಞಾನಮಯ್ಯೈ ನಮಃ
247. ಓಂ ಸರ್ವರಾಜ್ಯದಾಯೈ ನಮಃ
248. ಓಂ ಸರ್ವಮುಕ್ತಿದಾಯೈ ನಮಃ
249. ಓಂ ಸುಪ್ರಭಾಯೈ ನಮಃ
250. ಓಂ ಸರ್ವದಾಯೈ ನಮಃ
251. ಓಂ ಸರ್ವಾಯೈ ನಮಃ
252. ಓಂ ಸರ್ವಲೋಕವಶಂಕರ್ಯೈ ನಮಃ
253. ಓಂ ಸುಭಗಾಯೈ ನಮಃ
254. ಓಂ ಸುಂದರ್ಯೈ ನಮಃ
255. ಓಂ ಸಿದ್ಧಾಯೈ ನಮಃ
256. ಓಂ ಸಿದ್ಧಾಂಬಾಯೈ ನಮಃ
257. ಓಂ ಸಿದ್ಧಮಾತೃಕಾಯೈ ನಮಃ
258. ಓಂ ಸಿದ್ಧಮಾತ್ರೇ ನಮಃ
259. ಓಂ ಸಿದ್ಧವಿದ್ಯಾಯೈ ನಮಃ
260. ಓಂ ಸಿದ್ಧೇಶ್ಯೈ ನಮಃ
261. ಓಂ ಸಿದ್ಧರೂಪಿಣ್ಯೈ ನಮಃ
262. ಓಂ ಸುರೂಪಿಣ್ಯೈ ನಮಃ
263. ಓಂ ಸುಖಮಯ್ಯೈ ನಮಃ
264. ಓಂ ಸೇವಕಪ್ರಿಯಕಾರಿಣ್ಯೈ ನಮಃ
265. ಓಂ ಸ್ವಾಮಿನ್ಯೈ ನಮಃ
266. ಓಂ ಸರ್ವದಾಯೈ ನಮಃ
267. ಓಂ ಸೇವ್ಯಾಯೈ ನಮಃ
268. ಓಂ ಸ್ಥೂಲಸೂಕ್ಷ್ಮಾಪರಾಂಬಿಕಾಯೈ ನಮಃ
269. ಓಂ ಸಾರರೂಪಾಯೈ ನಮಃ
270. ಓಂ ಸರೋರೂಪಾಯೈ ನಮಃ
271. ಓಂ ಸತ್ಯಭೂತಾಯೈ ನಮಃ
272. ಓಂ ಸಮಾಶ್ರಯಾಯೈ ನಮಃ
273. ಓಂ ಸಿತಾಽಸಿತಾಯೈ ನಮಃ
274. ಓಂ ಸರೋಜಾಕ್ಷ್ಯೈ ನಮಃ
275. ಓಂ ಸರೋಜಾಸನವಲ್ಲಭಾಯೈ ನಮಃ
276. ಓಂ ಸರೋರುಹಾಭಾಯೈ ನಮಃ
277. ಓಂ ಸರ್ವಾಂಗ್ಯೈ ನಮಃ
278. ಓಂ ಸುರೇಂದ್ರಾದಿಪ್ರಪೂಜಿತಾಯೈ ನಮಃ
279. ಓಂ ಮಹಾದೇವ್ಯೈ ನಮಃ
280. ಓಂ ಮಹೇಶಾನ್ಯೈ ನಮಃ
281. ಓಂ ಮಹಾಸಾರಸ್ವತಪ್ರದಾಯೈ ನಮಃ
282. ಓಂ ಮಹಾಸರಸ್ವತ್ಯೈ ನಮಃ
283. ಓಂ ಮುಕ್ತಾಯೈ ನಮಃ
284. ಓಂ ಮುಕ್ತಿದಾಯೈ ನಮಃ
285. ಓಂ ಮೋಹನಾಶಿನ್ಯೈ ನಮಃ
286. ಓಂ ಮಹೇಶ್ವರ್ಯೈ ನಮಃ
287. ಓಂ ಮಹಾನಂದಾಯೈ ನಮಃ
288. ಓಂ ಮಹಾಮಂತ್ರಮಯ್ಯೈ ನಮಃ
289. ಓಂ ಮಹ್ಯೈ ನಮಃ
290. ಓಂ ಮಹಾಲಕ್ಷ್ಮ್ಯೈ ನಮಃ
291. ಓಂ ಮಹಾವಿದ್ಯಾಯೈ ನಮಃ
292. ಓಂ ಮಾತ್ರೇ ನಮಃ
293. ಓಂ ಮಂದರವಾಸಿನ್ಯೈ ನಮಃ
294. ಓಂ ಮಂತ್ರಗಮ್ಯಾಯೈ ನಮಃ
295. ಓಂ ಮಂತ್ರಮಾತ್ರೇ ನಮಃ
296. ಓಂ ಮಹಾಮಂತ್ರಫಲಪ್ರದಾಯೈ ನಮಃ
297. ಓಂ ಮಹಾಮುಕ್ತ್ಯೈ ನಮಃ
298. ಓಂ ಮಹಾನಿತ್ಯಾಯೈ ನಮಃ
299. ಓಂ ಮಹಾಸಿದ್ಧಿಪ್ರದಾಯಿನ್ಯೈ ನಮಃ
300. ಓಂ ಮಹಾಸಿದ್ಧಾಯೈ ನಮಃ
301. ಓಂ ಮಹಾಮಾತ್ರೇ ನಮಃ
302. ಓಂ ಮಹದಾಕಾರಸಂಯುತಾಯೈ ನಮಃ
303. ಓಂ ಮಹ್ಯೈ ನಮಃ
304. ಓಂ ಮಹೇಶ್ವರ್ಯೈ ನಮಃ
305. ಓಂ ಮೂರ್ತ್ಯೈ ನಮಃ
306. ಓಂ ಮೋಕ್ಷದಾಯೈ ನಮಃ
307. ಓಂ ಮಣಿಭೂಷಣಾಯೈ ನಮಃ
308. ಓಂ ಮೇನಕಾಯೈ ನಮಃ
309. ಓಂ ಮಾನಿನ್ಯೈ ನಮಃ
310. ಓಂ ಮಾನ್ಯಾಯೈ ನಮಃ
311. ಓಂ ಮೃತ್ಯುಘ್ನ್ಯೈ ನಮಃ
312. ಓಂ ಮೇರುರೂಪಿಣ್ಯೈ ನಮಃ
313. ಓಂ ಮದಿರಾಕ್ಷ್ಯೈ ನಮಃ
314. ಓಂ ಮದಾವಾಸಾಯೈ ನಮಃ
315. ಓಂ ಮಖರೂಪಾಯೈ ನಮಃ
316. ಓಂ ಮಖೇಶ್ವರ್ಯೈ ನಮಃ
317. ಓಂ ಮಹಾಮೋಹಾಯೈ ನಮಃ
318. ಓಂ ಮಹಾಮಾಯಾಯೈ ನಮಃ
319. ಓಂ ಮಾತೄಣಾಂ ಮೂರ್ಧ್ನಿಸಂಸ್ಥಿತಾಯೈ ನಮಃ
320. ಓಂ ಮಹಾಪುಣ್ಯಾಯೈ ನಮಃ
321. ಓಂ ಮುದಾವಾಸಾಯೈ ನಮಃ
322. ಓಂ ಮಹಾಸಂಪತ್ಪ್ರದಾಯಿನ್ಯೈ ನಮಃ
323. ಓಂ ಮಣಿಪೂರೈಕನಿಲಯಾಯೈ ನಮಃ
324. ಓಂ ಮಧುರೂಪಾಯೈ ನಮಃ
325. ಓಂ ಮದೋತ್ಕಟಾಯೈ ನಮಃ
326. ಓಂ ಮಹಾಸೂಕ್ಷ್ಮಾಯೈ ನಮಃ
327. ಓಂ ಮಹಾಶಾಂತಾಯೈ ನಮಃ
328. ಓಂ ಮಹಾಶಾಂತಿಪ್ರದಾಯಿನ್ಯೈ ನಮಃ
329. ಓಂ ಮುನಿಸ್ತುತಾಯೈ ನಮಃ
330. ಓಂ ಮೋಹಹಂತ್ರ್ಯೈ ನಮಃ
331. ಓಂ ಮಾಧವ್ಯೈ ನಮಃ
332. ಓಂ ಮಾಧವಪ್ರಿಯಾಯೈ ನಮಃ
333. ಓಂ ಮಾಯೈ ನಮಃ
334. ಓಂ ಮಹಾದೇವಸಂಸ್ತುತ್ಯಾಯೈ ನಮಃ
335. ಓಂ ಮಹಿಷೀಗಣಪೂಜಿತಾಯೈ ನಮಃ
336. ಓಂ ಮೃಷ್ಟಾನ್ನದಾಯೈ ನಮಃ
337. ಓಂ ಮಾಹೇಂದ್ರ್ಯೈ ನಮಃ
338. ಓಂ ಮಹೇಂದ್ರಪದದಾಯಿನ್ಯೈ ನಮಃ
339. ಓಂ ಮತ್ಯೈ ನಮಃ
340. ಓಂ ಮತಿಪ್ರದಾಯೈ ನಮಃ
341. ಓಂ ಮೇಧಾಯೈ ನಮಃ
342. ಓಂ ಮರ್ತ್ಯಲೋಕನಿವಾಸಿನ್ಯೈ ನಮಃ
343. ಓಂ ಮುಖ್ಯಾಯೈ ನಮಃ
344. ಓಂ ಮಹಾನಿವಾಸಾಯೈ ನಮಃ
345. ಓಂ ಮಹಾಭಾಗ್ಯಜನಾಶ್ರಿತಾಯೈ ನಮಃ
346. ಓಂ ಮಹಿಳಾಯೈ ನಮಃ
347. ಓಂ ಮಹಿಮಾಯೈ ನಮಃ
348. ಓಂ ಮೃತ್ಯುಹಾರ್ಯೈ ನಮಃ
349. ಓಂ ಮೇಧಾಪ್ರದಾಯಿನ್ಯೈ ನಮಃ
350. ಓಂ ಮೇಧ್ಯಾಯೈ ನಮಃ
351. ಓಂ ಮಹಾವೇಗವತ್ಯೈ ನಮಃ
352. ಓಂ ಮಹಾಮೋಕ್ಷಫಲಪ್ರದಾಯೈ ನಮಃ
353. ಓಂ ಮಹಾಪ್ರಭಾಭಾಯೈ ನಮಃ
354. ಓಂ ಮಹತ್ಯೈ ನಮಃ
355. ಓಂ ಮಹಾದೇವಪ್ರಿಯಂಕರ್ಯೈ ನಮಃ
356. ಓಂ ಮಹಾಪೋಷಾಯೈ ನಮಃ
357. ಓಂ ಮಹರ್ಥ್ಯೈ ನಮಃ
358. ಓಂ ಮುಕ್ತಾಹಾರವಿಭೂಷಣಾಯೈ ನಮಃ
359. ಓಂ ಮಾಣಿಕ್ಯಭೂಷಣಾಯೈ ನಮಃ
360. ಓಂ ಮಂತ್ರಾಯೈ ನಮಃ
361. ಓಂ ಮುಖ್ಯಚಂದ್ರಾರ್ಧಶೇಖರಾಯೈ ನಮಃ
362. ಓಂ ಮನೋರೂಪಾಯೈ ನಮಃ
363. ಓಂ ಮನಶ್ಶುದ್ಧ್ಯೈ ನಮಃ
364. ಓಂ ಮನಶ್ಶುದ್ಧಿಪ್ರದಾಯಿನ್ಯೈ ನಮಃ
365. ಓಂ ಮಹಾಕಾರುಣ್ಯಸಂಪೂರ್ಣಾಯೈ ನಮಃ
366. ಓಂ ಮನೋನಮನವಂದಿತಾಯೈ ನಮಃ
367. ಓಂ ಮಹಾಪಾತಕಜಾಲಘ್ನ್ಯೈ ನಮಃ
368. ಓಂ ಮುಕ್ತಿದಾಯೈ ನಮಃ
369. ಓಂ ಮುಕ್ತಭೂಷಣಾಯೈ ನಮಃ
370. ಓಂ ಮನೋನ್ಮನ್ಯೈ ನಮಃ
371. ಓಂ ಮಹಾಸ್ಥೂಲಾಯೈ ನಮಃ
372. ಓಂ ಮಹಾಕ್ರತುಫಲಪ್ರದಾಯೈ ನಮಃ
373. ಓಂ ಮಹಾಪುಣ್ಯಫಲಪ್ರಾಪ್ಯಾಯೈ ನಮಃ
374. ಓಂ ಮಾಯಾತ್ರಿಪುರನಾಶಿನ್ಯೈ ನಮಃ
375. ಓಂ ಮಹಾನಸಾಯೈ ನಮಃ
376. ಓಂ ಮಹಾಮೇಧಾಯೈ ನಮಃ
377. ಓಂ ಮಹಾಮೋದಾಯೈ ನಮಃ
378. ಓಂ ಮಹೇಶ್ವರ್ಯೈ ನಮಃ
379. ಓಂ ಮಾಲಾಧರ್ಯೈ ನಮಃ
380. ಓಂ ಮಹೋಪಾಯಾಯೈ ನಮಃ
381. ಓಂ ಮಹಾತೀರ್ಥಫಲಪ್ರದಾಯೈ ನಮಃ
382. ಓಂ ಮಹಾಮಂಗಳಸಂಪೂರ್ಣಾಯೈ ನಮಃ
383. ಓಂ ಮಹಾದಾರಿದ್ರ್ಯನಾಶಿನ್ಯೈ ನಮಃ
384. ಓಂ ಮಹಾಮಖಾಯೈ ನಮಃ
385. ಓಂ ಮಹಾಮೇಘಾಯೈ ನಮಃ
386. ಓಂ ಮಹಾಕಾಳ್ಯೈ ನಮಃ
387. ಓಂ ಮಹಾಪ್ರಿಯಾಯೈ ನಮಃ
388. ಓಂ ಮಹಾಭೂಷಾಯೈ ನಮಃ
389. ಓಂ ಮಹಾದೇಹಾಯೈ ನಮಃ
390. ಓಂ ಮಹಾರಾಜ್ಞ್ಯೈ ನಮಃ
391. ಓಂ ಮುದಾಲಯಾಯೈ ನಮಃ
392. ಓಂ ಭೂರಿದಾಯೈ ನಮಃ
393. ಓಂ ಭಾಗ್ಯದಾಯೈ ನಮಃ
394. ಓಂ ಭೋಗ್ಯಾಯೈ ನಮಃ
395. ಓಂ ಭೋಗ್ಯದಾಯೈ ನಮಃ
396. ಓಂ ಭೋಗದಾಯಿನ್ಯೈ ನಮಃ
397. ಓಂ ಭವಾನ್ಯೈ ನಮಃ
398. ಓಂ ಭೂತಿದಾಯೈ ನಮಃ
399. ಓಂ ಭೂತ್ಯೈ ನಮಃ
400. ಓಂ ಭೂಮ್ಯೈ ನಮಃ
401. ಓಂ ಭೂಮಿಸುನಾಯಿಕಾಯೈ ನಮಃ
402. ಓಂ ಭೂತಧಾತ್ರ್ಯೈ ನಮಃ
403. ಓಂ ಭಯಹರ್ಯೈ ನಮಃ
404. ಓಂ ಭಕ್ತಸಾರಸ್ವತಪ್ರದಾಯೈ ನಮಃ
405. ಓಂ ಭುಕ್ತ್ಯೈ ನಮಃ
406. ಓಂ ಭುಕ್ತಿಪ್ರದಾಯೈ ನಮಃ
407. ಓಂ ಭೋಕ್ತ್ರ್ಯೈ ನಮಃ
408. ಓಂ ಭಕ್ತ್ಯೈ ನಮಃ
409. ಓಂ ಭಕ್ತಿಪ್ರದಾಯಿನ್ಯೈ ನಮಃ
410. ಓಂ ಭಕ್ತಸಾಯುಜ್ಯದಾಯೈ ನಮಃ
411. ಓಂ ಭಕ್ತಸ್ವರ್ಗದಾಯೈ ನಮಃ
412. ಓಂ ಭಕ್ತರಾಜ್ಯದಾಯೈ ನಮಃ
413. ಓಂ ಭಾಗೀರಥ್ಯೈ ನಮಃ
414. ಓಂ ಭವಾರಾಧ್ಯಾಯೈ ನಮಃ
415. ಓಂ ಭಾಗ್ಯಾಸಜ್ಜನಪೂಜಿತಾಯೈ ನಮಃ
416. ಓಂ ಭವಸ್ತುತ್ಯಾಯೈ ನಮಃ
417. ಓಂ ಭಾನುಮತ್ಯೈ ನಮಃ
418. ಓಂ ಭವಸಾಗರತಾರಿಣ್ಯೈ ನಮಃ
419. ಓಂ ಭೂತ್ಯೈ ನಮಃ
420. ಓಂ ಭೂಷಾಯೈ ನಮಃ
421. ಓಂ ಭೂತೇಶ್ಯೈ ನಮಃ
422. ಓಂ ಭಾಲಲೋಚನಪೂಜಿತಾಯೈ ನಮಃ
423. ಓಂ ಭೂತಾಯೈ ನಮಃ
424. ಓಂ ಭವ್ಯಾಯೈ ನಮಃ
425. ಓಂ ಭವಿಷ್ಯಾಯೈ ನಮಃ
426. ಓಂ ಭವವಿದ್ಯಾಯೈ ನಮಃ
427. ಓಂ ಭವಾತ್ಮಿಕಾಯೈ ನಮಃ
428. ಓಂ ಬಾಧಾಪಹಾರಿಣ್ಯೈ ನಮಃ
429. ಓಂ ಬಂಧುರೂಪಾಯೈ ನಮಃ
430. ಓಂ ಭುವನಪೂಜಿತಾಯೈ ನಮಃ
431. ಓಂ ಭವಘ್ನ್ಯೈ ನಮಃ
432. ಓಂ ಭಕ್ತಿಲಭ್ಯಾಯೈ ನಮಃ
433. ಓಂ ಭಕ್ತರಕ್ಷಣತತ್ಪರಾಯೈ ನಮಃ
434. ಓಂ ಭಕ್ತಾರ್ತಿಶಮನ್ಯೈ ನಮಃ
435. ಓಂ ಭಾಗ್ಯಾಯೈ ನಮಃ
436. ಓಂ ಭೋಗದಾನಕೃತೋದ್ಯಮಾಯೈ ನಮಃ
437. ಓಂ ಭುಜಂಗಭೂಷಣಾಯೈ ನಮಃ
438. ಓಂ ಭೀಮಾಯೈ ನಮಃ
439. ಓಂ ಭೀಮಾಕ್ಷ್ಯೈ ನಮಃ
440. ಓಂ ಭೀಮರೂಪಿಣ್ಯೈ ನಮಃ
441. ಓಂ ಭಾವಿನ್ಯೈ ನಮಃ
442. ಓಂ ಭ್ರಾತೃರೂಪಾಯೈ ನಮಃ
443. ಓಂ ಭಾರತ್ಯೈ ನಮಃ
444. ಓಂ ಭವನಾಯಿಕಾಯೈ ನಮಃ
445. ಓಂ ಭಾಷಾಯೈ ನಮಃ
446. ಓಂ ಭಾಷಾವತ್ಯೈ ನಮಃ
447. ಓಂ ಭೀಷ್ಮಾಯೈ ನಮಃ
448. ಓಂ ಭೈರವ್ಯೈ ನಮಃ
449. ಓಂ ಭೈರವಪ್ರಿಯಾಯೈ ನಮಃ
450. ಓಂ ಭೂತ್ಯೈ ನಮಃ
451. ಓಂ ಭಾಸಿತಸರ್ವಾಂಗ್ಯೈ ನಮಃ
452. ಓಂ ಭೂತಿದಾಯೈ ನಮಃ
453. ಓಂ ಭೂತಿನಾಯಿಕಾಯೈ ನಮಃ
454. ಓಂ ಭಾಸ್ವತ್ಯೈ ನಮಃ
455. ಓಂ ಭಗಮಾಲಾಯೈ ನಮಃ
456. ಓಂ ಭಿಕ್ಷಾದಾನಕೃತೋದ್ಯಮಾಯೈ ನಮಃ
457. ಓಂ ಭಿಕ್ಷುರೂಪಾಯೈ ನಮಃ
458. ಓಂ ಭಕ್ತಿಕರ್ಯೈ ನಮಃ
459. ಓಂ ಭಕ್ತಲಕ್ಷ್ಮೀಪ್ರದಾಯಿನ್ಯೈ ನಮಃ
460. ಓಂ ಭ್ರಾಂತಿಘ್ನಾಯೈ ನಮಃ
461. ಓಂ ಭ್ರಾಂತಿರೂಪಾಯೈ ನಮಃ
462. ಓಂ ಭೂತಿದಾಯೈ ನಮಃ
463. ಓಂ ಭೂತಿಕಾರಿಣ್ಯೈ ನಮಃ
464. ಓಂ ಭಿಕ್ಷಣೀಯಾಯೈ ನಮಃ
465. ಓಂ ಭಿಕ್ಷುಮಾತ್ರೇ ನಮಃ
466. ಓಂ ಭಾಗ್ಯವದ್ದೃಷ್ಟಿಗೋಚರಾಯೈ ನಮಃ
467. ಓಂ ಭೋಗವತ್ಯೈ ನಮಃ
468. ಓಂ ಭೋಗರೂಪಾಯೈ ನಮಃ
469. ಓಂ ಭೋಗಮೋಕ್ಷಫಲಪ್ರದಾಯೈ ನಮಃ
470. ಓಂ ಭೋಗಶ್ರಾಂತಾಯೈ ನಮಃ
471. ಓಂ ಭಾಗ್ಯವತ್ಯೈ ನಮಃ
472. ಓಂ ಭಕ್ತಾಘೌಘವಿನಾಶಿನ್ಯೈ ನಮಃ
473. ಓಂ ಬ್ರಾಹ್ಮ್ಯೈ ನಮಃ
474. ಓಂ ಬ್ರಹ್ಮಸ್ವರೂಪಾಯೈ ನಮಃ
475. ಓಂ ಬೃಹತ್ಯೈ ನಮಃ
476. ಓಂ ಬ್ರಹ್ಮವಲ್ಲಭಾಯೈ ನಮಃ
477. ಓಂ ಬ್ರಹ್ಮದಾಯೈ ನಮಃ
478. ಓಂ ಬ್ರಹ್ಮಮಾತ್ರೇ ನಮಃ
479. ಓಂ ಬ್ರಹ್ಮಾಣ್ಯೈ ನಮಃ
480. ಓಂ ಬ್ರಹ್ಮದಾಯಿನ್ಯೈ ನಮಃ
481. ಓಂ ಬ್ರಹ್ಮೇಶ್ಯೈ ನಮಃ
482. ಓಂ ಬ್ರಹ್ಮಸಂಸ್ತುತ್ಯಾಯೈ ನಮಃ
483. ಓಂ ಬ್ರಹ್ಮವೇದ್ಯಾಯೈ ನಮಃ
484. ಓಂ ಬುಧಪ್ರಿಯಾಯೈ ನಮಃ
485. ಓಂ ಬಾಲೇಂದುಶೇಖರಾಯೈ ನಮಃ
486. ಓಂ ಬಾಲಾಯೈ ನಮಃ
487. ಓಂ ಬಲಿಪೂಜಾಕರಪ್ರಿಯಾಯೈ ನಮಃ
488. ಓಂ ಬಲದಾಯೈ ನಮಃ
489. ಓಂ ಬಿಂದುರೂಪಾಯೈ ನಮಃ
490. ಓಂ ಬಾಲಸೂರ್ಯಸಮಪ್ರಭಾಯೈ ನಮಃ
491. ಓಂ ಬ್ರಹ್ಮರೂಪಾಯೈ ನಮಃ
492. ಓಂ ಬ್ರಹ್ಮಮಯ್ಯೈ ನಮಃ
493. ಓಂ ಬ್ರಧ್ನಮಂಡಲಮಧ್ಯಗಾಯೈ ನಮಃ
494. ಓಂ ಬ್ರಹ್ಮಾಣ್ಯೈ ನಮಃ
495. ಓಂ ಬುದ್ಧಿದಾಯೈ ನಮಃ
496. ಓಂ ಬುದ್ಧ್ಯೈ ನಮಃ
497. ಓಂ ಬುದ್ಧಿರೂಪಾಯೈ ನಮಃ
498. ಓಂ ಬುಧೇಶ್ವರ್ಯೈ ನಮಃ
499. ಓಂ ಬಂಧಕ್ಷಯಕರ್ಯೈ ನಮಃ
500. ಓಂ ಬಾಧಾನಾಶಿನ್ಯೈ ನಮಃ
501. ಓಂ ಬಂಧುರೂಪಿಣ್ಯೈ ನಮಃ
502. ಓಂ ಬಿಂದ್ವಾಲಯಾಯೈ ನಮಃ
503. ಓಂ ಬಿಂದುಭೂಷಾಯೈ ನಮಃ
504. ಓಂ ಬಿಂದುನಾದಸಮನ್ವಿತಾಯೈ ನಮಃ
505. ಓಂ ಬೀಜರೂಪಾಯೈ ನಮಃ
506. ಓಂ ಬೀಜಮಾತ್ರೇ ನಮಃ
507. ಓಂ ಬ್ರಹ್ಮಣ್ಯಾಯೈ ನಮಃ
508. ಓಂ ಬ್ರಹ್ಮಕಾರಿಣ್ಯೈ ನಮಃ
509. ಓಂ ಬಹುರೂಪಾಯೈ ನಮಃ
510. ಓಂ ಬಲವತ್ಯೈ ನಮಃ
511. ಓಂ ಬ್ರಹ್ಮಜ್ಞಾಯೈ ನಮಃ
512. ಓಂ ಬ್ರಹ್ಮಚಾರಿಣ್ಯೈ ನಮಃ
513. ಓಂ ಬ್ರಹ್ಮಸ್ತುತ್ಯಾಯೈ ನಮಃ
514. ಓಂ ಬ್ರಹ್ಮವಿದ್ಯಾಯೈ ನಮಃ
515. ಓಂ ಬ್ರಹ್ಮಾಂಡಾಧಿಪವಲ್ಲಭಾಯೈ ನಮಃ
516. ಓಂ ಬ್ರಹ್ಮೇಶವಿಷ್ಣುರೂಪಾಯೈ ನಮಃ
517. ಓಂ ಬ್ರಹ್ಮವಿಷ್ಣ್ವೀಶಸಂಸ್ಥಿತಾಯೈ ನಮಃ
518. ಓಂ ಬುದ್ಧಿರೂಪಾಯೈ ನಮಃ
519. ಓಂ ಬುಧೇಶಾನ್ಯೈ ನಮಃ
520. ಓಂ ಬಂಧ್ಯೈ ನಮಃ
521. ಓಂ ಬಂಧವಿಮೋಚನ್ಯೈ ನಮಃ
522. ಓಂ ಅಕ್ಷಮಾಲಾಯೈ ನಮಃ
523. ಓಂ ಅಕ್ಷರಾಕಾರಾಯೈ ನಮಃ
524. ಓಂ ಅಕ್ಷರಾಯೈ ನಮಃ
525. ಓಂ ಅಕ್ಷರಫಲಪ್ರದಾಯೈ ನಮಃ
526. ಓಂ ಅನಂತಾಯೈ ನಮಃ
527. ಓಂ ಆನಂದಸುಖದಾಯೈ ನಮಃ
528. ಓಂ ಅನಂತಚಂದ್ರನಿಭಾನನಾಯೈ ನಮಃ
529. ಓಂ ಅನಂತಮಹಿಮಾಯೈ ನಮಃ
530. ಓಂ ಅಘೋರಾಯೈ ನಮಃ
531. ಓಂ ಅನಂತಗಂಭೀರಸಮ್ಮಿತಾಯೈ ನಮಃ
532. ಓಂ ಅದೃಷ್ಟಾಯೈ ನಮಃ
533. ಓಂ ಅದೃಷ್ಟದಾಯೈ ನಮಃ
534. ಓಂ ಅನಂತಾಯೈ ನಮಃ
535. ಓಂ ಅದೃಷ್ಟಭಾಗ್ಯಫಲಪ್ರದಾಯೈ ನಮಃ
536. ಓಂ ಅರುಂಧತ್ಯೈ ನಮಃ
537. ಓಂ ಅವ್ಯಯೀನಾಥಾಯೈ ನಮಃ
538. ಓಂ ಅನೇಕಸದ್ಗುಣಸಂಯುತಾಯೈ ನಮಃ
539. ಓಂ ಅನೇಕಭೂಷಣಾಯೈ ನಮಃ
540. ಓಂ ಅದೃಶ್ಯಾಯೈ ನಮಃ
541. ಓಂ ಅನೇಕಲೇಖನಿಷೇವಿತಾಯೈ ನಮಃ
542. ಓಂ ಅನಂತಾಯೈ ನಮಃ
543. ಓಂ ಅನಂತಸುಖದಾಯೈ ನಮಃ
544. ಓಂ ಅಘೋರಾಯೈ ನಮಃ
545. ಓಂ ಅಘೋರಸ್ವರೂಪಿಣ್ಯೈ ನಮಃ
546. ಓಂ ಅಶೇಷದೇವತಾರೂಪಾಯೈ ನಮಃ
547. ಓಂ ಅಮೃತರೂಪಾಯೈ ನಮಃ
548. ಓಂ ಅಮೃತೇಶ್ವರ್ಯೈ ನಮಃ
549. ಓಂ ಅನವದ್ಯಾಯೈ ನಮಃ
550. ಓಂ ಅನೇಕಹಸ್ತಾಯೈ ನಮಃ
551. ಓಂ ಅನೇಕಮಾಣಿಕ್ಯಭೂಷಣಾಯೈ ನಮಃ
552. ಓಂ ಅನೇಕವಿಘ್ನಸಂಹರ್ತ್ರ್ಯೈ ನಮಃ
553. ಓಂ ಅನೇಕಾಭರಣಾನ್ವಿತಾಯೈ ನಮಃ
554. ಓಂ ಅವಿದ್ಯಾಜ್ಞಾನಸಂಹರ್ತ್ರ್ಯೈ ನಮಃ
555. ಓಂ ಅವಿದ್ಯಾಜಾಲನಾಶಿನ್ಯೈ ನಮಃ
556. ಓಂ ಅಭಿರೂಪಾಯೈ ನಮಃ
557. ಓಂ ಅನವದ್ಯಾಂಗ್ಯೈ ನಮಃ
558. ಓಂ ಅಪ್ರತರ್ಕ್ಯಗತಿಪ್ರದಾಯೈ ನಮಃ
559. ಓಂ ಅಕಳಂಕರೂಪಿಣ್ಯೈ ನಮಃ
560. ಓಂ ಅನುಗ್ರಹಪರಾಯಣಾಯೈ ನಮಃ
561. ಓಂ ಅಂಬರಸ್ಥಾಯೈ ನಮಃ
562. ಓಂ ಅಂಬರಮಯಾಯೈ ನಮಃ
563. ಓಂ ಅಂಬರಮಾಲಾಯೈ ನಮಃ
564. ಓಂ ಅಂಬುಜೇಕ್ಷಣಾಯೈ ನಮಃ
565. ಓಂ ಅಂಬಿಕಾಯೈ ನಮಃ
566. ಓಂ ಅಬ್ಜಕರಾಯೈ ನಮಃ
567. ಓಂ ಅಬ್ಜಸ್ಥಾಯೈ ನಮಃ
568. ಓಂ ಅಂಶುಮತ್ಯೈ ನಮಃ
569. ಓಂ ಅಂಶುಶತಾನ್ವಿತಾಯೈ ನಮಃ
570. ಓಂ ಅಂಬುಜಾಯೈ ನಮಃ
571. ಓಂ ಅನವರಾಯೈ ನಮಃ
572. ಓಂ ಅಖಂಡಾಯೈ ನಮಃ
573. ಓಂ ಅಂಬುಜಾಸನಮಹಾಪ್ರಿಯಾಯೈ ನಮಃ
574. ಓಂ ಅಜರಾಯೈ ನಮಃ
575. ಓಂ ಅಮರಸಂಸೇವ್ಯಾಯೈ ನಮಃ
576. ಓಂ ಅಜರಸೇವಿತಪದ್ಯುಗಾಯೈ ನಮಃ
577. ಓಂ ಅತುಲಾರ್ಥಪ್ರದಾಯೈ ನಮಃ
578. ಓಂ ಅರ್ಥೈಕ್ಯಾಯೈ ನಮಃ
579. ಓಂ ಅತ್ಯುದಾರಾಯೈ ನಮಃ
580. ಓಂ ಅಭಯಾನ್ವಿತಾಯೈ ನಮಃ
581. ಓಂ ಅನಾಥವತ್ಸಲಾಯೈ ನಮಃ
582. ಓಂ ಅನಂತಪ್ರಿಯಾಯೈ ನಮಃ
583. ಓಂ ಅನಂತೇಪ್ಸಿತಪ್ರದಾಯೈ ನಮಃ
584. ಓಂ ಅಂಬುಜಾಕ್ಷ್ಯೈ ನಮಃ
585. ಓಂ ಅಂಬುರೂಪಾಯೈ ನಮಃ
586. ಓಂ ಅಂಬುಜಾತೋದ್ಭವಮಹಾಪ್ರಿಯಾಯೈ ನಮಃ
587. ಓಂ ಅಖಂಡಾಯೈ ನಮಃ
588. ಓಂ ಅಮರಸ್ತುತ್ಯಾಯೈ ನಮಃ
589. ಓಂ ಅಮರನಾಯಕಪೂಜಿತಾಯೈ ನಮಃ
590. ಓಂ ಅಜೇಯಾಯೈ ನಮಃ
591. ಓಂ ಅಜಸಂಕಾಶಾಯೈ ನಮಃ
592. ಓಂ ಅಜ್ಞಾನನಾಶಿನ್ಯೈ ನಮಃ
593. ಓಂ ಅಭೀಷ್ಟದಾಯೈ ನಮಃ
594. ಓಂ ಅಕ್ತಾಯೈ ನಮಃ
595. ಓಂ ಅಘನೇನಾಯೈ ನಮಃ
596. ಓಂ ಅಸ್ತ್ರೇಶ್ಯೈ ನಮಃ
597. ಓಂ ಅಲಕ್ಷ್ಮೀನಾಶಿನ್ಯೈ ನಮಃ
598. ಓಂ ಅನಂತಸಾರಾಯೈ ನಮಃ
599. ಓಂ ಅನಂತಶ್ರಿಯೈ ನಮಃ
600. ಓಂ ಅನಂತವಿಧಿಪೂಜಿತಾಯೈ ನಮಃ
601. ಓಂ ಅಭೀಷ್ಟಾಯೈ ನಮಃ
602. ಓಂ ಅಮರ್ತ್ಯಸಂಪೂಜ್ಯಾಯೈ ನಮಃ
603. ಓಂ ಅಸ್ತೋದಯವಿವರ್ಜಿತಾಯೈ ನಮಃ
604. ಓಂ ಆಸ್ತಿಕಸ್ವಾಂತನಿಲಯಾಯೈ ನಮಃ
605. ಓಂ ಅಸ್ತ್ರರೂಪಾಯೈ ನಮಃ
606. ಓಂ ಅಸ್ತ್ರವತ್ಯೈ ನಮಃ
607. ಓಂ ಅಸ್ಖಲತ್ಯೈ ನಮಃ
608. ಓಂ ಅಸ್ಖಲದ್ರೂಪಾಯೈ ನಮಃ
609. ಓಂ ಅಸ್ಖಲದ್ವಿದ್ಯಾಪ್ರದಾಯಿನ್ಯೈ ನಮಃ
610. ಓಂ ಅಸ್ಖಲತ್ಸಿದ್ಧಿದಾಯೈ ನಮಃ
611. ಓಂ ಆನಂದಾಯೈ ನಮಃ
612. ಓಂ ಅಂಬುಜಾತಾಯೈ ನಮಃ
613. ಓಂ ಅಮರನಾಯಿಕಾಯೈ ನಮಃ
614. ಓಂ ಅಮೇಯಾಯೈ ನಮಃ
615. ಓಂ ಅಶೇಷಪಾಪಘ್ನ್ಯೈ ನಮಃ
616. ಓಂ ಅಕ್ಷಯಸಾರಸ್ವತಪ್ರದಾಯೈ ನಮಃ
617. ಓಂ ಜಯಾಯೈ ನಮಃ
618. ಓಂ ಜಯಂತ್ಯೈ ನಮಃ
619. ಓಂ ಜಯದಾಯೈ ನಮಃ
620. ಓಂ ಜನ್ಮಕರ್ಮವಿವರ್ಜಿತಾಯೈ ನಮಃ
621. ಓಂ ಜಗತ್ಪ್ರಿಯಾಯೈ ನಮಃ
622. ಓಂ ಜಗನ್ಮಾತ್ರೇ ನಮಃ
623. ಓಂ ಜಗದೀಶ್ವರವಲ್ಲಭಾಯೈ ನಮಃ
624. ಓಂ ಜಾತ್ಯೈ ನಮಃ
625. ಓಂ ಜಯಾಯೈ ನಮಃ
626. ಓಂ ಜಿತಾಮಿತ್ರಾಯೈ ನಮಃ
627. ಓಂ ಜಪ್ಯಾಯೈ ನಮಃ
628. ಓಂ ಜಪನಕಾರಿಣ್ಯೈ ನಮಃ
629. ಓಂ ಜೀವನ್ಯೈ ನಮಃ
630. ಓಂ ಜೀವನಿಲಯಾಯೈ ನಮಃ
631. ಓಂ ಜೀವಾಖ್ಯಾಯೈ ನಮಃ
632. ಓಂ ಜೀವಧಾರಿಣ್ಯೈ ನಮಃ
633. ಓಂ ಜಾಹ್ನವ್ಯೈ ನಮಃ
634. ಓಂ ಜ್ಯಾಯೈ ನಮಃ
635. ಓಂ ಜಪವತ್ಯೈ ನಮಃ
636. ಓಂ ಜಾತಿರೂಪಾಯೈ ನಮಃ
637. ಓಂ ಜಯಪ್ರದಾಯೈ ನಮಃ
638. ಓಂ ಜನಾರ್ದನಪ್ರಿಯಕರ್ಯೈ ನಮಃ
639. ಓಂ ಜೋಷನೀಯಾಯೈ ನಮಃ
640. ಓಂ ಜಗತ್ಸ್ಥಿತಾಯೈ ನಮಃ
641. ಓಂ ಜಗಜ್ಜ್ಯೇಷ್ಠಾಯೈ ನಮಃ
642. ಓಂ ಜಗನ್ಮಾಯಾಯೈ ನಮಃ
643. ಓಂ ಜೀವನತ್ರಾಣಕಾರಿಣ್ಯೈ ನಮಃ
644. ಓಂ ಜೀವಾತುಲತಿಕಾಯೈ ನಮಃ
645. ಓಂ ಜೀವಜನ್ಮ್ಯೈ ನಮಃ
646. ಓಂ ಜನ್ಮನಿಬರ್ಹಣ್ಯೈ ನಮಃ
647. ಓಂ ಜಾಡ್ಯವಿಧ್ವಂಸನಕರ್ಯೈ ನಮಃ
648. ಓಂ ಜಗದ್ಯೋನ್ಯೈ ನಮಃ
649. ಓಂ ಜಯಾತ್ಮಿಕಾಯೈ ನಮಃ
650. ಓಂ ಜಗದಾನಂದಜನನ್ಯೈ ನಮಃ
651. ಓಂ ಜಂಬ್ವ್ಯೈ ನಮಃ
652. ಓಂ ಜಲಜೇಕ್ಷಣಾಯೈ ನಮಃ
653. ಓಂ ಜಯಂತ್ಯೈ ನಮಃ
654. ಓಂ ಜಂಗಪೂಗಘ್ನ್ಯೈ ನಮಃ
655. ಓಂ ಜನಿತಜ್ಞಾನವಿಗ್ರಹಾಯೈ ನಮಃ
656. ಓಂ ಜಟಾಯೈ ನಮಃ
657. ಓಂ ಜಟಾವತ್ಯೈ ನಮಃ
658. ಓಂ ಜಪ್ಯಾಯೈ ನಮಃ
659. ಓಂ ಜಪಕರ್ತೃಪ್ರಿಯಂಕರ್ಯೈ ನಮಃ
660. ಓಂ ಜಪಕೃತ್ಪಾಪಸಂಹರ್ತ್ರ್ಯೈ ನಮಃ
661. ಓಂ ಜಪಕೃತ್ಫಲದಾಯಿನ್ಯೈ ನಮಃ
662. ಓಂ ಜಪಾಪುಷ್ಪಸಮಪ್ರಖ್ಯಾಯೈ ನಮಃ
663. ಓಂ ಜಪಾಕುಸುಮಧಾರಿಣ್ಯೈ ನಮಃ
664. ಓಂ ಜನನ್ಯೈ ನಮಃ
665. ಓಂ ಜನ್ಮರಹಿತಾಯೈ ನಮಃ
666. ಓಂ ಜ್ಯೋತಿರ್ವೃತ್ಯಭಿದಾಯಿನ್ಯೈ ನಮಃ
667. ಓಂ ಜಟಾಜೂಟನಚಂದ್ರಾರ್ಧಾಯೈ ನಮಃ
668. ಓಂ ಜಗತ್ಸೃಷ್ಟಿಕರ್ಯೈ ನಮಃ
669. ಓಂ ಜಗತ್ತ್ರಾಣಕರ್ಯೈ ನಮಃ
670. ಓಂ ಜಾಡ್ಯಧ್ವಂಸಕರ್ತ್ರ್ಯೈ ನಮಃ
671. ಓಂ ಜಯೇಶ್ವರ್ಯೈ ನಮಃ
672. ಓಂ ಜಗದ್ಬೀಜಾಯೈ ನಮಃ
673. ಓಂ ಜಯಾವಾಸಾಯೈ ನಮಃ
674. ಓಂ ಜನ್ಮಭುವೇ ನಮಃ
675. ಓಂ ಜನ್ಮನಾಶಿನ್ಯೈ ನಮಃ
676. ಓಂ ಜನ್ಮಾಂತ್ಯರಹಿತಾಯೈ ನಮಃ
677. ಓಂ ಜೈತ್ರ್ಯೈ ನಮಃ
678. ಓಂ ಜಗದ್ಯೋನ್ಯೈ ನಮಃ
679. ಓಂ ಜಪಾತ್ಮಿಕಾಯೈ ನಮಃ
680. ಓಂ ಜಯಲಕ್ಷಣಸಂಪೂರ್ಣಾಯೈ ನಮಃ
681. ಓಂ ಜಯದಾನಕೃತೋದ್ಯಮಾಯೈ ನಮಃ
682. ಓಂ ಜಂಭರಾದ್ಯಾದಿಸಂಸ್ತುತ್ಯಾಯೈ ನಮಃ
683. ಓಂ ಜಂಭಾರಿಫಲದಾಯಿನ್ಯೈ ನಮಃ
684. ಓಂ ಜಗತ್ತ್ರಯಹಿತಾಯೈ ನಮಃ
685. ಓಂ ಜ್ಯೇಷ್ಠಾಯೈ ನಮಃ
686. ಓಂ ಜಗತ್ತ್ರಯವಶಂಕರ್ಯೈ ನಮಃ
687. ಓಂ ಜಗತ್ತ್ರಯಾಂಬಾಯೈ ನಮಃ
688. ಓಂ ಜಗತ್ಯೈ ನಮಃ
689. ಓಂ ಜ್ವಾಲಾಯೈ ನಮಃ
690. ಓಂ ಜ್ವಾಲಿತಲೋಚನಾಯೈ ನಮಃ
691. ಓಂ ಜ್ವಾಲಿನ್ಯೈ ನಮಃ
692. ಓಂ ಜ್ವಲನಾಭಾಸಾಯೈ ನಮಃ
693. ಓಂ ಜ್ವಲಂತ್ಯೈ ನಮಃ
694. ಓಂ ಜ್ವಲನಾತ್ಮಿಕಾಯೈ ನಮಃ
695. ಓಂ ಜಿತಾರಾತಿಸುರಸ್ತುತ್ಯಾಯೈ ನಮಃ
696. ಓಂ ಜಿತಕ್ರೋಧಾಯೈ ನಮಃ
697. ಓಂ ಜಿತೇಂದ್ರಿಯಾಯೈ ನಮಃ
698. ಓಂ ಜರಾಮರಣಶೂನ್ಯಾಯೈ ನಮಃ
699. ಓಂ ಜನಿತ್ರ್ಯೈ ನಮಃ
700. ಓಂ ಜನ್ಮನಾಶಿನ್ಯೈ ನಮಃ
701. ಓಂ ಜಲಜಾಭಾಯೈ ನಮಃ
702. ಓಂ ಜಲಮಯ್ಯೈ ನಮಃ
703. ಓಂ ಜಲಜಾಸನವಲ್ಲಭಾಯೈ ನಮಃ
704. ಓಂ ಜಲಜಸ್ಥಾಯೈ ನಮಃ
705. ಓಂ ಜಪಾರಾಧ್ಯಾಯೈ ನಮಃ
706. ಓಂ ಜನಮಂಗಳಕಾರಿಣ್ಯೈ ನಮಃ
707. ಓಂ ಕಾಮಿನ್ಯೈ ನಮಃ
708. ಓಂ ಕಾಮರೂಪಾಯೈ ನಮಃ
709. ಓಂ ಕಾಮ್ಯಾಯೈ ನಮಃ
710. ಓಂ ಕಾಮ್ಯಪ್ರದಾಯಿನ್ಯೈ ನಮಃ
711. ಓಂ ಕಮೌಳ್ಯೈ ನಮಃ
712. ಓಂ ಕಾಮದಾಯೈ ನಮಃ
713. ಓಂ ಕರ್ತ್ರ್ಯೈ ನಮಃ
714. ಓಂ ಕ್ರತುಕರ್ಮಫಲಪ್ರದಾಯೈ ನಮಃ
715. ಓಂ ಕೃತಘ್ನಘ್ನ್ಯೈ ನಮಃ
716. ಓಂ ಕ್ರಿಯಾರೂಪಾಯೈ ನಮಃ
717. ಓಂ ಕಾರ್ಯಕಾರಣರೂಪಿಣ್ಯೈ ನಮಃ
718. ಓಂ ಕಂಜಾಕ್ಷ್ಯೈ ನಮಃ
719. ಓಂ ಕರುಣಾರೂಪಾಯೈ ನಮಃ
720. ಓಂ ಕೇವಲಾಮರಸೇವಿತಾಯೈ ನಮಃ
721. ಓಂ ಕಳ್ಯಾಣಕಾರಿಣ್ಯೈ ನಮಃ
722. ಓಂ ಕಾಂತಾಯೈ ನಮಃ
723. ಓಂ ಕಾಂತಿದಾಯೈ ನಮಃ
724. ಓಂ ಕಾಂತಿರೂಪಿಣ್ಯೈ ನಮಃ
725. ಓಂ ಕಮಲಾಯೈ ನಮಃ
726. ಓಂ ಕಮಲಾವಾಸಾಯೈ ನಮಃ
727. ಓಂ ಕಮಲೋತ್ಪಲಮಾಲಿನ್ಯೈ ನಮಃ
728. ಓಂ ಕುಮುದ್ವತ್ಯೈ ನಮಃ
729. ಓಂ ಕಲ್ಯಾಣ್ಯೈ ನಮಃ
730. ಓಂ ಕಾಂತ್ಯೈ ನಮಃ
731. ಓಂ ಕಾಮೇಶವಲ್ಲಭಾಯೈ ನಮಃ
732. ಓಂ ಕಾಮೇಶ್ವರ್ಯೈ ನಮಃ
733. ಓಂ ಕಮಲಿನ್ಯೈ ನಮಃ
734. ಓಂ ಕಾಮದಾಯೈ ನಮಃ
735. ಓಂ ಕಾಮಬಂಧಿನ್ಯೈ ನಮಃ
736. ಓಂ ಕಾಮಧೇನವೇ ನಮಃ
737. ಓಂ ಕಾಂಚನಾಕ್ಷ್ಯೈ ನಮಃ
738. ಓಂ ಕಾಂಚನಾಭಾಯೈ ನಮಃ
739. ಓಂ ಕಳಾನಿಧಯೇ ನಮಃ
740. ಓಂ ಕ್ರಿಯಾಯೈ ನಮಃ
741. ಓಂ ಕೀರ್ತಿಕರ್ಯೈ ನಮಃ
742. ಓಂ ಕೀರ್ತ್ಯೈ ನಮಃ
743. ಓಂ ಕ್ರತುಶ್ರೇಷ್ಠಾಯೈ ನಮಃ
744. ಓಂ ಕೃತೇಶ್ವರ್ಯೈ ನಮಃ
745. ಓಂ ಕ್ರತುಸರ್ವಕ್ರಿಯಾಸ್ತುತ್ಯಾಯೈ ನಮಃ
746. ಓಂ ಕ್ರತುಕೃತ್ಪ್ರಿಯಕಾರಿಣ್ಯೈ ನಮಃ
747. ಓಂ ಕ್ಲೇಶನಾಶಕರ್ಯೈ ನಮಃ
748. ಓಂ ಕರ್ತ್ರ್ಯೈ ನಮಃ
749. ಓಂ ಕರ್ಮದಾಯೈ ನಮಃ
750. ಓಂ ಕರ್ಮಬಂಧಿನ್ಯೈ ನಮಃ
751. ಓಂ ಕರ್ಮಬಂಧಹರ್ಯೈ ನಮಃ
752. ಓಂ ಕೃಷ್ಟಾಯೈ ನಮಃ
753. ಓಂ ಕ್ಲಮಘ್ನ್ಯೈ ನಮಃ
754. ಓಂ ಕಂಜಲೋಚನಾಯೈ ನಮಃ
755. ಓಂ ಕಂದರ್ಪಜನನ್ಯೈ ನಮಃ
756. ಓಂ ಕಾಂತಾಯೈ ನಮಃ
757. ಓಂ ಕರುಣಾಯೈ ನಮಃ
758. ಓಂ ಕರುಣಾವತ್ಯೈ ನಮಃ
759. ಓಂ ಕ್ಲೀಂಕಾರಿಣ್ಯೈ ನಮಃ
760. ಓಂ ಕೃಪಾಕಾರಾಯೈ ನಮಃ
761. ಓಂ ಕೃಪಾಸಿಂಧವೇ ನಮಃ
762. ಓಂ ಕೃಪಾವತ್ಯೈ ನಮಃ
763. ಓಂ ಕರುಣಾರ್ದ್ರಾಯೈ ನಮಃ
764. ಓಂ ಕೀರ್ತಿಕರ್ಯೈ ನಮಃ
765. ಓಂ ಕಲ್ಮಷಘ್ನ್ಯೈ ನಮಃ
766. ಓಂ ಕ್ರಿಯಾಕರ್ಯೈ ನಮಃ
767. ಓಂ ಕ್ರಿಯಾಶಕ್ತ್ಯೈ ನಮಃ
768. ಓಂ ಕಾಮರೂಪಾಯೈ ನಮಃ
769. ಓಂ ಕಮಲೋತ್ಪಲಗಂಧಿನ್ಯೈ ನಮಃ
770. ಓಂ ಕಳಾಯೈ ನಮಃ
771. ಓಂ ಕಳಾವತ್ಯೈ ನಮಃ
772. ಓಂ ಕೂರ್ಮ್ಯೈ ನಮಃ
773. ಓಂ ಕೂಟಸ್ಥಾಯೈ ನಮಃ
774. ಓಂ ಕಂಜಸಂಸ್ಥಿತಾಯೈ ನಮಃ
775. ಓಂ ಕಾಳಿಕಾಯೈ ನಮಃ
776. ಓಂ ಕಲ್ಮಷಘ್ನ್ಯೈ ನಮಃ
777. ಓಂ ಕಮನೀಯಜಟಾನ್ವಿತಾಯೈ ನಮಃ
778. ಓಂ ಕರಪದ್ಮಾಯೈ ನಮಃ
779. ಓಂ ಕರಾಭೀಷ್ಟಪ್ರದಾಯೈ ನಮಃ
780. ಓಂ ಕ್ರತುಫಲಪ್ರದಾಯೈ ನಮಃ
781. ಓಂ ಕೌಶಿಕ್ಯೈ ನಮಃ
782. ಓಂ ಕೋಶದಾಯೈ ನಮಃ
783. ಓಂ ಕಾವ್ಯಾಯೈ ನಮಃ
784. ಓಂ ಕರ್ತ್ರ್ಯೈ ನಮಃ
785. ಓಂ ಕೋಶೇಶ್ವರ್ಯೈ ನಮಃ
786. ಓಂ ಕೃಶಾಯೈ ನಮಃ
787. ಓಂ ಕೂರ್ಮಯಾನಾಯೈ ನಮಃ
788. ಓಂ ಕಲ್ಪಲತಾಯೈ ನಮಃ
789. ಓಂ ಕಾಲಕೂಟವಿನಾಶಿನ್ಯೈ ನಮಃ
790. ಓಂ ಕಲ್ಪೋದ್ಯಾನವತ್ಯೈ ನಮಃ
791. ಓಂ ಕಲ್ಪವನಸ್ಥಾಯೈ ನಮಃ
792. ಓಂ ಕಲ್ಪಕಾರಿಣ್ಯೈ ನಮಃ
793. ಓಂ ಕದಂಬಕುಸುಮಾಭಾಸಾಯೈ ನಮಃ
794. ಓಂ ಕದಂಬಕುಸುಮಪ್ರಿಯಾಯೈ ನಮಃ
795. ಓಂ ಕದಂಬೋದ್ಯಾನಮಧ್ಯಸ್ಥಾಯೈ ನಮಃ
796. ಓಂ ಕೀರ್ತಿದಾಯೈ ನಮಃ
797. ಓಂ ಕೀರ್ತಿಭೂಷಣಾಯೈ ನಮಃ
798. ಓಂ ಕುಲಮಾತ್ರೇ ನಮಃ
799. ಓಂ ಕುಲಾವಾಸಾಯೈ ನಮಃ
800. ಓಂ ಕುಲಾಚಾರಪ್ರಿಯಂಕರ್ಯೈ ನಮಃ
801. ಓಂ ಕುಲನಾಥಾಯೈ ನಮಃ
802. ಓಂ ಕಾಮಕಳಾಯೈ ನಮಃ
803. ಓಂ ಕಳಾನಾಥಾಯೈ ನಮಃ
804. ಓಂ ಕಳೇಶ್ವರ್ಯೈ ನಮಃ
805. ಓಂ ಕುಂದಮಂದಾರಪುಷ್ಪಾಭಾಯೈ ನಮಃ
806. ಓಂ ಕಪರ್ದಸ್ಥಿತಚಂದ್ರಿಕಾಯೈ ನಮಃ
807. ಓಂ ಕವಿತ್ವದಾಯೈ ನಮಃ
808. ಓಂ ಕಾಮ್ಯಮಾತ್ರೇ ನಮಃ
809. ಓಂ ಕವಿಮಾತ್ರೇ ನಮಃ
810. ಓಂ ಕಳಾಪ್ರದಾಯೈ ನಮಃ
811. ಓಂ ತರುಣ್ಯೈ ನಮಃ
812. ಓಂ ತರುಣೀತಾತಾಯೈ ನಮಃ
813. ಓಂ ತಾರಾಧಿಪಸಮಾನನಾಯೈ ನಮಃ
814. ಓಂ ತೃಪ್ತಯೇ ನಮಃ
815. ಓಂ ತೃಪ್ತಿಪ್ರದಾಯೈ ನಮಃ
816. ಓಂ ತರ್ಕ್ಯಾಯೈ ನಮಃ
817. ಓಂ ತಪನ್ಯೈ ನಮಃ
818. ಓಂ ತಾಪಿನ್ಯೈ ನಮಃ
819. ಓಂ ತರ್ಪಣ್ಯೈ ನಮಃ
820. ಓಂ ತೀರ್ಥರೂಪಾಯೈ ನಮಃ
821. ಓಂ ತ್ರಿಪದಾಯೈ ನಮಃ
822. ಓಂ ತ್ರಿದಶೇಶ್ವರ್ಯೈ ನಮಃ
823. ಓಂ ತ್ರಿದಿವೇಶ್ಯೈ ನಮಃ
824. ಓಂ ತ್ರಿಜನನ್ಯೈ ನಮಃ
825. ಓಂ ತ್ರಿಮಾತ್ರೇ ನಮಃ
826. ಓಂ ತ್ರ್ಯಂಬಕೇಶ್ವರ್ಯೈ ನಮಃ
827. ಓಂ ತ್ರಿಪುರಾಯೈ ನಮಃ
828. ಓಂ ತ್ರಿಪುರೇಶಾನ್ಯೈ ನಮಃ
829. ಓಂ ತ್ರ್ಯಂಬಕಾಯೈ ನಮಃ
830. ಓಂ ತ್ರಿಪುರಾಂಬಿಕಾಯೈ ನಮಃ
831. ಓಂ ತ್ರಿಪುರಶ್ರಿಯೈ ನಮಃ
832. ಓಂ ತ್ರಯೀರೂಪಾಯೈ ನಮಃ
833. ಓಂ ತ್ರಯೀವೇದ್ಯಾಯೈ ನಮಃ
834. ಓಂ ತ್ರಯೀಶ್ವರ್ಯೈ ನಮಃ
835. ಓಂ ತ್ರಯ್ಯಂತವೇದಿನ್ಯೈ ನಮಃ
836. ಓಂ ತಾಮ್ರಾಯೈ ನಮಃ
837. ಓಂ ತಾಪತ್ರಿತಯಹಾರಿಣ್ಯೈ ನಮಃ
838. ಓಂ ತಮಾಲಸದೃಶ್ಯೈ ನಮಃ
839. ಓಂ ತ್ರಾತ್ರೇ ನಮಃ
840. ಓಂ ತರುಣಾದಿತ್ಯಸನ್ನಿಭಾಯೈ ನಮಃ
841. ಓಂ ತ್ರೈಲೋಕ್ಯವ್ಯಾಪಿನ್ಯೈ ನಮಃ
842. ಓಂ ತೃಪ್ತಾಯೈ ನಮಃ
843. ಓಂ ತೃಪ್ತಿಕೃತೇ ನಮಃ
844. ಓಂ ತತ್ತ್ವರೂಪಿಣ್ಯೈ ನಮಃ
845. ಓಂ ತುರ್ಯಾಯೈ ನಮಃ
846. ಓಂ ತ್ರೈಲೋಕ್ಯಸಂಸ್ತುತ್ಯಾಯೈ ನಮಃ
847. ಓಂ ತ್ರಿಗುಣಾಯೈ ನಮಃ
848. ಓಂ ತ್ರಿಗುಣೇಶ್ವರ್ಯೈ ನಮಃ
849. ಓಂ ತ್ರಿಪುರಘ್ನ್ಯೈ ನಮಃ
850. ಓಂ ತ್ರಿಮಾತ್ರೇ ನಮಃ
851. ಓಂ ತ್ರ್ಯಂಬಕಾಯೈ ನಮಃ
852. ಓಂ ತ್ರಿಗುಣಾನ್ವಿತಾಯೈ ನಮಃ
853. ಓಂ ತೃಷ್ಣಾಚ್ಛೇದಕರ್ಯೈ ನಮಃ
854. ಓಂ ತೃಪ್ತಾಯೈ ನಮಃ
855. ಓಂ ತೀಕ್ಷ್ಣಾಯೈ ನಮಃ
856. ಓಂ ತೀಕ್ಷ್ಣಸ್ವರೂಪಿಣ್ಯೈ ನಮಃ
857. ಓಂ ತುಲಾಯೈ ನಮಃ
858. ಓಂ ತುಲಾದಿರಹಿತಾಯೈ ನಮಃ
859. ಓಂ ತತ್ತದ್ಬ್ರಹ್ಮಸ್ವರೂಪಿಣ್ಯೈ ನಮಃ
860. ಓಂ ತ್ರಾಣಕರ್ತ್ರ್ಯೈ ನಮಃ
861. ಓಂ ತ್ರಿಪಾಪಘ್ನ್ಯೈ ನಮಃ
862. ಓಂ ತ್ರಿದಶಾಯೈ ನಮಃ
863. ಓಂ ತ್ರಿದಶಾನ್ವಿತಾಯೈ ನಮಃ
864. ಓಂ ತಥ್ಯಾಯೈ ನಮಃ
865. ಓಂ ತ್ರಿಶಕ್ತ್ಯೈ ನಮಃ
866. ಓಂ ತ್ರಿಪದಾಯೈ ನಮಃ
867. ಓಂ ತುರ್ಯಾಯೈ ನಮಃ
868. ಓಂ ತ್ರೈಲೋಕ್ಯಸುಂದರ್ಯೈ ನಮಃ
869. ಓಂ ತೇಜಸ್ಕರ್ಯೈ ನಮಃ
870. ಓಂ ತ್ರಿಮೂರ್ತ್ಯಾದ್ಯಾಯೈ ನಮಃ
871. ಓಂ ತೇಜೋರೂಪಾಯೈ ನಮಃ
872. ಓಂ ತ್ರಿಧಾಮತಾಯೈ ನಮಃ
873. ಓಂ ತ್ರಿಚಕ್ರಕರ್ತ್ರ್ಯೈ ನಮಃ
874. ಓಂ ತ್ರಿಭಗಾಯೈ ನಮಃ
875. ಓಂ ತುರ್ಯಾತೀತಫಲಪ್ರದಾಯೈ ನಮಃ
876. ಓಂ ತೇಜಸ್ವಿನ್ಯೈ ನಮಃ
877. ಓಂ ತಾಪಹಾರ್ಯೈ ನಮಃ
878. ಓಂ ತಾಪೋಪಪ್ಲವನಾಶಿನ್ಯೈ ನಮಃ
879. ಓಂ ತೇಜೋಗರ್ಭಾಯೈ ನಮಃ
880. ಓಂ ತಪಸ್ಸಾರಾಯೈ ನಮಃ
881. ಓಂ ತ್ರಿಪುರಾರಿಪ್ರಿಯಂಕರ್ಯೈ ನಮಃ
882. ಓಂ ತನ್ವ್ಯೈ ನಮಃ
883. ಓಂ ತಾಪಸಸಂತುಷ್ಟಾಯೈ ನಮಃ
884. ಓಂ ತಪನಾಂಗಜಭೀತಿನುತೇ ನಮಃ
885. ಓಂ ತ್ರಿಲೋಚನಾಯೈ ನಮಃ
886. ಓಂ ತ್ರಿಮಾರ್ಗಾಯೈ ನಮಃ
887. ಓಂ ತೃತೀಯಾಯೈ ನಮಃ
888. ಓಂ ತ್ರಿದಶಸ್ತುತಾಯೈ ನಮಃ
889. ಓಂ ತ್ರಿಸುಂದರ್ಯೈ ನಮಃ
890. ಓಂ ತ್ರಿಪಥಗಾಯೈ ನಮಃ
891. ಓಂ ತುರೀಯಪದದಾಯಿನ್ಯೈ ನಮಃ
892. ಓಂ ಶುಭಾಯೈ ನಮಃ
893. ಓಂ ಶುಭಾವತ್ಯೈ ನಮಃ
894. ಓಂ ಶಾಂತಾಯೈ ನಮಃ
895. ಓಂ ಶಾಂತಿದಾಯೈ ನಮಃ
896. ಓಂ ಶುಭದಾಯಿನ್ಯೈ ನಮಃ
897. ಓಂ ಶೀತಲಾಯೈ ನಮಃ
898. ಓಂ ಶೂಲಿನ್ಯೈ ನಮಃ
899. ಓಂ ಶೀತಾಯೈ ನಮಃ
900. ಓಂ ಶ್ರೀಮತ್ಯೈ ನಮಃ
901. ಓಂ ಶುಭಾನ್ವಿತಾಯೈ ನಮಃ
902. ಓಂ ಯೋಗಸಿದ್ಧಿಪ್ರದಾಯೈ ನಮಃ
903. ಓಂ ಯೋಗ್ಯಾಯೈ ನಮಃ
904. ಓಂ ಯಜ್ಞೇನಪರಿಪೂರಿತಾಯೈ ನಮಃ
905. ಓಂ ಯಜ್ಞಾಯೈ ನಮಃ
906. ಓಂ ಯಜ್ಞಮಯ್ಯೈ ನಮಃ
907. ಓಂ ಯಕ್ಷ್ಯೈ ನಮಃ
908. ಓಂ ಯಕ್ಷಿಣ್ಯೈ ನಮಃ
909. ಓಂ ಯಕ್ಷಿವಲ್ಲಭಾಯೈ ನಮಃ
910. ಓಂ ಯಜ್ಞಪ್ರಿಯಾಯೈ ನಮಃ
911. ಓಂ ಯಜ್ಞಪೂಜ್ಯಾಯೈ ನಮಃ
912. ಓಂ ಯಜ್ಞತುಷ್ಟಾಯೈ ನಮಃ
913. ಓಂ ಯಮಸ್ತುತಾಯೈ ನಮಃ
914. ಓಂ ಯಾಮಿನೀಯಪ್ರಭಾಯೈ ನಮಃ
915. ಓಂ ಯಾಮ್ಯಾಯೈ ನಮಃ
916. ಓಂ ಯಜನೀಯಾಯೈ ನಮಃ
917. ಓಂ ಯಶಸ್ಕರ್ಯೈ ನಮಃ
918. ಓಂ ಯಜ್ಞಕರ್ತ್ರ್ಯೈ ನಮಃ
919. ಓಂ ಯಜ್ಞರೂಪಾಯೈ ನಮಃ
920. ಓಂ ಯಶೋದಾಯೈ ನಮಃ
921. ಓಂ ಯಜ್ಞಸಂಸ್ತುತಾಯೈ ನಮಃ
922. ಓಂ ಯಜ್ಞೇಶ್ಯೈ ನಮಃ
923. ಓಂ ಯಜ್ಞಫಲದಾಯೈ ನಮಃ
924. ಓಂ ಯೋಗಯೋನ್ಯೈ ನಮಃ
925. ಓಂ ಯಜುಸ್ಸ್ತುತಾಯೈ ನಮಃ
926. ಓಂ ಯಮಿಸೇವ್ಯಾಯೈ ನಮಃ
927. ಓಂ ಯಮಾರಾಧ್ಯಾಯೈ ನಮಃ
928. ಓಂ ಯಮಿಪೂಜ್ಯಾಯೈ ನಮಃ
929. ಓಂ ಯಮೀಶ್ವರ್ಯೈ ನಮಃ
930. ಓಂ ಯೋಗಿನ್ಯೈ ನಮಃ
931. ಓಂ ಯೋಗರೂಪಾಯೈ ನಮಃ
932. ಓಂ ಯೋಗಕರ್ತೃಪ್ರಿಯಂಕರ್ಯೈ ನಮಃ
933. ಓಂ ಯೋಗಯುಕ್ತಾಯೈ ನಮಃ
934. ಓಂ ಯೋಗಮಯ್ಯೈ ನಮಃ
935. ಓಂ ಯೋಗಯೋಗೀಶ್ವರಾಂಬಿಕಾಯೈ ನಮಃ
936. ಓಂ ಯೋಗಜ್ಞಾನಮಯ್ಯೈ ನಮಃ
937. ಓಂ ಯೋನಯೇ ನಮಃ
938. ಓಂ ಯಮಾದ್ಯಷ್ಟಾಂಗಯೋಗತಾಯೈ ನಮಃ
939. ಓಂ ಯಂತ್ರಿತಾಘೌಘಸಂಹಾರಾಯೈ ನಮಃ
940. ಓಂ ಯಮಲೋಕನಿವಾರಿಣ್ಯೈ ನಮಃ
941. ಓಂ ಯಷ್ಟಿವ್ಯಷ್ಟೀಶಸಂಸ್ತುತ್ಯಾಯೈ ನಮಃ
942. ಓಂ ಯಮಾದ್ಯಷ್ಟಾಂಗಯೋಗಯುಜೇ ನಮಃ
943. ಓಂ ಯೋಗೀಶ್ವರ್ಯೈ ನಮಃ
944. ಓಂ ಯೋಗಮಾತ್ರೇ ನಮಃ
945. ಓಂ ಯೋಗಸಿದ್ಧಾಯೈ ನಮಃ
946. ಓಂ ಯೋಗದಾಯೈ ನಮಃ
947. ಓಂ ಯೋಗಾರೂಢಾಯೈ ನಮಃ
948. ಓಂ ಯೋಗಮಯ್ಯೈ ನಮಃ
949. ಓಂ ಯೋಗರೂಪಾಯೈ ನಮಃ
950. ಓಂ ಯವೀಯಸ್ಯೈ ನಮಃ
951. ಓಂ ಯಂತ್ರರೂಪಾಯೈ ನಮಃ
952. ಓಂ ಯಂತ್ರಸ್ಥಾಯೈ ನಮಃ
953. ಓಂ ಯಂತ್ರಪೂಜ್ಯಾಯೈ ನಮಃ
954. ಓಂ ಯಂತ್ರಿಕಾಯೈ ನಮಃ
955. ಓಂ ಯುಗಕರ್ತ್ರ್ಯೈ ನಮಃ
956. ಓಂ ಯುಗಮಯ್ಯೈ ನಮಃ
957. ಓಂ ಯುಗಧರ್ಮವಿವರ್ಜಿತಾಯೈ ನಮಃ
958. ಓಂ ಯಮುನಾಯೈ ನಮಃ
959. ಓಂ ಯಾಮಿನ್ಯೈ ನಮಃ
960. ಓಂ ಯಾಮ್ಯಾಯೈ ನಮಃ
961. ಓಂ ಯಮುನಾಜಲಮಧ್ಯಗಾಯೈ ನಮಃ
962. ಓಂ ಯಾತಾಯಾತಪ್ರಶಮನ್ಯೈ ನಮಃ
963. ಓಂ ಯಾತನಾನಾಂನಿಕೃಂತನ್ಯೈ ನಮಃ
964. ಓಂ ಯೋಗಾವಾಸಾಯೈ ನಮಃ
965. ಓಂ ಯೋಗಿವಂದ್ಯಾಯೈ ನಮಃ
966. ಓಂ ಯತ್ತಚ್ಛಬ್ದಸ್ವರೂಪಿಣ್ಯೈ ನಮಃ
967. ಓಂ ಯೋಗಕ್ಷೇಮಮಯ್ಯೈ ನಮಃ
968. ಓಂ ಯಂತ್ರಾಯೈ ನಮಃ
969. ಓಂ ಯಾವದಕ್ಷರಮಾತೃಕಾಯೈ ನಮಃ
970. ಓಂ ಯಾವತ್ಪದಮಯ್ಯೈ ನಮಃ
971. ಓಂ ಯಾವಚ್ಛಬ್ದರೂಪಾಯೈ ನಮಃ
972. ಓಂ ಯಥೇಶ್ವರ್ಯೈ ನಮಃ
973. ಓಂ ಯತ್ತದೀಯಾಯೈ ನಮಃ
974. ಓಂ ಯಕ್ಷವಂದ್ಯಾಯೈ ನಮಃ
975. ಓಂ ಯದ್ವಿದ್ಯಾಯೈ ನಮಃ
976. ಓಂ ಯತಿಸಂಸ್ತುತಾಯೈ ನಮಃ
977. ಓಂ ಯಾವದ್ವಿದ್ಯಾಮಯ್ಯೈ ನಮಃ
978. ಓಂ ಯಾವದ್ವಿದ್ಯಾಬೃಂದಸುವಂದಿತಾಯೈ ನಮಃ
979. ಓಂ ಯೋಗಿಹೃತ್ಪದ್ಮನಿಲಯಾಯೈ ನಮಃ
980. ಓಂ ಯೋಗಿವರ್ಯಪ್ರಿಯಂಕರ್ಯೈ ನಮಃ
981. ಓಂ ಯೋಗಿವಂದ್ಯಾಯೈ ನಮಃ
982. ಓಂ ಯೋಗಿಮಾತ್ರೇ ನಮಃ
983. ಓಂ ಯೋಗೀಶಫಲದಾಯಿನ್ಯೈ ನಮಃ
984. ಓಂ ಯಕ್ಷವಂದ್ಯಾಯೈ ನಮಃ
985. ಓಂ ಯಕ್ಷಪೂಜ್ಯಾಯೈ ನಮಃ
986. ಓಂ ಯಕ್ಷರಾಜಸುಪೂಜಿತಾಯೈ ನಮಃ
987. ಓಂ ಯಜ್ಞರೂಪಾಯೈ ನಮಃ
988. ಓಂ ಯಜ್ಞತುಷ್ಟಾಯೈ ನಮಃ
989. ಓಂ ಯಾಯಜೂಕಸ್ವರೂಪಿಣ್ಯೈ ನಮಃ
990. ಓಂ ಯಂತ್ರಾರಾಧ್ಯಾಯೈ ನಮಃ
991. ಓಂ ಯಂತ್ರಮಧ್ಯಾಯೈ ನಮಃ
992. ಓಂ ಯಂತ್ರಕರ್ತೃಪ್ರಿಯಂಕರ್ಯೈ ನಮಃ
993. ಓಂ ಯಂತ್ರಾರೂಢಾಯೈ ನಮಃ
994. ಓಂ ಯಂತ್ರಪೂಜ್ಯಾಯೈ ನಮಃ
995. ಓಂ ಯೋಗಿಧ್ಯಾನಪರಾಯಣಾಯೈ ನಮಃ
996. ಓಂ ಯಜನೀಯಾಯೈ ನಮಃ
997. ಓಂ ಯಮಸ್ತುತ್ಯಾಯೈ ನಮಃ
998. ಓಂ ಯೋಗಯುಕ್ತಾಯೈ ನಮಃ
999. ಓಂ ಯಶಸ್ಕರ್ಯೈ ನಮಃ
1000. ಓಂ ಯೋಗಬದ್ಧಾಯೈ ನಮಃ
1001. ಓಂ ಯತಿಸ್ತುತ್ಯಾಯೈ ನಮಃ
1002. ಓಂ ಯೋಗಜ್ಞಾಯೈ ನಮಃ
1003. ಓಂ ಯೋಗನಾಯಕ್ಯೈ ನಮಃ
1004. ಓಂ ಯೋಗಿಜ್ಞಾನಪ್ರದಾಯೈ ನಮಃ
1005. ಓಂ ಯಕ್ಷ್ಯೈ ನಮಃ
1006. ಓಂ ಯಮಬಾಧಾವಿನಾಶಿನ್ಯೈ ನಮಃ
1007. ಓಂ ಯೋಗಿಕಾಮ್ಯಪ್ರದಾತ್ರ್ಯೈ ನಮಃ
1008. ಓಂ ಯೋಗಿಮೋಕ್ಷಪ್ರದಾಯಿನ್ಯೈ ನಮಃ
|| ಇತಿ ಶ್ರೀ ಸರಸ್ವತೀ ಸಹಸ್ರನಾಮಾವಳಿಃ ಸಂಪೂರ್ಣಂ ||
ಶ್ರೀ ಸರಸ್ವತೀ ಸಹಸ್ರನಾಮಾವಳಿಯು ಜ್ಞಾನ, ಕಲೆ, ವಾಕ್ಶಕ್ತಿ ಮತ್ತು ವಿಮೋಚನೆಯ ಅಧಿದೇವತೆಯಾದ ಸರಸ್ವತೀ ದೇವಿಯನ್ನು ಸ್ತುತಿಸುವ ಸಾವಿರ ನಾಮಗಳ ಸಂಗ್ರಹವಾಗಿದೆ. ಈ ನಾಮಾವಳಿಯು ದೇವಿ ಸರಸ್ವತಿಯ ವಿವಿಧ ರೂಪಗಳು, ಗುಣಗಳು ಮತ್ತು ಶಕ್ತಿಗಳನ್ನು ಅನಾವರಣಗೊಳಿಸುತ್ತದೆ. ಪ್ರತಿಯೊಂದು ನಾಮವೂ ದೇವಿಯ ಒಂದು ವಿಶೇಷ ಗುಣವನ್ನು, ಆಕೆಯ ಶಕ್ತಿಯ ಒಂದು ಅಂಶವನ್ನು ಅಥವಾ ಆಕೆಯಿಂದ ದೊರಕುವ ಒಂದು ಆಶೀರ್ವಾದವನ್ನು ಸೂಚಿಸುತ್ತದೆ. ಇದು ಕೇವಲ ನಾಮಗಳ ಸಂಗ್ರಹವಲ್ಲ, ಬದಲಿಗೆ ಜ್ಞಾನ, ಬುದ್ಧಿ ಮತ್ತು ಸೃಜನಶೀಲತೆಯನ್ನು ಉದ್ದೀಪನಗೊಳಿಸುವ ಒಂದು ಶಕ್ತಿಶಾಲಿ ಆಧ್ಯಾತ್ಮಿಕ ಅಭ್ಯಾಸವಾಗಿದೆ.
ಈ ಸಹಸ್ರನಾಮಾವಳಿಯ ಪಠಣವು ವಾಕ್ ಶುದ್ಧಿ, ಮನಸ್ಸಿನ ಶಾಂತಿ ಮತ್ತು ಅಜ್ಞಾನದ ನಿವಾರಣೆಗೆ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. "ಓಂ ವಾಚೇ ನಮಃ" ಎಂಬ ಮೊದಲ ನಾಮವು ಮಾತಿನ ದೇವತೆಯನ್ನು ಸ್ತುತಿಸಿದರೆ, "ಓಂ ವಾಕ್ಶಕ್ತಿ ನಮಃ" ವಾಕ್ಶಕ್ತಿಯನ್ನು ಪ್ರದಾನಿಸುವ ದೇವಿಗೆ ಅರ್ಪಿತವಾಗಿದೆ. "ಓಂ ವಿಶ್ವೇಶ್ವರ್ಯೈ ನಮಃ" ಎಂಬ ನಾಮವು ದೇವಿಯು ಸಮಸ್ತ ವಿಶ್ವಕ್ಕೂ ಅಧೀಶ್ವರಿಯಾಗಿರುವುದನ್ನು ತಿಳಿಸುತ್ತದೆ. "ಓಂ ವೇದತ್ರಯಾತ್ಮಿಕಾಯೈ ನಮಃ" ಎಂಬುದು ವೇದಗಳ ಮೂಲ ಸ್ವರೂಪಿಣಿಯಾಗಿರುವುದನ್ನು ಸಾರುತ್ತದೆ. ಹೀಗೆ ಪ್ರತಿಯೊಂದು ನಾಮವೂ ಸರಸ್ವತೀ ದೇವಿಯ ಅನಂತ ಮಹಿಮೆಗಳನ್ನು, ಆಕೆಯ ದೈವಿಕ ಗುಣಗಳನ್ನು ಮತ್ತು ಆಕೆಯ ಕರುಣೆಯನ್ನು ಪ್ರಕಟಪಡಿಸುತ್ತದೆ.
ಈ ನಾಮಾವಳಿಯ ನಿರಂತರ ಜಪವು ನಮ್ಮೊಳಗಿನ ಅಜ್ಞಾನ, ಸಂಶಯ ಮತ್ತು ನಕಾರಾತ್ಮಕ ಶಕ್ತಿಗಳನ್ನು ದೂರಮಾಡುತ್ತದೆ. ಇದು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಿ, ಸ್ಮರಣ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಹೊಸ ಆಲೋಚನೆಗಳನ್ನು ಹುಟ್ಟುಹಾಕುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು, ಕವಿಗಳು, ಕಲಾವಿದರು, ಸಂಗೀತಗಾರರು ಮತ್ತು ಮಂತ್ರ ಸಾಧಕರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ದೇವಿಯ ಈ ಸಾವಿರ ನಾಮಗಳನ್ನು ಭಕ್ತಿಪೂರ್ವಕವಾಗಿ ಸ್ಮರಿಸುವುದರಿಂದ, ನಮ್ಮ ಜೀವನದಲ್ಲಿ ಜ್ಞಾನದ ಬೆಳಕು ಹರಿಯುತ್ತದೆ ಮತ್ತು ಸೃಜನಶೀಲತೆಯ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ.
ಈ ಸಹಸ್ರನಾಮಾವಳಿಯ ಜಪದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ, ಸಂಭಾಷಣಾ ಕೌಶಲ್ಯ ಸುಧಾರಿಸುತ್ತದೆ ಮತ್ತು ಕಲಿಕೆಯ ಸಾಮರ್ಥ್ಯ ವೃದ್ಧಿಸುತ್ತದೆ. ಪ್ರತಿದಿನ 108 ಅಥವಾ 1000 ನಾಮಗಳನ್ನು ಜಪಿಸುವುದು ಅಥವಾ ಶಾಂತವಾಗಿ ಆಲಿಸುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇದು ನಮ್ಮಲ್ಲಿರುವ ಸಂಶಯಗಳನ್ನು ನಿವಾರಿಸಿ, ವಾಕ್ಪಟುತ್ವ, ಶ್ರದ್ಧೆ ಮತ್ತು ಜ್ಞಾನದ ಆವಿರ್ಭಾವವನ್ನು ಉಂಟುಮಾಡುತ್ತದೆ. ಭಕ್ತಿಯಿಂದ ಪಠಿಸುವುದರಿಂದ ಅಥವಾ ಕೇಳುವುದರಿಂದ, ಇದು ಆಶೀರ್ವಾದಕರವಾದ ಲಕ್ಷ್ಮೀ-ಸರಸ್ವತೀ ಅನುಗ್ರಹವನ್ನು ಕರುಣಿಸುತ್ತದೆ.
ಪ್ರಯೋಜನಗಳು (Benefits):
Please login to leave a comment
Loading comments...